♥️♥️♥️♥️♥️ಕೋಟಿಗೇ ಒಬ್ಬರು ಸರ್ ನೀವು ದೆವ್ರು ಒಳ್ಳೆದೇ ಮಾಡ್ಬೇಕು
@Maheshmahesh-pt5ey Жыл бұрын
ಯಾರಲ್ಲಿ ಇವರೆಲ್ಲ ಬರೀ ಕುಡುಕರೆ ಆದರೆ ಆ ಮಗುಗೆ ಒಂದು ಜೀವನ ಕೊಡಿ
@schrodingers8650 Жыл бұрын
ಅಣ್ಣಾ ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಆ ದೇವ್ರು ನಿಮಗೆ ಒಳ್ಳೆಯದು ಮಾಡ್ಲಿ
@nageswarraokurimilli2976 Жыл бұрын
సూపర్ సార్ మీ సర్వీసు చాలా బాగుంది దేవుడు మిమ్మల్ని మీ టీమ్ నీ ఆయు రారోగ్యాలు తో ఉంచ్చాలని కోరుకుంటున్నాను🌹
@raghuvishnu2562 Жыл бұрын
ದೇವರು ನಿಮಗೆ ಸದಾ ಒಳ್ಳೇದನ್ನು ಮಾಡಲಿ❤
@thimmanagouda8583 Жыл бұрын
ದಯವಿಟ್ಟು ಆ ಮಗುವಿಗೆ ಒಂದು ದಾರಿ ತೋರಿಸಿ ಅಣ್ಣ 🙏🙏👌👌
@akshu7614 Жыл бұрын
ಆ ಮಗು ತಂದೆ ಅತ್ರನೆ ಪದೇ ಪದೇ ಹೋಗ್ತಿದೆ . .. ಅಮ್ಮ ಆತ್ರ ಹೋಗ್ತಾನೆ ಇಲ್ಲ 🙁 ಆ ಅಕ್ಕಗೆ ಮಗು ಕೊಡ್ಬೇಡಿ 🙏
@jayashreechanaviratti8823 Жыл бұрын
ಒಳ್ಳೆ ಕೆಲಸ ಮಾಡ್ತಿದ್ದೀರಾ ಅಣ್ಣಾ .....ಹಿಂಗೆ ಎಲ್ಲರನ್ನೂ ರಕ್ಷಣೆ ಮಾಡುವ ನಿಮಗೆ ಹಿಂತವರಿಂದ ಕೆಟ್ಟ ಹೆಸರು ಬರಬಾರದು.ಅದಿಕ್ಕೆ ದಯವಿಟ್ಟು ಯಾರೆ ನಿಮ್ಮ ಆಶ್ರಮಕ್ಕೆ ಆಶ್ರಯ ಕೇಳಿಕೋಂಡು ಬಂದರೆ ಮಾದಲು ಹೂಟ್ಟೆ ತುಂಬಾ ಊಟ ಕೊಟ್ಟು.... ಆಮೇಲೆ ಮುನ್ನೆಚ್ಚರಿಕೆಗಾಗಿ ಅವರ ಬಗ್ಗೆ ಎಲ್ಲಾ ತರಹದ ಮಾಹಿತಿ ಪಡೆದು ಆಮೇಲೆ ನಿಮ್ಮ ಆಶ್ರಮದಲ್ಲಿ ಆಶ್ರಯ ನೀಡುವುದು ಒಳ್ಳೆಯದು.ಎಲ್ಲರಿಗು ಒಳ್ಳೆಯದಾಗಲಿ ಅನ್ನೋ ನಿಮ್ಮ ಒಳ್ಳೆನಕ್ಕೆ...... ನಿಮಗೆ ನಿಮ್ಮ ಆಶ್ರಮಕ್ಕೆ ಯಾವುದೇ ಕೆಟ್ಟ ಹೆಸರು ಬಾರದಿರಲಿ.ಆ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ನಿಮಗೆ ಮತ್ತು ನಿಮ್ಮ ಆಶ್ರಮದ ಮೇಲೆ ಇರಲಿ.........👍🏼👍🏼🙏🙏 ಧನ್ಯವಾದಗಳೊಂದಿಗೆ......
@venkydruva2771 Жыл бұрын
ಎಲ್ರೂ ನಡುವೆ ಪಾಪ ಆ ಮಗು ತಪ್ಪು ಏನು ಅಂತ ಗೊತ್ತಾಗ್ತಿಲ್ಲ 😔
@manjumanumanju9568 Жыл бұрын
ಸೂಪರ್ ಅಣ್ಣಾ 🙏🙏🙏ನಿಮಗೆ ಒಳ್ಳೆದು ಆಗುತ್ತೆ ಸರ್ 🙏🙏🙏🙏ಗುಡ್ ನೈಟ್ ಅಣ್ಣಾ 🙏🙏🙏
@k.b.basavaraju9486 Жыл бұрын
I respect your honesty. Think before to give a admission to anyone. All the best & god bless you.
@indradevaraj1087 Жыл бұрын
ಸೂಪರ್ ಸರ್ ಅಲ್ಲಿ ಮಾತಾಡ್ ತಿರೋ ದೊಡ್ಮನುಸರಿಗೆ 🙏🙏🙏🙏🙏🙏
@abdelelnaser1437 Жыл бұрын
Great job sir🙏🏻 Love from Kudla Mangalore (Dubai UAE) 😘😘😘
@binthiyusuf34006 ай бұрын
Maikala
@nimmappahh Жыл бұрын
ಅಣ್ಣಾ ನಮ್ ಅಮ್ಮ ಪ್ರತಿ ದಿನ ನಿಮ್ ವಿಡಿಯೊಗಳನ್ನ ನೋಡುತ್ತೆ ..ನಿಮ್ಮ ಮನಸು ತುಂಬಾ ದೊಡ್ಡದು ಅಣ್ಣಾ 🙏
@kavyaharisingh Жыл бұрын
ನೀವು ತುಂಬಾ ಪುಣ್ಯ ಕೆಲಸ madthidira ha ದೇವರು ನಿಮಗೆ ಒಳ್ಳೇದು ಮಾಡ್ಲಿ 🥰💐🥰
@nirmaladari8736 Жыл бұрын
ಮಗು ಬಗ್ಗೆ ಸ್ವಲ್ಪನು ಚಿಂತೆ ಇಲ್ಲ ಅವಳಿಗೆ ಅಣ್ಣ ಪ್ಲೀಸ್ ಮಗುನ ಕೊಡಬೇಡಿ ಅನ್ನ ಇಷ್ಟೊಂದು ಮುದ್ದಾಗಿದೆ ಮಕ್ಕಳು ಇಲ್ಲದವರಿಗೆ ಆ ಕಷ್ಟ ಗೊತ್ತು ಇಂಥವರಿಗೆ ಏನು ಗೊತ್ತು ಮಗು ಅಂದ್ರೆ ಏನು ಅಂತ ಅಣ್ಣನನ್ನು ಕೂಡಿ ನಾನು ತುಂಬಾ ಚೆನ್ನಾಗಿ ನೋಡ್ಕೋತೀನಿ ಅಣ್ಣ ಪ್ಲೀಸ್ 🙏🙏
Yenu guru neenu 1000 namaskar Like they way u spoke super All the best
@aishwaryabn948 Жыл бұрын
Kind hearted person 🖤 ✨
@shivakumarashivakumara7014 Жыл бұрын
😍😍😍
@krishnagowda7392 Жыл бұрын
Super sir God bless you sir
@venkateshnaik333 Жыл бұрын
ಅಣ್ಣ ನಿಮಗೆ ದೇವರು ಅರೋಗ್ಯ ಆಯಸು ಕೊಡ್ಲಿ ತುಂಬಾ ಹೊಳೆ ಕೆಲಸ
@hanumanthaa4635 Жыл бұрын
God bless u r team ಅಣ್ಣ
@36mybudgies Жыл бұрын
U r really humble nd great hearted person god bless you
@manjunathamanju17735 ай бұрын
God bless you sar
@Mangalamangala-el2xj3 ай бұрын
@@manjunathamanju1773 ayà
@divakarnayak6415 Жыл бұрын
That’s why education is more important than money,it teaches you to live. 🙏🙏🙏
@shashipatil1166 Жыл бұрын
V,v,good,my,son
@Dontkillinnocentanimals9 ай бұрын
What education is teaching in India utterly useless you can say moral stories can leads towards living life
@claradsozaclara6974 Жыл бұрын
Good brother what you did God bless you all your kindness
@manjunath.kmanju84562 жыл бұрын
rajakumar power 🌟 2 puneet agira sir innu mundey innu dodda dodda hesru maadi ingy olleyade maadi sir all the best sir 2 appu sir
@pakirar65412 жыл бұрын
So. Good. 👏👏👏👏👍👌🙏🙏🙏
@ningappamareppagol1601 Жыл бұрын
Sir Super super Helping neter
@btkhousalya386611 ай бұрын
Sir u have lot of patience God bless you always 🙏
@shanthagowda4328 Жыл бұрын
You have done a great job sir
@kumareshbob Жыл бұрын
May God bless you Mr Yogesh. Your doing good job and I wish you success to your future in helping more people's 🙏🙏🙏❤️❤️❤️
@rockstar__759 Жыл бұрын
ಸೂಪರ್ ಬ್ರೋ ನಿಮ್ಮ್ ಈ ಕೆಲಸಕ್ಕೆ ಹ್ಯಾಟ್ಸಪ್ 🥰
@anutapalyagol Жыл бұрын
Super bro god bless you🤗
@bindum8788 Жыл бұрын
ಹೆಣ್ಣು ಹೆಣ್ತನ ಮರಿಬಾರ್ದು....ಹೆಣ್ಣಾಗಿ. ಮಗು ಬಗ್ಗೆ ಕಾಳಜಿ ಇಲ್ಲ ಅವರಿಗೆ...ಗಂಡ ಕುಡಕ ಅಂದ್ರೂ ಮಕ್ಕಳನ್ನ ಸಾಕೋ ಎಷ್ಟೋ ಜನ ಹೆಂಗಸರು ಇದ್ದಾರೆ...ಹೆಣ್ಣಾಗಿ ನೀನೇ ಹೀಗಾದರೆ ಆ ಮಗು ಕತೆ ಏನು..ಮಗು ಗೆ ಜನ್ಮ ಕೊಡೋದು ಮುಖ್ಯ ಅಲ್ಲ..ಜೀವನ ಕೊಡಬೇಕು...ಸಾಕಕೇ ಆಗಲ್ಲ ಆದ್ಮೇಲೆ ಯಾಕೆ ಹೇರ್ಬಾರದು...ಆ ಮಗು ಪಾಪ
ಥ್ಯಾಂಕ್ಯೂ ಅಣ್ಣ ಒಂದು ಸಂಸಾರವನ್ನು ಸರಿ ಮಾಡಿದ್ದೀರಾ ದೇವರು ನಿಮಗೆ ಒಳ್ಳೆಯದು ಮಾಡಲಿ
@nagarajsajjanar8284 Жыл бұрын
ಗ್ರೇಟ್ ಜಾಬ್ ಅಣ್ಣಾ,👍👍👍
@sureshmk8737 Жыл бұрын
ಧನ್ಯವಾದಗಳು ಸರ್ ನಿಮ್ಮ ಜವಾಬ್ದಾರಿ ಗೆ ವಿಷಯ ಅಂದ್ರೆ ಇಲ್ಲಿ ವಿಧ್ಯಾಭ್ಯಾಸದ ಕೊರತೆ ಯಿಂದಾಗಿ ಈ ಪರಿಸ್ಥಿತಿಗೆ ಅನುಭವಿಸುತ್ತಿದ್ದಾರೆ.
@geetamy7485 Жыл бұрын
Good job God bless you Sir
@viddugombeviddugombe8157 Жыл бұрын
Sir hadsuff sir yesto nirishritra rige nivu daari dipa agidira a devaru nim jevana and nim arogya aishwarya kottu kapadli all the best sir if don't mind nim content number kodi
@pramilaharish9488 Жыл бұрын
Doing good job .go head bro .all the best.
@sathyanselladurai8885 Жыл бұрын
👍 God bless you bro .
@sofiyakiranajum7141 Жыл бұрын
Anna good job allah bless u and ur team
@priyadarshini3420 Жыл бұрын
Real hero anna 🙏🥰
@keshavk9147 Жыл бұрын
Supper anna God bless you Anna❤❤
@poornimapoorni94132 жыл бұрын
ಒಳ್ಳೆಯ ಕೆಲಸ ಮಾಡ್ತಿದಿರ ಸರ್ ❤️❤️
@sinchanajagadish617 Жыл бұрын
Nimma number send madi sir
@vishwavicky4609 Жыл бұрын
Poornima nan yar gottha anekal asb collage thane ninu
@sangeetharangi1817 Жыл бұрын
Nimma maathu thumbaa spoorthidaayakavaagide sir Nimma ee olle kelsakke olleyadaagli sir💐🙏😊
@anukrish.....anushasnayak4933 Жыл бұрын
Gud job sir god blss 🙏
@manjunathc4496 Жыл бұрын
Good job sir 🙏🙏
@MeFarmerSuresh2 жыл бұрын
Thumba olle kelasa madidhare sir god bless you😊
@janasnehiyogesh2 жыл бұрын
🙏❤
@bhavyabhavya5698 Жыл бұрын
Super anna🙏🙏
@rekhask5512 Жыл бұрын
Good job yogesh. God bless u
@shailanaik4011 Жыл бұрын
Good job sir all the best
@shivanandkottad5073 Жыл бұрын
Great job...
@sowmyasowmya913 Жыл бұрын
Yogi Anna Devaru neevu nimana nodidre thumba Khushi Anna olle kelasa madutha iddera 🙏
@prajwalmanasa2329 Жыл бұрын
Super bro, devru ninge olledhu maadli
@modeltrackproductionstudio836 Жыл бұрын
Good job .
@shivajibhoyi3704 Жыл бұрын
Great job Anna 🙏
@SNAveri Жыл бұрын
Good job bro✨️😘🙏
@chinnappal941 Жыл бұрын
Good Job Sir, May God Bless You
@user-nb6sp7xi3v Жыл бұрын
ಎಲ್ ಹೋದ್ರಪ್ಪ ನಮ್ ಮುದ್ದು ಅಜ್ಜಿ ❤️😘💕
@savitasavi2972 жыл бұрын
Super Anna🙏🙏🙏
@rakeshsikkalgar5415 Жыл бұрын
Hi anna great job 💟
@thanishka0789 Жыл бұрын
ನಮಸ್ಕಾರ ಜ್ಞಾನೇಶ್ ನಿಮ್ಮ. ಪ್ರಯತ್ನ ಬಹಳ ಸ್ತುತ್ಯಾರ್ಹ.... ನಿಮ್ಮ ದೂರವಾಣಿ ಸಂಖ್ಯೆ ನೀಡಿ
@abhishek_gwda989 Жыл бұрын
Good Job Brother
@gaanashree9389 Жыл бұрын
Nice job anna, good luck 👍
@manjular930 Жыл бұрын
Supper Anna🙏🙏
@manasa32776 ай бұрын
Great sir god bless you i am veri happy😊
@manjutalwar5989 Жыл бұрын
God bless you brother
@akashsutar35362 жыл бұрын
Super sir job
@charanm395 Жыл бұрын
God bless u Anna all the best you
@yogicoorg83882 жыл бұрын
Anna avara maneyali yeno ola jagala ide yeno samsye ide adrinda aa hegasu mane bitu bandidare
@kraghvendra4766 Жыл бұрын
Super bro good job god bless you
@vanithavani4685 Жыл бұрын
ಸರ್ ನಿಜ್ವಾಗ್ಲೂ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್. 🙏🏻🙏🏻🙏🏻. ಇಂತ ಹೆಣ್ಣು ಮಕ್ಕಳಿಂದ ನಿಮ್ಮ ಹೆಸರು ಹಾಳುಮಾಡೋಳಬೇಡಿ ಸರ್. 🙏🏻👍🏻
@ashwinijain8250 Жыл бұрын
🙏🙏🙏 Super Anna niwu Ganda &hendathiyanu ondumadidri sir nimma ee sevi niwe dewaru Anna
@erannanayaka3684 Жыл бұрын
🙏🙏🙏👌👌anna❤️
@apoorvakavya5852 Жыл бұрын
Doing 👏 good job. So olledu agli ah family ge but that lady Northampton edre kudiyodu bidalla ansuthe
@G.veeresh-os8seАй бұрын
❤❤❤❤super.video.anna
@m.screations1617 Жыл бұрын
Good job ಅಣ್ಣ
@sanjaybr7708 Жыл бұрын
devaru nimge thumba olled madthare sir, you are great sir , i am big fan of you sir,i like to meet you sir...
@parameshwarappaspparameshw62152 ай бұрын
It's very Important message to overall people's namaste
@rameshramesh3231 Жыл бұрын
Good job sir
@anukiccha Жыл бұрын
Tumba ole kelsa madtidira sir a Sani Deva nimge ayasu arogiya kottu kapadali 👌💖