Рет қаралды 49,378
©Yaksha TV Kannada - 2021
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...
Videos Details :
ದಿನಾಂಕ : 12-01-2021 (ಮಂಗಳವಾರ )
ಸ್ಥಳ : ಕೊಡಪಾಡಿ ಹೊರುಕೊಡು, ಮೇಲ್ಮನೆ ವಠಾರದಲ್ಲಿ (ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ), ಸೂರು ಮೋಹನ ಪೂಜಾರಿ ಮತ್ತು ಮಕ್ಕಳು ಹಾಗೂ ಮೊಮ್ಮಕ್ಕಳು, ಮಾರಿಪೂಜಾರಿ ಮನೆ, ಕೊಡಿ. ರಾಧಾ ಪೂಜಾರಿ ಮತ್ತು ಮಕ್ಕಳು ಹಾಗೂ ಮೊಮ್ಮಕ್ಕಳು, ಹೊರುಕೊಡು ಮನೆ, ಕೊಡಪಾಡಿ.
ಮೇಳ : ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮಂದಾರ್ತಿ
ಪ್ರಸಂಗ : ಶ್ರೀ ಮಂದಾರ್ತಿ ಕ್ಷೇತ್ರ ಮಹಾತ್ಮೆ
Follow On Facebook
Pradeep Kundapra : goo.gl/R1hypQ
Yaksha TV Kannada : goo.gl/hbyyQD
Visit to Our Blog : goo.gl/JgM7gY
#1_ON_TRENDING
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada