Рет қаралды 38,511
ಮನುಷ್ಯನ ಜೀವನದ ಕೊನೆಯವರೆಗೂ ಆಸೆಗಳು ಮುಗಿಯುವುದಿಲ್ಲ. ಒಂದರ ಹಿಂದೆ ಇನ್ನೊಂದರಂತೆ ಅವು ಮುಗಿಯದ ಸರತಿಯಲ್ಲಿ ಬರುತ್ತವೆ. ಆಸೆಗಳನ್ನು ಪೂರೈಸಲು ಮನುಷ್ಯನು ದುಡಿಯುತ್ತಾನೆ. ಅದು ಸಾಕಾಗುವುದಿಲ್ಲವೆಂದು ಇನ್ನಷ್ಟು ದುಡಿಯುತ್ತಾನೆ, ಮತ್ತಷ್ಟು, ಇನ್ನಷ್ಟು. ಆದರೆ ಇದಕ್ಕೆ ಕೊನೆಯಿಲ್ಲ. ಹಾಗಾಗಿ ನಿಜವಾಗಿ ಮನುಷ್ಯನ ಸಂಪಾದನೆ ಎಷ್ಟಿರಬೇಕು? ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ವಾಣಿಯಲ್ಲಿ ಆಲಿಸಿರಿ.