ರಾಜಾ ವಿಕ್ರಮಾದಿತ್ಯ ನ ಬಗ್ಗೆ.. ಮರೆತು ಹೋಗಿದ್ದ ಕಥೆ .ಯನ್. ನೆನಪು ಮಾಡಿ ದ್ರಿ thanku
@lalitayarnaal10 ай бұрын
👍👍😄🌹🌹🙏. ವಿಕ್ರಮಾಧಿತ್ಯನ ಕಥೆ ಯೊಂದಿಗೆ ಬಹಳ ಪ್ರಸಿದ್ಧ ಕಥೆಗಳನ್ನೂ ತುಂಬಾ ವಿವರವಾಗಿ ತಿಳಿಸಿದಿರಿ. ಧನ್ಯವಾದಗಳು. ಈಗೀನ ಜನಾಂಗಕ್ಕೆ ಇಂತಾ ಮಹಾತ್ಮರ ಮಾಹಿತಿಯ ಅವಶ್ಯಕತೆ ಇದೆ. ಶಾಲೆಗಳಲ್ಲಿಯೂ ಕಲಿಸಿದರೆ ಉತ್ತಮ ಆಗುತ್ತೆ. ಜೈ ಭಾರತಮಾತೆ 🌹🌹🙏🙏
@prabhakarlakshmaih10 ай бұрын
Idu katheyalla nija ghatane 🙏
@onkarmurthyK3 ай бұрын
Om sani devaaya namaha
@sujathakumarib527010 ай бұрын
Great information, Ujjain matha harsiddhi ya krupashirvada padedidda, yogini yaranna , devalokada payanavanna siddhi padedidda mahan thapasvi, mahan kavi kalidasa vernisida reeti halavaru Upamegalige sakshi. Raja vikramaditya nimage koti 🙏
@Manjunath-ot8im10 ай бұрын
ಮಹಾ ಚಕ್ರವರ್ತಿ ವಿಕ್ರಮಾದಿತ್ಯನಿಗೆ ಜೈ
@sathishupadhya724510 ай бұрын
ನಮ್ಮ ಪೌರಾಣಿಕ ಇತಿಹಾಸದಲ್ಲಿ ಬಾಳಿ ಬದುಕಿದ ಇಂಥ ಮಹಾನ್ ರಾಜರುಗಳು ಅವರ ಸಾಹಸಗಳು ನಮ್ಮ ಪಠ್ಯಪುಸ್ತಕದಲ್ಲಿ ಸಿಕ್ಕಲೇ ಇಲ್ಲ ನಮ್ಮ ಮಕ್ಕಳಿಗೆ ಅವರ ಶೌರ್ಯ ಪರಾಕ್ರಮಗಳ ಪರಿಚಯ ಆಗಲೇ ಇಲ್ಲ ಇದೆಲ್ಲವೂ ಸಾಕ್ಷಿ ಆಧಾರ ಸಹಿತ ನಮ್ಮ ಮಕ್ಕಳಿಗೆ ಕಲಿಸಲು ಪಟ್ಟಿದ್ದಾರೆ ಅವರು ಸಹ ಸ್ವಾಭಿಮಾನದಿಂದ ಬದುಕುತ್ತಿದ್ದರು ಅಲ್ಲವೇ
@kavallappas88399 ай бұрын
ಧನ್ಯವಾದಗಳು ನಿಮಗ ❤🎉
@dilipkumar.sdilipgaja77759 ай бұрын
Good Information Sir
@bvhonnashamashastry21399 ай бұрын
Sir exlent
@shankarreddyreddy120610 ай бұрын
Tumba dhanyavadagalu
@mahadevaramachandra427310 ай бұрын
I am first commenter
@budyappagowda23726 ай бұрын
Om namah shivaya..
@shivananadhungund400110 ай бұрын
👌👌🙏🙏👍👍
@DontActBePrompt10 ай бұрын
Jai Vikramaditya...We know complete story from childhood. Sanimahmethe alli Barutte Namma Udupi Mangalore alli...Yestu Kelidru matte matte keluva story. Niuo avra Daari complete agi helilla. But we know.
@shreedharmaraaya66559 ай бұрын
How do you know from childhood
@puttanaikputtanaik69079 ай бұрын
I like it
@nagarajakm637410 ай бұрын
🙏🙏🙏🙏🙏
@manoharnarasimhaiah231310 ай бұрын
🙏🙏
@SureshBhatt-mf4jb10 ай бұрын
🙏🏼😌🚩🚩🚩🚩👌🏼👌🏼👌🏼👌🏼👌🏼
@DurageshRathod-xt1hp8 ай бұрын
👌👌👍
@samsri559310 ай бұрын
Thanks for the well narrated story and life of Emperor Vikramaditya.
@vinaynarayan166510 ай бұрын
Sir dayavitu kala Bhairava swamy bage telesi sir dayavitu please 🙏🏼
For viewer's interest here is an information. In 16th century one poet Sri Ballalasen of Bengal wrote a comedy special Bhojaprabhandha in Sanskrit and Sri Shatavadani Ganesh highlights its stories in kannada in Gokhale Institute of Public Affairs gives full details
@padmanabhahollas.83279 ай бұрын
1. ಶಂಕರಾಚಾರ್ಯರ ಸಮಕಾಲೀನ ವಿಕ್ರಮಾದಿತ್ಯ, ಕೃ.ಪೂ.500, ಬೇತಾಳ ಪಂಚವಿಂಶತಿಯ,..... ಗೋವಿಂದ ಭಗವತ್ಪಾದರ ಪೂರ್ವಾಶ್ರಮದ ಮಗ, ಬರ್ತೃಹರಿಯ ಸಹೋದರ,.... 2. ಚಂದ್ರಗುಪ್ತ ವಿಕ್ರಮಾದಿತ್ಯ ಕೃ.ಪೂ 3ನೇ ಶತಮಾನ. 3. ಶಕಪುರುಷ ಕೃ.ಪೂ.100, ಕೃ ಪೂ 57 ವಿಕ್ರಮ ಶಕ.
@UmaSk-j8r10 ай бұрын
👃👃👃👃👃👃👃👃
@DontActBePrompt10 ай бұрын
Ee story sani mahamthe alli barutte, nammuralli Sani Pooja alli helta idru nauo uralli iddaga sannavru iruvaga Hari kate alli... Ivaga yarudu illa bare bajana mandali