Рет қаралды 1,984
ಭಗವಾನ್ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿ ಪೇಟೆಬೆಟ್ಟು ಕಟಪಾಡಿ ಯಲ್ಲಿ ನಡೆದ ಪವಾಡ .ಭಕ್ತರೊಬ್ಬರು ತಮ್ಮ ಚಿನ್ನದ ಕಾಲ್ಗೆಜ್ಜೆ ಕಣ್ಣಿಗೆ ಕಾಣದೆ ಇದ ಸಂದರ್ಭದಲ್ಲಿ. ಸಾನಿಧ್ಯದಲ್ಲಿ ಬಂದು ಪ್ರಾರ್ಥನೆ ಮಾಡಿದ ಕೆಲವೇ ದಿನದಲ್ಲಿ ಚಿನ್ನದ ಕಲ್ಗೆಜೆ ತಮ್ಮ ಮನೆಯ ಪಕ್ಕದಲ್ಲಿರುವ (ಸರಿ ಸುಮಾರು 300 ಮೀಟರ್) ವ್ಯಾಪ್ತಿಯಲ್ಲಿರುವ ಬಸ್ ತಂಗುದಾಣದಲ್ಲಿ ಸಿಕ್ಕಿರುತ್ತದೆ ಇದನ್ನು ತಾ.02.06.2023 ರ ಆದಿತ್ಯವಾರದಂದು ನಡೆದ ದರ್ಶನ ಸೇವೆ ಯಲ್ಲಿ ಕಳೆದು ಹೋದ ಚಿನ್ನದ ಕಾಲ್ಗೆಜ್ಜೆಯನ್ನು ತಂದು ದೇವರಲ್ಲಿ ಒಪ್ಪಿಸಿ ಅದಕ್ಕೆ ಭಗವಾನ್ ಶ್ರೀ ಬಬ್ಬು ಸ್ವಾಮಿ ದೈವದ ಪವಿತ್ರವಾದ ತೀರ್ಥ ಪ್ರಸಾದವನ್ನು ಹಾಕಿ ಹಿಂದಕ್ಕೆ ನೀಡುಲಾಯಿತು .