ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಸ್ವಾಮೀ ಗಳಿಗೆ ನನ್ನ ಅನಂತ ನಮಸ್ಕಾರಗಳು ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ 🙏🙏🙏🙏🙏🌷
@arvindkulkarni49395 ай бұрын
AnantSS Namaskargalu
@balakrishnamarkod17212 жыл бұрын
ಮಂತ್ರಗಳ ಮಹಿಮೆಯನ್ನು, ವಿವರಿಸುತ್ತಾ ವ್ಯವಸತ್ವ ಮನುವಿನ ಮಗ ,"ನಾಭಗ" ನ ಕಥೆ ವಿವರಿಸುತ್ತ, ಶ್ರೀ ಮದ್ಭಗವತಾ ಆದರ್ಶ ಕಥೆಗಳ ಅರ್ಥಾನುಸಂದನಾ ಮಾಡಿಸುತ್ತಿರುವ ಗುರುಗಳಿಗೆ ಅನಂತ ಕೋಟಿ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏