ಗುರುಗಳೇ ನೀವು ಹೇಳಿದ. ಜ್ಞಾನ ಗಳೆಲ್ಲ ನೂರಕ್ಕೆ ನೂರು ಸತ್ಯ. ಈ ವಿಚಾರಗಳೆಲ್ಲ....ನನ್ನ ಬದುಕಿನಲ್ಲಿ ಅನುಭವಕ್ಕೆ.. ಬಂದಿದೆ, ಬರುತ್ತಾ ಇದೆ.... ಕೋಟಿ ಕೋಟಿ ಧನ್ಯವಾದಗಳು, ಪ್ರಣಾಮಗಳು.❤
@PavithraRajBasthikadu19 күн бұрын
ತನು ನಿನ್ನದು.. ಈ ಮನ ನಿನ್ನದು ಗುರುವೇ.. ತನು ಮನವ ಆಡಿಸುತಿರುವ ಆತ್ಮವು ಆತ್ಮವೂ ನಿನ್ನದಯ್ಯಾ... ಜ್ಞಾನ ನಿನ್ನದು ಈ ದ್ಯಾನ ನಿನ್ನದು.. ಜ್ಞಾನ ದ್ಯಾನದ ನಡುವಿರುವ ಈ ಪ್ರಾಣ ನಿನ್ನದಯ್ಯಾ.. 🎸 ಹರೇ ಕೃಷ್ಣಾ ತಿರುಚಿಟ್ರಂಬಲಂ ಕೃಷ್ಣಾರ್ಪಣಮಸ್ತು 🙏
@veenakumari9405Ай бұрын
ತುಂಬಾ ಧನ್ಯವಾದಗಳು. ತುಂಬಾ ವಿಷಯ ಹಾಗೂ ತಿಳುವಳಿಕೆ ಕೊಡುತ್ತಿದ್ದೀರಿ. ತುಂಬಾ ಸಹಾಯವಾಗುತ್ತಿದೆ. ನನಗೆ ಬೇಕಿದ್ದೆಲ್ಲಾ ಸಿಗುತ್ತಿದೆ ನಿಮ್ಮ ಗುರುವಾಣಿಯಲ್ಲಿ. Thank you
@pramesh417618 күн бұрын
🙏🏻🌹🌻🔥🌻🌹🙏🏻
@pushpaanchan854327 күн бұрын
Gurugale 🙏🙏
@ArunBasava-i7r15 күн бұрын
ಶರಣಾರ್ಥಿ ಬುದ್ಧಿ
@PramodaGM26 күн бұрын
ನಿಜವಾದ ಮಾತು
@bhagyanaganna72813 ай бұрын
ನಮಸ್ತೆ ಗುರುಗಳೆ, ಪ್ರಕೃತಿಯ ಬಗ್ಗೆ ಅದ್ಭುತವಾಗಿ ವಿವರಣೆ ನೀಡಿದರಿ ತುಂಬಾ ಸಂತೋಷವಾಯಿತು
@hariprasadn457915 күн бұрын
ಸತ್ಯಕ್ಕೆ ಶತಕೋಟಿ ವಿಘ್ನ.
@ramanilakatte5462 ай бұрын
ಖಂಡಿತಾ ಗುರುದೇವ 🙏thiruchitrambalam ಓಂ ಗುರುದೇವ ಶುಭಂ ಶುಭಂ ಶುಭಂ
@shobhadv94735 ай бұрын
Thank you guruji grace of God bless parmatma thanks 🙏🙏🙏🙏🙏🙏🙏🙏
@NarayanPujari-dy6xwАй бұрын
Super super super Guruji Thanks
@GovardhanBangera2 ай бұрын
🙏😊ಗುರುವೇ ಶರಣಂ 😊🙏
@RukkammaRukku-c2k5 ай бұрын
Naanu maadid eshtu janagala adrushtada phala vo nimmantaha gurugala pravachana annu keluva sowbhagya neevu heluva maathinalli 10 bhaaga naavu paalisidaru namma janma saarthaka jai gurudeva 🙏💐
@krishnanandshetti5433Ай бұрын
Supper guru deva
@krishnanandshetti5433Ай бұрын
Supper guruji
@mohankumarbh85956 ай бұрын
Very beautiful devotion; statement speech; explaining; and most important experience; in the human being life.
@H.V.BasavarajuBasavaraju3 ай бұрын
Om gurubhyo namo namaha nimma vachanagalu bahala sukshma gurugale
@venkateshwarareddy11633 ай бұрын
ಓಂ ಶ್ರೀ ಗುರುಭ್ಯೋ ನಮಃ 🙏🙏🙏
@sudhasudhanagaraj72803 ай бұрын
Jai gurudev 🙏🙏🙏🙏
@sonysanil6 ай бұрын
ಸತ್ಯ ಗುರುಗಳೆ 🙏❤️
@Mahesh-ql5nj6 ай бұрын
ಗುರುವೇ ಶರಣಂ 🙏🙏🚩
@PramilaBai-b8v6 ай бұрын
Thank you guruji,this is what is very essential in today life, youth should accept and follow.