No video

ರಾಮಸೇತು ಕೆಳಗೆ ಎವರೆಸ್ಟ್‌ನಷ್ಟು ಅವಶೇಷ! | Ram Setu | ISRO undersea Mapping | Masth Magaa | Amar

  Рет қаралды 248,204

Masth Magaa

Masth Magaa

Ай бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#RamSetu #ISROunderseaMapping #MasthMagaa #AmarPrasad #BathymetricStudy #NASAICESat2 #AdamBridge #Setubandhai #RamSetuHistory

Пікірлер: 359
@MasthMagaa
@MasthMagaa Ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Laharigowda_
@Laharigowda_ Ай бұрын
Bro is this fee for month are year
@anandaananda6440
@anandaananda6440 Ай бұрын
❤ ಕಪ್ಪಿ ಸೈನ್ಯದ ಸೇತುವೆ❤ ಜೈ ಶ್ರೀರಾಮ್ ಜೈ ಆಂಜನೇಯ ಅದ್ಭುತವಾದ ವಿಶ್ಲೇಷಣೆ ಅಮರ್ ಪ್ರಸಾದ್ ಅವರಿಗೆ ಧನ್ಯವಾದಗಳು❤🙏🚩
@Rockyhin515
@Rockyhin515 Ай бұрын
ರಾಮ ನಾಮ ಹಾಡಿರೋ ರಾಮ ಬರುವನು❤❤ ಅವನ ಹಿಂದೆ ಹನುಮನು ಇದ್ದೆ ಇರುವನು❤❤ ಜೈ ಶ್ರೀ ರಾಮ್ ❤❤
@DhanuDhanu-kq1pn
@DhanuDhanu-kq1pn Ай бұрын
@MallappaMallu-fz9rw
@MallappaMallu-fz9rw Ай бұрын
Jai shree Ram 🚩
@sanjeevap4913
@sanjeevap4913 Ай бұрын
Jai Sriram
@manojaananthadevadiga6430
@manojaananthadevadiga6430 Ай бұрын
❤ ಜೈ ಶ್ರೀ ರಾಮ್
@trivikramachakravartibvsr5877
@trivikramachakravartibvsr5877 Ай бұрын
Bro Adams bidge anabedi Only ರಾಮ ಸೇತುವೆ
@TIME-mn1td
@TIME-mn1td Ай бұрын
Don't use dirty western words, but we use original name that is rama Sethuve
@UncleHowdy06
@UncleHowdy06 Ай бұрын
Adam vs Ram Fight between two fictional characters😅
@ramlathamir1413
@ramlathamir1413 Ай бұрын
😂😂
@sangannashahapur4148
@sangannashahapur4148 Ай бұрын
ಉಗಿರಿ ಮಕಕ್ಕೆ
@sharathm.7622
@sharathm.7622 Ай бұрын
​@@UncleHowdy06without knowing the actual thing how u decided the Sri Rama is a fictional character.
@rajeshsm1616
@rajeshsm1616 Ай бұрын
Adam Bridge .❌... Ram Setu.........✅
@chandrashekharag3158
@chandrashekharag3158 Ай бұрын
ಜೈ ಶ್ರೀ ರಾಮ 🙏🎊
@DhanuDhanu-kq1pn
@DhanuDhanu-kq1pn Ай бұрын
@bhagvanthdande1126
@bhagvanthdande1126 Ай бұрын
ನಿನ್ನ ರಾಮನ ಸಾಕ್ಷಿ ಇದೇಯಾ? ಪುರಾತತ್ವ ದಾಖಲೆಗಳು ಇದೇಯಾ?
@rakeshramachandra2654
@rakeshramachandra2654 Ай бұрын
@bhagvanthdande1126 ನೀ ನಿನ್ನ ಅಪ್ಪನ ಮಗನೇ ಅನ್ನೋದಕ್ಕೆ ಸಾಕ್ಷಿ ಇದೆ ಯಾ, ಡಿಎನ್ಎ ಸ್ಯಾಂಪಲ್ ಇದೆ ನಾ.. ಅಂತ ಮೊದ್ಲು ತಿಳ್ಕೊ.
@rakeshramachandra2654
@rakeshramachandra2654 Ай бұрын
@bhagvanthdande1126 ನೀ ನಿನ್ನ ಅಪ್ಪನ ಮಗನೇ ಅನ್ನೋದಕ್ಕೆ ಸಾಕ್ಷಿ ಇದೇನಾ.. .?
@naik5486
@naik5486 Ай бұрын
ninge nambeke elladre sumne eru.bere avra religion acharane bage yake matadta ediya. Acharane galu avr avra dhrmake bitidu.
@yashasyashu1959
@yashasyashu1959 Ай бұрын
ಶುಭೋದಯ 🌹ಅಮರ್ ಪ್ರಸಾದ್ 🌹
@somashekarld9457
@somashekarld9457 Ай бұрын
We must stop calling Adams bridge, we must practice Rama setu.
@shrilatharaj7326
@shrilatharaj7326 Ай бұрын
No German shepherd dogs are harmed in this video😅😅
@d_evil1310
@d_evil1310 Ай бұрын
Now that dog may start to bark
@birappabelagatti7500
@birappabelagatti7500 Ай бұрын
​@@d_evil1310 👍🔥
@UncleHowdy06
@UncleHowdy06 Ай бұрын
@@shrilatharaj7326 actually yes... no one harmed in this video Amar sir gives perfect news
@srinivasgangotri3723
@srinivasgangotri3723 28 күн бұрын
Tera baap ka naam he kay German shepherd
@user-vc8ph5bj1x
@user-vc8ph5bj1x Ай бұрын
ರೀ ಅಮರ್ ಅವರು ಹೇಳ್ತಾರೆ ಅಂತ ನೀವು ಕೂಡ ಆಡಮ್ಸ್ ಬ್ರಿಡ್ಜ್ ಅಂತಿರಲ್ಲ ..😢😢 ಅದು ರಾಮಸೇತು ...
@sidduhonawad8964
@sidduhonawad8964 Ай бұрын
Proof torsu 😏
@reddyu
@reddyu Ай бұрын
Yavdo ond setuve irli bidi
@nithinkumar7010
@nithinkumar7010 Ай бұрын
ತುಂಬಾ ಸೂಪರ್, ಜೈ ಶ್ರೀ ರಾಮ್, ಸರ್ ಸಾಧ್ಯ ವಾದರೆ ಶ್ರೀ ರಾಮರ ಬಲಿಷ್ಠ ಕೋದಂಡ ಧನಸ್ಸಿನ ಬಗ್ಗೆ ಅದ್ಬುತ ವಾಗಿ ತಿಳಿಸಿ, all the best
@UncleHowdy06
@UncleHowdy06 Ай бұрын
@@nithinkumar7010 mahabharatha story is better than Ramayana actually There are more twists in mahabharatha than ramayana
@nithinkumar7010
@nithinkumar7010 Ай бұрын
ಸರ್ ನನಗೆ ಮೊದಲಿನಿಂದಲೂ ಮಹಾಭಾರತಕ್ಕೆ ಹೋಲಿಸಿದರೆ ರಾಮಾಯಣ ತುಂಬಾ ಇಷ್ಟ, ಏಕೆಂದರೆ ಮಹಾಭಾರತದ ಲ್ಲಿ ಸ್ವಾರ್ಥ, ದುರಾಸೆ, ಮುಂತಾದ ವುಗಳು ಹೆಚ್ಚು ಇದೆ, ಆದರೆ ರಾಮಾಯಣ ದಲ್ಲಿ ನಿಸ್ವಾರ್ಥ, ತ್ಯಾಗ, ಮುಂತಾದ ವುಗಳು ಹೆಚ್ಚು ಇದೆ ಹೀಗಾಗಿ ನನಗೆ ರಾಮಾಯಣ ಹೆಚ್ಚು ಇಷ್ಟ
@PratapsingPratapsingtl
@PratapsingPratapsingtl Ай бұрын
ರಾಮ ಸೇತುವೆನೇ ಸುಳ್ಳು ರಾಮಾಯಣವೇ ಸುಳ್ಳು ಎಂದು ವಾದಿಸುವವರು ಈಗ ಏನು ಹೇಳುತ್ತಾರೆ 😂😂
@Ranganath-dp6lp
@Ranganath-dp6lp Ай бұрын
Andu badkondu urine hattiskondu altare aste
@VasudevsrinivasVsrinivas-xi5gj
@VasudevsrinivasVsrinivas-xi5gj Ай бұрын
ಈಗ ಇಸ್ರೋ ಬಿಜೆಪಿ ಪರವಾಗಿದೆ ಎಂದು ಹೇಳಬಹುದು
@VasudevsrinivasVsrinivas-xi5gj
@VasudevsrinivasVsrinivas-xi5gj Ай бұрын
ಇಸ್ರೋ ಬಿಜೆಪಿ ಪರ ಇದೆ ಎಂದು ಹೇಳಬಹುದು
@ManjulaGorabal
@ManjulaGorabal Ай бұрын
ರಾಮ ಮತ್ತು ಆವಾನರ ಸೖನ್ಯ ವೇ ಎದ್ದು ಬಂದು ಸಾಕ್ಷ ಹೇಳಿದರೂ ಅವರು ಹೇಳೋದು ಹಾಗೇ ಬಿಡಿ
@jai712
@jai712 3 күн бұрын
Ravane shwar ❤❤
@krishnagowda7935
@krishnagowda7935 Ай бұрын
Sir ಹಾಗಾದರೆ ಶ್ರೀರಾಮ ನ ಸೇತುವೆ ನಿಜವಾಗಿ ಕಟ್ಟಿದ್ದರೂ ಅಂತಾನೇ ತಾನೇ❤❤ ಜೈ ಶ್ರೀರಾಮ್🎉🎉
@byrareddybyrareddy4962
@byrareddybyrareddy4962 Ай бұрын
Jai Shree Rama🙏
@balakundikumaraswamy4266
@balakundikumaraswamy4266 Ай бұрын
ಜೈ ಶ್ರೀ ರಾಮ. 🌺🌺🙏🙏🌺🌺
@Guruthava
@Guruthava Ай бұрын
Plz don't call this Adam Bridge. This IS real RAMSETU
@nawazmohammed7219
@nawazmohammed7219 Ай бұрын
Story written by Valmiki. He knows better.
@ancienthistoricplacechanne2227
@ancienthistoricplacechanne2227 Ай бұрын
​@@nawazmohammed7219ಲ* ಬೆರಕೆ ನನ್ ಮಗನೇ ಕನ್ವರ್ಟರ್ ಹಿಂದೂ ನಿನ್ನ ಧರ್ಮದಲ್ಲಿ ನಂಬಿಕೆ ಇಲ್ಲ ಅನ್ನೋದಕ್ಕೆ ತಾನೇ ಬೇರೆ ಧರ್ಮಕ್ಕೆ ಮತಾಂತರ ಆಗಿರೋದು ಮುಚ್ಕೊಂಡು ನಿನ್ ಕೆಲಸ ನೋಡ್ಕೋ
@ancienthistoricplacechanne2227
@ancienthistoricplacechanne2227 Ай бұрын
​@@nawazmohammed7219ಹೌದಾ ನಮಗೆ ಗೊತ್ತಿರಲಿಲ್ಲವೇ ನಿಮ್ಮ ಧರ್ಮದ ಬಗ್ಗೆ ನಿಮಗೆ ಗೊತ್ತಿದ್ದರೆ ಅಷ್ಟೇ ಸಾಕು ನಡೆದಿರುವುದನ್ನು ಬರೆದಿದ್ದಾರೆ ನಿನ್ನ ನಂಬಿಕೆಗಳು ನಮಗೆ ಬೇಕಾಗಿಲ್ಲ ಬೆರಕೆ ಹಿಂದೂ
@UncleHowdy06
@UncleHowdy06 Ай бұрын
@@nawazmohammed7219 hehe.. good one
@Eshwara24
@Eshwara24 Ай бұрын
ಜೈ ಶ್ರೀ ರಾಮ್.... 🪷🚩🚩🙏🙏🙏
@RadhaRatnamala-mi3sl
@RadhaRatnamala-mi3sl Ай бұрын
It's one of my favorite subjects. Wish to dig more about it. ISRO should also investigate kumarikanda, which is submerged in the sea. I wonder what will happen if there's volcano 🌋 eruptions there ? Will the Rama setuvve get rebuilt ???? Will kumarikanda come back to life ???? Will that give a better stance and protection to INDIA 🇮🇳 in the sea from China ??? It will be worth researching it. Maybe Volcano 🌋 is active underneath...
@sharathgowda1308
@sharathgowda1308 Ай бұрын
🕉 ನಮಃ ಶಿವಾಯ ❤️ 🙏 ಜೈ ಶ್ರೀರಾಮ್ ❤️🙏🏻 ❤️🙏🏻ಜೈ ಶ್ರೀ ಕೃಷ್ಣ ❤️ 🙏 ಜೈ ಹನುಮಾನ್ ❤️ 🙏
@user-no9bk2cj1f
@user-no9bk2cj1f Ай бұрын
ಜೈ ಶ್ರೀ ರಾಮ 🚩🙏
@santoshmainalli1989
@santoshmainalli1989 Ай бұрын
Power of ಸನಾತನ ಧರ್ಮ 🎉❤
@vishwanathshetty7410
@vishwanathshetty7410 Ай бұрын
ಧನ್ಯವಾದಗಳು ಜೈ ಶ್ರೀರಾಮ್
@Indian-lq8ue
@Indian-lq8ue Ай бұрын
ಶ್ರೀರಾಮ ಜಯ ರಾಮ ಜಯ ಜಯ ರಾಮ 🙏🙏🙏
@mohanprakashv8332
@mohanprakashv8332 Ай бұрын
Jai sri ram❤
@YT_New_Kannada
@YT_New_Kannada Ай бұрын
Jai Shree Ram❤
@paiganesh3962
@paiganesh3962 Ай бұрын
Thumba chennagi tilisidri, dhanyavadagalu.
@ravipurohit.8330
@ravipurohit.8330 Ай бұрын
🙏🙏🙏Jai shree Ram 🙏🙏🙏
@bhajane269
@bhajane269 Ай бұрын
ಜೈ ಶ್ರೀ ರಾಮ್ 🔥🔥🔥
@DevaMahakal-wg2dk
@DevaMahakal-wg2dk Ай бұрын
Good information ❤🚩🚩🚩🚩🏹🏹🏹
@shivajikulkarni2319
@shivajikulkarni2319 Ай бұрын
Jai Shri Ram Prasadji ❤🙏
@kumardhananjay1974
@kumardhananjay1974 Ай бұрын
Nobody knew what is meaning of adam bridge but amar prasad you are so accurately enlightened us with this information and we Indian Hindus should forthwith stop saying adam bridge but to call it Sri Rama Sene Bridge
@SujithKumar-qz3mn
@SujithKumar-qz3mn Ай бұрын
Jai Sri Ram 🙏 ❤
@anand7353
@anand7353 Ай бұрын
Hats off ..very detailed report as always.. thanks. Its Rama Sethu, why we call it as Adams bridge. who is Adam, why European name to Indian bridge.
@Kannadiga1815
@Kannadiga1815 Ай бұрын
Adam is first man in earth as per christians bible
@scientiii
@scientiii Ай бұрын
​@@Kannadiga1815bro manusha direct agi bandilla ,😅😅 manganinda manava, evolution ge virudda bible 😅😅
@Kannadiga1815
@Kannadiga1815 Ай бұрын
@@scientiii 😁 manganinda manava Correct aadre yalla darmika grantagalu hinge heltavalla bro
@Kannadiga1815
@Kannadiga1815 Ай бұрын
Nam hindu darmadalli hinde devara anugrahadinda kiviyinda huttida galiyinda hutida anta ideyalla adra bagge en heltiri
@subramanyam2544
@subramanyam2544 Ай бұрын
GM Amar Prasad sir jai Sri Ram
@manjunathmeti6722
@manjunathmeti6722 Ай бұрын
Jai Shri Ram 🚩🙏
@tunderbolt3842
@tunderbolt3842 Ай бұрын
Adams bridge ❌ Rama setuve ✅
@krishnacl376
@krishnacl376 Ай бұрын
ಮನ ಮುಟ್ಟುವ ಹಾಗೆ, ಎಂತಹಾ ದಡ್ಡನಿಗೂ ಸರಳವಾಗಿ, ಸುಲಭವಾಗಿ ಅರ್ಥವಾಗುವಂತೆ ರಾಮ ಸೇತುವೆಯ ಬಗ್ಗೆ ಇಸ್ರೋ ನಡೆಸಿರುವ ಸಂಶೋಧನೆಯ ವಿವರಗಳನ್ನು ತಿಳಿಸಿರುವ ಮಾನ್ಯ ಅಮರ ಪ್ರಸಾದ್ ಅವರಿಗೆ ನಮಸ್ಕಾರಗಳು
@harish.n7041
@harish.n7041 Ай бұрын
ಜೈ ಜೈ ಹಿಂದ್ ಜೈ ಶ್ರೀ ರಾಮ್ ಜೈ ಭಾರತ ಮಾತೆ
@manjusb7548
@manjusb7548 Ай бұрын
🚩🚩🚩🚩🚩🚩
@ShashShash-vx3mu
@ShashShash-vx3mu Ай бұрын
Iruvudu onde dharma adu Namma sanathana dharma Iruvudu devaru adu namma hindu devaru galu Namma hindu dharma great Jai shriram jai shri Krishna paramathma
@UncleHowdy06
@UncleHowdy06 Ай бұрын
@@ShashShash-vx3mu iruvudu onde dharama adu manushya dharma Onde devaru manasakshi😊 Manushya dharma great.. Iam god ... God is great 😃
@ShashShash-vx3mu
@ShashShash-vx3mu Ай бұрын
@@UncleHowdy06 adu keluvu kachada community GE heli Thanna dharma aacharisu Bere dharma devru na gouravisu Antha heliro, helikodthiro sanathana dharma namdu
@sadashivbm886
@sadashivbm886 Ай бұрын
ಸೇತುವೆಯಿಂದ ರಾಮನ ಸೇವೆ ರಾಮಾಯಣದ ಕೊನೆ ಘಟ್ಟ😊
@rajeshsalian2182
@rajeshsalian2182 Ай бұрын
Jai Jai Sri Ram 🙏🙏.......
@Radhakrishna1928
@Radhakrishna1928 Ай бұрын
ಜೈ ಸೀತಾರಾಮ🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️
@BasavarajBalegar-ne7ke
@BasavarajBalegar-ne7ke Ай бұрын
ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏🙏🙏🚩🚩🚩🚩🚩
@jyogo1
@jyogo1 Ай бұрын
Thanks for ur concern to educate ur audience with such information
@RohithKumar-kv1qk
@RohithKumar-kv1qk Ай бұрын
Jai Hind Jai shree ram ❤
@nagendraprasad7394
@nagendraprasad7394 Ай бұрын
Fully scientific evidence ವಿವರಣೆ ನಿಮ್ಮಿಂದ ಸಿಕ್ತು ಧನ್ಯವಾದಗಳು
@manjunathmeti6722
@manjunathmeti6722 Ай бұрын
Excellent information sir 🙏
@muthegowda1326
@muthegowda1326 Ай бұрын
Super translation bro, NIMMA KANNADA ADBHUTHA Hats of to you
@sarpabhushan7298
@sarpabhushan7298 28 күн бұрын
ಹರಹರ ಮಹದೇವ, ಜೈ ಶ್ರೀರಾಮ
@br3870
@br3870 Ай бұрын
ಜೈ ಶ್ರೀರಾಮ್ 🙏🙏🙏
@nanumathegunda5404
@nanumathegunda5404 Ай бұрын
Jai Shree Ram🙏🏻❤️
@travel_allaroundindia549
@travel_allaroundindia549 Ай бұрын
This is not human made.. it's natural built... One & only God Har har mahadev
@hindu263
@hindu263 Ай бұрын
🙏🙏🙏🙏🙏🙏🙏 ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಭಜರಂಗಿ ಜೈ ಜೈ ಭಜರಂಗಿ
@keerthanaabhi997
@keerthanaabhi997 Ай бұрын
Can you please stop calling that has Adam bridge 🙏 it's clear it's Rama sethu
@j.r.vishwanathachar6820
@j.r.vishwanathachar6820 Ай бұрын
Thanks Ramprasad, liked the scientist's efforts aswell your presentation, wish you goodluck
@ps-kd6zz
@ps-kd6zz Ай бұрын
Waiting to know more about Rama setuve👏
@dreamer-ww2pr
@dreamer-ww2pr Ай бұрын
Jai shri ram
@laxminarayanshenoy7768
@laxminarayanshenoy7768 Ай бұрын
Jai Sri Ram Jai Hind 🙏 🚩🇮🇳🕉
@HemanthKumar-uc2tz
@HemanthKumar-uc2tz Ай бұрын
🙏🙏🙏
@prajwalkumar1232
@prajwalkumar1232 Ай бұрын
ಜೈ ಶ್ರೀ ರಾಮ್
@anjaneyayankoba4621
@anjaneyayankoba4621 Ай бұрын
ಜೈ ಶ್ರೀರಾಮ್ 🚩🚩
@lotus2i
@lotus2i Ай бұрын
That is Nature Yaru kuda build madiddalla 😀
@user-fb6vf6wj5e
@user-fb6vf6wj5e Ай бұрын
Aagirabahudu. Aadare, yesto saavira varshagala hindeye namma poorvikarige idu thilidithu.
@shreekanthalinavar4505
@shreekanthalinavar4505 Ай бұрын
Jai Sri Ram,,,
@manjubt381
@manjubt381 Ай бұрын
Jai SriRam💐🙏🙏
@ashwinms453
@ashwinms453 Ай бұрын
Good morning
@Pavankumar-bi8sh
@Pavankumar-bi8sh Ай бұрын
ಕೇಲವು ಧರ್ಮದ ಅಮಲು ಏರಿದ ಪ್ರಾಣಿಗಳು ಇದನ್ನು ಓಪ್ಪುವುದಿಲ್ಲ
@udaykumardandgi2686
@udaykumardandgi2686 Ай бұрын
Namaskar ji ❤️
@sudeepsuttur
@sudeepsuttur Ай бұрын
ಜೈ ಶ್ರೀ ರಾಮ್ 🙏🏻🙏🏻💪🏻🚩
@anandms854
@anandms854 Ай бұрын
Super information Amarprasad 😊
@ManjulaManjula-jt4wj
@ManjulaManjula-jt4wj Ай бұрын
Thank U for the nice information. 🙏🙏
@Power-ko9hm
@Power-ko9hm Ай бұрын
ಓಂ ನಮಃ ಶಿವಾಯ ಶಂಭೋ ಶಂಕರ ಹರ ಮಹಾದೇವ ಜಯ ಶ್ರೀ ರಾಮ💐🇮🇳
@gopalshetty3266
@gopalshetty3266 Ай бұрын
Thanks Subramanyaswamyfor having proved against DMK andCongress heinous and antisanatana stand sir Jai sri ram bharat mata ki jai
@RAGHUH-yz3yl
@RAGHUH-yz3yl Ай бұрын
Jai Sri Ram
@maruthimaruthi3710
@maruthimaruthi3710 Ай бұрын
ಬ್ರಿಟಿಷರ ಮತ್ತು ಸಾಬ್ರ ಗುಲಾಮರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ😂😂😂 ಜೈ ಶ್ರೀರಾಮ 💪👍🙏🚩🔥🚩🔥🚩🔥🚩🔥🚩🔥🚩🔥🚩🔥🚩🔥🚩🔥🚩🔥🚩🔥🚩🔥🚩🔥🚩🔥🔥
@razk2557
@razk2557 Ай бұрын
Rice bags kooda
@user-vy7ic2rl8j
@user-vy7ic2rl8j Ай бұрын
Super jai Shree Ram
@prabhas3798
@prabhas3798 Ай бұрын
ಜೈ ಶ್ರೀರಾಮ್ ರಾಮ್ ❤️
@user-wf3kp5fg7l
@user-wf3kp5fg7l Ай бұрын
Jai shree Ram
@vykuntappamn3282
@vykuntappamn3282 Ай бұрын
Jai sriram
@user-do1cu4oy5l
@user-do1cu4oy5l 28 күн бұрын
Estu chennagi tilisi helidri. Sir tq sir
@sathishsathi577
@sathishsathi577 11 күн бұрын
Hare Ram hare Ram Ram Ram hare hare 🚩🚩🚩
@i-view07
@i-view07 Ай бұрын
Election mugithu bidi amar prasad avre 😅 ivaga en use illa bluejp avrige 😅
@ancienthistoricplacechanne2227
@ancienthistoricplacechanne2227 Ай бұрын
ಹೋಗ್ಲಿ ಬಿಡ್ರಿ ಬೆರಕೆಗಳು ನಿಮಗಂತೂ ಬೇಕಾಗಿಲ್ಲ ನಾವು ತಿಳ್ಕೊತಿವಿ ಇದು ನಿಮ್ಮಂಥವರಿಗಲ್ಲ ದಯವಿಟ್ಟು ನಿಮ್ಮ ಅಭಿಪ್ರಾಯ ಬೇಕಾಗಿಲ್ಲ
@i-view07
@i-view07 Ай бұрын
@@Boomer250 devara name helkondu janagala madhye jagala idovru satyada bagge mathadbardhu 😅
@i-view07
@i-view07 Ай бұрын
@@Boomer250 last election li buddi kalthidare bidu mari 😂
@user-dj2wm2hl3x
@user-dj2wm2hl3x Ай бұрын
​@@i-view07ಬರಿ ಸಾಬ್ರುದು ಉಂಡ್ಕೊಂಡು. ಹಿಂದುಗಳನ್ನು ಬೈಕೊಂಡು ಎಲೆಕ್ಷನ್ ಮಾಡಿದೋರು ಬಾಯಲ್ಲಿ ಎಂತ ಮಾತು
@GangadharVa
@GangadharVa Ай бұрын
ಜೈ ಶ್ರೀರಾಮ 🙏
@user-vq6ww9wd5y
@user-vq6ww9wd5y Ай бұрын
time travell ನಿಜಾನಾ ಸುಳ್ಳಾ ಎಂಬುದರ ಬಗ್ಗೆ Please Video ಮಾಡಿ
@sanmathkumarjain
@sanmathkumarjain 17 күн бұрын
Super information s.. thanks for your timely response..
@Iamanto45
@Iamanto45 Ай бұрын
They should use LiDar for better and accurate understanding.
@vinodhegde2071
@vinodhegde2071 Ай бұрын
ಜೈ ಶ್ರೀ ರಾಮ್ 🙏🙏🙏🙏🙏🙏 ಜೈ ‌ಹನುಮಾನ್ 🙏🙏🙏🙏🙏🙏
@shivanandaangadi7670
@shivanandaangadi7670 Ай бұрын
Jai Shree ram🕉 🚩🚩🚩
@DhanuDhanu-kq1pn
@DhanuDhanu-kq1pn Ай бұрын
@manjunathmeti6722
@manjunathmeti6722 Ай бұрын
Good information sir 👍🙏
@kasturiprasad1848
@kasturiprasad1848 Ай бұрын
Jai ಶ್ರೀ ರಾಮ್
@anandappakm1097
@anandappakm1097 Ай бұрын
🙏🙏🙏👍👍👍jai ಶ್ರೀ ರಾಮ
@janakisrikanta7708
@janakisrikanta7708 17 күн бұрын
Jai Sri Ram🎉❤
@AvinSI-bo6tl
@AvinSI-bo6tl Ай бұрын
Jay shree ram ❤
@civilwork9102
@civilwork9102 Ай бұрын
Hi good morning sir
@prabhah9364
@prabhah9364 Ай бұрын
Amar naanu nim channel start adhaglinda nim videos nodtidini yar para nu alla antha heltira Alva Divya Vasantha avara video madi sir Athva Divya Vasantha yaru anta goutilva nimga????@masth maaga
@prabhah9364
@prabhah9364 Ай бұрын
Madilla yakendre media dhavaru Alva avaru Sathya vantharu
@S-Swami-M.
@S-Swami-M. 15 күн бұрын
ಜೈ ಶ್ರೀ ರಾಮ್🚩 🙏
@vishwaniachar2581
@vishwaniachar2581 Ай бұрын
Very good information thank you sir.
@vaali........6893
@vaali........6893 Ай бұрын
Jai sri ram..❤❤
@rhtrht2590
@rhtrht2590 Ай бұрын
Haage Kumari kandada bagge ondu mahiti kodi sir
@manjunathmeti6722
@manjunathmeti6722 Ай бұрын
Good afternoon sir 🙏
Son ❤️ #shorts by Leisi Show
00:41
Leisi Show
Рет қаралды 10 МЛН
Survive 100 Days In Nuclear Bunker, Win $500,000
32:21
MrBeast
Рет қаралды 155 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 1,5 МЛН
Son ❤️ #shorts by Leisi Show
00:41
Leisi Show
Рет қаралды 10 МЛН