ಶ್ರೀ ಗವಿಸಿದ್ದೇಶ್ವರನ ಹಿತನುದಿಗಳನ್ನ ತಪ್ಪದೇ ಕೇಳುವುದರಿಂದ ಮನುಷ್ಯನ ಮನಸ್ಥಿತಿ ಬದಲಾಗುತ್ತದೆ.....

  Рет қаралды 1,050,454

GB.motivation for you

GB.motivation for you

Күн бұрын

Пікірлер: 271
@sumangalabhat9417
@sumangalabhat9417 3 ай бұрын
ನಿಮ್ಮ ಪ್ರವಚನ ಅದ್ಭುತ ಗುರುಗಳೇ.ಜೀವನ ಪಾವನ ವಾಯಿತು.ಗುರವೇ ನಮ:
@sunithavasu6654
@sunithavasu6654 9 ай бұрын
ಗುರುಗಳೇ ನಿಮ್ಮ ಮಾತುಗಳಿಂದ ಅರ್ಥ ಆಯಿತು ನನಗೆ ಏನಾದರೂ ಬೇಕು ಅಂದ್ರೆ(ಪ್ರೀತಿ,ವಿಶ್ವಾಸ,ಗೌರವ) ಮೊದಲು ಅದನ್ನು ಇನ್ನೊಬ್ಬರಿಗೆ ಕೊಡುವುದನ್ನು ಕಲಿಯಬೇಕು.ತುಂಬಾ ಅದ್ಬುತ ನುಡಿಗಳು.ಶ್ರೀ ಗುರುಭ್ಯೋ ನಮಃ.
@GB.motivation
@GB.motivation 9 ай бұрын
ಸಂತೋಷ ಆಯ್ತು ನಿಮ್ಮ ಮಾತು ಕೇಳಿ
@SangayyaHiremath-tx2ik
@SangayyaHiremath-tx2ik 9 ай бұрын
​@@GB.motivation 9:48
@savitrideviyashwantkolkarkolka
@savitrideviyashwantkolkarkolka 9 ай бұрын
ತುಂಬಾ ಅದ್ಬುತವಾದ ಮಾತು ಅಜ್ಜವರೆ.. 🙏🙏
@MaharudrappaInginshetty
@MaharudrappaInginshetty 9 ай бұрын
​@@GB.motivation❤❤❤❤❤❤❤❤❤❤❤❤❤❤
@timanagoudatimanagouda4500
@timanagoudatimanagouda4500 8 ай бұрын
👌👌👌🌹🌹🌹🙏🙏🙏🙏ಗುರುಗಳೇ
@basappahorakeri8207
@basappahorakeri8207 10 ай бұрын
ಗುರುಗಳ ಮಾತುಅದ್ಭುತವಾದ ಮಾತುಮಾನವ ಜನ್ಮಕ್ಕೆಇದು ಬೋಧನೆಅಗತ್ಯಹಾಗೂ ಅನುಮೂಲಇದುವೇಇದುವೇ ಸನಾತನಧರ್ಮಗುರುವೇ ನಮೋನಮಃ❤
@sadashivaraom1411
@sadashivaraom1411 2 ай бұрын
ಎಂಥಾ ಅದ್ಭುತ ವಾಣಿ ಗುರೂಜಿ ಧನ್ಯೋಸ್ಮಿ 🙇‍♀️🙇‍♀️
@srinivasareddy8980
@srinivasareddy8980 3 ай бұрын
ಅದ್ಭುತ ವಿಚಾರಧಾರೆಗಳನ್ನು ಹಂಚಿಕೊಂಡು ಗುರುಗಳಿಗೆ ಅನಂತ ಧನ್ಯವಾದಗಳು
@panditraobkargarkargar8558
@panditraobkargarkargar8558 3 ай бұрын
ನಿಮ್ಮ ನುಡಿಮುತ್ತುಗಳನ್ನು ಕೇಳಿ ನನ್ನ ಜನ್ಮ ಪಾವನವಾಯಿತು ಸದ್ಗುರು ಧನ್ಯನಾದೆ 🙏🙏🙏🙏
@thakurnaik6462
@thakurnaik6462 9 ай бұрын
💐💐💐ಅದ್ಭುತವಾದ ವಿಚಾರ ಗುರುಗಳೇ 🙏🙏🙏
@arjunyrathod1998
@arjunyrathod1998 6 ай бұрын
ನಿಮ್ಮ ಧ್ವನಿ ಕೇಳಿ ನನಗೆ ಬೆಳಗಾಯಿತು ಅಪ್ಪಾಜಿ ❤
@ParvatagoudaPatil-dk7ye
@ParvatagoudaPatil-dk7ye 2 ай бұрын
ತುಂಬಾ ನಿಮ್ಮ ಪ್ರವಚನ ತುಂಬಾ ನನಗೆ ಹಿಡಿ ಹಿಡಿಸಿದೆ ಗುರುಗಳೇ ನಮಸ್ಕಾರ ಗುರುಗಳೇ
@ganeshrampur569
@ganeshrampur569 9 ай бұрын
ಗುರುಗಳೇ ತುಂಬಾ ಅದ್ಬುತವಾದ ವಿಚಾರ ಗುರುಗಳು
@hanumantharayad5466
@hanumantharayad5466 9 ай бұрын
ಗುರುಳೇ ತುಂಬಾ ಅದ್ಬುತವಾದ ವಿಚಾರ 🙏🙏
@neelappag8566
@neelappag8566 9 ай бұрын
ಅದ್ಬುತ ವಿಚಾರ ಅಪ್ಪಾಜಿ
@mrutunjayakammar5639
@mrutunjayakammar5639 9 ай бұрын
ಒಳ್ಳೆಯ ಅನುಭವದ ಮಾತು ಕೇಳಿ ಸಂತೋಷವಾಯಿತು ಗುರುಭ್ಯೋ ನಮಃ
@susheelammajain6500
@susheelammajain6500 2 ай бұрын
ಪಪ್ರೇಮ. ಅಂದರೆ.. ಇದೆ ❤😊🎉😮
@KanakappaGudi
@KanakappaGudi 2 ай бұрын
ಹೌದು ಗುರುಗಳೇ ನಿಮ್ಮ ಮಾತು ನುಡಿಗಳು ಅರ್ಥವಾಯಿತು ನನಗೆ ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು 🙏🏻🙏🏻🌺🌺
@SreedharHonnalli
@SreedharHonnalli 8 ай бұрын
*A Great Orator n knowledgeable... Shri Abhinava Gavisiddeshwara Swamiji ... ! 🙏🙏🙏*
@nagendrajayashekharaiah262
@nagendrajayashekharaiah262 Ай бұрын
Guruji golden speech and also meeniningful 🌷🙏 jai Sree kudalasangama Deva sharuna shranarthi 🙏
@rangaswamyk7231
@rangaswamyk7231 7 ай бұрын
ತುಂಬಾ ಅದ್ಭುತ ವಾಣಿ ಗುರುಗಳೇ
@RachayyaPujari
@RachayyaPujari 10 ай бұрын
ಅದ್ಬುತ. ವಿಚಾರ. ಗುರುಗಳೇ. ದೀರ್ಘದಂಡ. ನಮಸ್ಕಾರಗಳು 🌹🙏🏽
@basavarajhadapad2524
@basavarajhadapad2524 2 ай бұрын
ತುಂಬಾ ಅದ್ಭುತ ನುಡಿಗಳು ಗುರುಗಳೇ 🙏🙏
@RachayaHiremath
@RachayaHiremath 7 ай бұрын
ಅದ್ಬುತವಾದ ವಿಚಾರ್ ಗುರುಗಳೇ
@nagarajangadi6641
@nagarajangadi6641 3 ай бұрын
ಅದ್ಭುತ ವಾಣಿ,
@vasantmadiwala6918
@vasantmadiwala6918 4 ай бұрын
ಗುರುಗಳ ಜೀವನದ ಮಾರ್ಗದರ್ಶನ ಮುತ್ತಿನಂತಹ ಮಾತುಗಳು ಸ್ವಾಮೀಜಿ
@KareppaKonnur-f7n
@KareppaKonnur-f7n 4 ай бұрын
🙏🙏🙏🙏👌👌👌👌 ಜೀವನದ ಅನುಭವದ ಮಾತುಗಳು
@babulamani9990
@babulamani9990 7 ай бұрын
Exlent guruji I am till fan dear guruji
@prameelak4049
@prameelak4049 10 ай бұрын
ಯಲ್ಲರೂ ಯಲ್ಲರನ್ನು ಪ್ರೀತಿಸು ನಮಸ್ಕಾರ ಗಳು
@shivayogeppasinnur3651
@shivayogeppasinnur3651 10 ай бұрын
Correct agi helidi ri
@srikanthanv109
@srikanthanv109 8 ай бұрын
ಅದ್ಬುತ, ವಿಚಾರ, ಗುರುಗಳೇ ನಿಮಗೆ ಅನಂತ ವಂದನೆಗಳು. 🙏🙏🙏🙏
@SharanaYalagatti
@SharanaYalagatti 7 ай бұрын
ಗುರುಗಳು ನಿಮ್ಮ ಮಾತುಗಳು ತುಂಬಾ ಚೆನ್ನಾಗಿವೆ....ಗುರೂಜಿ❤ನಿಮ್ಮ ಮಾತಿನಲ್ಲಿ ತುಂಬಾ ಜೀವನದ ಸತ್ಯವನ್ನು ಅರಿಯುತ್ತಿರಿ....ಗುರುಗಳೇ❤...
@umapathigouda4852
@umapathigouda4852 10 ай бұрын
ಅದ್ಬುತ ವಿಚಾರ ಗುರೂಜಿ ನಿಮಗೆ ದೀರ್ಘದಂಡ ನಮಸ್ಕಾರಗಳು 🎉🎉🎉🎉🎉
@rajeshreewagoji7197
@rajeshreewagoji7197 10 ай бұрын
ಸೂಪರ್. ಗುರುಜಿ 🌹🌹🙏🙏👌👌
@umadevinadagauda1256
@umadevinadagauda1256 Ай бұрын
🎉🎉 super pravachan
@Arvind001-l8d
@Arvind001-l8d 8 ай бұрын
ಗುರುಗಳು ನಿಮ್ಮ ಮಾತುಗಳಿಂದ ತುಂಬ ಅದ್ಭುತವಾದ ವಿಚಾರಗಳು ಹೇಳಿದ್ರಿ ಗುರುಗಳು
@mangalagowrimangala4348
@mangalagowrimangala4348 8 ай бұрын
ಅದ್ಬುತವಾದ ವಿಚಾರಗಳು ಸ್ವಾಮೀಜಿ🙏🙏
@umamaheshwarip.g6294
@umamaheshwarip.g6294 8 ай бұрын
Super feels like to hear you the whole day. My mind is calm
@hanamantagoudapatil5148
@hanamantagoudapatil5148 9 ай бұрын
Om Namah Shivay Super Guruji 🎉🎉❤❤
@Sumalatha-hs4rb
@Sumalatha-hs4rb 3 ай бұрын
Jagattige olle sandesha swamiji
@irannabadiger182
@irannabadiger182 4 ай бұрын
❤❤ಸುಪರ್ ಗುರುಗಳೇ
@vijayanaregal157
@vijayanaregal157 9 ай бұрын
Mind blowing speech thank you guruji
@b.s.raghuramsubbajetty1973
@b.s.raghuramsubbajetty1973 7 ай бұрын
GURUJI your oration is superb and simple understandable. To all🎉🎉🎉
@soujanyamayura3628
@soujanyamayura3628 9 ай бұрын
Excellent msg Guruji 🙏
@savitakankanawadi6727
@savitakankanawadi6727 Ай бұрын
Super Matugalu Gurugale🎉🎉🎉🎉
@BhimashankrWaghmare
@BhimashankrWaghmare 6 ай бұрын
Shree ram samarth🙏🙏🌺🌺 Jay Jay raghuvir samath🌺🌺🌺🌺🌺 Jay sadguru🌺🌺🌺🌺🌺 🙏🙏🙏🙏🙏👏👏🌹🌹🌺🌺
@shivappadm8133
@shivappadm8133 4 ай бұрын
Super pravachan guruji
@ajjappamorab1028
@ajjappamorab1028 8 ай бұрын
ಶರಣು ಗುರುಗಳೇ ಅದ್ಬುತ ಮಾತುಗಳು 🙏🙏🌹🌹
@rameshakitnuru3281
@rameshakitnuru3281 3 ай бұрын
ನಮ್ಮ ಸ್ವಾಮಿ ವಿವೇಕಾನಂದರು ನಮ್ಮ ಕನ್ನಡಿಗರ ಹೆಮ್ಮೆ 🙏🌹👑
@ramachandrappacrr1317
@ramachandrappacrr1317 2 ай бұрын
An Wondefull PRAVACHANA by GURU
@ramachandrappacrr1317
@ramachandrappacrr1317 2 ай бұрын
🙏
@ramachandraiahhg7582
@ramachandraiahhg7582 3 ай бұрын
ನಿಮ್ಮ ಮಾತುಗಳು ಜೀವನಕ್ಕೆ ತುಂಬಾ ಅಮೂಲ್ಯ ಗುರುಗಳೇ
@geetavastrad3303
@geetavastrad3303 7 ай бұрын
ಧನ್ಯವಾದಗಳು ಗುರುಗಳೆ
@shivannashivu-mr4pq
@shivannashivu-mr4pq 2 ай бұрын
Yala shivana krupa❤❤❤❤
@Raviprasad-mysore
@Raviprasad-mysore 2 ай бұрын
ಜೈ ಗುರುದೇವ 🙏🙏🙏🌹🚩
@savitritigadi7275
@savitritigadi7275 7 ай бұрын
👌🏻👍🏻👍🏻ಗುರುಗಳೇ
@MamathaChandru-l8n
@MamathaChandru-l8n 6 ай бұрын
ನಿಮ್ಮ ಮಾತು ಸತ್ಯ, ಬದುಕಿಗೆ ಸ್ಪೂರ್ತಿದಾಯಕ. ನಮಸ್ತೆ ಗುರೂಜಿ
@ShylajaK.s
@ShylajaK.s 8 ай бұрын
🎉🎉superb ಗುರುಗಳೇ
@Kavyakavya-gb5kf
@Kavyakavya-gb5kf 7 ай бұрын
Premave dharma🙏🙏🙏🙏👌
@nagarajcreation4020
@nagarajcreation4020 6 ай бұрын
@ರಾಘವೇಂದ್ರ
@ರಾಘವೇಂದ್ರ 9 ай бұрын
ಸೂಪರ್ ಗುರೂಜಿ 🙏
@shamalavg4409
@shamalavg4409 7 ай бұрын
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿರುವಿರಿ ಗುರು ಗಳೇ ತುಂಬು ಹೃದಯದ ಧನ್ಯವಾದಗಳು ❤❤
@GB.motivation
@GB.motivation 3 ай бұрын
ನಿಮ್ಮ ಅಭಿಪ್ರಾಯದಿಂದ ತುಂಬಾ ಖುಷಿ ಆಯ್ತು. ಮತ್ತು ಇದೆ ರೀತಿ ಎಲ್ಲಾ ವೀಡಿಯೋಗಳು ತಪ್ಪದೆ ವೀಕ್ಷಿಸಿ.. ನಮಸ್ಕಾರ
@chinnunadukar1996
@chinnunadukar1996 8 ай бұрын
ಗುರುಗಳೇ ನಿಮ್ಮ ಮಾತು ತುಂಬಾ ಅಧ್ಬುತವಾದ ಮಾತುಗಳು 🙏🙏🙏
@bajiraoshinde9088
@bajiraoshinde9088 3 ай бұрын
Nice pravachanam
@sumathih
@sumathih 8 ай бұрын
What a great saint? What know ledge l am elder than u today mother s day your my son so graceful even my child not remember but you words made me bless child
@sumathih
@sumathih 8 ай бұрын
Thank u for your reply
@AvvammaDuttragi
@AvvammaDuttragi 8 ай бұрын
❤❤ avvamma,supper,gurugale
@girishpattar356
@girishpattar356 8 ай бұрын
ಒಂದು ಒಳ್ಳೆ ಮಾತಿದು ಗುರುಗಳೇ 👌👌👌
@nirmalabhide6537
@nirmalabhide6537 8 ай бұрын
ಗುರುಗಳೇ, ನಿಮ್ಮ ಮಾತು ಮಾಣಿಕ್ಯ 🙏 ಕೇಳಿ ಮನಸು ಹಗುರವಾಯ್ತು 🙏 ನಮನಗಳು 🙏🙏🙏
@narasimhalukcomecomedycome9753
@narasimhalukcomecomedycome9753 10 ай бұрын
Supar.parvachana.svamigi
@msnrecordsmurthy3743
@msnrecordsmurthy3743 2 ай бұрын
Nalandaaa sutralllaa... Summànira beeka Love! Aaaaaa
@nagnathhakke4055
@nagnathhakke4055 3 ай бұрын
खूप छान ❤❤❤
@gangareddyreddy1634
@gangareddyreddy1634 2 ай бұрын
Super swamiji
@alluarjun1129.....
@alluarjun1129..... 3 ай бұрын
Great. Speach. Thanks
@BudibasavarajAngadi
@BudibasavarajAngadi 4 ай бұрын
ಓಂ.ನಮ.ಶಿವಯ
@RajuPR-ke3jn
@RajuPR-ke3jn 6 ай бұрын
Namaskaragalu Swamyji.Rajamna, Channai
@girishpattar356
@girishpattar356 8 ай бұрын
ಅದ್ಭುತ ಮಾತುಗಳು ಗುರುಗಳೇ
@kusumashendre3673
@kusumashendre3673 Ай бұрын
Guruvina gulaamnaguvtanka. Doreyadnna mukuti Jai Gurudev
@Manjunath.vManju-m5n
@Manjunath.vManju-m5n 4 ай бұрын
Super speech ❤
@sumitrak3747
@sumitrak3747 3 ай бұрын
ನಿಜವಾಗ್ಲೂ ಒಳ್ಯಯ prvchan
@GB.motivation
@GB.motivation 3 ай бұрын
ಇದೇ ರೀತಿ ಎಲ್ಲಾ ವೀಡಿಯೋಗಳು ತಪ್ಪದೆ ವೀಕ್ಷಿಸಿ.. ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಿ ನಮಸ್ಕಾರ..
@shivappahebbal15
@shivappahebbal15 3 ай бұрын
ಮನ ಶುದ್ದಿ ,ಮನೆ ಶುದ್ದಿಯಾಗುವ ನುಡಿಗಳು
@Gangarammetre
@Gangarammetre 5 ай бұрын
❤❤❤100persent
@Nageshhadapad1983
@Nageshhadapad1983 Ай бұрын
ಶ್ರೀ ಗುರುಭ್ಯೋ ನಮಃ
@saraswatiuppaladinni9446
@saraswatiuppaladinni9446 9 ай бұрын
🙏👌matugalu gurugale
@mdevaraj8854
@mdevaraj8854 9 ай бұрын
Our Sanatana Dharma also follow this from good olden days
@chandrujadar7647
@chandrujadar7647 8 ай бұрын
🙏🙏🙏🙏🙏🙏 ಗುರುಗಳೇ
@AnilBukka-kl6uo
@AnilBukka-kl6uo 9 ай бұрын
Supper.guraji❤
@RajuNesargi-n7n
@RajuNesargi-n7n 3 ай бұрын
Gurji 🎉🎉🎉🎉
@nagarajhanchinamani6852
@nagarajhanchinamani6852 9 ай бұрын
Tumba santoshvayitu gurugale❤
@RaviKumar-ie7ge
@RaviKumar-ie7ge 8 ай бұрын
SUPER APPAJI
@rajub274
@rajub274 7 ай бұрын
Very important line sir ಅಜ್ಜರ್
@dayanandaswamyjp516
@dayanandaswamyjp516 2 ай бұрын
Nive devaru....
@surekhasatishshetty538
@surekhasatishshetty538 9 ай бұрын
Tumba olle vichara🙏🙏🙏🙏🙏
@sidramayyagudimath7829
@sidramayyagudimath7829 9 ай бұрын
Gavishri guruji 🙏🙏🙏🙏🙏
@nagaveninagaveni9719
@nagaveninagaveni9719 2 ай бұрын
Thanku u ಗುರೂಜಿ
@shivashankarn7649
@shivashankarn7649 9 ай бұрын
Like yogi cm of up ..guru gavisiddeshwara swami is a suitable cm for karnataka..immense knowledge ..sharanu swamiji
@kumarsign1131
@kumarsign1131 6 ай бұрын
Sathya Guruji
@manjulashrusti8183
@manjulashrusti8183 4 ай бұрын
ಗುರುಗಳೆ ನಿಮ್ಮ ಮಾತು ಸತ್ಯ.
@KalakappaHadagali-j1r
@KalakappaHadagali-j1r 5 ай бұрын
True lines guruji
@Shakuntala-y6p
@Shakuntala-y6p 5 ай бұрын
Super sir
@PRATHIBHAB-m2w
@PRATHIBHAB-m2w 4 ай бұрын
SUPER.SPEECH.
@maridevagpatil6365
@maridevagpatil6365 10 ай бұрын
Namstei gurujii
@SarojiniGundagavi-kd2db
@SarojiniGundagavi-kd2db 7 ай бұрын
Om namah shivay ❤❤
@sharanappapatil6377
@sharanappapatil6377 3 ай бұрын
🚩🌹👏👏👏👏👏🌹🚩
@meghadevadurga7883
@meghadevadurga7883 9 ай бұрын
ಗುರುಗಳ ಮಾತುಗಳನ್ನು ಕೇಳಿದರೆ ಅಮೃತಸಾಯಿದೆ ಅಂತ ಆಗುವುದು
@SureshHiremath-t9d
@SureshHiremath-t9d 8 ай бұрын
🙏🙏🙏🙏🙏appaji
@yallappagadadi1993
@yallappagadadi1993 8 ай бұрын
👌👌 super sir
@yallappagadadi1993
@yallappagadadi1993 8 ай бұрын
ಒಳ್ಳೆಯ ಅನುಭವದ ಮಾತು. ಎಷ್ಟ ಸಲ ಕೇಳಿದರು ಬೇಸರ ಆಗಲ್ಲ ಮತ್ತು ಪದೇ ಪದೇ ಕೇಳಬೇಕು ಅಂತ ಅನಿಸುತ್ತೆ.
@gracesumangala
@gracesumangala 9 ай бұрын
Nina swameje ❤❤❤
@ningapparatageri2233
@ningapparatageri2233 9 ай бұрын
🌷😂🙏👌🌺 ಶರಣು
@narayanrao5375
@narayanrao5375 9 ай бұрын
J.BELLARI.....DHANYAVAADAGALU... MASTER SPEACH..
Don’t Choose The Wrong Box 😱
00:41
Topper Guild
Рет қаралды 62 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
Hasya Ranjane Gangavathi Pranesh Comedy Video || @AnandAudioComedy | Kannada Comedy
2:34:41
Anand Audio Kannada Comedy
Рет қаралды 4,7 МЛН
ಪ್ರಸನ್ನತೆಯಿಂದ ಇರುವುದು ಹೇಗೆ?
1:12:08
Gavimath Koppal Official
Рет қаралды 257 М.
سورة البقرة القارئ علاء عقل Sourate Al-Baqara Alaa Akl
3:51:48
أنا مسلم - I'm a Muslim
Рет қаралды 2,2 МЛН
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 903 М.