Рет қаралды 101,136
ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ (ಯಕ್ಷ ಮಿತ್ರ ಬಳಗ ಹೆಬ್ರಿ | ಎಮ್.ಪಿ ಬೆಳ್ಳಾಡಿ) ಅನಂತಾನಂತ ಧನ್ಯವಾದಗಳು...
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ಸಂತೋಷ್ ಕುಮಾರ್ ಆರ್ಡಿ (ಅತಿಥಿ)
ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ, ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ KZbin ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ