ನಾನು ಮೊನ್ನೆ ಧಾರಾವಾಹಿಯಲ್ಲಿ ನೋಡಿದೆ. ಅದ್ಬುತ ಚಿತ್ರೀಕರಣ ಮಾಡಿದ್ದೀರಿ ಫಿಲಂ ಅಲ್ಲಿ ಸಾಂಗ್ ಶೂಟಿಂಗ್ ಮಾಡಿದ ಹಾಗೆ ಬಂದಿದೆ. ರಾಮಾಚಾರಿ ಎಂಟ್ರಿ ಸೂಪರ್. ಈ ಸಾಂಗ್ ಬಗ್ಗೆ ಎರಡು ಮಾತಿಲ್ಲ. ಚಾರು ಚಾರಿ ಏಕಪ್ರೇಶನ್ ನೆಕ್ಸ್ಟ್ ಲೆವೆಲ್ ❤️❤️❤️❤️❤️. ಯಾಕೆ ಇವರಿಬ್ಬರಿಗೂ ಕನ್ನಡ ಸಿನಿಮಾದಲ್ಲಿ ಹೀರೋ ಹೀರೋಯಿನ್ ಆಗೋ ಚಾನ್ಸ್ ಕೊಡಬಾರ್ದು. ಇಬ್ಬರೂ ಅತ್ಯುತ್ತಮ ಕಲಾವಿದರು. ಇವರಿಬ್ಬರ ಜೋಡಿ ನೋಡೋಕು ತುಂಬಾ ಚೆನ್ನಾಗಿದೆ. ❤️❤️❤️❤️❤️❤️❤️❤️❤️❤️❤️
@renukarenuka3268 Жыл бұрын
Suuuuuuuuuuuuuuuuuper charu darling ♥️💞 ಯಾವ ಸಿನಿಮಾಗೂ ಕಮ್ಮಿ ಇಲ್ಲಾ ನೆಕ್ಸ್ಟ್ ಲೆವೆಲ್ ಗೆ ಇಷ್ಟ ಆಯ್ತು ಸೀರಿಯಲ್ ಇತಿಹಾಸದಲ್ಲೇ ಅತ್ಯದ್ಭುತ 💕💕💕💕💕
@SarmashGP Жыл бұрын
😅😢🎉😅🎉😂😊❤
@Chiru_kuruba__ Жыл бұрын
ಈ ಬಾರಿ ಜನಮೆಚ್ಚಿದ ಜೋಡಿ ಚಾರು ❤ ಚಾರಿ ❤❤❤
@pavithram-oy1wz Жыл бұрын
Neev heldage jana mecchida jodi avrge bantu 😃😃❤
@PowerPower-k7k9 ай бұрын
P
@suhas9665 Жыл бұрын
ರವಿಚಂದ್ರನ್ sir ಹಾಡುಗಳೇ ಹಾಗೆ.ತುಂಬಾ ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ. ತೆರೆಯ ಹಿಂದೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ರವಿ sir ಗೆ ಒಂದು ನಮಸ್ಕಾರ
Illi creativity antha irodu hamsalekha music and lyrics aste.. Hamsalekha ilde hogidhre nim remake raja, "Ravi maama" haadugalnu kooda remake maadbidtidda..
@MaheshKumar-dx6mt Жыл бұрын
ಮುದ್ದು ಮುಖದ ಚೆಲುವೆ ಚಾರು ಮೇಡಂ ನಿಮ್ಮ ಮತ್ತೆ ರಾಮಾಚಾರಿ ಜೋಡಿ ಸೂಪರ್ 👌👌👌
@govindraj8158 Жыл бұрын
❤❤❤❤❤❤
@mahishasuramardinienterpri4131 Жыл бұрын
ಇದನ್ನು ನೋಡಿದ ಮೇಲೆ ಒರಿಜಿನಲ್ ಕೂಡ ಮರ್ತೋಗುತ್ತೆ
@shidlingappakodi2603 Жыл бұрын
ಚಾರು ಚಾರಿ ಜೋಡಿ ನಂ೧. ತೆರೆ ಹಿಂದಿನವರ ಕೆಲಸ ಅದ್ಭುತ. ರಾಮಾಚಾರಿ ತಂಡಕ್ಕೆ ಧನ್ಯವಾದಗಳು.
@kasturemma8197 Жыл бұрын
ಸೀರಿಯಲ್ ತುಂಬಾ ಇಂಟರೆಸ್ಟ್ ಆಗಿದೆ ನಿಮ್ಮ ಜೋಡಿ ಕೂಡ ಚೆನ್ನಾಗಿದೆ ಚಾರು ಮೇಡಂ ತುಂಬಾ ಮುದ್ದೆಯಿಂದ ಮಾತನಾಡುವುದು ನನಗೆ ತುಂಬಾ ಇಷ್ಟ 🌹👌😍👍
@yashodhaks7384 Жыл бұрын
ಒರಿಜಿನಲ್ ಹಾಡನ್ನೇ ನೋಡಿದಷ್ಟೂ ಸಂತೋಷ ಆಯ್ತು. ಸೂಪರ್ ಆಗಿ ರೀಕ್ರಿಯೇಟ್ ಮಾಡಿದ್ದೀರಿ. ಚಾರು ಮತ್ತು ರಾಮಾಚಾರಿ ನನ್ನ ಇಷ್ಟದ ಪಾತ್ರಧಾರಿಗಳು.
@gopalakrishnahs5660 Жыл бұрын
ಚಾರು ಬಲು ಚೆಂದ: ಚಾರು ಮಧುಚಂದ್ರಕ್ಕೆ ಹೊರಟಿರುವ ಹೆಣ್ಣಿನ ಹಾಗೆ ರಾಮಾಚಾರಿ ತೋಳಿನಲ್ಲಿ ನಾಚುತ್ತಾ ಚೆಂದವಾಗಿ ಕಾಣಿಸುತ್ತಾ, ಕೋರಸ್ ಜೊತೆ ತುಂಬಾ ಚೆನ್ನಾಗಿ ಲವಲವಿಕೆಯಿಂದ ಡಾನ್ಸ್ ಮಾಡಿದ್ದಾಳೆ.
@ramyasharma7434 Жыл бұрын
ಕೇವಲ 2-3 ನಿಮಿಷಗಳ ಒಂದು ಸಣ್ಣ ಭಾಗಕ್ಕೋಸ್ಕರ ನಿಮ್ಮ ಧಾರಾವಾಹಿಯ ತಂಡದವರು ಪಟ್ಟ ಪರಿಶ್ರಮಕ್ಕೆ ನಿಜವಾಗಿಯೂ ನಮ್ಮ ದೊಡ್ಡ ಸಲಾಮ್. ❤🙏
@NatarajGowru17 Жыл бұрын
ಅದೇ ತರ ದುಡ್ಡು ಕೂಡ ಬರುತ್ತೆ 🤪
@kimetsu_no_yaiba745 Жыл бұрын
Thank you ramya for ur kind words ❣️
@ramyasharma7434 Жыл бұрын
@@NatarajGowru17 ಪರಿಶ್ರಮಕ್ಕೆ ತಕ್ಕಂತೆ ದುಡ್ಡು ಬಂದರೆ ಒಳ್ಳೆಯದೇ ಅಲ್ಲವೇ? 😄☺
@sabeenascakesandrecipeskan3948 Жыл бұрын
ಸೂಪರ್
@rahims8325 Жыл бұрын
🎉😂@@NatarajGowru17😂🎉🎉😂🎉😂😂🎉🎉🎉🎉😂😢😮😂v 😢😂🎉,😢🎉🎉,
@AshaRavikumaAsharavikuma-zv7cr Жыл бұрын
ತುಂಬಾ ಚನ್ನಾಗಿ ಮೂಡಿಬಂದಿದೆ ಇ ಸೀರಿಯಲ್ ಕೂಡ ಸೂಪರ್
@mvveereswaramvveereswara8996 Жыл бұрын
ಗೀತೆಯ ಚಿತ್ರಣ ಒಂದು ಸಾಹಸವೇ, ಅಭಿನಂದನೆಗಳು
@shivanandagasar34233 ай бұрын
ನನಗೆ ಇಷ್ಟಾದರೂ ರಾಮಾಚಾರಿ ಚಾರು❤❤❤❤
@CKannadaMusic Жыл бұрын
ನೋಡ್ತಿದ್ರೆ ಇದು ಸೀರಿಯಲ್ ಸಾಂಗ್ ಥರ ಇಲ್ಲ ಸಿನಿಮಾ ಸಾಂಗ್ ಥರ ಇದೆ ❤️❤️👌👌ಕೊರಿಯೋಗ್ರಫಿ 🔥🔥 ಇದೆ ಚೇತನ್ ಸರ್ ರವಿ ಸರ್ ರವರ ಸೂಪರ್ ಹಿಟ್ ಸಾಂಗ್ ಇಲ್ಲಿ ಸೂಪರ್ ಆಗಿ ಮೂಡಿ ಬಂದಿದೆ
@dr.kumargowda7729 Жыл бұрын
1985 to 2023..❤️🩹 Ravichandran & Hamsalekha😍 Legends😍
@rajanivenkteshnaik5949 Жыл бұрын
Charu darshan sir combination alli 1 film barbeku avara jodige super iratte❤❤❤❤ charu❤chari ❤❤❤❤❤❤❤❤
@PandurangTurnur4 ай бұрын
Trumba channagide jodi❤
@RiyanaNadaf-gv8sj4 ай бұрын
Super dharavi super Charu ramachari Jodi super ❤❤❤👌👌👌💝💝💝😍😍😍👏👏👏👍👍👍
@mrstar3525 Жыл бұрын
ಹಂಸಲೇಖ ಹಾಡುಗಳನ್ನ ಈಗಲೂ ಹಲವು ರೀತಿಯಲ್ಲಿ ಸುಂದರವಾಗಿ visualize ಮಾಡಬಹುದು.. ಹಂಸಲೇಖ ಹಾಡುಗಳು ಅಂದಿಗೂ ಇಂದಿಗೂ ಎಂದೆಂದಿಗೂ evergreen.... 👌👌👍👍✨️🎊🎉
@rakeshshetty4380 Жыл бұрын
SINGER SP BALSUBRAMANYAM KS CHITHRA
@meghakharvi3071 Жыл бұрын
ಜೇನು ತುಪ್ಪ ತಂದೆ ಮಾತು ಬರಿಸಲು ....this line acting very nice charu❤
@mudukappayaddaladinni7886 Жыл бұрын
❤ ಈ ವರ್ಷದ ಸೂಪರ್ ಜೋಡಿಗಳು.
@MOULALIGOWDGERI4 ай бұрын
Super song charu chare supar jode
@Prashantgamer900 Жыл бұрын
Chari charu soo cute couple❤❤
@PurnimaGowda-jb6hf Жыл бұрын
ರಾಮಾಚಾರಿಯ ಈ ರೀತಿ ನೋಡಿದರೆ ತುಂಬಾ ಖುಷಿಯಾಯಿತು.
@hanumantha.419 Жыл бұрын
It's amazing composing next level serial 😍😊 one of the best couples to for Kannada serial history❤🎉
@NaveenKumar-om2uc Жыл бұрын
ನಾನು ಸೀರಿಯಲ್ ಗಳು ನೋಡಲ್ಲ ಬಟ್ ಟಿವಿ ಚಾನೆಲ್ಸ್ ಚೇಂಜ್ ಮಾಡುವಾಗ ಕಲರ್ಸ್ ಕನ್ನಡದಲ್ಲಿ ಈ ಸಾಂಗ್ ಬರ್ತಾ ಇತ್ತು ಆಗ ಸಡನ್ನಾಗಿ ನೋಡಿದೆ ವಿಚಂದ್ರನ್ ಸರ್ ಅವರ ಮೂವಿ ಸಾಂಗ್ ಸೀರಿಯಲ್ ಅಲ್ಲಿ ಸೇಮ್ ಮೂವಿ ಅಲ್ಲಿ ನೋಡಿರೋ ತರಾನೇ ಬ್ಯೂಟಿಫುಲ್ ಆಗಿ ಮಾಡಿದ್ದಾರೆ 😍❤
@Marulaiah Жыл бұрын
ಸೂಪರ್
@PrabhavatiGhali Жыл бұрын
Raamachari expression is osm❤❤❤
@PinkuAR Жыл бұрын
They both look so sweet together. Always Ravi sir rocks. But this one is totally mind blowing.
@bhavyacn73154 ай бұрын
ಸೂಪರ್ ಸೂಪರ್ ಸೂಪರ್
@SurekhaR-xs8zr Жыл бұрын
Love you ramachari charu Jodi... dance super🥰 nange istavad serial........❤
@srinivasasrinivasa1808 Жыл бұрын
❤ super Jodi 😍😍
@vittalkumbar1304 Жыл бұрын
Woww superb concept Ramachari looking so good..chari❤️charu acting awesome superbbb
@rekha...v. Жыл бұрын
Made for each other... Super 🕺💃... My ❤favorite serial...
@LokeshSungar Жыл бұрын
Hi
@Mohan-nk4bj Жыл бұрын
❤❤❤❤😢😢😢❤❤❤❤
@chandrikakanchugar83423 ай бұрын
Ramachari and Charu muddu cute beautiful Jodi ever ♥️♥️ super dance❤ one of my favourite jodi ♥️🥰💕🌹
@sujathabadiger4971 Жыл бұрын
Charu,Chari Jodi 👌
@basavarajappasn1117 Жыл бұрын
Super expressions of Ramachari and Charu 🤩🤩
@ashwinikrishnamurthy4247 Жыл бұрын
Ramachari entry is awesome 👌 ❤ super duet song. Chari charu dance expression look Ella super ❤
@KumarKumar-m6w7u Жыл бұрын
favourite serial i am a big fan ❤😊
@pratibhanaik Жыл бұрын
Mind blowing expression..... Best couple....
@mysoulworld8618 Жыл бұрын
Amazing choreography . Awesome pair etara pair na television industry li ne nodilla adbutha pair ibrudu ❤️❤️❤️❤️❤️❤️
@nagaveninaga7572 Жыл бұрын
Super jodi
@nageshkanchugar28095 ай бұрын
Super rama chari and charu dance❤ one of my favorite serial and favorite jodi ❤❤ supppppper serial❤
@sygoudar3147 Жыл бұрын
Ramachari entry super ,favorite serial
@hanshikan5736 Жыл бұрын
Super
@bahubaligouragond2387 Жыл бұрын
Tumba chennagi madiddira ❤❤
@sharabanna8715 Жыл бұрын
ನೀವು ಸೆಲೆಕ್ಟ್ ಮಾಡಿರೋ ಹಾಡು ❤ಸೂಪರ್ ನಿಮ್ಮ ಪ್ರಯತ್ನವು ಸೂಪರ್
@renukarenukatalawar2329 Жыл бұрын
Super song super jodi ❤❤
@kevinkelmankelman96214 ай бұрын
Super super Ramachari and Charu
@jagajagadishjagajagadish72083 ай бұрын
My fav couples ❤❤
@appumantuappumantes1811 Жыл бұрын
Super ramachari dence 👌👌jode ♥️♥️♥️💞💞 super songa
@AnilbShinde-nt2qq3 ай бұрын
Super jodi super super super super super super super super super super ram chari charu dance ❤❤❤❤❤❤❤