Рет қаралды 169,958
ಶೃಂಗೇರಿಯಲ್ಲಿ ತಿರುವುಗಳಲ್ಲಿ ಏರದೆ ಕೆಟ್ಬಟು ನಿಂತ ಬಸ್ ಬಗ್ಗೆ ವಿಡಿಯೋ ಹಾಕಲಾಗಿತ್ತು ಅದನ್ನು ಕೆಲವರು ಡ್ರೈವರ್ ಸರಿ ಗೇರ್ ಹಾಕುತ್ತಿಲ್ಲ 1st gear ಹಾಕುತ್ತಿಲ್ಲ second gare ಅಲ್ಲಿ move ಮಾಡುತ್ತ ಇದ್ದಾರೆ ಅಂತ ಏನೇನೂ comments ಹಾಕಿದ್ದರು, ಕಾರ್ ಮತ್ತು ಬಸ್ ನ ಗೇರ್ ಗಳಲ್ಲಿ ವ್ಯತ್ಯಾಸ ಇರುತ್ತದೆ ಎಂದು ಎಷ್ಟೇ ಹೇಳಿದರು ಕೇಳಲಿಲ್ಲ ಹಾಗಾಗಿ ಈ ವೀಡಿಯೋ ಮಾಡಿದ್ದೇವೆ ಸರಿಯಾಗಿ ನೋಡಿ,
ಕಾರ್ ಓಡಿಸಿದ ಪುಣ್ಯತ್ಮರು ತುಂಬಾ advice ಮಾಡಿದ್ದರು ಅವರಿಗಾಗಿ ಈ ವೀಡಿಯೋ