ಆದರೆ ಸರಸ್ವತಿಯೇ ಧರೆಗಿಳಿದು ಬಂದಂತಿದೆ ಅಮ್ಮಾ ನಿನಗೆ ದೇವರು ಆಯುಷ್ ಆರೋಗ್ಯ ಭೊಗ ಭಾಗ್ಯ ಶಾಂತಿ ನೆಮ್ಮದಿಯು ನಿಮ್ಮ ಸಂಸಾರದಲ್ಲಿರಲಿ ಮತ್ತು ಇನ್ನು ಎಷ್ಟೊ ರಾಗಗಳನ್ನು ಹಿಂಜಿ ತೆಗೆಯುವ ಶಕ್ತಿ ನಿಮಗಾಗಲಿ ಇಂತಿ ನಿಮ್ಮ ಅಭಿಮಾನಿ ಚಂದ್ರಶೇಖರ್ ಕನ್ನಾಳ ದೆಗಿನಾಳ ರುದ್ರಮ್ಮನವರ ಭಜನಾ ಮಂಡಳಿಯಲ್ಲಿಯ ತಾಳವಾದಕ ನಿಮಗೆ ನಮಸ್ಕಾರಗಳು