ತಾಂತ್ರಿಕ ದೋಷ ದಿಂದ ವೀಡಿಯೋ ಲೇಟ ಆಯ್ತು ದಯವಿಟ್ಟು ಕ್ಷಮೆ ಇರಲಿ ದನ್ಯವಾದಗಳು ❤🙏🤗
@sunilaiholle83492 жыл бұрын
😊
@rockstaryuva4472 жыл бұрын
ಪರವಾಗಿಲ್ಲ ಬ್ರೋ
@hayyalappabajantri67382 жыл бұрын
🥰🥰❤️❤️
@khajaking38212 жыл бұрын
No tension anna ji
@sumukhb79992 жыл бұрын
Sivaputra Anna reply mado please
@Purest_Soul04082 жыл бұрын
ಅಣ್ಣಾ ನಿಮ್ಮ ತಂಡದಲ್ಲಿರುವ ಎಲ್ಲರಿಗೂ ಒಳ್ಳೆದಾಗಲಿ ಅಣ್ಣ.💙❤️💐 ದೀನಾ ಪೂರ್ತಿ ಕೆಲಸ ಮಾಡಿ ಬೇಜಾರಾಗಿದ್ದಾಗ ನಿಮ್ಮ ವಿಡಿಯೋ ನೋಡಿ ಸಂತೋಷ ಅನುಭವಿಸ್ತಿವಿ ಅಣ್ಣಾ.💐❤️ #ನಿಮ್ಮೆಲ್ಲರಿಗೂ ಕನ್ನಡ ಚಿತ್ರರಂಗದಲ್ಲಿ ಆದಷ್ಟೂ ಬೇಗ ಅವಕಾಶ ಸಿಗಲಿ ಅಂತ ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ.❤️💐
@sshivu36502 жыл бұрын
ಶಿವ ನಿಂದು matte ಹನಮಂತ ಮುದಿಯ ಆಕ್ಟಿಟಿಂಗ್ ಸೂಪ್ಪರ್ all the best love u geleya
@Hanmumediakannada2 жыл бұрын
ಶಿವಪುತ್ರ ವಿಡಿಯೋ ಯಾರ್ ನೋಡ್ತಿದ್ದೀರಾ ಒಂದು ಲೈಕ್ ಮಾಡ್ರಿ 👍👍 ಜೈ... ಬಾಗೇವಾಡಿ... 🙏🙏
@nagarajpkjaanu69482 жыл бұрын
ಅವ್ನ್ ವಿಡಿಯೋ ನೋಡೋದಕ್ಕೂ ನಿಂಗ್ ಲೈಕ್ ಮಾಡೋದಕ್ಕೂ ಎಲ್ಲಿಂದ ಏಲ್ಲಿ ಸಂಬಂಧ 😂
@ramramu5202 жыл бұрын
ಶಿವಪುತ್ರ bro ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಹೋಗಿ ಬಂದ ಮೇಲೆ ನಿಮ್ಮ acting ನಲ್ಲಿ ತುಂಬಾ ಬದಲಾವಣೆಯಾಗಿದೆ.., 👌👌👌👌👏👏👏
@prabhusr36912 жыл бұрын
Congratulations shivaputra bro zee ಕನ್ನಡ ದಲ್ಲಿ ನಿಮ್ಮನ್ನ ನೋಡಿ ಖುಷಿ ಆಯ್ತು ❤
@DarshankDarshan4 ай бұрын
Yav program Alli
@Jaggu15Gamer2 жыл бұрын
ಮೊದಲ ಸರಿ ಶಿವಪುತ್ರ video ನೋಡಿ ಮನ್ಸಪೂರ್ವಕವಾಗಿ ನಕ್ಕಿದ್ದು . One of the Best video in Shivaputhra comedy show 👏 👌 🤣 😅
@shamshuddin35752 жыл бұрын
_its__me_king_46
@mdbrand91042 жыл бұрын
Yas
@mahanteshkedatti-lj6pv Жыл бұрын
Hi
@basanagoudamuttu21192 жыл бұрын
ಹೂವಿನ ಹಿಪ್ಪರಗಿ ಪರಮಾನಂದನ ಆಶಿರ್ವಾದ ಸದಾ ಇರಲಿ ಅಣ್ಣ
@rangayyakalalbolari37642 жыл бұрын
ಕಾಲನ ನಟನೆ ಅದ್ಬುತ ಕಾಕಾ ಬಂದಮೇಲೆ ಕಾಮಿಡಿಗೆ ತುಂಬಾ ಕಳೆ ಕಾಕಾ ಅವರಿಗೆ ದನ್ಯವಾದಗಳು 🙏
@vijaykumarbadiger26162 жыл бұрын
ಟಿಕೆಟ್ ಚೆಕ್ಕರ್ಗೆ ಅವ್ನ್ ಕಂಡಕ್ಟರ್ ಅಂತಾನಲ್ಲ ಅದು ತುಂಬಾ ಮಜವಾಗಿತ್ತು ಎಲ್ಲಾ ಪಾತ್ರಗಳು ಸೂಪರ್
@sureshbjtri6552 жыл бұрын
Super yacting ann adastu bega picture alli avakash singli ann😍😍💞💞
@vinod_kolavi2 жыл бұрын
ವಿಡಿಯೋ ತುಂಬಾನೇ ಅದ್ಭುತವಾಗಿದೇ, ನಕ್ಕು ನಕ್ಕು ಸಾಕಾತು ಎಲ್ಲಾರದೂ ಆಕ್ಟಿಂಗ್ ತುಂಬಾನೇ ಚೆನ್ನಾಗಿದೆ. ಹೊಸದಾಗಿ ರೈಲ್ ನಲ್ಲಿ ವಿಡಿಯೋ ಮಾಡೋದು ಅಷ್ಟೊಂದು ಸುಲಭ ಅಲ್ಲ, ಆದರೂ ಜನರ ಸಹಕಾರ ದಿಂದ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದೈತಿ. 👍👍
@mahadevmahadev38682 жыл бұрын
ಸುಪರ್ ಅಣ್ಣ ನಿಮ್ಮನ ಜೀ ಕನ್ನಡದಲ್ಲಿ ನೋಡಿ ತುಂಬಾ ಖುಷಿಯಾಯಿತು ಶಿವುಪುತೃ ಅಣ್ಣ 👍
@rudreshrudresh8392 жыл бұрын
ಫಸ್ಟ್ ಲೇಕ್ ಶಿವಪುತ್ರ ಸರ್ ನಾನು ಫುಲ್ ಖುಷಿ ಆಯಿತ್ತು ಇವತ್ತುನಿನ್ನ ವಿಡಿಯೋ ನೋಡಿ ಫಸ್ಟ್ ಲೈಕ್🙏🏻
@pablicVW72 жыл бұрын
kzbin.infoW89vzuaSRnY?feature=share
@raviravit4102 жыл бұрын
ಅಕ್ಕನವರ ಆಕ್ಟಿಂಗ್ ಸೂಪರ್ 🥰🥰
@venkateshgsoban71082 жыл бұрын
ಯಾರಿಗಿಡ್ಲಿ😂 ಯಾರಿಗಿಡ್ಲಿ 😂😂👌
@ittigudimanjunath85742 жыл бұрын
Extraordinary 👌🥰✌️ ಶರತ್.ಶರತ್.ಶರತ್.👌🤩🤩 ಸಕಲ ಕಲಾ ವಲ್ಲಭ. ಶಿವಪುತ್ರ ಬ್ರದರ್ ಟೀಮ್ .... ಆಲ್ ದ ಬೆಸ್ಟ್ ಫಾರ್ ಎವರ್ 😍🙏
@hanumeshahanumeshaa10472 жыл бұрын
ಇನ್ನು ಇರಬೇಕಿತ್ತು ವೀಡಿಯೋ 😔😔😔 ಆದರೂ ವೀಡಿಯೋ ಸೂಪರ್ ಗುರು ❤️❤️❤️ ನೆಕ್ಸ್ಟ್ ಲೇವೇಲ್ ❤️❤️❤️
@chandasabchandasab71352 жыл бұрын
ಈ ವೀಡಿಯ ಮಾತ್ರ 🔥🔥🔥🔥🔥🔥🔥🔥🔥💥💥💥💥💥💥ಅಣ್ಣಾ ಸೂಪರ್
@hayyalappabajantri67382 жыл бұрын
Antu namma shivuputra anna banda... video nodaro ondu like kodi....🔥🔥
@krishnanayaka62112 жыл бұрын
ಬಹಳ ಅದ್ಭುತ ಅಣ್ಣಯ್ಯ ನಮ್ಮ 👌👌👌ಅಕ್ಕ ನವರು ಆಕ್ಟಿಂಗ್ ಬಾಳ ಅದ್ಭುತ👌
@ningappasiddappa-eu5gh Жыл бұрын
ಮನಸಾರೆ ನಕ್ಕೆ ಬ್ರೋ 😁❤️🥰 spr❤️🥰
@akashatharga30902 жыл бұрын
ಏಕದಂ ಬೆಂಕಿ ಕಾಮಿಡಿ ಶಿವಪುತ್ರ ಅಣ್ಣ 🔥🔥🔥🔥🔥🔥🔥🔥🔥🔥 ನಮ್ಮ ಉತ್ತರ ಕರ್ನಾಟಕದ ಕಲಾವಿದರು ಸೂಪರ್ 🔥🔥🔥🔥😂😂😂😂😂😂😂😂
@sureshchitti18852 жыл бұрын
ಝೀ ಕನ್ನಡದಲ್ಲಿ ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ಅಣ್ಣ ಮತ್ತು ನಮ್ಮ ಉತ್ತರ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಿರ ಹೀಗೆ ನಮ್ಮ ಉತ್ತರ ಕರ್ನಾಟಕದ ಇನ್ನೂ ಮುಂದೆ ಹೆಚ್ಚು ಹೆಚ್ಚು ಪ್ರತಿಭೆಗಳನ್ನ ಪರಿಚಯಿಸುವ ಮೂಲಕ ನಿಮ್ಮ ಈ ಜನರನ್ನ ನಗಿಸುವ ಕಾರ್ಯ ಇನ್ನೂ ನೂರು ಕಾಲ ಮುಂದೆ ಸಾಗಲಿ ಅಂದು ನಾನು ಕೇಳಿಕೊಳ್ಳುತ್ತೇನೆ ಧನ್ಯವಾದಗಳು ಅಣ್ಣ
@maheshpatil70892 жыл бұрын
ಯಾಕೋ ಅಣ್ಣಾ ಲೇಟ್ ಮಾಡಿರಿ ನಿಮ್ಮ ವಿಡಿಯೋ ಸಲುವಾಗಿ ನಾನು ತುಂಬಾ ತುಂಬಾ ಕಾದೆ ನಿಮ್ಮ ವಿಡಿಯೋ ಗೋಳು ತುಂಬಾ ಸೂಪರ್ 🌹❤
ಗಂಡನ ಆಕ್ಟಿಂಗ್ ಮಾಡಿದನ್ ಅಲಾ ಅವ್ರು ಸೂಪರ್ ಆಕ್ಟಿಂಗ್ and ಎಲ್ರೂ supper acting I am so happy Nice comedy
@prashanthp.s18862 жыл бұрын
ಸೂಪರ್ ವೀಡಿಯೊ ಅಣ್ಣ🥰👌😍😍🥰🥰🥰🥰💕 love u ಅಣ್ಣ😗😘
@RajAnure2 жыл бұрын
Idli idli yarag idli superb......
@somalinga.p58142 жыл бұрын
ಇಡ್ಲಿ ಇಡ್ಲಿ ಯಾರ್ಗಿಡ್ಲಿ Superrr 😂😂😂😂😂
@devudbeets67557 ай бұрын
ಅಣ್ಣ ಎಷ್ಟು ನಗುಸುತ್ತಿರುವ ಅಣ್ಣ ನಿಮ್ಮೆಲ್ಲರ ವಿಡಿಯೋ ದಿನ ನೋಡ್ತಾ ಇರ್ತೀನಿ ಅಣ್ಣ OUR ALWAYS SUPPORT.. ALL THA BEST YOU'RE TEAM.. 🔥🙌💐😎
@vinayakasingapur81862 жыл бұрын
Hi shivaputra anna nimma comedy super
@Raju-sm8im2 жыл бұрын
ತುಂಬಾ ಅದ್ಭುತವಾದ ವಿಡಿಯೋ love from bellary ❤️❤️❤️❤️❤️❤️
@Prashanthprashsinger2 жыл бұрын
Super comdy 😁😁shivaputra brother😄😄 zee kannada ಕಾಮಿಡಿ 👑 brother 😄
@maheshgagri58622 жыл бұрын
ಸೂಪರ್ ಕಾಮಿಡಿ ನೀವು ಶಿವಪುತ್ರ ಅಲ್ಲ ಅಭಿಮಾನಿ ಆಗಿದ್ದರೆ ಒಂದು ಲೈಕ್ ಕೊಡಿ 👍
@bhimashankarbskiccha32352 жыл бұрын
❤️❤️Congratulation bro ನಿಮ್ಮನ್ನು DKD ಯಲ್ಲಿ ನೋಡಿ ತುಂಬಾ ಖುಷಿಯಾಯಿತು......🥰🤗
@veeresh__shetty_veeru Жыл бұрын
DKD Haan LOL 😂😂
@shivaaagasimundin67862 жыл бұрын
ಎಲ್ಲೆಲ್ಲಿ ನೋಡಿದರೂ ಮಾಂತೇಶ Anna ಕಾಂತನ. ಎಲ್ಲಲಿ ನೀನು ಎಲ್ಲೆಲ್ಲಿ ನೀನೆ ಎಲ್ಲೆಲ್ಲಿ ನೀನೆ.
@SachinChavan-wi8mj2 жыл бұрын
🔥✨🔥Jakas🔥✨🔥 ultimate comedy All team members of shivaputra yasharadha comedy Keep growth step by step in future life.
@prakashjalawad13262 жыл бұрын
Chayi edalli same bro treyan alli baruva hege erotte malagiddare yabbisibetare 😂😂👌👌super all team
@renukatippannanavar64812 жыл бұрын
Super comedy 👌👌👌😂😂😂😂😃😀starting video li ಆಲಮಟ್ಟಿ ಡ್ಯಾಮ್ ತೊರಿಸಿದ್ದಿರಾ ಸೂಪರ್👌👌👌ಇಡ್ಲಿ ಎಲ್ಲಿ ಇಡ್ಲಿ ..ಸೂಪರ್.. ಬ್ಯಾಗ ಲಿ ಬೆಲೆ ಬಾಳುವ ವಸ್ತುಗಳು 👌👌😀😀 ..ಹಿಂದಿನ ಊರು,ಮುಂದಿನ ಊರು 👌👌😂😂😂..video late adru ..comedy super ede shivu avre ...👌👌👌😂😂😍💙
@pramodpolicepatil64702 жыл бұрын
Comedy khiladigalu ge hogi nammannella martu bittidde andkondidvi😍
@Pradeepkumar-gl9nj2 жыл бұрын
ಶಿವುಪುತರಾ ಅಣ್ಣ ಸೂಪರ್ 👌
@songerboy66902 жыл бұрын
ಸೂಪರ್ ಹಿಟ್ ಅಣ್ಣಾ 😍😆👌🏻👌🏻
@nsluckyvideos2 жыл бұрын
ಅಣ್ಣ ನಿಮ್ಮ ವಿಡಿಯೋ ಗಾಗಿ ವೈಟಿಂಗ್ ಅಣ್ಣ ❤️❤️❤️
@mghugar79892 жыл бұрын
🔥🔥🔥🔥
@thasleemathasleema64222 жыл бұрын
Nivu zee tv li ededu nodi tumba kushi aythu Anna ❤️❤️❤️
@gireeshhiremath34982 жыл бұрын
Super shivaputra anna 😍frst comment nande👑✌️
@sudhamitra49822 жыл бұрын
ನಿಮ್ಗೆ ಎಲ್ ಬೇಕಾದ್ರು ಗರ್ಲ್ ಫ್ರೆಂಡ್ ಸಿಗ್ತಾರೆ ಬಿಡಿ ಲೆಟ್ ಆಗಿದೆ ಅಂತಾ 🙏ಕೇಳ್ತಾ ಇದ್ದೀರಾ ಹಾಗ kelbedry ಅಣ್ಣಾ 🥰
@mallikarjunpattanshetti32472 жыл бұрын
ಬಹಳ ದಿನಗಳ ನಂತರ ಒಂದು ಒಳ್ಳೆ Comedy ಮಾಡಿದಿರಾ 👌🏻
@RaviKumar-rm8ot2 жыл бұрын
Super comedy anna kitti Anna missing arun Ananda anna ebru brathers Anna
@jyothibasavadore6982 жыл бұрын
ಕುಡುಕ and ಗಂಡ ನಾ ಆಕ್ಟಿಂಗ್ ತುಂಬಾ ಚನ್ನಾಗಿ ಆಗಿದೆ ಸೂಪರ್ ಶಿವಣ್ಣ 🙏🙏
@sharnutgagri76262 жыл бұрын
ಅದ್ಭುತ ನಟನೆ ಶಿವಪುತ್ರ ಜಯವಾಗಲಿ
@padmavathipannur62242 жыл бұрын
Nimmanna comedy kilaadigalu program Alli nodi tumba kushi ayitu Anna nivu KZbin Alli hako videos tara act madidre comedy set Alli chenagiralla Anna seniors na nodi improve adre munde life ide idu nanna anisike Anna
@sharanappachalavaddi76682 жыл бұрын
ಅಣ್ಣ ಶಿವಪುತ್ರನ ನಿನ್ನೆ ಗದಗ್ ಕಡೆ ಬಂದಿದ್ಯಲ್ಲ ವಿಡಿಯೋ ಮಾಡಿದ್ದಲ್ಲ ಅಣ್ಣ ತುಂಬಾ ಚೆನ್ನಾಗಿದೆ ಅಣ್ಣ 🥰🙏💐💐
@neeleshkulkarni1321 Жыл бұрын
Election concept tumba chenagide good
@madhukattimani56102 жыл бұрын
ಮುದ್ದಯ್ಯ ಸ್ವಾಮಿ ಆಟಿಕ್ ಸೂಪರ್
@mahantheshnayaka73622 жыл бұрын
Idu shivu anna video andre tumba tumba ista aytu shivu anna nige jai🚩
@Rameshsoppadla88782 жыл бұрын
Super ann 👌❤️❤️
@sangameshkokale53672 жыл бұрын
ಸೂಪರ್ ಅಣ್ಣಾಜಿ ♥️♥️
@sukanyasuki2752 жыл бұрын
Hi , ಶಿವ ಪುತ್ರ Zee kannada ಕಾಮಿಡಿ ಸೆಟ್ನಲ್ಲಿ ನೋಡಿದ್ವಿ ಹಾಗೆ zee comidy ಸ್ಟೇಜ್ ನಲ್ಲಿ ನಿಮ್ ಕಾಮಿಡಿ ಬರ್ಲಿ ಪ್ರತಿ ಶನಿವಾರ ಭಾನುವಾರ ಎಲ್ಲರ ಮನೆ TV ಯಲ್ಲಿ ಬಂದು ಕಾಮಿಡಿ ಮಾಡಿ ಎಲ್ಲರನ್ನೂ ನಗಿಸಿ ನಿಮ್ಮ ಜೊತೆಯಲ್ಲಿ ನಿಮ್ಮ ಟೀಂ ಕರೆದುಕೊಂಡು ಬನ್ನಿ ಎಂದು ಹಾರೈಸುವೆ ...... ತಿಪಟೂರಿನ ಸಹೋದರಿ ,,💐💐💐💐
@mallikarjunvidiomekar62612 жыл бұрын
💝ಅಣ್ಣಾ ನಿನ್ನ ವಿಡಿಯೋ ಬೆಂಕಿ 🔥🔥🔥
@devappap11622 жыл бұрын
ಗಿಚ್ಚ್ ಕಾಮಿಡಿ ನಾನು ಫುಲ್ ಹ್ಯಾಪಿ 👍🙏❤️ ಶಿವಪುತ್ರ ಅಣ್ಣ ಧನ್ಯವಾದಗಳು ನಿಮ್ಮ ತಂಡಕ್ಕೆ