ರಾಹುಲ್ ಅಬ್ಬರ I ಮಣಿಪುರದ ಬಗ್ಗೆ ತುಟಿ ಬಿಚ್ಚಿದ ಮೋದಿ!

  Рет қаралды 24,737

eedina

eedina

Күн бұрын

ಇಷ್ಟು ದಿನ ಸರ್ವಾಧಿಕಾರ ಆಡಳಿತ ನಡೆಸಿದ ಮೋದಿ ಅವರಿಗೆ ಸೆಡ್ಡು ಹೊಡೆಯಲು ಪ್ರಧಾನಿ ಹುದ್ದೆಯ ಛಾಯೆಯಾದ ವಿರೋಧ ಪಕ್ಷದ ನಾಯಕನ ಸ್ಥಾನವೂ ಬಂದಿದೆ. ರಾಹುಲ್ ಗಾಂಧಿ ಅವರು ಆಡಳಿತದ ಸಮಸ್ಯೆಗಳು ಮತ್ತು ಲೋಪದೋಷಗಳ ಬಗ್ಗೆ ಸಂಸತ್ನಲ್ಲಿ ಧ್ವನಿಎತ್ತಲಿದ್ದಾರೆ. ಇಷ್ಟು ದಿನ ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದ ಮೋದಿ ಅವರಿಗೆ ಈಗ ಮೂಗುದಾರ ಎಳೆಯುವವರು ಬಂದಿರುವುದು ಸಮಾಜಕ್ಕೆ ಒಳಿತಾಗಲಿದೆ.
Join this channel to get access to perks:
/ @eedinanews
Like Share Subscribe
eedina/KZbin
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZbin
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #rahulgandhi #manipur #narendramodi #modi #parliment #Manipurviolence #manipurissue #centralgovernment #rahulspeech #bjp #congressgovernment #nda #manipurnews #trebding #bangalorenews

Пікірлер: 52
@Mahendranisha162
@Mahendranisha162 3 ай бұрын
Super news ನೀವು ನ್ಯೂಸ್ ಓದುವ ರೀತಿ ಸ್ಪಷ್ಟ ವಾಗಿ ಅರ್ಥ ಆಗುತ್ತೆ ನಿಮಗೆ ಧನ್ಯವಾದಗಳು
@chandrakantnadagouda4549
@chandrakantnadagouda4549 3 ай бұрын
ತನಗೆ ಬೇಡವಾದ ವಿಷಯಗಳ ಬಗ್ಗೆ ಮೋದಿ ಬಾಬಾ ಮೌನಿ ಬಾಬಾ ಆಗುತ್ತಾರೆ
@azeezbnwl7062
@azeezbnwl7062 3 ай бұрын
ಬಿಜೆಪಿಯವರು ಏನು ಮಾಡಿದರೂ ಮೌನ ಸಮ್ಮತಿ.ಮಾತಾಡಿದರೆ ತಿರುಗಿ ಬೀಳುವ ಭಯ.
@ashraf414
@ashraf414 3 ай бұрын
ಮೋದಿಯನ್ನು ಮಾತನಾಡಿಸಿದ ರಾಹುಲ್,, ಈಗ ಪಪ್ಪು ಯಾರು ಅಂತ ಜಗತ್ತಿಗೆ ಗೊತ್ತಾಯ್ತು 😂
@peace__619
@peace__619 3 ай бұрын
SAVE MANIPUR
@thirthappathirthappa4833
@thirthappathirthappa4833 3 ай бұрын
ಎಲ್ಲ M ಗಳ ಬಗ್ಗೆ ಮಾತನಾಡುವ ಪ್ರಧಾನಿ ಮಣಿಪುರದ ಬಗ್ಗೆ ಮಾತನಾಡುವುದಿಲ್ಲ, ಮೌನಿ ಬಾಬಾ, ಲೋಕಸಭೆಯಲ್ಲಿ ಮೌನಿಬಾಬಾ, ರಾಜ್ಯ ಸಭೆಯಲ್ಲಿ ಮನ್ ಕೀ ಬಾತ್
@savitaph
@savitaph 3 ай бұрын
Jai Rahula❤❤
@PAULPRAKASH5177
@PAULPRAKASH5177 3 ай бұрын
Rahul Gandhi is true person who understands the people of India than Modi. Rahul Gandhi is the right person to lead our nation in coming days 🙌 👏 🎉❤🎉
@GafoorAshura
@GafoorAshura 3 ай бұрын
@Kallaiah-qp2uf
@Kallaiah-qp2uf 3 ай бұрын
ಮೋದಿ ಆಟ ಮುಗಿಯಿತು.
@SureshBabu-gf2yb
@SureshBabu-gf2yb 3 ай бұрын
Jai Rahul Gandhi 👍🔥
@shivaramaiahdc945
@shivaramaiahdc945 3 ай бұрын
ಬಡವರ ಆಶಾ ಕಿರಣ ರಾಹುಲ್
@ceell8089
@ceell8089 3 ай бұрын
Desha martane
@chandrappamchandrappa3558
@chandrappamchandrappa3558 3 ай бұрын
Evm rejact kharo modiji
@shridharrao3725
@shridharrao3725 3 ай бұрын
ಎಲ್ಲಾ ಭಾರತೀಯರು ಬಯಸುವುದು ನೆಮ್ಮದಿ ಶಾಂತಿ ಉದ್ಯೋಗ ಅಭಿವ್ರದ್ಧಿ ದಿನನಿತ್ಯದ ಊಟ ಆರೋಗ್ಯ ಸಹಜಿೇವನ ಇದು ಇಲ್ಲದ್ದಿದ್ದರೇ ರಾಷ್ಟ್ರೀಯ ಪಕ್ಷ ಇದ್ದು ಪ್ರಯೋಜನ ಇಲ್ಲ 1947 ರಲ್ಲಿ ಜನಿಸಿದ ಹಿರಿಯ ಭಾರತೀಯ ಗಡಹದ್ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
@tsbgaming8133
@tsbgaming8133 3 ай бұрын
ಇದೇ. ಮಾತನ್ನೇ. ಆಗಲೇ. ಹೇಳಿದ್ದ.. ರೇ. !!!?
@keshavnaik8833
@keshavnaik8833 3 ай бұрын
Super super super
@PramilaSgopal
@PramilaSgopal 3 ай бұрын
Excellent and Brave Journalism. It is high time to Devide and Rule Manipur between Two communities.
@prakashdarshith7361
@prakashdarshith7361 3 ай бұрын
ನ್ಯಾಯಕ್ಕೆ, ಸತ್ಯಕ್ಕೆ ಹೆದರಲೇಬೇಕು, ಮೋದಿನು ಅಷ್ಟೇ, ಯಾರೇ ಆದ್ರೂ ಅಷ್ಟೇ. ಜೈ ರಾಹುಲ್... ಜೈ ಕಾಂಗ್ರೆಸ್...
@DddoddamaneDddoddamane-zi9vo
@DddoddamaneDddoddamane-zi9vo 3 ай бұрын
Kalena.. Thasmenamaha...... 👍👍👍👍💚.. Dictetatership.. ... Pm... Wait.. Rahul. Ji.......
@arunakshin7779
@arunakshin7779 3 ай бұрын
Jai RG jai congress
@LokesLokesh-yn4ys
@LokesLokesh-yn4ys 3 ай бұрын
Modi is not eligible pm for india
@MutturajAchanur-j2b
@MutturajAchanur-j2b 3 ай бұрын
ನಾನು ಮೋದಿ ಅನ್ನುವ ಪಪ್ಪು ಮಣಿಪುರಕ್ಕೆ ಹೋದರೆ ಅಧಿಕಾರ ಕಳೆದು ಕೊಳ್ಳುತ್ತಾನೆ
@karthickg628
@karthickg628 3 ай бұрын
Namaste Anchor Madam
@kskumar-mg9iu
@kskumar-mg9iu 3 ай бұрын
ಹೆದರುವು್ಉ ಸಹಜವೆ
@raghavendravishwas5929
@raghavendravishwas5929 3 ай бұрын
Modi ge Bari Adani Ambani and Corporate people de chinte
@ramashramash4831
@ramashramash4831 3 ай бұрын
No more future for MODI his days are counted.
@jaibhim005
@jaibhim005 3 ай бұрын
Komuvadhi modhi enda deshake anahutha..jai congress jai Rahul Gandhi
@mdmustafa2862
@mdmustafa2862 3 ай бұрын
Modi .picture bitt. Tou.
@ceell8089
@ceell8089 3 ай бұрын
waild koti ge yare adaru hedara beku, huchu hididamele shoot madabeku
@jaykumar8956
@jaykumar8956 2 ай бұрын
Hengu Punglee come to know in Karnataka & country your colour !!!
@JagalaJagala
@JagalaJagala 2 ай бұрын
Pm modeee obbaa jarntalmen na neve hellee manipurakke hogee avaregee samadana madodu bittu gantegondu dress shokee bittu janteya kastaa parehasaliii
@VincentLasrado-n7t
@VincentLasrado-n7t 2 ай бұрын
Gadese nadarthaser
@amhebbar6371
@amhebbar6371 3 ай бұрын
ಕನಸು ಕಾಣುವುದ್ರಲ್ಲಿ ನಿಮ್ಮನ್ನು ಮೀರಿಸು ವವರಿಲ್ಲ.
@AshokrajSidnekoppa
@AshokrajSidnekoppa 2 ай бұрын
Congres ninda ..kick bandide ivalige
@chandrappaangadi2119
@chandrappaangadi2119 3 ай бұрын
It is antimodi channel,we will not hear you non believable speaches
Миллионер | 1 - серия
34:31
Million Show
Рет қаралды 2,3 МЛН
Win This Dodgeball Game or DIE…
00:36
Alan Chikin Chow
Рет қаралды 43 МЛН
Kluster Duo #настольныеигры #boardgames #игры #games #настолки #настольные_игры
00:47
Двое играют | Наташа и Вова
Рет қаралды 2,2 МЛН