ಶ್ರೀಗುರುವೆ ಅರುವೆ ಶರಣಾಗಿ ಬರುವೆ ಕರುಣೆಯನು ಕೋರಿ ಬರುವೆ.. | Sri Guruve Arive Sharanagi Baruve

  Рет қаралды 45,573

Vishnugupta VishwaVidyaPeetham

Vishnugupta VishwaVidyaPeetham

Күн бұрын

Пікірлер: 73
@bharathihegde8997
@bharathihegde8997 2 ай бұрын
ಹರೇರಾಮ ಜೈ ಗುರು ದೇವಾ 🙏🏾🙏🏾🙏🏾🙏🏾
@narayanpanje4949
@narayanpanje4949 Жыл бұрын
ಮಕ್ಕಳ ಸಂಗೀತ ಸುಧೆ ಬಹಳ ಚೆನ್ನಾಗಿದೆ 🙏
@trathnamma3100
@trathnamma3100 3 ай бұрын
Swami Bhagavanandaji maharaj pranam 🌹 🙏🏻 🍀 🌺 ❤❤❤❤
@sarudreshsaru6116
@sarudreshsaru6116 2 ай бұрын
Gurudevo bhava
@bharatihegde4544
@bharatihegde4544 Жыл бұрын
ಮಕ್ಕಳು ಹಾಡನ್ನು ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿದ್ದಾರೆ. ಅಭಿನಂದನೆಗಳು
@nagaratnayaji1693
@nagaratnayaji1693 8 ай бұрын
ಗುರುಗಳಿಗೆ ಅನಂತ ಪ್ರಣಾಮಗಳು
@annapoornaprasad6082
@annapoornaprasad6082 2 жыл бұрын
ನಿಜವಾಗಿಯೂ ಗುರುದೇವನ ಅಮೃತ ದೃಷ್ಟಿಗೆ ಬಿದ್ದ ಈ ಮಕ್ಕಳ ಜನ್ಮ, ಬದುಕು ಎಲ್ಲವೂ ಧನ್ಯ.
@savitharaj4350
@savitharaj4350 2 жыл бұрын
ಅವನ ಕಾಮ ದೃಷ್ಟಿ ಬೀಳ್ದೆ ಇದ್ರೆ ಸರಿ
@annapoornaprasad6082
@annapoornaprasad6082 2 жыл бұрын
@@savitharaj4350 ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿಯಾಗಿಯೇ ಕಾಣೋದು. ಭಗವತ್ ಸೃಷ್ಟಿಯಲ್ಲಿ ಕೆಟ್ಟದ್ದು ಎಷ್ಟಿದೆಯೋ ಒಳ್ಳೆಯದೂ ಅಷ್ಟೇ ಇದೆ. ಕೆಟ್ಟದ್ದನ್ನೇ ಯೋಚಿಸುತ್ತಿದ್ದರೆ ನೋಡಿದ್ದು, ಕೇಳಿದ್ದು ಎಲ್ಲವೂ ಕೆಟ್ಟದ್ದೇ. ಒಳ್ಳೆಯ, ಸಹಜ ಮನಸ್ಥಿತಿಯಲ್ಲಿ ನೋಡಿದವರಿಗೆ ಒಳ್ಳೆಯ ವಿಷಯಗಳು ಖಂಡಿತ ಗೊತ್ತಾಗತ್ತೆ. ನಿಜವಾಗಿಯೂ ನಾವು ಮನುಷ್ಯ ಜನ್ಮದಲ್ಲಿ ಹುಟ್ಟಿದ್ದು ಹೌದಾದರೆ, ದೇವ್ರು ವಿವೇಕ ಅನ್ನೋದನ್ನ ಕೊಟ್ಟಿದ್ರೆ ಯಾರ ಬಗ್ಗೆಯೂ ಇಷ್ಟೊಂದು ಕೀಳು ಕಾಮೆಂಟ್ಸ್ ಮಾಡ್ಲೇ ಬಾರ್ದು.
@savitharaj4350
@savitharaj4350 2 жыл бұрын
@@annapoornaprasad6082 ನಿನ್ ಹೋಗಿ ತಿಗ ಹೊಡೆಸ್ಕೊ.
@sharavatipp1794
@sharavatipp1794 Жыл бұрын
​@@savitharaj4350 bhagavanta guru yella devariginta prathama pooje guruvige guruvina drushti bagge yenu heluttiddiri nivu nimma manasu shuddhavagi ittukolli nimma drushti sariyagi ittukolli nivu noduva hage nimage guru kanuttare yadbhaavam tadbhava ti guruvannu nindisuva hakku yarigu illa nimage guruvina bagge aritukolluva shakthi aa guruve karunisali yendi guruvinalli praarthisuttene
@sharavatipp1794
@sharavatipp1794 Жыл бұрын
​@@savitharaj4350kaamale kannige kaanodella haladi
@venusudheer280
@venusudheer280 2 жыл бұрын
ತುಂಬಾ ಚೆನ್ನಾಗಿದೆ ಹಾಡಿದ್ದಾರೆ .... ನಮ್ಮ ವಿದ್ಯಾರ್ಥಿಗಳು ಇನ್ನೂ ಸಾಧನೆ ಮಾಡುವಂತಗಲಿ.... ಹರೇ ರಾಮ 🙏
@narayanabhatbanari3606
@narayanabhatbanari3606 2 жыл бұрын
🙏ಹರೇರಾಮ🙏 ಶ್ರೀ ಗುರುಭ್ಯೊನಮಃ🙏ವಿದ್ಯಾರ್ತಿಗಳ ಜೀವನ ಮಾಣಿಕ್ಯದಂತೆ ಬೆಳಗಲಿ👍🙌🍀🍀
@rajatbhat11
@rajatbhat11 Жыл бұрын
💚🤩🤩🤩
@hemahegde8904
@hemahegde8904 Жыл бұрын
ಎಸ್ಟೋ ಹೆಣ್ ಮಕ್ಕಳ ಜೀವನ ಹಾಳು ಮಾಡಿದ. ಇಂತಾ ಕೆಟ್ಟ ಮನುಷ್ಯನಿಗೆ ಹಾಡು ಬೇರೆನಾ...ಅಂತಾ ಹೆಣ್ ಮಕ್ಕಳ ಶಾಪ ...ಇವನ ಹೊಗಳಿ ..ಹಾಡಿದವರಿಗೂ ..ತಟ್ಟೇ ತಟ್ಟುತ್ತೆ..ಹುಷಾರು...ಅಂತಾ ಸದ್ಗುರು ಶ್ರೀಧರ ರ ಕುರಿತು ಹಾಡಿ...ಉದ್ದಾರ ಆಗಿ...ಇ ಸ್ವಾಮಿಗೆ...ಪಾಪದ ಕೊಡ ತುಂಬಲು ..ಸ್ವಲ್ಪ ದಿನ. ಬಾಕಿ ಇದೆ ..ಹೆದರಬೇಡಿ..ಅಂತಾ...ಆದೇವರೇ ..ಕನಸಲ್ಲಿ ಬಂದು...2 ಸಲ. .ಇಲ್ಲೊಬ್ಬರಿಗೆ ...ಹೇಳಿದ್ದು‌ ನಿಜ..ಮತ್ತೆ ಗೋಕರ್ಣದ. ಮಹಾಬಲೇಶ್ವರ. ದೇವಗೇ...ಇ ಸ್ವಾಮಿ ಪುಜೆ ಮಾಡಲು ಇಸ್ಟ ಆಗದೇ ಇವನ ಪರ. ಕೊರ್ಟ್ ತೀರ್ಪು ಬಂದಿಲ್ಲ ...ಇ ಕಳ್ ಕಾಮಿ...
@Indianboy1790
@Indianboy1790 Жыл бұрын
Jai Shree Ram, I am from northern part of india so i am unable to understand the meaning but to listen the sound of VANDANA i am mesmerized.
@sangeetha5596
@sangeetha5596 Жыл бұрын
ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@shreepadbhat9739
@shreepadbhat9739 4 ай бұрын
Thanks for uploading!! Excellent Rendition!! Great Effort - Singers and the music/tabla support!!! RESPECTS!! Shri Gurubhyo Namah!! ☘🥀🍀🏵🌹🥀🌺🌻🌼🌷🍎🥭🍑🍐🍉🍒🥥!!🙏!!
@anithabhat4275
@anithabhat4275 2 жыл бұрын
ಬಹಳ ಚೆನ್ನಾಗಿದೆ ಮಕ್ಕಳ ಸಂಗೀತ ಸುಧೆ ಮತ್ತು ವಾದನ ಕೂಡ ನಮೋ ಗುರು ವೇ!!🙏🙏
@sharadapg1016
@sharadapg1016 2 жыл бұрын
ಶ್ರೀ ಗುರುಗಳ ಆಶೀರ್ವಾದ ಸದಾ ಇರಲಿ ಹರೇರಾಮ 🙏🙏
@shrikantpetesara8925
@shrikantpetesara8925 2 жыл бұрын
👌👌ತುಂಬಾ ಚೆನ್ನಾಗಿ ಹಾಡಿರವ & ತಬಲಾ ವಾದನನುಡಿಸಿರುವ ವಿದ್ಯಾರ್ಥಿಗಳಿಗೆ ಧನ್ಯವಾದಗಳು
@swarnagowribhatsaya958
@swarnagowribhatsaya958 2 жыл бұрын
ಹರೇರಾಮಹರೇಕೃಷ್ಣ 🙏🙇 👌👌💐🌹🌹
@krishnabhat1606
@krishnabhat1606 2 жыл бұрын
🙏🏻🙏 ಹರೇ ರಾಮ.🙏🏻🙏 ಓಂ ಶ್ರೀ ಗುರುಭ್ಯೋ ನಮಃ 🙏🙏
@shilpaps1243
@shilpaps1243 2 жыл бұрын
ಹರೇರಾಮ ಗುರುದೇವಾ..🙏. ಮಕ್ಕಳ ಹಾಡು ,ತಬಲಾ ವಾದನ ಇಂಪಾಗಿ‌ದೆ,👌👌
@krishnabhat1606
@krishnabhat1606 2 жыл бұрын
👋👋 ಒಂದು ಉತ್ತಮ ಪ್ರಸ್ತುತಿ 🙏🏻🙏🏻 ಓಂ ಶ್ರೀ ಗುರುಭ್ಯೋ ನಮಃ 🙏 ಹರೇ ರಾಮ 🙏,
@sujatahegdekontpal8325
@sujatahegdekontpal8325 2 жыл бұрын
ಹರೇ ರಾಮ್
@gayathrimanjugayathrimanju9029
@gayathrimanjugayathrimanju9029 2 жыл бұрын
ಮಕ್ಕಳು ತುಂಬಾ ಚೆನ್ನಾಗಿ ಹಾಡಿದ್ದಾರೆ‌‌
@GaneshKumar-rm1tz
@GaneshKumar-rm1tz Жыл бұрын
Hare Raama 🙏🙏
@swarnashenthar
@swarnashenthar Жыл бұрын
ಇದರ lyrics ದಯವಿಟ್ಟು upload ಮಾಡಿ.
@sujalabhat1022
@sujalabhat1022 2 жыл бұрын
ತುಂಬಾ ಚೆನ್ನಾಗಿದೆ
@sathyavathibhat5511
@sathyavathibhat5511 2 жыл бұрын
Hare Rama..thumba chennagi hadiddare
@Vishwajpanje
@Vishwajpanje 2 жыл бұрын
ಇಂಪಾಗಿ,ಭಕ್ತಿಪೂರ್ಣವಾಗಿ ಹಾಡಿದ್ದವು 👌👌
@akshatabhat685
@akshatabhat685 Жыл бұрын
Super👌 keep it up ❤
@saakshaatkarakalaniketana9533
@saakshaatkarakalaniketana9533 2 жыл бұрын
👌🙏ಭಾವಪೂರ್ಣ ಗಾಯನ
@swarnashenthar
@swarnashenthar Жыл бұрын
So meaning full and very devine❤
@farmschoolourcultureisagri4600
@farmschoolourcultureisagri4600 Жыл бұрын
I saw these people sung lively ..in mutt ..really great ..
@ganapathibhatkulamarva42
@ganapathibhatkulamarva42 2 жыл бұрын
ವಿದ್ಯಾರ್ಥಿಗಳು ತುಂಬಾ ಸುಶ್ರಾವ್ಯವಾಗಿ ಹಾಡಿ ಮನಸೆಳೆದಿದ್ದಾರೆ. ಅರುವೆ ಎನ್ನುವ ಬದಲು ಅರಿವೆ ಎಂದು ತಿದ್ದುಪಡಿ ಮಾಡಿಕೊಂಡರೆ ಪರಿಪೂರ್ಣ. ಶುಭವಾಗಲಿ ಮಕ್ಕಳೆ.
@vbhatkharwa
@vbhatkharwa 2 жыл бұрын
🙏🙏 ಹರೇ ರಾಮ.ಮೂಲ ಸಾಹಿತ್ಯದಲ್ಲಿ ಅರುವೆ ಅಂತಾನೇ ಇದೆ.
@premahegde2821
@premahegde2821 2 жыл бұрын
ಅರುವೆ ಅನ್ನೋದೇ ಸರಿಯಾದ ಪದ. ಹರೇ ರಾಮ 🙏
@ganapathibhatkulamarva42
@ganapathibhatkulamarva42 2 жыл бұрын
ಅರುವೆ ಪದವೇ ಸರಿ ಇರಬಹುದು. ಪದದ ಅರ್ಥ, ಹಿನ್ನೆಲೆ, ಪ್ರಮಾಣ ಇತ್ಯಾದಿ ವಿವರಗಳನ್ನು ಒದಗಿಸಿ ಸಹಕರಿಸಬೇಕಾಗಿ ಮನವಿ. ಅರಿವೆ ಅಂತ ಅಲ್ಲಿ ಬರೆದಿತ್ತು, ಮಕ್ಕಳು ಹಾಡುವಾಗ ಅವರ ಬಾಯಲ್ಲಿ ಅರುವೆ ಆಗಿ ಬದಲಾಗಿತ್ತು. ಅದನ್ನು ಮಾತ್ರ ನಾನು ಗಮನಕ್ಕೆ ತಂದು ತಿದ್ದಿಕೊಳ್ಳಲು ಹೇಳಿದೆ ವಿನಾ ಯಾರೂ ಅನ್ಯಥಾ ಭಾವಿಸಬಾರದಾಗಿ ವಿನಂತಿ. ನಮೋ ನಮಃ
@ramyahugar867
@ramyahugar867 Жыл бұрын
*ಸದ್ಗುರುವೇ ನಮಃ*
@hemashruthi7538
@hemashruthi7538 2 жыл бұрын
ಗುರುಗಳ ಆಶೀರ್ವಾದ ಸದಾ ಇರಲಿ...ನಿಮ್ಮ ಮೇಲೆ
@veenabhat8223
@veenabhat8223 2 жыл бұрын
Very very nice
@mallikarjun9555
@mallikarjun9555 2 жыл бұрын
ಶ್ರೀ ಗುರುಭ್ಯೋ ನಮಃ
@manjunathdoddamani9919
@manjunathdoddamani9919 2 жыл бұрын
Gives too peace to mind.. Thanks for upload
@sharavatipp1794
@sharavatipp1794 Жыл бұрын
Lyrics baredu kalisi navu kalitukollutteve
@mahabaleshwarapunchathody9680
@mahabaleshwarapunchathody9680 2 жыл бұрын
olleya haadu....hare raama...
@ajayakumarp8500
@ajayakumarp8500 4 ай бұрын
🙏❤️🙏
@kavyaudaya6838
@kavyaudaya6838 2 жыл бұрын
ಹರೇರಾಮ
@shubhabhat7886
@shubhabhat7886 2 жыл бұрын
🙏🙏🙏👌👌👌
@shobhabagwat7033
@shobhabagwat7033 2 жыл бұрын
Hare rama
@geetabhat5459
@geetabhat5459 2 жыл бұрын
ಹರೇರಾಮ👌👌👌🙏🙏🙏
@rajatbhat11
@rajatbhat11 Жыл бұрын
🙏🙏🙏🙏🙏🙏🙏🙏🙏
@shobhabagwat7033
@shobhabagwat7033 2 жыл бұрын
Good nice
@sharadamanicp876
@sharadamanicp876 2 жыл бұрын
ಈ ಹಾಡಿನ ಸಾಹಿತ್ಯ ಬೇಕು send me please 8
@lakshmisaale2956
@lakshmisaale2956 2 жыл бұрын
🙏🙏
@KamalaKumari-mp1ze
@KamalaKumari-mp1ze Жыл бұрын
🎉🎉🎉🎉🎉🎉🎉😮😮😮😮😊😊😊
@shantarambhat1717
@shantarambhat1717 4 күн бұрын
Hare Rama
@sukanyacs1437
@sukanyacs1437 5 ай бұрын
🙏🙏🙏👌
@shreekrishnasharma3577
@shreekrishnasharma3577 2 жыл бұрын
ಭಾವಪೂರ್ಣ ಗಾಯನ👌
@shobhakailar4730
@shobhakailar4730 2 жыл бұрын
ಹರೇರಾಮ 🙏🙏
@kumarbhat75
@kumarbhat75 2 жыл бұрын
ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಸಿಗಲಿ. ಭಾವಪೂರ್ಣ ಗಾಯನ ಮತ್ತು ವಾದನ. ದೇವರ ಆಶೀರ್ವಾದ ಸದಾ ಇರಲಿ 🙏
@GSHegde
@GSHegde 11 күн бұрын
🙏🙏🙏
@JayashreeNeeramoole
@JayashreeNeeramoole 2 жыл бұрын
ಹರೇರಾಮ 🙏🙏🙏
@geethahegde2473
@geethahegde2473 2 жыл бұрын
ಹರೇರಾಮ 🙏
@SwarnalathaS-i9o
@SwarnalathaS-i9o Ай бұрын
ಹರೇ ರಾಮ 🌹🙏🏻
@Mohankumar-gb9bi
@Mohankumar-gb9bi 2 жыл бұрын
🙏🙏🙏 ಹರೇ ರಾಮ 🙏🙏🙏
Sye! Sadguruvina Dayadindella Mai Maretene.. Ai! Adu enu karana mai maredu mattulidene
5:36
Vishnugupta VishwaVidyaPeetham
Рет қаралды 11 М.
Triple kill😹
00:18
GG Animation
Рет қаралды 17 МЛН
When u fight over the armrest
00:41
Adam W
Рет қаралды 17 МЛН
黑的奸计得逞 #古风
00:24
Black and white double fury
Рет қаралды 30 МЛН
Naanena Maadideno -  Sri Siddarth Belman  |  Gaana Madhurya
9:17
Guru Karuṇa Trividhi, by Smt Usha Prabhu Hungund
19:31
Maunatapasvi Jadeya Sri Guru Shantalingeshwara
Рет қаралды 63 М.
Triple kill😹
00:18
GG Animation
Рет қаралды 17 МЛН