BEAUTIFUL HISTORICAL ,❤❤❤❤❤MANTRALAYA.EXISTING BETWEEN KARNATAK AND ANDRA.🙏🙏🙏🙏🙏🙏🙏💯🙏🙏🙏🙏🙏🙏🙏🙏🙏🙏🙏🙏🙏
@likhithapriyasutubechannal4 ай бұрын
Tq😊
@SiddeshJ-z2fАй бұрын
Super❤
@RSK4594 ай бұрын
ಬಿಚ್ಚಲೆ ಅಮ್ಮವರ ದೇವಾಲಯವನ್ನು ಸ್ವಲ್ಪ ಹೆಚ್ಚು ತೋರಿಸುವ ಆವಶ್ಯಕತೆ ಇತ್ತು ಅಂತ ನನಗೆ ಅನಿಸುತ್ತದೆ ಏಕೆಂದರೆ ಬಿಚ್ಚಲೇ ಅಮ್ಮನ ದರ್ಶನದ ನಂತರವೇ ಶ್ರೀ ರಾಘವೇಂದ್ರ ಸ್ವಾಮಿಯವರ ದರ್ಶನ ಮಾಡುವ ವಿಧಿ ವಿಧಾನ ಇದೆ ಧನ್ಯವಾದಗಳು
@ChandraMohan-t7x28 күн бұрын
Ree 459 Hangant a Mantraalayada sorry Mootraalaya ada Paarlimentnal ll Bill Pass Aagidya
@sachinagouda30713 ай бұрын
ನಾನು ಇವಾಗ ಮಂತ್ರಾಲಯ ಹೋಗುತ್ತಿದ್ದೇನೆ ಆದ ಕಾರಣ ಈ ವಿಡಿಯೋ ತುಂಬಾ ತುಂಬಾ ಉಪ ಯೋಗ ಆಗ್ತಾ ಇದೆ.. ನಿಮಗೆ ಹಾಗೂ ನಿಮ್ಮ ಜೊತೆಗೆ ಬಂದಂತ ಸ್ನೇಹಿತರಿಗೆ ಮತ್ತು ನಿಮ್ಮ ತಂದೆ ತಾಯಿಗಳಿಗೆ ಕೋಟಿ ಕೋಟಿ ಧನ್ಯವಾದಗಳು ಇಂತಿ ನಿಮ್ಮ ಸಚಿನ್ ಗೌಡ ಪಾಟೀಲ್