Pastre ,ದೇವರು ನಿಮಗೂ ನಿಮ್ಮ ಫ್ಯಾಮಿಲಿಗೆ ಆರೋಗ್ಯ ಬಾಗ್ಯವನ್ನು ಕೊಟ್ಟು ಕಾಯ್ದು ಕಾಪಾಡಲಿ 🎉🎉🎉🎉❤❤❤❤❤
@VasuKadrolli5 ай бұрын
🙏🙏 ಯೇಸು ರಕ್ತಕ್ಕೆ ಜಯ ಯೇಸು ರಕ್ತಕ್ಕೆ ಜಯ ಯೇಸು ರಕ್ತಕ್ಕೆ ಜಯ ಯೇಸು ರಕ್ತಕ್ಕೆ ಜಯ 🙏🙏
@VidyavilasBhangennavar4 ай бұрын
ಯೇಸುವಿನ ನಾಮದಲ್ಲಿ ನನ್ನ ಕುಟುಂಬದ ಆರೋಗ್ಯಕಾಗಿ ಮತ್ತು ನನ್ನ ತಾಯಿಯ ಆಪರೇಷನ ನಾಳೆ ಇದೆ ಅದಕಾಗಿ ಪ್ರೇಯರ madi ಅಪ್ಪಾಜಿ plz.
@shailamendonca88654 ай бұрын
Arogya kodu yesappa
@anandaa9694 ай бұрын
Ameen Ameen
@vittalkolekar81364 ай бұрын
ಯೇಸುವಿನ ನಾಮದಲ್ಲಿ ನನ್ನವ್ವನಿಗೆ ಗುಣ ಹೊಂದಿ ಬಂದಿರುವುದಕ್ಕಾಗಿ ಯೇಸುವೇ ನಿಮಗೆ ಕೋಟಿ ಸ್ತೋತ್ರ ಅಮೆನ್ ಯೇಸುವಿನ ನಾಮದಲ್ಲಿ ನಾನು ಬಹಳ ಐಶ್ವರ್ಯ ವಂತನಾಗಿದ್ದೇನೆ ನಾನು ಅನೇಕ ಜನರಿಗೆ ಸಾಲ ಕೊಡುತ್ತೇನೆ ಹೊರತು ಸಾಲ ತೆಗೆದುಕೊಳ್ಳುವುದಿಲ್ಲ ಅಮೆನ್
@PrasannaPrasanna-h5h5 ай бұрын
ಯೇಸು ನಾಮದಲ್ಲಿ ನನ್ನ ಗೆ ಅಶಿವಾ೯ದನನಗೆ ಬರುವದಕ್ಕಾಗಿ ಸ್ತೋತ್ರ ಅಮೆನ್ ಅಲೇಲೂಯಸೋತ್ರ
@JamraniSudesh5 ай бұрын
✝️✝️✝️✝️🛐🛐🛐🙏🙏🙏🙏😭😭😭😭♥️♥️♥️♥️
@basavarajuraju78915 ай бұрын
ದಯವಿಟ್ಟು ಅಪ್ಪಾಜಿ ನಾನು ಬದುಕಬೇಕು ನಾನು ಬದುಕಬೇಕು ಮರಣ ರೋಗದಿಂದ ಬಳಲುತ್ತಿದ್ದೆನೆ ನನಗೊಸ್ಕರ ಪ್ರಾಥ್ರನೆ ಮಾಡಿ ಅಪ್ಪಾಜಿ ನನ್ನ ಹೆಸರು ಸುಶ್ಮಿತ 😢😢😢😢🙏🙏
@PhilomenaSoza5 ай бұрын
ಅಪ್ಪ ನನ್ನ ಶುಗರ್ ನಾರ್ಮಲ್ ಆಗೋದಕ್ಕೆ ಪ್ರೇಯರ್ ಮಾಡಿ ಅಪ್ಪ ಸೂತ್ರ ಅಪ್ಪ ತಂದೆ ರಾಜ ನಿನಗೆ ಕೋಟಿ ಕೋಟಿ ಸ್ತೋತ್ರ❤❤
@HBPATILHBPATIL-x6qАй бұрын
ಯೇಸಪ್ಪ ನನ್ನ ಮಗಳಿಗೆ ತುಂಬಾ ಹುಷಾರ್ ಇಲಾ ಅವಳ ಹೆಸರು ಮೌನ ಅವಳಿಗೋಸ್ಕರ ಪ್ರಾಥ೯ನೆ ಮಾಡಿ ಮಗ ಹರೀಶ ಅವನಿಗೋಸ್ಕರ ಪ್ರಾಥ೯ನೆ ಮಾಡಿ ಪ್ರಾಸರ ತುಂಬಾ ದುಂಖದಲಿ ಇದ್ಧೀನೆ 😭😭😭😭😭
Please brother niu onde sala preyar madi namma gadi comenigi hattutte brother please amen 🙏🙏🙏🙏🙏🙏🙏
@deepuj93895 ай бұрын
Amen praise the lord Jesus amen Jesus amen Jesus amen Jesus ❤❤❤❤❤❤❤❤❤❤❤❤❤❤❤❤❤
@ashokjkudtalkar38605 ай бұрын
Thank you JESUS ✝️ Praise the LORD JESUS ✝️ ಪರಿಶುದ್ದಾತ್ಮನೇ ಪರಲೋಕದ ತಂದೆಯೇ ಅದ್ಬುತ ಚಮತ್ಕಾರಗಳನ್ನು ಮಾಡುವ ಸರ್ವಶಕ್ತ ಚಿರಂಜೀವಿಯಾದ ಯೇಸುವೇ ಸ್ತೋತ್ರ ✝️ ಕರ್ತನೇ ನನ್ನ ಕೈಕಾಲುಗಳ ಬಲಹೀನತೆಯನ್ನು ಹೋಗಲಾಡಿಸಿ ನನ್ನಲ್ಲಿರುವ & ಹೆಂಡತಿಯಲ್ಲಿರುವ ಎಲ್ಲಾ ರೋಗಗಳನ್ನು ಗುಣಪಡಿಸುವಂತೆ ಯೇಸುವೇ ಸ್ತೋತ್ರ ಯೇಸು ರಕ್ತಕ್ಕೆ ಜಯ 🛐 ಯೇಸುವೇ ಆರಾಧನೆ ✝️ ಹಲೆಲುಯ 🛐 ಅಮೆನ್ 🛐 🛐 🛐 🛐
@Prem-tp6sq4 ай бұрын
🙏🙏🙏🙏🙏⛪⛪⛪⛪⛪🙏🙏🙏🙏🙏🙏😭😭😭😭😭
@krnwaterhunter88823 ай бұрын
ಯೇಸುವಿಗೆ ಸ್ತೋತ್ರ ಯೇಸುವಿನ ರಕ್ತ ಕ್ಕೆ ಜಯವಾಗಲಿ ಯೇಸುವಿನ ಗಾಯಕ್ಕೆ ಜಯವಾಗಲಿ ಯೇಸುವಿನ ಆತ್ಮಕ್ಕೆ ಜಯವಾಗಲಿ ತಂದೆ ಪ್ರಭು ದಯಮಾಡಿ ನಾಳೆ ಅಪ್ಪನಿಗೆ ❤ಒಪರೇಷನ್ ಇದೆ ದಯಮಾಡಿ ಯಾವುದೇ ತೊಂದರೆ ಆಗದಂತೆ ಆ ಆತ್ಮಕ್ಕೆ ಹೃದಯಕ್ಕೆ ಜೀವಕ್ಕೆ ತೊಂದರೆ ಆಗದಂತೆ ನೀವು ಅವರಿಗೆ ರಕ್ಷಣೆ ನೀಡಿ ಪ್ರಭು ನಿಮ್ಮ ಮೇಲೆ ವಿಶ್ವಾಸ ಇಟ್ಟಿದ್ದೆನಪ್ಪ ದಯಮಾಡಿ ಕರುಣೆ ತೋರಿ ತಂದೆ.amen.
@geetamehta-lh9ie5 ай бұрын
Amen amen amen 🙏🏼 hallelujah hallelujah hallelujah hallelujah hallelujah hallelujah thanks you God bless d me 🙏🏼🙏🏼🙏🏼🙏🏼🙏🏼🙏🏼🙏🏼🙏🏼
@Skumarmbs885 ай бұрын
Amen hallelujah 🙏 thanks to Jesus dad, thank you Appaji ❤ so many wonderful miracles & deliverance through Andrew Richard Appaji in Grace Ministry Bengaluru, thank you Jesus dad, Lord provide much more strength to loving father Andrew Richard Appaji & Hanna amma ❤
@deepadeepa66845 ай бұрын
Nanna ganda na ಕುಡಿತ ಇಂದ ಬಿಡುಗಡೆ ಕೊಡಿ ಅಪ್ಪ ✝️ ಪ್ರಾಥನೆ ಮಾಡಿ ಅಮೆನ್ ಯೇಸು ನಮಕೆ ಜಯ ವಾಗಲಿ ಅಮೆನ್ ಅಮೆನ್ ✝️
yahweh will manifest himself. Thank God’s Grace bless!!! Shalom!!! King Jesus Christ love thanksgiving and Mary mother thankful 😌 glory holy Godfathers of Jesus Lord’s!!!!!
I am healings my heels pain n knees pain amen amen hallelujah 🙏🙏
@sachindoddamani70445 ай бұрын
❤❤ Thank you Jesus ❤️❤️ Amen Amen Amen Amen Amen ❤️❤️❤️ love you Jesus ❤️❤️❤️
@ranganathar58304 ай бұрын
🙏🙏🙏 appa devane asappa
@alasiddainchal72375 ай бұрын
✝️Praise the lord Brother ✝️ ನನ್ನ ಆರೋಗ್ಯದ ಸಲುವಾಗಿ ಪ್ರಾರ್ಥನೆ ಮಾಡಿ. ಯೇಶುವಿನ ರಕ್ತಕ್ಕೆ ಜಯವಾಗಲಿ 🧎🏻♂️🧎🏻♂️🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@jyothis.cjyothi47845 ай бұрын
Praise the lord appa 🙏 please prayer for my family and my health problems plz prayer am suffering lot of health problems plz prayer pastor 🙏🕊️ I have a small 2 girl children's plz prayer for my health 🙏🙏🙏
@sridive62163 ай бұрын
🙏🙏🙏🙏🙏🙏
@minakshiholdur28405 ай бұрын
Press the lord appa ji namagagi prartane madi nanna gandanige kyansar agide gantalinalli ganttu agide mattu namage sala bahala agide mattu namage duddina tondre bahala agide mattu namage sugar b p yede yallada rinda bidagade agali anta prartana madi mattu namage wandu angadi yannu dayspalisi yendu please prartana madi appa ji amen halleluya amen amen amen amen
@abhinayaabhi19885 ай бұрын
Jesus is my life.
@sindhujaprabhakar50935 ай бұрын
Amen amen amen
@hanumantaadoni85645 ай бұрын
Amen
@manjumanju64305 ай бұрын
Good masanj faster haman thank you brother coorg
@arunarun.a54385 ай бұрын
Praise the lord brother please pray for my family brother 🙏🙏
@HemaHema-t6x5 ай бұрын
Hallelujah amen
@ManjuManjunath-jj3lw5 ай бұрын
Amen Tanki Jesus❤
@raghavendraragu2115 ай бұрын
ಅಪ್ಪ ನಾನು ಒಂದು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದೀನಿ ಆದರೆ ಅದರ ಬಗ್ಗೆ ನನಗೆ ಏನು ಗೊತ್ತಿಲ ಬಟ್ ಅಲ್ಲಿ ಇರವ ವರ್ಕರ್ ನನ್ನ ಜೊತೆ ಚನ್ನಾಗಿ ಇರೋದಕ್ಕೆ ಸೋತ್ರೆ ಅಪ್ಪ ನನಗೆ ಭಯ ಹೋಗವುದಕ್ಕೆ ಸೋತ್ರೆ ತಂದೆ ನಡಕು ಭಯ ಎಲವು ನಿನ್ನ ನಾಮದಲ್ಲಿ ಬಿಟು ಹೋಗುದಕ್ಕೆ ಸೋತ್ರೆ ಅಪ್ಪ
@hosannaj54115 ай бұрын
Praise the lord
@sridive62163 ай бұрын
❤❤❤❤❤❤❤❤❤❤
@JayashreeNalwar-u4b5 ай бұрын
Praise the lord jesus 🙏 amena
@sindhujaprabhakar50935 ай бұрын
Thanks to Jesus ❤
@ronaldoserrao72875 ай бұрын
Amen Amen hallelujah hallelujah prise the lord thank you lord bless awery all people lord all people cancer people prtoct me bless me lord appa nimmage koti koti sothra appa thank you grace ministry thank you brother and sister anna all brother family lord bless awerthig lord 🙏🏻🙏🏻🙏🏻🙏🏻🤲🤲🤲🤲🙏🙏🙏🙏🙏✝️✝️✝️❤❤❤❤
@DinuGouda-q4z5 ай бұрын
I love you jesus 🥰🙏🙏🥰yesuvina raktke jayavagali yesuvina raktke jayavagali yesuvina raktke jayavagali yesuvina raktke jayavagali yesuvina raktke jayavagali yesuvina raktke jayavagali yesuvina raktke jayavagali yesuvina raktke jayavagali yesuvina raktke jayavagali ❣️❣️koti koti stotra stotra stotra Amen Halleluya Appa Tandeye❤❤❤
❤❤❤❤❤ Amen , Halleluiah. Thank you JESUS. We praise you JESUS . Amen , Halleluiah. ❤❤❤❤❤
@arativithekar53545 ай бұрын
ಆರೋಗ್ಯದಾಯಕನೇ ಸ್ತೋತ್ರ ತಂದೆ❤
@amydsouza23135 ай бұрын
Pastor plz pray for my family for the welfare of all
@Asha9900asha5 ай бұрын
Appa deva nangu arogya kodu pa nanu nadiyo Hage madappa
@surekharekha1535 ай бұрын
Good massage pastor, please pray for my brother he was fell down from the bike n got so much injured and he was admitted in the gulbarga hospital, doctor told that face bone has broken,he must undergo plastic surgery , by god's grace surgery went well, now please pray for his complete good health
@siddumsw5 ай бұрын
ಯೇಸು ರಕ್ತಕ್ಕೆ ಜಯ ನಂದು sunday tet exam ಇದೆ ಪ್ರೇಯರ್ ಮಾಡಿ plz ಪಾಸು ಆಗುವದಕ್ಕಾಗಿ ಸ್ತೋತ್ರ ಯೇಸು ರಕ್ತಕ್ಕೆ ಜಯ ದೇವರ ನಾಮಕ್ಕೆ ಸ್ತೋತ್ರ ಅರೋಗ್ಯ ಬರುವಾದಕ್ಕಾಗಿ ಸ್ತೋತ್ರ 🙏🙏🙏🙏🙏🙏🙏💐💐ಅಮೆನ್
@nandinikumbar78795 ай бұрын
Yes praying 😊god guide ur path in Jesus name ✝️ hallelujah hallelujah amen
@sindhujaprabhakar50935 ай бұрын
Jesus's
@sunandammasunandamma46525 ай бұрын
ಅಪ್ಪಾಜಿ ನನ್ನ ಗಂಡ ರಘುಪತಿ ಉಷಾ ಗೆ ಪರಸ್ತ್ರೀ ಸಂಬಂದ ಇದೆ ಮಗ ಸಾಕೇತ್ ಇದ್ದಾನೆ ಇವರ ಬಿಡುಗಡೆ ಆಗುವುದಕ್ಕೆ ಪ್ರೇಯರ್ ಮಾಡಿ ಅಪ್ಪಾ.ಸಾವಿತ್ರಮ್ಮ ಶಾರದಮ್ಮ ಉಷಾ ನನಗೆ ನನ್ನ ಗಂಡನಿಗೆ aagadira ನಮಗೆ ಪದೇ ಪದೇ ಮಾಟ ಮಂತ್ರಗಳು ಮಾಡತಾ ಇದ್ದಾರೆ ದಯವಿಟ್ಟು ಇವರ ಬಿಡುಗಡೆ ಆಗುವುದಕ್ಕೆ ಪ್ರೇಯರ್ ಮಾಡಿ ಅಪ್ಪಾ ಆಮೆನ್ 🙏✝️🛐
@mahalingah87475 ай бұрын
Praise the lord brother nanna thangige delivery agide brother but magu arogyakagi please pray 😭😭😭😭😭😭😭😭😭🙏🙏🙏🙏🙏🙏🙏🙏🙏🙏
Ameen alee luya hesappa appa tande nan kasta dura madu tande 🌸👏👏
@bebigopalbommannavarbomman83035 ай бұрын
Stotra tande appa 👏
@RenukaSrinivasM-wk9je4 ай бұрын
ಪ್ರೈಸೆ the lord jesus q🙏🙏🙏🙏🙏🙏🙏🙏ಪ್ರೈಸ್ the lord pastora 🙏🙏🙏🙏🙏🙏🙏🙏 pastora ರಿಕ್ವೆಸ್ಟ್ ನಿಮ್ಮ ಗೆ ನಂದು ಮೂರು ಎಕರೆ ಜಮೀನು ಅದು ಇಬ್ಬರ ನಡವೆ ಇದೆ ಅದು ಮಾರಾಟ ಮಾಡವುದು ಇದೆ ಇವಾಗ ಮರಬೇಕು ಅಂತ ಇದ್ದಿವಿ ಅದು ಒಂದು ಒಳ್ಳೆಯ ರೇಟ್ ಗೆ ಮಾರಾಟ ಆಗಬೇಕು ಅದರಲ್ಲಿ ಬಂದ ಹಣ ದಿಂದ ಸಾಲ ಕಟ್ಟಬೇಕು ಅದಕೆ plc ಪ್ರೇಯರ್ ಮಾಡರಿ 🙏🙏🙏🙏🙏
@KalgodaPatil-xz6wy5 ай бұрын
ನನ್ನ ಕುಟುಂಬ ದಲ್ಲಿ ಸಾಲದ್ ತೊಂದ್ರೆ ಇದೇ ಮತ್ತೆ ನನ್ನ ಗಂಡಾ ಕಳಗೌಡ ಕುಡೀತಾನೆ ಅದರಿಂದ ಬಿಡುಗಡೆ ಆಗೋದಕ್ಕೆ ಮತ್ತೆ ನನ್ನ ಮಗಾ ಸುನೀಲ್ ಮಾತು ಕೇಳಲ್ಲ ವಿದ್ಯಾ ಅಭ್ಯಾಸ್ ಸರಿಯಾಗಿ ಮಾಡಲ್ಲ ಮತ್ತೆ ನಮ್ಮ ಹೊಲವನ್ನು ನಮ್ಮ ಹೆಸರಿಗೆ ಮಾಡಿ ಕೊಡತಾ ಇಲ್ಲಾ ಅವರ ಹೆಸರು ಲಕ್ಸಮನ್ ರಾಮಗೌಡ ಅಪ್ಪಯ್ಯ ಇವರು ಸಹಿ ಮಾಡುವಂತೆ ಪಾರ್ಥನೆ ಮಾಡಿ ಪ್ಲೀಸ್ ಅಪ್ಪಾಜಿ ಪ್ಲೀಸ್ ಪಾರ್ಥನೆ ಮಾಡಿ 🙏🙏🙏🙏
@Jonita-go9ww5 ай бұрын
Amen 🙏🏻🙏🏻 halleluya 🙏🏻🙏🏻 yesuvina rakthakke Jaya 🙏🏻🙏🏻 thank you Jesus 🙏🏻🙏🏻 love you Jesus 🙏🏻🙏🏻
@sharadkhairnar-rt5jt5 ай бұрын
Brother namage tumbaa kasta ede namma gadi Kant kattakku dudda Ella brother please namma gadi comenigi hatto tar preyar madi pastar tumba avashakate ede sir please amen 🙏🙏🙏🙏🙏🙏🙏
@cristianokarthi5 ай бұрын
THANK YOU JESUS🤍
@prema.vprema.v52305 ай бұрын
❤❤❤❤❤❤❤❤ super passter
@sunandammasunandamma46525 ай бұрын
ಚಂದನ ಕಲ್ಯಾಣ್ ಮದುವೆ ಮುರಿ ಯುವ ದಕ್ಕೆ ಒಳ್ಳೆಯ ಸಂಬಂಧ ಬರುವುದಕ್ಕೆ ಪ್ರೇಯರ್ ಮಾಡಿ ಅಪ್ಪಾ ಆಮೆನ್ 🙏
@SharadaSuraj-im6hq5 ай бұрын
Praise the Lord nana yajamanrdu suraj gagi prayer madi yesuvina rajyake upayoga aguva patre agi marpadali Amen🙏🙏 please please🙏
@sujathahipparagi84295 ай бұрын
Please help me Jesus for government job amen
@Naveen-jj8pm5 ай бұрын
ಅಮೆನ್ 🛐🛐🛐✝️✝️🛐🛐👏🏻👏🏻👏🏻👏🏻
@ashokvadavihosur33305 ай бұрын
😢Praise the Lord yesapppp ..nandu PC civil physical msg ge wait madtidini appppaaa.. Pray for me... Tumba kasta ide family li pls apppaa