Very good information madam it is our native but still we don’t know about this history 😢
@FamilyYoutubePremium-d3y6 ай бұрын
ಕನ್ನಡಿಗರು ಅಸಡ್ಡೆ ಅಜ್ಞಾನದಿಂದ ಮರೆತಿರುವ ಇತಿಹಾಸದ ಪರಿಚಯವನ್ನು ಮಾಡುತ್ತಿದ್ದೀರಿ. ಉತ್ತಮ ನಿರೂಪಣೆ, ಅತ್ಯುತ್ತಮ ಪ್ರಯತ್ನ...ಮುಂದುವರಿಸಿ..ಶುಭವಾಗಲಿ😊
@chandrashekark38376 ай бұрын
💯🤝💐🚩🚩🇮🇳🇮🇳
@nageshbabukalavalasrinivas28756 ай бұрын
ತಮಗೆ ತಂಬಾ ಧನ್ಯವಾದಗಳು
@dsureshjain72946 ай бұрын
ಕನ್ನಡದ ಸಂಭಾಷಣೆ ತುಂಬಾ ಚೆನ್ನಾಗಿತ್ತು
@abhishekjain34406 ай бұрын
Jai jinendra
@gururajnaik39246 ай бұрын
Wow❤
@geetharao96726 ай бұрын
ಉತ್ತಮವಾದ ವಿಡಿಯೋ ಮತ್ತು ಸಂದರ್ಶನದ ವಿವರ. ಧನ್ಯವಾದಗಳು
@ananthashanbhag28446 ай бұрын
ಅದ್ಭುತ ಮಾಹಿತಿ ನೀಡಿದವರಿಗೆ ವಂದನೆಗಳು
@mamthajinachandra91025 ай бұрын
ಶುದ್ಧ ಕನ್ನಡದಲ್ಲಿ ಸಂಭಾಷಣೆ.. ಚೆನ್ನಾಗಿದೆ
@gopalkrishna13096 ай бұрын
Gerusoppe Episodes are Excellent. Especially story teller is so confident with his knowledge. Great person 👏🏻👏🏻👏🏻👍🙏🏻🇮🇳🇮🇳🇮🇳🙏🏻 We are Hindus are so strong in this world. Jai Modi 🙏🏻🇮🇳🇮🇳🇮🇳🙏🏻 Jai Channa Bhairadevi Jai Maha Bharat.
@abhishekjain34406 ай бұрын
Pls read Gajanana sharmas book " chennabhairadevi"
@NarayanaUpparahatti6 ай бұрын
Super mam
@saralababu1076 ай бұрын
Jai jineedra thumba channagi kodkaneya ethihaasa helidira Nirmal kumaar nanna anna ennu hige munduvarisi Danyvaadgalu namasthe👌👌🙏🙏
@abhishekjain34406 ай бұрын
Pls read Gajanana sharmas book " chennabhairadevi"
@PrasannaAppuKaravali6 ай бұрын
ಸಂಶೋಧಕರ ಜ್ನಾನ ಸಲಾಂ ಮಾತಿನ ಶೈಲಿ ಗುಣ ಪ್ರೇಸೇಂಟೇಷನ್ ಸುಪರ್ 🔥 #ಢೀಜೀಟಲ್ ಮಾಧ್ಯಮ ❤
@rathnarao82856 ай бұрын
ಉತ್ತಮ ಮಾಹಿತಿ ಹಂಚಿಕೊಂಡಿರುವಿರಿ. ನಿಮ್ಮ ಪ್ರಯತ್ನ ಕ್ಕೆ ಶುಭವಾಗಲಿ.
@raghavendragouda3436 ай бұрын
ಉಪ್ಪಾಗಿ ಹುಳಿ ಬಗ್ಗೆ ಚನ್ನಾಗಿ ಹೇಳಿದ್ದಿರಾ 🙏🙏🌹🌹
@SreedeviKr-my7dh6 ай бұрын
Super super super history 👌👌👌❤❤❤🎉🎉🎉
@sridharbhatk35106 ай бұрын
ಕಾಲದ ಪ್ರವಾಹದಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಇತಿಹಾಸಕಾರರ ಜವಾಬ್ದಾರಿ ಎಂದರೆ ಅವುಗಳನ್ನು ಅವರವರ ಕಾಲದಲ್ಲಿ ಏನೆಲ್ಲಾ ದಾಖಲಿಸಲು ಸಾಧ್ಯವೂ,ಅವುಗಳನ್ನು ದಾಖಲಿಸಲು ಪ್ರಯತ್ನಿಸುವುದು. ತಾವು ಅದನ್ನು ಮಾಡುತ್ತಿದ್ದೀರಿ. ಅಭಿನಂದನೆಗಳು.
@abhishekjain34406 ай бұрын
Pls read Gajanana sharmas book " chennabhairadevi"