ರಾಮಾಚಾರಿ ಧಾರವಾಹಿ ಮುಗಿಸಲು ಎರಡು ಬಾರಿ ನಿರ್ಣಾಯಕ ಹಂತಕ್ಕೆ ಕಥೆ ತಲುಪಿದ್ದರೂ ಪೂರ್ಣಗೊಳಿಸದೇ ಪೂರ್ತಿ ಹೊಸಕಥೆಯನ್ನು ತುರುಕಿ ಅದೇ ಹೆಸರಲ್ಲಿ ಈ ಕೆಟ್ಟ ಧಾರವಾಹಿಯನ್ನು ಮುಂದುವರೆಸಿರುವುದು ಬೇಜಾರಾಗಿದೆ.ಇದರಬದಲು ನಿಜವಾಗಿಯೂ ಚೆನ್ನಾಗಿದ್ದ ಶ್ರೀಗೌರಿ ಧಾರಾವಾಹಿಯನ್ನು ಮುಗಿಸಿರುವುದು ನೋವಾಗಿದೆ. ಅಪ್ಪು ಗೌರಿ ಅರ್ಚನಾ ಮಂಗಳಮ್ಮ ಪಾತ್ರಗಳು ಸೊಗಸಾಗಿದ್ದವು
ಶ್ರೀ ಗೌರಿ ಕಥೆ ತುಂಬಾ ಸೊಗಸಾಗಿ ಮೂಡಿ ಬರುತ್ತಿತ್ತು ಈ ಧಾರಾವಾಹಿಯ ಪಾತ್ರಧಾರಿಗಳು ಪಾತ್ರಕ್ಕೆ ಜೀವ ಕೊಟ್ಟು ಅಭಿನಯಿಸುತ್ತಿದ್ದರು ಮಂಗಳಮ್ಮ ಅರ್ಚನಾ ಅಪ್ಪು ಶ್ರೀ ಗೌರಿ ಹೆಗ್ಡೆ ಸೇವಂತಿ ಎಲ್ಲ ಪಾತ್ರಗಳಗೂ ಜೀವಕೊಟ್ಟು ಸಹಜವಾಗಿ ಅಭಿನಯಿಸಿದ್ದರು . ಚರಣನ ಹಾಸ್ಯಪಾತ್ರವು ಸಹಜವಾಗಿ ಮೂಡಿ ಬರುತ್ತಿತ್ತು. ಸಂಭಾಷಣೆಯು ಸಹ ಅತ್ಯುತ್ತಮವಾಗಿತ್ತು.ನಮ್ಮೆಲ್ಲರ ಮನಸು ಗೆದ್ದ ಧಾರಾವಾಹಿ ಯನ್ನು ನಿಲ್ಲಿಸಿದ್ದಕ್ಕೆ ಶಾಕ್ ಆಗಿದೆ. ಕನ್ನಡಿಗರ ಮನಸ್ಸು ಸೂರೆಗೊಂಡ ಧಾರಾವಾಹಿಯನ್ನು ಬೇರೆ ಸಮಯದಲ್ಲಾದರೂ ಪ್ರಸಾರ ಮಾಡಬಹುದಾಗಿತ್ತು. ಧಾರಾವಾಹಿಯನ್ನು ಏಕಾಏಕಿ ನಿಲ್ಲಿಸಿದ್ದು ಸರಿ ಇಲ್ಲ. ಇಂತಿ ಕನ್ನಡಾಭಿಮಾನಿ
@shreelakshmi6405Ай бұрын
Miss you Sree Gowri It was a nice serial why colours Kannada doing this instead they could have ended Ramchari serial it is so boring and waste useless colours Kannada
@indumathiindu3573Ай бұрын
Ramachari antha dabba serial na mudvarstha re intha serial na close madthare colors 😮
@chandrashekarj4172Ай бұрын
Srigowri tumba chennagidhe.dayavittu manglamma gowri appu mhegde all characters present very nice..donot stop.start now.all families like good serial.pl
@VinayakaleKale23 күн бұрын
Tumba channagithu
@SrinivasUR-og7snАй бұрын
ಇಷ್ಟು ಬೇಗ ಮುಗಿಯಬಾರದಿತ್ತು.ವೇಳೆ ಬದಲಿಸಬಹುದಿತ್ತು.😢
@nalinirao1430Ай бұрын
ಅನಿರೀಕ್ಷಿತ ಮುಕ್ತಾಯ. ಕಥೆಗೆ ಯಾವುದೇ ತಾರ್ಕಿಕ ಅಂತ್ಯ ತಂದಿಲ್ಲ. ಸಮಯ ಬದಲಾವಣೆ ಮಾಡಿ ಕಥೆಯನ್ನು ಪೂರ್ಣ ಗೊಳಿಸಬೇಕಾಗಿತ್ತು.
@pvrshetty83699Ай бұрын
Ss
@ragini897124 күн бұрын
ಚನಾಗಿತ್ತು , tegibaradagittuu
@sampashetty790828 күн бұрын
Please continue shree gouri
@Lakshmi.sIshan-x7oАй бұрын
Please continue this srigwori serial
@shakuntalanayak2874Ай бұрын
Miss you shree Gouri 😢
@saraswathyrao9160Ай бұрын
Miss you Gowrie 😢😢
@godavarimaskeri9384Ай бұрын
Ramachari end madbekittu.story illa
@MRkannadiga-s8mАй бұрын
Miss You Shree Gowri
@Safrin-kv6jyАй бұрын
@@MRkannadiga-s8m 💕💕💕💕💕💕💕💕💕
@ramakrishnaiahl91625 күн бұрын
ಇದೊಂದು ಮೋಸದ ತೀರ್ಮಾನ ಧಾರಾವಾಹಿ ಚೆನ್ನಾಗಿತ್ತು.
@sunandatara7784Ай бұрын
ರಾಮಾಚಾರಿ ಧಾರಾವಾಹಿ ಮುಗಿಸಿದರೆ ಒಳ್ಳೆದು ಈಗೀಗ ಬೋರ್
@AnnieSmithaLАй бұрын
We throughly enjoyed with our whole family. Each character was amazing. We miss you a lot shree gowri it is really hurting ❤
@amj7573Ай бұрын
Very good decision. Hane ramachari nu stop maadi please
@MnjulalokeshaАй бұрын
ಮಿಸ್ ಯು ಗೌರಿ
@saraswathikrishna-k7b29 күн бұрын
ಶ್ರೀಗೌರಿ ಧಾರಾವಾಹಿಯಲ್ಲಿ ನಟಿಸಿದ್ದ ಕಲಾವಿದರು ಬೇರೆ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ತುಂಬಾ ತುಂಬಾ ಒಳ್ಳೆ ಕಲಾವಿದರಿಂದ ಮೂಡಿ ಬಂದ ಧಾರಾವಾಹಿ
@shalinim409329 күн бұрын
Yava serial nallu ending chennagi barode illa.new serial nododilla.
@veenamanjunath5560Ай бұрын
Please don't close Sri Gowri. It is only good serial
@avinashkanagil29 күн бұрын
Time change madi bekidre aadre shrigouri serial beku olle kate serial
@anithanaroji1429Ай бұрын
Nanu innu barute anta wait madidini nevu helida mele gotayitu e serial mugitu anta thank you inform madidake
@manukalappa4465Ай бұрын
Good one.
@HemavathiHemavathihemaАй бұрын
Super serial miss you gouri ❤❤❤❤
@nagavenids5357Ай бұрын
Please continue dharavahi srigowri
@AnithaSathish-w7v29 күн бұрын
Riyali I will also miss you gwori
@arunkumarks9195Ай бұрын
It's OK, short and sweet serial.
@pvrshetty83699Ай бұрын
❤
@ThimmeGowda-d2wАй бұрын
I. Like the. Sri Gowri serial missing ❤
@ShabuddinBuddananvarАй бұрын
Miss you shree gowri so sad 💔💔😢😢😢😢😢
@saraswathikrishna-k7b29 күн бұрын
ಕಲರ್ಸ್ ಕನ್ನಡ ವಾಹಿನಿಯಲ್ಲಿ ಒಳ್ಳೆ ಧಾರಾವಾಹಿಗೆ ಜಾಗವಿಲ್ಲ ಸಮಯವಿಲ್ಲ
@brindarani2694Ай бұрын
Super serials aagithu.. Karimani nillisi adu chennagilla.. Srigowri nillisiddu colours kannada serial nodalikke manasaguvudilla.. Shri gowri is super serial.
ಕಾರ್ತಿಕ್ ಅಕ್ಟಿಂಗ್ ಸೂಪರ್ ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ .
@saraswathikrishna-k7b29 күн бұрын
ಕಾರ್ತಿಕ್ ಅಭಿನಯ ಸೂಪರ್
@divyadivyahs814Ай бұрын
Sri gowri miss you
@ashamadan5705Ай бұрын
Yes better to end bowering.
@prabhavthammapkpk8753Ай бұрын
Super
@vandsebhujangashetty6135Ай бұрын
Shree Gowri is a well presented family story.Mangalamma character well portrayed a struggling middle class woman of self Prestige..leave TRP it is far far better than many serials of Color TV.
@Justcurious159Ай бұрын
Olle serial jasti dina nadyala ansuthe... Karimani timings change.. eega ee serial mugistidare. Aa bhagyalakshmi, Lakshmi baramma.. ramachari..mugistane ila... So stopped watching all
@Preethamshetty-ux1snАй бұрын
Dabba kittod serial ramachari end agbekittu
@RamyaRamya-y9tАй бұрын
Miss you
@gopinathn2530Ай бұрын
Bhagya lakshmi, Lakshmi baaramma, Ramachary serials also to be closed. No interest in any of these serials.🤣🤣🤣🤣🥵🥵🥵🥵🥵
@meenaprabhakar7219Ай бұрын
Ending sariyagilla
@srinivasblrshastri7563Ай бұрын
Better by to end
@archanaBhat-tn9kyАй бұрын
Yake estu bega mugista iddira Chanda untu serial.
@KamalKishoreRАй бұрын
ಧಾರಾವಾಹಿಯ ಕಥೆಯಲ್ಲಿ ಯಾವುದೇ ಸತ್ವವಿಲ್ಲ. ಗೌರಿಪಾತ್ರಧಾರಿಯನ್ನು ಬಿಟ್ಟರೆ ಬೇರಾರೂ ನಿರೀಕ್ಷಿತ ಮಟ್ಟದಲ್ಲಿ ಅಭಿನಯಿಸಿಲ್ಲ ಇದ್ದುದರಲ್ಲಿ ಸುನೀಲ್ ಪುರಾಣಿಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಯಾವುದಕ್ಕೂ ಕತೆ ಮುಖ್ಯ. ಈ ಧಾರಾವಾಹಿಯಲ್ಲಿ ಅದೇ ಇಲ್ಲ ಸುವರ್ಣ ವಾಹಿನಿಯ ಪ್ರಸಾರವಾಗುತ್ತಿರುವ ಆಸೆ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ