ರಾಜ್ಯಪಾಲರೇ ಹೈರಾಣಾದ ಮೇಲೆ ಉಳಿದವರು ಯಾವ ಲೆಕ್ಕ?

  Рет қаралды 21,388

Ravindra Joshi Creations

Ravindra Joshi Creations

26 күн бұрын

ರಾಜ್ಯಪಾಲರೇ ಹೈರಾಣಾದ ಮೇಲೆ ಉಳಿದವರು ಯಾವ ಲೆಕ್ಕ?
#WestBengal
#MamataBanerjee
#CVAnandBoseJoin this channel to get access to perks:
/ @ravindrajoshicreation...
ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
UPI ID : ravindracreations@ybl
Support Us Through
PhonePe: 7760221668
GooglePay: 7760221668
PayTm: 7760221668
UPI ID : ravindracreations@ybl
Bank Details :
Ravindra Joshi
A/c no 54003684655
IFSC Code: SBIN0040289
State Bank Of India
Jayanagar Mysuru ,Karnataka
Join this channel to get access to perks:
/ @ravindrajoshicreation...

Пікірлер: 255
@byrappak4533
@byrappak4533 25 күн бұрын
ಈ ರಾಜ್ಯ ಭಾರತದಲ್ಲಿ ಇದೆಯೋ ಇಲ್ಲವೋ ಎಂಬುದೇ ಗೊತ್ತಾಗುತ್ತಿಲ್ಲ. ಇದೇ ಸೂಕ್ತ ಸಮಯ ರಾಷ್ಟ್ರಪತಿ ಆಡಳಿತ ವಿಧಿಸಲು.
@subbannank4730
@subbannank4730 25 күн бұрын
ಈ ನರಾಸತ್ತವರು ಅದನ್ನು ಮಾಡುವುದಿಲ್ಲ ಬಿಟ್ ಬಿಡಿ....
@jaisimha2840
@jaisimha2840 25 күн бұрын
ಸರ್,ಏನಾಗಿದೆ ನಮ್ಮ ಭಾರತೀಯ ಜನತಾ ಪಕ್ಷದವರಿಗೆ ಯಾಕೆ ಸುಮ್ಮನೆ ಇದ್ದಾರೆ,ಪಶ್ಚಿಮ ಬಂಗಾಳದ ವಿಷಯವಾಗಿ. ಮೋದಿ ಜೀ ಇದರ ಬಗ್ಗೆ ಗಂಭೀರವಾಗಿ ನೋಡಬೇಕು
@subbannank4730
@subbannank4730 25 күн бұрын
ಹೌದು, ಆದರೆ ಇದು ಆಗುವುದೇ ಡೌ ಟ್....
@lalithashankar7235
@lalithashankar7235 25 күн бұрын
ರಾಷ್ಟ್ರಪತಿ ಆಡಳಿತ ಬರಲಿ
@adarshasubramanya8871
@adarshasubramanya8871 25 күн бұрын
Hakuvavaru narasathidare
@jayashreeshanbhag2572
@jayashreeshanbhag2572 25 күн бұрын
ಹಿಂದೆಯೂ ಹೇಳಿದ್ದೆ....ಈಗಲೂ ಮತ್ತೆ ಮತ್ತೆ ವಿನಂತಿಸುತ್ತಿದ್ದೇನೆ....ಜೋಶೀಜೀ......ನಿಮ್ಮ ಈ ವೀಡಿಯೋವನ್ನು......ನಿಮ್ಮ ಈ ಕಳಕಳಿಯನ್ನು ಹಿಂದಿಯಲ್ಲಿ ಮಾಡಿ ಪ್ರಧಾನಮಂತ್ರಿಗಳಿಗೆ ಏಕೆ ಕಳಿಸಬಾರದು!!!???
@praveenp5281
@praveenp5281 25 күн бұрын
ಇದು ನರೇಂದ್ರ ಮೋದಿ ಹಾಗು ಅಮಿತ್ ಶಾ ಅವರಿಗೆ ತಿಳಿಯದ ವಿಷಯವೇನಲ್ಲ. ಅವರ ಬಳಿ ಇದರ ನೂರು ಪಾಲು ಮಾಹಿತಿ ಇರುತ್ತದೆ. ಆದರೂ ಅದೇಕೋ ಸುಮ್ಮನಿದ್ದಾರೆ
@sudhahs2518
@sudhahs2518 25 күн бұрын
ಖಂಡಿತಾ ಕಲಿಸಬೇಕು.
@ramesharadhya7440
@ramesharadhya7440 25 күн бұрын
ಏನೇ ಕಳಿಸಿದರು ಮೋದಿ ಸೀಡ್ ಲೆಸ್ ಡ್ರಾಕ್ಷಿ, ತಾಕತ್ ಇದ್ದಿದ್ರೆ ಬಹಳ ಹಿಂದೇನೆ ರಾಷ್ಟ್ರ ಪತಿ ಆಡಳಿತ ತರುತಿದ್ರು.
@shrikantrao2103
@shrikantrao2103 25 күн бұрын
Haudu yake kalisabaradu? Yee avakasha nimmantha journalist galige iruvadu. Nammanth samanya avrige namma abhipray samadyegalannu tilisalu aaguvadilla . Aa kelasa neevu MAATRA madabahudu. Please sir neevu munduvariyiri. Nimma mele bahala vishwasavannu ittiddeve.
@subhashchandra2733
@subhashchandra2733 24 күн бұрын
ಸಲಹೆಯೇನೋ ಉತ್ತಮವೇ. ಆದರೆ ಈ ಮಹಾಶಯ "ನರೇಂದ್ರ ಮೋದಿಯೋ" ಅಥವಾ "ಮೌಲಾನಾ ಮೋದಿಯೋ" ಎಂಬಷ್ಟರ ಮಟ್ಟಿಗೆ ಭ್ರಮನಿರಸನಗೊಂಡಿದ್ದೇನೆ. ಈ ಮಹಾಶಯನಿಗೆ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಏನು ಸಮಸ್ಯೆ ಎಂದೇ ಗೊತ್ತಾಗುತ್ತಿಲ್ಲ. ಭಾಜಪದ MLA, MP ಗಳನ್ನಂತೂ ಕೇಳುವುದೇ ಬೇಡ. ಬಹುಶಃ ಯೋಗಿಯೊಬ್ಬನೇ ಹಿಂದೂಗಳ ಕೊನೆಯ ಆಶಾಕಿರಣ ಎನ್ನಿಸುತ್ತಿದೆ.
@padmavathiv5255
@padmavathiv5255 25 күн бұрын
ಸಾರ್ ಕೆಲವು ವಿಚಾರಗಳನ್ನು ಮೋದಿ ಸಾರ್ ಗಣನೆಗೆ ತೆಗೆದುಕೊಳ್ಳುವುದಿಲ್ಲ ಸುಮ್ಮನೆ ಆಗಿ ಬಿಡ್ತಾರೆ ಬೇಸರ ಆಗುತ್ತೆ ಸಾರ್ ನಮ್ಮ ನಿರೀಕ್ಷೆಗಳು ಬಹಳಷ್ಟು ಇರುತ್ತವೆ ಸಾರ್
@dwarkanathjee2377
@dwarkanathjee2377 25 күн бұрын
Better replace Yogi
@sreelakshmichandramohan7115
@sreelakshmichandramohan7115 24 күн бұрын
ಸ್ಥಳೀಯ ಆಡಳಿತ ಇರುವಾಗ ಮೋದಿಯವರು ಮಧ್ಯೆ ಪ್ರವೇಶಿಸಲು ಆಗದು. ಸರ್ವಾಧಿಕಾರಿ ಅಂದು ಬಿಡ್ತಾರೆ.
@1world1democracy
@1world1democracy 23 күн бұрын
ಮೋದಿ ಗೆ ಕೊಬ್ಬು ನಿಮ್ಮಂತ ಮುಗ್ಧರ ಬೆಂಬಲ ಇದೆ ಏನು ಮಾಡಿದರು ನಡಿಯುತ್ತೆ ಅಂತ ಅದಕ್ಕೆ ನಿಮ್ಮ ಮಾತು ಕೇಳಲ್ಲ ಮೋದಿ
@kgganeshganeshkg2724
@kgganeshganeshkg2724 25 күн бұрын
ಪುಕ್ಕಲುತನವನ್ನು ಸೌಜನ್ಯ ಎಂದು ಕರೆಯುತ್ತೇನೆ
@subbannank4730
@subbannank4730 25 күн бұрын
ಹೌದು
@basuchalagond2983
@basuchalagond2983 25 күн бұрын
ಸರ್ ಪಾಪಿಗಳ ಅಂತ್ಯ ಇಲ್ಲವೆ
@ashokkumarshetty9937
@ashokkumarshetty9937 25 күн бұрын
ಸರಿಯಾದ ಮಾತು ಜೋಷಿಯವರೇ, ಇದು ಮತದಾರರ ಮನದಾಳದ ಮಾತು
@subbannank4730
@subbannank4730 25 күн бұрын
ಹೌದು
@Siddaiahsiddu-ex7ux
@Siddaiahsiddu-ex7ux 25 күн бұрын
😢ಉತ್ತಮ ವಾದ ಸತ್ಯ ವಾದ ಮಂಡಿಸಿದ ನಿಮಗೆ ಧನ್ಯವಾದ ನಮಸ್ಕಾರ 🎉
@narayanaswamyt6437
@narayanaswamyt6437 25 күн бұрын
ಯಾರೇ ಆಗಲಿ ನಾನೆ ಅಂದವರು ಇದುವರೆವಿಗೂ ಯಾರೂ ಉಳಿದಿಲ್ಲ ಒಂದಲ್ಲ ಒಂದು ದಿನ ಪಾತಾಳಕ್ಕೆ ಹೋಗ್ತಾರೆ, ಎಷ್ಟೋ ಜನರನ್ನ ನೋಡಿದ್ದೇವೆ.
@raghavanmnairnair5465
@raghavanmnairnair5465 25 күн бұрын
ಕೇಂದ್ರ ಸರ್ಕಾರದ ನೇರ ಸುತ್ತು ಹೋಗಿದೆಯಾ ಹೇಗೆ...?
@shriramachandra6699
@shriramachandra6699 24 күн бұрын
Jai sriram jai Hindu jai modigi 🎉🎉🎉🎉🎉🎉🎉🎉🎉🎉🎉
@shivannaparameswaraiah5188
@shivannaparameswaraiah5188 25 күн бұрын
ಇದಕ್ಕೆಲ್ಲಾ ಅವಕಾಶ ಮಾಡಿದ್ದು ಶಾ ಮತ್ತು ಮೋದಿಯ inefficiency and inaction.
@omkarkaragadar6150
@omkarkaragadar6150 25 күн бұрын
ಯಾಕೆ ಕಾಂಗ್ರೆಸ್ ದವರು ಇದಕೆಲ್ಲ ಹಾಗೂ ಪಾಕಿಸ್ತಾನ ಜಿಂದಾಬಾದ್ ಅನ್ನೋದಕ್ಕೆ ಕಾರಣ ಅಲ್ವಾ ಸ್ವಾಮಿ ಮೊದಲು ಎಲ್ಲ ತಿಳಿದುಕೊಂಡು ಮಾತಾಡಿ ಬಾಯಿಗೆ ಬಂದ ಹಾಗೆ ಮಾತಾಡಬೇಡಿ ಕಾಂಗ್ರೆಸ್ ಸರ್ಕಾರ ಅಂದ್ರೆ ಪಾಕಿಸ್ತಾನ ಸರ್ಕಾರ ತಿಳಿಕೊಳ್ಳಿ
@vittalnaik6352
@vittalnaik6352 25 күн бұрын
ನಿಮ್ಮ ಈ ಉತ್ತರ ಮೋದಿ ಶಾ ದ್ವೇಷವನ್ನು ತೋರಿಸುತ್ತೆ ಯಾಕೆ ಪಶ್ಚಿಮ ಬಂಗಾಳದಲ್ಲಿ ಸರಕಾರವೇ ಇಲ್ವೇ?
@sharank4154
@sharank4154 25 күн бұрын
ಇಲ್ಲ ಬ್ರದರ್ ಇದು ಆ ರಾಜ್ಯದ ಜನರೇ ಆಯ್ಕೆ ಮಾಡಿ ಕೊಂಡದ್ದು. ಅನುಭವಿಸಲಿ ಬಿಡಿ
@vittalnaik6352
@vittalnaik6352 25 күн бұрын
@@sharank4154 ನಾವು ಇದೇ ರೀತಿ ಹೇಳಿಯೇ ಇಷ್ಟೆಲ್ಲಾ ಆಗೋದು ಒಂದು ವೇಳೆ ನಾವೂ ಕೂಡಾ ಉಗ್ರ ಹೋರಾಟ ಮಾಡುತಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ.
@vittalnaik6352
@vittalnaik6352 25 күн бұрын
@@sharank4154 ಇಲ್ಲಿಯೂ ತಿಂಗಳಿಗೆ 8500 ರೂ ಸಿಗುತ್ತೆ ಎಂದು ಖಾಂಗ್ರೇಸ್ಗೆ ಮತ ಹಾಕಿದ್ದಾರೆ. ಪಶ್ಚಿಮ ಬಂಗಾಳದ ಸ್ಥಿತಿ ಇಲ್ಲಿಯೂ ಬಂದರೆ ನಮಗೂ ಕೂಡಾ ನೀವು ಹೇಳಿದ್ದನ್ನೇ ಇತರರು ಹೇಳುತ್ತಾರೆ.
@dr.ashabenakappa354
@dr.ashabenakappa354 25 күн бұрын
Joshiji, I am really getting very depressed and again my sleep is getting disturbed! When are these people going to get punished 😢
@bobbupatgar6706
@bobbupatgar6706 24 күн бұрын
ಸುರ್ಪನಖಿ ಮಮತಾ.ಬೇವರ್ಸಿ.ರಂ,
@rjmnvd
@rjmnvd 25 күн бұрын
I adore your true n correct concerns,, sir🎉🎉👍🙏🙏🙏
@keshavamurthy3316
@keshavamurthy3316 25 күн бұрын
ಸಂಸದಲ್ಲಿ ಏಕೆ ಪ್ರಸ್ತಾಪ ಮಾಡಬಾರದು
@madhavarao7470
@madhavarao7470 25 күн бұрын
ವಿರೋಧ ಪಕ್ಷದ ನಾಯಕ ರೌಲ್ ವಿನ್ಸಿ (ಸ್ವಯಂ ಘೋಷಿತ ಕಾಶ್ಮೀರಿ ಬಮ್ಮ ನ್ ) ಇವರೇ ದನಿ ಎತ್ತಿದರೆ PM ಕಕ್ಕಾಬಿಕ್ಕಿ .
@jayashreeshanbhag2572
@jayashreeshanbhag2572 25 күн бұрын
ಇಂದಿನ ಕಾರ್ಯಕಲಾಪಗಳು ನಡೆಯುತ್ತಿರುವಾಗ ಅಮೋಘವಾಗಿ ಮಾತನಾಡಿದ ಅನುರಾಗ್ ಠಾಕೂರ್ ಆಗಲಿ ಬಾಂಸುರೀ ಸ್ವರಾಜ್ ಆಗಲಿ ಮೊನ್ನೆಯ ಹೃದಯವಿದ್ರಾವಕ ಘಟನೆಯ ಬಗ್ಗೆ ಪ್ರಸ್ತಾಪಿಸುತ್ತಾರೆ ಏನೋ ಅಂತ ನಿರೀಕ್ಷಿಸಿದ್ಧೆ.
@parashuramgajiyavar5598
@parashuramgajiyavar5598 25 күн бұрын
🙏ನಮಸ್ಕಾರ ಅಣ್ಣಾ🙏
@rsodageri7630
@rsodageri7630 25 күн бұрын
ಮೋದಿಗೆ ವಯಸ್ಸುಆಗಿದೆ. ಬಿಜೆಪಿಗೆ ಆಯುಷ್ಯ ಕಡಿಮೆ ಆಗಿದೆ. ಮೋದಿ ಈಗ ಪವರ್ ಫುಲ್ ಅಲ್ಲ. ಸೈಲೆಂಟ್ ಮ್ಯಾನ್ ಆಗಿದ್ದಾರೆ. ಇನ್ ಮುಗಿತು ದೇಶದ ಕತೆ. ರಾಕ್ಸಸರ ಶಕ್ತಿ ಜಾಸ್ತಿ ಆಗತಾ ಇದೆ. ಇನ್ಮುಂದೆ ಭಾರತವನ್ನು ಹಿಂದುಗಳನ್ನು ಕಾಪಾಡಲು ಸಾಧ್ಯವಿಲ್ಲ. ಮೋದಿ ಸೈಲೆಂಟ್ ಇರುವ ಬಗ್ಗೆ ಬೇಜಾರು ಆಗಿದೆ
@cheluvarajr2184
@cheluvarajr2184 25 күн бұрын
Modi ji and team in the name of popularity government is becoming very weak , how can the Union Government can protect people. All the limits crossed in W B need for PRESIDENT RULE .
@rudreshahs5793
@rudreshahs5793 24 күн бұрын
ಜೋಷಿ, ನಾನು ಹಲವುಬಾರಿ ನಿಮ್ಮ ಮಾಹಿತಿಯನ್ನು ಕೇಳಿದಾಗಲೆಲ್ಲ, ಈ ಕೇಂದ್ರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದೇನೆ... ಕಾರಣ..😮
@balakrishnan5089
@balakrishnan5089 25 күн бұрын
Yes sir tamil media t v news Congress and dmk group
@jayarambg197
@jayarambg197 25 күн бұрын
Correct sir
@nanjundappabadala3912
@nanjundappabadala3912 25 күн бұрын
WB deserves president's rule , state may be split into 3 parts for better administration.
@ashokdiwanaji7398
@ashokdiwanaji7398 25 күн бұрын
ಅವರು ಕ್ರಮ ತಗೆದುಕೊಳ್ಳುವದಿಲ್ಲ
@gopalkrishna1687
@gopalkrishna1687 25 күн бұрын
What you said is correct. Why Modi and Amit shaa are not taking any action?
@ljnanamurthy554
@ljnanamurthy554 25 күн бұрын
Dhanyawadagalu
@veereshveeresh8199
@veereshveeresh8199 25 күн бұрын
Super news sir
@dr.ashabenakappa354
@dr.ashabenakappa354 25 күн бұрын
I understand your frustration Joshji😢
@krishnaprasadkrishnaprasad5111
@krishnaprasadkrishnaprasad5111 25 күн бұрын
ಪಶ್ಚಿಮ ಬಂಗಾಳದ ವಿಷಯದಲ್ಲಿ ಮೀಟ್ರಿಲ್ಲದ ಮೋದಿ ಎನ್ನಬಹುದು
@mrk6657
@mrk6657 25 күн бұрын
ಜೈಶ್ರೀರಾಮ್
@vasanthapalakshappa3275
@vasanthapalakshappa3275 24 күн бұрын
Thank you for the very good info sir!🙏🏽
@sadanandaab3183
@sadanandaab3183 24 күн бұрын
Good speech
@sudhapatil3407
@sudhapatil3407 25 күн бұрын
Why Modijii and government is not taking any action against Congress people? Is BJP afraid of Congress? Government has so many reasons to suspend Rahul Gandhi & Co. Why ignoring them. What weaknesses of BJP is Congress exploiting? Please find and make a video on this topic (Why BJP is not taking action on Congress?)
@drgcrajendra
@drgcrajendra 25 күн бұрын
Request Human rights to act pl
@shankarshetty4820
@shankarshetty4820 25 күн бұрын
Jai Shree Rama Seetharam
@SheshadriShesha-wr3ye
@SheshadriShesha-wr3ye 25 күн бұрын
Wight for see
@shridharkulkarni2028
@shridharkulkarni2028 25 күн бұрын
Please make video on Karnataka minorities appeasement politics
@vekateshramaswamy7923
@vekateshramaswamy7923 25 күн бұрын
B j p central media cell Sathuhogidiya sir
@harikrishna00200
@harikrishna00200 25 күн бұрын
Need to stop new adhaar card for adults😢😢😢😢
@panchaksaris1328
@panchaksaris1328 25 күн бұрын
ನಾಟಕದ ಪ್ರಧಾನಿ ಅಷ್ಟೇ
@revannaprasad6977
@revannaprasad6977 25 күн бұрын
Only option is to bring President's rule
@hrrao2266
@hrrao2266 25 күн бұрын
Impose president rule immediately in West Bengal.
@rjmnvd
@rjmnvd 25 күн бұрын
🎉🎉👍👍🙏🙏
@manjunathgowda354
@manjunathgowda354 25 күн бұрын
👌👍🙏
@PramodsinghBapparagi-ne7lu
@PramodsinghBapparagi-ne7lu 25 күн бұрын
🙏🙏🙏🙏🙏🙏🙏
@harikrishna00200
@harikrishna00200 25 күн бұрын
Waiting
@shrikantvanaki8990
@shrikantvanaki8990 25 күн бұрын
Shame on people who are in central power who are not taking any action 😡. What SC and President are doing. This is Future of Bharat 🥵
@user-em1xi3ef5k
@user-em1xi3ef5k 25 күн бұрын
For two issues - no cctv record let Court take Sui Moto case against wb cm
@Ujjwal-Bharat16
@Ujjwal-Bharat16 25 күн бұрын
Absolutely valid points!
@AmoolyaArtandCraft777
@AmoolyaArtandCraft777 24 күн бұрын
Governer is chief custodian of the govt. If he himself is not safe in Rajbhavan, we can imagine the state common man in the state of W. B.
@S_VivekAnand
@S_VivekAnand 25 күн бұрын
In a State that is supposed to have a democratically elected govt, the Law & Order is a local state responsibility. Only if Article 356 is invoked can emergency be imposed in WB
@sharanammabiradar8026
@sharanammabiradar8026 25 күн бұрын
Send this message to our prime minister sir
@jaisimha2840
@jaisimha2840 25 күн бұрын
ಸರ್ ,ಮೋದಿ ಜೀ ಗೆ tweet ಮಾಡಿ ಸರ್. ಯಾಕೆ ನೀವು WB ವಿಷಯ ಬಗ್ಗೆ ಸುಮ್ಮನೆ ಇದ್ದಿರಾ ಅಂತ. ದಯವಿಟ್ಟು ಸರ್
@kankanadyrobert482
@kankanadyrobert482 23 күн бұрын
It’s better to implement Presidential administration
@ksshetty8251
@ksshetty8251 25 күн бұрын
Soujanya Shakthi Shaapa avarige thattali 🙏
@niranjanhegde8869
@niranjanhegde8869 25 күн бұрын
why modi and Amith shah sleeping? Why inaction.
@ganeshgraphicsyourthoughts7467
@ganeshgraphicsyourthoughts7467 25 күн бұрын
Sir ee dheshada bagge kelokene bejaragtide nangattu ashayya anista ide tu daridra dhesh chi tu tu
@krishnaoppanthaya191
@krishnaoppanthaya191 24 күн бұрын
Why central govt is not still imposing president rule in W.B?
@Sudomonas
@Sudomonas 25 күн бұрын
Lofar Congress🏴 👽🐼😎🏴‍☠️🏴💯💯💯💯✅
@rekhac1616
@rekhac1616 25 күн бұрын
😢😢
@rajubd6734
@rajubd6734 25 күн бұрын
WB (Worst Bengal) 😡😡
@rajagopalmn7643
@rajagopalmn7643 25 күн бұрын
Well Said.
@abhisheknm1226
@abhisheknm1226 25 күн бұрын
Am feeling sad
@chandrashekar-so9ej
@chandrashekar-so9ej 25 күн бұрын
Use less prime minister he is blind and deaf in WEST BENGAL UNFIT FOR BJP
@GH-83
@GH-83 25 күн бұрын
Vote madi gellisidara parinamave e gatane agirodu
@keerthilathamoolya4098
@keerthilathamoolya4098 25 күн бұрын
Please sir nimma patrikay edi deshakkay hagu prDanamantrigay talupuvantagali nimagay olleyDagali
@subrayahegde9353
@subrayahegde9353 25 күн бұрын
ಪಶ್ಚಿಮ ಬಂಗಾಳದ ಪರಿಸ್ಥಿತಿ ಗೆ ಎಕ್ಸರೇ ಹಾಕಿ ವಿವರನೀಡಿದ್ದೀರಿ. ಆತ್ಮೀಯ ವಂದನೆಗಳು.
@dathurao5058
@dathurao5058 25 күн бұрын
Great sir ❤❤❤❤
@basavarajappab.s.3437
@basavarajappab.s.3437 24 күн бұрын
Very sad situation We are loosing confidence in modi administration
@user-em1xi3ef5k
@user-em1xi3ef5k 25 күн бұрын
Write to home minister with proof of photo to central government
@narendrashetty2909
@narendrashetty2909 25 күн бұрын
Why Rajpal and central government silent, Take action immediately without delay. Otherwise both are useless.
@gdsgroups9780
@gdsgroups9780 25 күн бұрын
July 1 st section s change bagge heli sir
@Srk-sk4nj
@Srk-sk4nj 25 күн бұрын
Sir ji what these surrounding people are doing. If these types of people are still exist this type of activities will be happening
@krishnaoppanthaya191
@krishnaoppanthaya191 24 күн бұрын
We have lot of expectation from BJP to protect HINDUTVA.If they fail in this they may not gain power next time.
@jagadishmn9460
@jagadishmn9460 24 күн бұрын
😢
@revannaprasad6977
@revannaprasad6977 25 күн бұрын
West Bengal's condition shows BJP's inefficiency
@jagadeeshakulal7904
@jagadeeshakulal7904 25 күн бұрын
❤❤❤
@maheshannegowda9847
@maheshannegowda9847 25 күн бұрын
Central government is weak.precident rule must.
@vidyadharambmb3456
@vidyadharambmb3456 24 күн бұрын
ರಾಷ್ಟ್ರಪತಿ ಆಡಳಿತ ಹೇರುವ ಬದಲು ಏನು ಮಾಡ್ತಾ ಇದ್ದಾರೆ ನೋಬೆಲ್ ಶಾಂತಿ ಪ್ರಶಸ್ತಿಯ. ಆಸೆಯೋ ಹೇಗೆ
@vishwanathacharyavishwanat1575
@vishwanathacharyavishwanat1575 25 күн бұрын
Narendramodiywaru idanella nodkondu summaniddare yaake
@vinayrao815
@vinayrao815 25 күн бұрын
CONGRESS MUGISI DESHA ULLISI
@manjun4660
@manjun4660 25 күн бұрын
Koneyalli helidralla munde nanagu saha hage anistide sir
@veerappamudagoudr8718
@veerappamudagoudr8718 25 күн бұрын
ಪಶ್ಚಿಮ ಬಂಗಾಳ ಕೈಮೀರಿ ಹೋಗಿದೆ..😅😅
@narayanaswamyt6437
@narayanaswamyt6437 25 күн бұрын
ನಿಜ
@govardhanswamy4098
@govardhanswamy4098 25 күн бұрын
ಎಂತ ನೀಚ ಭಾರತ ಮಾತೇ
@ashokshettigar5531
@ashokshettigar5531 14 күн бұрын
Modijiyavare West Bengalnalli yake President Rule hakthailla.
@mruthyunjayasiddalingaiah7489
@mruthyunjayasiddalingaiah7489 25 күн бұрын
Water tight provisions have been made in three new laws Viz *The Bharatiya Nyaya Sanhita (BNS), The Bharatiya Nagarik Suraksha Sanhita (BNSS), and The Bharatiya Sakshya Adhiniyam (BSA)* towards Anti-National, Terrorism, love Jihaad, etc., effective from 01-07-24 resulted tremors🔥in INDI Alliance 👌👍🙏
@SuryaPrakash-sf3st
@SuryaPrakash-sf3st 24 күн бұрын
Vote madilla andrae namma gundi navae thodkondahage.
@bindiganavilesredhariyenga2014
@bindiganavilesredhariyenga2014 25 күн бұрын
Joshi, you said right. Next time bjp has no scope . They failed to control goons. Make this video in Hindi and share with Modi.
@rskumar5143
@rskumar5143 25 күн бұрын
Indi parties are Kirk parties. God save India.
@jayashreeshanbhag2572
@jayashreeshanbhag2572 25 күн бұрын
🥵🥵🥵😢😢😢
@irappakoshtikoshti-pk5km
@irappakoshtikoshti-pk5km 25 күн бұрын
Kaliyugad antya sameepisuttide
@shivukumar.n8330
@shivukumar.n8330 24 күн бұрын
E vishaya Kelidare rastrapathi sumne kootiddale en madoke haagalla Jana saamanyara paristiti en
@natrajnata604
@natrajnata604 24 күн бұрын
Modi ji and Amit Shah Ji en genasu keeltha iddara
@VasanthKumar-ci7yp
@VasanthKumar-ci7yp 24 күн бұрын
Tmc mla sharia comment bagge mention madilla sir,adu imp point e news ge sambhanda patta hage
@adarshasubramanya8871
@adarshasubramanya8871 25 күн бұрын
Modi elli sathu hogidane , president rule hakli, estu dina adjustment politics ??
@prashanthc9848
@prashanthc9848 25 күн бұрын
ಅವ್ರು ಯೆನು ಮಾಡಲ್ಲ ರಿ
@msvp9740
@msvp9740 25 күн бұрын
ಮೋದಿ ಯವರು ಮುಂದೆ ಏನು ಮಾಡುತ್ತಾರೆ?
@user-ok6lq8ss8z
@user-ok6lq8ss8z 25 күн бұрын
Yaake hesara helalu hedritira avara hesarannu dairavagi heli
@anilbedreind5786
@anilbedreind5786 25 күн бұрын
Where is pinky and raul ?
🤔Какой Орган самый длинный ? #shorts
00:42
Scary Teacher 3D Nick Troll Squid Game in Brush Teeth White or Black Challenge #shorts
00:47
Дарю Самокат Скейтеру !
00:42
Vlad Samokatchik
Рет қаралды 8 МЛН
🤔Какой Орган самый длинный ? #shorts
00:42