ಶ್ರೀ ರಾಘವೇಂದ್ರ ಸ್ವಾಮಿಗಳ ಅಕ್ಷರಮಾಲಿಕಾ ಸ್ತೋತ್ರ

  Рет қаралды 4,584,520

Nanjangud Sri Raghavendra Swamy Mutt

Nanjangud Sri Raghavendra Swamy Mutt

Күн бұрын

Пікірлер: 2 300
@jagadeeshkitture4982
@jagadeeshkitture4982 2 жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಎಲ್ಲರಿಗೂ ಒಳ್ಳೇದು ಮಾಡಪ್ಪ ನನ್ನ ತಂದೆ
@Happy-vedios-89
@Happy-vedios-89 2 жыл бұрын
ಓಂ ಶ್ರೀ ಗುರುಭ್ಯೋನಮಃ ಓಂ ಶ್ರೀ ಗುರುರಾಘವೇಂದ್ರಾಯ ನಮಃ ಓಂ ವೆಂಕಟನಾಥಾಯ ವಿದ್ಮಹೇ, ಸಚ್ಚಿದನಂದಯ ಧೀಮಹಿ, ತನ್ನೋ ರಾಘವೇಂದ್ರಾಯ ಪ್ರಚೋದಯಾತ್. ಓಂ ವೆಂಕಟನಾಥಾಯ ವಿದ್ಮಹೇ, ತಿಮ್ಮಣ್ಣ ಪುತ್ರಯಾ ಧೀಮಹಿ, ತನ್ನೋ ರಾಘವೇಂದ್ರಾಯ ಪ್ರಚೋದಯಾತ್. ಓಂ ಪ್ರಹ್ಲಾದಯ ವಿದ್ಮಹೇ, ವ್ಯಾಸರಾಜಯ ಧೀಮಹಿ, ತನ್ನೋ ರಾಘವೇಂದ್ರಾಯ ಪ್ರಚೋದಯಾತ್. ಕಾಪಾಡು ತಂದೆ, 🙏🏻🙇🏻‍♀️
@JyothiJyothi-xz3qo
@JyothiJyothi-xz3qo Жыл бұрын
😊😊😊😊
@girijaraghuram6338
@girijaraghuram6338 4 күн бұрын
Om Sri guru Raghavendra ya namo atyantha dayaluve
@sujatarameshkhajane9469
@sujatarameshkhajane9469 2 жыл бұрын
|| ಶ್ರೀ ರಾಘವೇಂದ್ರ ಅಕ್ಷರಮಾಲಿಕಾ ಸ್ತೋತ್ರ || ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಾಯ ಸುಜ್ಞಾನದಾತ್ರೇ ನಮಸ್ತೇ ಗುರೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧ || ಆನಂದರೂಪಾಯ ನಂದಾತ್ಮಜ ಶ್ರೀಪದಾಂಭೋಜಭಾಜೇ ನಮಸ್ತೇ ಗುರೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨ || ಇಷ್ಟಪ್ರದಾನೇನ ಕಷ್ಟಪ್ರಹಾಣೇನ ಶಿಷ್ಟಸ್ತುತ ಶ್ರೀಪದಾಂಭೋಜ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩ || ಈಡೇ ಭವತ್ಪಾದ ಪಾಥೋಜಮಾಧ್ಯಾಯ ಭೂಯೋಽಪಿ ಭೂಯೋ ಭಯಾತ್ ಪಾಹಿ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪ || ಉಗ್ರಂ ಪಿಶಾಚಾದಿಕಂ ದ್ರಾವಯಿತ್ವಾಶು ಸೌಖ್ಯಂ ಜನಾನಾಂ ಕರೋಶೀಷ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೫ || ಊರ್ಜತ್ ಕೃಪಾಪೂರ ಪಾಥೋನಿಧೇಮಂಕ್ಷು ತುಷ್ಟೋಽನುಗೃಹ್ಣಾಸಿ ಭಕ್ತ್ವಾನ್ ವಿಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೬ || ಋಜೂತ್ತಮ ಪ್ರಾಣ ಪಾದಾರ್ಚನಪ್ರಾಪ್ತ ಮಾಹಾತ್ಮ್ಯ ಸಂಪೂರ್ಣ ಸಿದ್ಧೇಶ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೭ || ಋಭುಸ್ವಭಾವಾಪ್ತ ಭಕ್ತೇಷ್ಟಕಲ್ಪದ್ರು ರೂಪೇಶ ಭೂಪಾದಿ ವಂದ್ಯ ಪ್ರಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೮ || ೠದ್ಧಂ ಯಶಸ್ತೇ ವಿಭಾತಿ ಪ್ರಕೃಷ್ಟಂ ಪ್ರಪನ್ನಾರ್ತಿಹಂತರ್ಮಹೋದಾರ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೯ || ಕ್ಲಿಪ್ತಾತಿ ಭಕ್ತೌಘ ಕಾಮ್ಯಾರ್ಥ ದಾತರ್ಭವಾಂಬೋಧಿ ಪಾರಂಗತ ಪ್ರಾಜ್ಞ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೦ || ಏಕಾಂತ ಭಕ್ತಾಯ ಮಾಕಾಂತ ಪಾದಾಬ್ಜ ಉಚ್ಚಾಯ ಲೋಕೇ ನಮಸ್ತೇ ವಿಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೧ || ಐಶ್ವರ್ಯಭೂಮನ್ ಮಹಾಭಾಗ್ಯದಾಯಿನ್ ಪರೇಶಾಂ ಚ ಕೃತ್ಯಾದಿ ನಾಶಿನ್ ಪ್ರಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೨ || ಓಂಕಾರ ವಾಚ್ಯಾರ್ಥಭಾವೇನ ಭಾವೇನ ಲಬ್ಧೋದಯ ಶ್ರೀಕ ಯೋಗೀಶ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೩ || ಔರ್ವಾನಲಪ್ರಖ್ಯ ದುರ್ವಾದಿದಾವಾನಲೈಃ ಸರ್ವತಂತ್ರ ಸ್ವತಂತ್ರೇಶ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೪ || ಅಂಭೋಜಸಂಭೂತಮುಖ್ಯಾಮರಾರಾಧ್ಯ ಭೂನಾಥ ಭಕ್ತೇಶ ಭಾವಜ್ಞ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೫ || ಅಸ್ತಂಗತಾನೇಕಮಾಯಾದಿ ವಾದೀಶ ವಿದ್ಯೋತಿತಾಶೇಷ ವೇದಾಂತ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೬ || ಕಾಮ್ಯಾರ್ಥದಾನಾಯ ಬದ್ಧಾದರಾಶೇಷ ಲೋಕಾಯ ಸೇವಾನುಸಕ್ತಾಯ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೭ || ಖದ್ಯೋತಸಾರೇಷು ಪ್ರತ್ಯರ್ಥಿಸಾರ್ಥೇಶು ಮಧ್ಯಾಹ್ನ ಮಾರ್ತಾಂಡ ಬಿಂಬಾಭ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೮ || ಗರ್ವಿಷ್ಠ ಗರ್ವಾಂಬುಶೋಷಾರ್ಯಮಾತ್ಯುಗ್ರ ನಮ್ರಾಂಬುಧೇರ್ಯಾಮಿನೀ ನಾಥ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧೯ || ಘೋರಾಮಯಧ್ವಾಂತ ವಿಧ್ವಂಸನೋದ್ದಾಮ ದೇದೀಪ್ಯ ಮಾನಾರ್ಕ ಬಿಂಬಾಭ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೦ || ಙಣತ್ಕಾರದಂಡಾಂಕ ಕಾಷಾಯವಸ್ತ್ರಾಂಕ ಕೌಪೀನ ಪೀನಾಂಕ ಹಂಸಾಂಕ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೧ || ಚಂಡೀಶ ಕಾಂಡೇಶ ಪಾಖಂಡ ವಾಕ್ಕಾಂಡ ತಾಮಿಶ್ರಮಾರ್ತಾಂಡ ಪಾಷಂಡ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೨ || ಛದ್ಮಾಣುಭಾಗಂ ನವಿದ್ಮಸ್ತ್ವದಂತಃ ಸುಸದ್ಮೈವ ಪದ್ಮಾವಧಸ್ಯಾಸಿ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೩ || ಜಾಡ್ಯಂಹಿನಸ್ತ್ವಿಜ್ವರಾರ್ಶಃಕ್ಷಯಾದ್ಯಾಶು ತೇ ಪಾದ ಪದ್ಮಾಂಬುಲೇಶೋಽಪಿ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೪ || ಝಶಧ್ವಜೀಯೇಷ್ವಲಭ್ಯೋರುಚೇತಃ ಸಮಾರೂಢಮಾರೂಢ ವಕ್ಷೋಂಗ ಭೋ | ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨೫ ||
@arpitharao5523
@arpitharao5523 2 жыл бұрын
Full lyrics please
@pavanmankani2883
@pavanmankani2883 2 жыл бұрын
Thank you so much for sharing this beautiful lyrics 🙏🙏🙏
@manjunathpattar733
@manjunathpattar733 Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@suryakalajai6412
@suryakalajai6412 Жыл бұрын
Namaskara , can you please add the remaining Slokas from cha ---
@pushpalatha3482
@pushpalatha3482 Жыл бұрын
@@suryakalajai6412 please
@mohanss4690
@mohanss4690 4 жыл бұрын
ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕು ಕೇಳಬೇಕು ಎಂದು ಮನಸ್ಸು ತವಕಿಸುತ್ತದೆ ಓಂ ಶ್ರೀ ರಾಘವೇಂದ್ರಾಯ ನಮಃ 🚩🚩🚩
@Yashika-j3n
@Yashika-j3n 4 жыл бұрын
Om Guru Rangavendra Swamy Namaha
@k.ravindrakeri5264
@k.ravindrakeri5264 4 жыл бұрын
My CV Zn .,. ,0=00=00 00=0.
@sudhabharadwaj4715
@sudhabharadwaj4715 3 жыл бұрын
Wow very interesting we watched again and again
@purandarshetty6192
@purandarshetty6192 2 жыл бұрын
Om Sri Guru Raghavendraya Namaha
@arunvlogls
@arunvlogls Жыл бұрын
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
@usharao9969
@usharao9969 3 жыл бұрын
ಓಂ ಶ್ರೀ ರಾಘವೇಂದ್ರಯ ನಮಃ ಪ್ರತಿದಿನ ಅಕ್ಷರ ಮಾಲಿಕ ಕೇಳಿ ಧನ್ಯಾಳಾಗಿರುವೆ.
@arunmp5967
@arunmp5967 Жыл бұрын
ಓಂ ವೆಂಕಟನಾಥಯಾ ವಿಧ್ಮಯೇ ಸಚ್ಚಿದಾನಂದಯಾ ಧೀಮಹೀ ತನ್ನೋ ರಾಘವೇಂದ್ರ ಪ್ರಚೋದಯಾತ್ ಓಂ ವೆಂಕಟನಾಥಯಾ ವಿಧ್ಮಯೇ ತಿಮ್ಮಣ್ಣ ಪುತ್ರಾಯಾ ಧೀಮಹೀ ತನ್ನೋ ರಾಘವೇಂದ್ರ ಪ್ರಚೋದಯಾತ್ ಓಂ ಪ್ರಹ್ಲಾದಯಾ ವಿಧ್ಮಯೇ ವ್ಯಾಸರಾಜಾಯ ಧೀಮಹೀ ತನ್ನೋ ರಾಘವೇಂದ್ರ ಪ್ರಚೋದಯಾತ್ ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏🙏🌺🌺🌺🙏🙏🙏
@Girijaaachaarya
@Girijaaachaarya 11 ай бұрын
Guru ganaadi pathaye namaha omshankachakra gadadhaarine namaha omvaidehipriya sreetaamachdraabhaam namaha ompundareekodbhava pasndurangavittalnamo namhj sree vaidyanaatha vaaranaasi nandeeshwaraayanamaha sree lakshmee nara siha prabho vijayee bhavezh sreenivaasa Sharanam hayavadana sharana Sharanam praadye
@Girijaaachaarya
@Girijaaachaarya 11 ай бұрын
Pattavaarifaaythu dhruvanige kotta Vara thappithe kuchelage mukthi daayaka meenu rakshisu nammananavarazha
@Girijaaachaarya
@Girijaaachaarya 11 ай бұрын
Thaleya mezty thaleya mezty kunidaanu krishna kaalingana baala pididu kunidaanu krishnaa
@Girijaaachaarya
@Girijaaachaarya 11 ай бұрын
Akshayaashrith sujana janasamrakshal shree vathsa kousthubhamokshadaayakas siksha kumudaaksha
@Deepak-ft2ik
@Deepak-ft2ik 10 ай бұрын
ರಿ ಯು ಟ್ಯೂಬ್ ನಲ್ಲಿ ಸ್ತೋತ್ರ ಬರಿಯುವ ಅವಶ್ಯಕತೆ ಇಲ್ಲ ಸ್ತೋತ್ರವನ್ನು ಗುರುಗಳ ಮುಂದೆ ನಿಂತು ಪ್ರಾಥನೆ ಮಾಡಿ . ಅದು ಗುರುಗಳಿಗೂ ಮುಟ್ಟುತ್ತೆ ನಿಮಗೂ ಒಳ್ಳೇದು ಆಗುತ್ತೆ
@raghubl5687
@raghubl5687 9 ай бұрын
om namo sri ghuru raghavendraya namaha
@manvithacnarayan3153
@manvithacnarayan3153 3 жыл бұрын
ಎಂತಹ ಅದ್ಭುತ ಗಾಯನ, ಅಷ್ಟೇ ಅದ್ಭುತವಾದಂತಹ ಸಂಗೀತ ಸಂಯೋಜನೆ ಹಾಗೂ ಸಾಹಿತ್ಯ, ಈ ದ್ವನಿಯಲ್ಲಿ ಈ ಹಾಡನ್ನು ಕೇಳಿ ಧನ್ಯಳಾದಂತಹ ಅನುಭವ ನನ್ನದು.. ಸಂಯೋಜಿಸಿದವರಿಗೂ, ಬರೆದವರಿಗೂ, ಹಾಗೂ ಹಾಡಿದವರಿಗೂ ಹೃದಯಪೂರ್ವಕ ಧನ್ಯವಾದಗಳು. 🙏
@ashakirans8892
@ashakirans8892 Жыл бұрын
me too same feel here
@sarojap7417
@sarojap7417 4 жыл бұрын
ಸಾಹಿತ್ಯ ಅದ್ಭುತ ವಾಗಿದೆ ರಾಗ ಸಂಯೋಜನೆ, ಗಾಯನ ಅಮೋಘವಾಗಿದೆ ಧನ್ಯವಾದಗಳು ನಮಸ್ಕಾರ 🙏🙏
@arvindasrinivas734
@arvindasrinivas734 6 ай бұрын
ಓಂ ವೆಂಕಟನಾಥಾಯ ವಿದ್ಮಹೇ ಸಚ್ಚಿದಾನಂದಾಯ ಧೀಮಹಿ ರಾಘವೇಂದ್ರ ಪ್ರಚೋದಯಾತ್ ಓಂ ವೆಂಕಟನಾಥಾಯ ವಿದ್ಮಹೇ ವಾಸುದೇವಾಯ ತನ್ನೋ ರಾಘವೇಂದ್ರ ಪ್ರಚೋದಯಾತ್ ಓಂ ಪ್ರಹ್ಲಾದಾಯ ವಿದ್ಮಹೇ ವ್ಯಾಸರಾಜಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್ ಪೂಜಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏
@gururaja5944
@gururaja5944 10 ай бұрын
🥀🌻ಓಂ ವೆಂಕಟನಾಥಾಯ ವಿಧ್ಮಯೇ ಸಚ್ಚಿದಾನಂದಾಯ ಧೀ ಮಹೀ ತನ್ನೋ ರಾಘವೇಂದ್ರ ಪ್ರಚೋದಯಾತ್🌷🌻 🌹ಓಂ ವೆಂಕಟನಾಥಾಯ ವಿಧ್ಮಯೇ ತಿಮ್ಮಣ್ಣ ಪುತ್ರಾಯ ಧೀ ಮಹೀ ತನ್ನೋ ರಾಘವೇಂದ್ರ ಪ್ರಚೋದಯಾತ್🌹 🌺ಓಂ ಪ್ರಹ್ಲಾದಾಯ ವಿಧ್ಮಯೇ ವ್ಯಾಸರಾಜಯ ಧೀ ಮಹೀ ತನ್ನೋ ರಾಘವೇಂದ್ರ ಪ್ರಚೋದಯಾತ್🌺.🌻🌹ಓಂ ಶ್ರೀ ಗುರು ರಾಘವೇಂದ್ರಾಯ ನಮಃ🌻
@esquireprinters4424
@esquireprinters4424 Жыл бұрын
Very good song very very peaceful excellent om sri Raghavendra namah
@savitrimuttalageri4463
@savitrimuttalageri4463 Жыл бұрын
🙏🙏❤❤🙏🙏❤❤🙏🙏💐💐❤❤💐💐🙏🙏💐💐❤❤💐💐🙏🙏❤❤ಶ್ರೀ ರಾಘವೇಂದ್ರ ಗುರುವೇ ನಮೋ ನಮೋನಮಃ ದಯಾಳುವೆ ನಿನ್ನ ಕರುಣೆ ನಮ್ಮ ಮೇಲೆ ಸದಾ ಇರಲಿ ಪ್ರಭುವೇ. 🙏
@usharao9969
@usharao9969 3 жыл бұрын
ಮತ್ತೆ ಮತ್ತೆ ಕೇಳಬೆಕರಂಬ ಅಸೆ ಓಂ ಶ್ರೀ ರಾಘವೇಂದ್ರ ಯ ನಮಃ 🙏🙏🙏🙏🙏
@VasudhaBabu-jb2fp
@VasudhaBabu-jb2fp Жыл бұрын
Om Sri Raghavendra swamiye saranam 🙏🏼
@vanireddy86
@vanireddy86 Жыл бұрын
Divine Thursday Gururaya bless my family with good health and wealth
@basvarajubasvaraju5167
@basvarajubasvaraju5167 14 күн бұрын
0m shree guru raghavendraya namaha 🙏🙏🙏🙏🙏🙏🙏🙏🙏
@anithavasudev9551
@anithavasudev9551 Жыл бұрын
Tande guru raya ellavu neene ,nimma ashirwada namma mele yavagalu irali. Om sri raghavendraya namaha 🙏🙏🙏🙏🙏🌷🌷🌷🌷🌷very good devine singing 👌🙏
@apparaosavaram7103
@apparaosavaram7103 2 жыл бұрын
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
@savitamudgal7804
@savitamudgal7804 3 жыл бұрын
ಧನ್ಯವಾದಗಳು sir ನಿಮ್ಮ ವಾಯ್ಸ್ ಇಷ್ಟ ಆಯ್ತು, ಮ್ಯೂಸಿಕ್ ಕೇಳಿ ಮನಸ್ಸಿಗೆ ಆನಂದ ವಾಯ್ತು 🙏🥰😊ಗುರು ರಾಯರು ನಮ್ಮನ್ನು ಕೊರೋನ ದಿಂದ ಕಾಪಾಡಲಿ 🙏🌹🎉
@jeevithajeevi3755
@jeevithajeevi3755 3 жыл бұрын
Om sri gururaaghavendraya namaha
@channappagoudatimmanagoudr415
@channappagoudatimmanagoudr415 Ай бұрын
ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ 🙏🙏🙏🌹🌹🌹
@shanthadevi1600
@shanthadevi1600 Жыл бұрын
ಅದ್ಬುತ ಗಾಯನ ಓಂ ಶ್ರೀರಾಘವೇಂದ್ರಾಯ ನಮಃ 🙏🙏🙏🙏🙏🙏🙏
@chandanap1236
@chandanap1236 Жыл бұрын
Such a Excellent Composition and singing...Wonderfully Sang Bhajan.
@channappagoudatimmanagoudr415
@channappagoudatimmanagoudr415 2 ай бұрын
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ 🌹🌹🌹🙏🙏🙏
@Ram-yd9bd
@Ram-yd9bd 6 ай бұрын
ಓಂ ಶ್ರೀ ಗುರು ರಾಘವೇಂದ್ರಯಾ ನಮ್ಹ
@kusumab6430
@kusumab6430 4 жыл бұрын
🌷 Swami nima pavada ,Mahime Kelalu e ondu janma salala hage ye kaliyugada kamadenu agi nam yelaranu kapadi thande. nima ashirvada nama mele irali e jagathige antiruva Yela samasye Inda namelaranu rakshisi rayare 🌼 Om Shri Raghavendraya Namah 🌺 Nanu nima sanidanake 2 bari bandidene nana jevana Pavana vayithu 🌹 Pujyaya Raghavendraya Sathya Dharma Rathayacha Bajatham Kalpavrukshaya Namatham Kamadenave 🌸💐🙏🙏🙏🌻
@siddalingeshwarase9286
@siddalingeshwarase9286 4 жыл бұрын
Durva Didhvantharavaye Vaishnavendhi Varavendhave Shri Raghavendra Guruve Namothyantha Karunya Sindhuve🙏
@premakumari9707
@premakumari9707 3 жыл бұрын
Very beautifully rendered . Prompts to listen again and again. Namaskarams to Gurugalu. Pranams to entire crew who made it possible for us to listen peacefully.
@raghavendrakurugod2131
@raghavendrakurugod2131 3 жыл бұрын
Q
@saralaghatge1664
@saralaghatge1664 2 жыл бұрын
Vanish109😄😅😇🤗🏙
@laxmankolkar9065
@laxmankolkar9065 Жыл бұрын
🙏🙏🙏🙏🙏ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ 🙏🙏🙏🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🪷🪷🌼🌼🌹
@praveenraghu6666
@praveenraghu6666 Жыл бұрын
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಂ ಕಲ್ಪವೃಕ್ಷಯ ನಮತಾಂ ಕಾಮಧೇನವೆ ಶ್ರೀ ಗುರುರಾಘವೇಂದ್ರಸ್ವಾಮಿ ಸದಾ ನಿಮ್ ಆರ್ಶೀವಾದ ನನ್ ಮೇಲೆ ನನ್ ತಂದೆ ತಾಯಿ ಹೆಂಡತಿ ಮಕ್ಕಳು ಮೇಲೆ ಇಟ್ಟು ಎಲ್ಲಾರಿಗೂ ಒಳ್ಳೆದ್ ಮಾಡು ತಂದೆ
@channappagoudatimmanagoudr415
@channappagoudatimmanagoudr415 5 ай бұрын
🌹🌹🌹🙏🙏🙏🌺🌺🌺 ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🌺🌺🌺🙏🙏🙏🌹🌹🌹
@bsr6713
@bsr6713 2 жыл бұрын
Excellent. Pronunciation vibes are so effective and clear, so easily it carries away our minds to devotion. My whole hearted respect for the team. 🙏🙏🙏
@suru7507
@suru7507 3 жыл бұрын
Very beautiful song and listening gives peace to the mind. If one enters Guru Sri Raghavendra temple is enough to give peace and all your good wishes are fulfilled . My pranamas to the entire crew who sang this song.
@umaprakash3191
@umaprakash3191 3 жыл бұрын
Sri Sri Raghavendra ಗುರುಗಳೇ ಚಿಕ್ಕಂದಿನಿಂದ ನಿಮ್ಮನ್ನೇ ನೆಚಿ ಬಾಳುತ್ತಿದ್ದೇವೆ ನೀವೆಗತಿ and Mari inthha ಕಷ್ಟ ಸಮಯದಲ್ಲಿ ನಮ್ಮನ್ನು ಪಾರು ಮಾಡಿ ರಕ್ಷಮಾಂ ಪಾಹಿಮಮ್ನಿಮಾಗೆ ಶ್ರೀರಾಘವೇಂದ್ರ ಏನು ಹೇಳಿ 1000000008ನಮನಗಳು
@krishnakumarks4701
@krishnakumarks4701 4 жыл бұрын
Fanatic superb extraordinary divine singing sastanag a namaskaglu
@vijayhgowda1985
@vijayhgowda1985 Жыл бұрын
ಶ್ರೀ ರಾಘವೇಂದ್ರಯಾ ಶ್ರೀ ರಾಘವೇಂದ್ರಯಾ ಶ್ರೀ ರಾಘವೇಂದ್ರಯಾ ಪಾಹಿ ಪ್ರಭು 🎉❤
@RM-ey5ek
@RM-ey5ek 3 жыл бұрын
Guru sarvabhoma Sri Sri Raghavendra swamygalu blessings needed to all suffering people of different ailments. Hearing this shotra might be a confident way to look forward. Jai Prabhu
@prabhasastry552
@prabhasastry552 2 жыл бұрын
Sri raghavendraswamy blessed me also in various things sri gurubhyo namaha
@vijayendrakukanur7161
@vijayendrakukanur7161 4 жыл бұрын
OM SHREE GURU RAGHAVENDRAYA NAMAHA
@sonithahn7884
@sonithahn7884 4 жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಯೇ ನಮಃ
@ನಮ್ಮೂರಶಾಲೆಎಲ್.ಹೆಚ್.ಪಾಳ್ಯ.ಶಿರಾ
@ನಮ್ಮೂರಶಾಲೆಎಲ್.ಹೆಚ್.ಪಾಳ್ಯ.ಶಿರಾ 2 жыл бұрын
ಓಂ ಶ್ರೀ ರಾಘವೇಂದ್ರ ಸ್ವಾಮಿಯೇ ನಮಃ
@raghavendrasadashivapetima8555
@raghavendrasadashivapetima8555 2 жыл бұрын
@@ನಮ್ಮೂರಶಾಲೆಎಲ್.ಹೆಚ್.ಪಾಳ್ಯ.ಶಿರಾ p
@JyothiJyothi-xz3qo
@JyothiJyothi-xz3qo Жыл бұрын
​@@raghavendrasadashivapetima8555pppppppppppppppp⁰⁰❤
@basavarajbasavara8
@basavarajbasavara8 4 жыл бұрын
ಶ್ರೀ ರಾಘವೇಂದ್ರ ಸ್ವಾಮಿ ನಮಃ............
@vanajakshiks-qm1sv
@vanajakshiks-qm1sv Жыл бұрын
ತಂದೆ ನನ್ನ ಆರೋಗ್ಯವನ್ನು ಸುಧಾರಿಸು ಓಂ ರಾಘವೇಂದ್ರ ನಮಃ 🙏🙏🙏
@Mahi_G11248
@Mahi_G11248 Жыл бұрын
Om Shree Gurave Namaha
@akashkulkarni811
@akashkulkarni811 4 жыл бұрын
Prabu shree mantralayaguru shree ragvandra swami namonamha🙏🙏
@praveenpravi5727
@praveenpravi5727 Ай бұрын
🙇‍♂️ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ || 🌺ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನುವೇ ||🙏
@chitraam8574
@chitraam8574 4 жыл бұрын
OM Shri GuruRaghavendraya Namaha.
@sulabhakarkera8106
@sulabhakarkera8106 Жыл бұрын
Om shree Raghavendrayanamaha!
@smilequeen_u24
@smilequeen_u24 3 жыл бұрын
ಓಂ ಗುರು ಶ್ರೀ ರಾಘವೇಂದ್ರಾಯ ನಮಃ🔱🕉️🔔🐄🔔🙇🏻‍♀️🙏🙇🏻‍♀️🙏🙇🏻‍♀️🙏🙇🏻‍♀️🙏♥️♥️♥️♥️♥️♥️♥️♥️ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ನಮಃ 🔱🕉️🔔🐄🔔🙇🏻‍♀️🙏🙇🏻‍♀️🙏🙇🏻‍♀️🙏🙇🏻‍♀️🙏🙇🏻‍♀️🙏
@chaitanyachethan2696
@chaitanyachethan2696 6 жыл бұрын
ಓ೦ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ............
@manjular9181
@manjular9181 2 жыл бұрын
Namo namaha
@channappagoudatimmanagoudr415
@channappagoudatimmanagoudr415 3 ай бұрын
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ 🌹🌹🌹🙏🙏🙏
@vijayendrakukanur7161
@vijayendrakukanur7161 4 жыл бұрын
Hari sarvothama vaayu Jeevothama...
@mohangowda9357
@mohangowda9357 Жыл бұрын
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಯಜ ಬಜಾತಮ್ ಕಲ್ಪ ವೃಕ್ಷಾಯ ನಮತಾಂ ಕಾಮದೇನವೇ 🌸🌼🙏🙏🙏
@jayshreenagaraj9030
@jayshreenagaraj9030 2 жыл бұрын
👍👍 He is everything to me I see everyone in Him.without his blessings I will be nowhere. My solutions to Him from the bottom of my heart. SRS namaha.
@krishnavenijeyaraman9734
@krishnavenijeyaraman9734 2 жыл бұрын
Aj~jananashaya vij~janapurnaya suj~janadatre namaste guro | Shri Raghavendraya shri Raghavendraya shri Raghavendraya pahi prabho || 1 || Anandarupaya nandatmaja shri padambhojabhaje namaste guro | Shri Raghavendraya shri Raghavendraya shri Raghavendraya pahi prabho || 2 || Ishtapradanena kashtaprahanena shishtastuta shri padambhoja bho | Shri Raghavendraya shri Raghavendraya shri Raghavendraya pahi prabho || 3 || IDE bhavatpadapathojamadhyaya bhuyo pi bhuyo bhayat pahi bho Shri Raghavendraya shri Raghavendraya shri Raghavendraya pahi prabho || 4 || Ugram pishachadikam dravayitvashu saukhyam jananam karoshisha bho Shri Raghavendraya shri Raghavendraya shri Raghavendraya pahi prabho || 5 || Urjatkrupapura pathonidhe mankshu tushtonugruhnasi bhaktan vibho Shri Raghavendraya shri Raghavendraya shri Raghavendraya pahi prabho || 6 || Rujuttama prana padarchana prapta mahatmyasampurnasiddhesha bho Shri Raghavendraya shri Raghavendraya shri Raghavendraya pahi prabho || 7 || Rujusvabhavaptabhakteshthakalpadru rupeshabhupadivandya prabho Shri Raghavendraya shri Raghavendraya shri Raghavendraya pahi prabho || 8 || Ruddhamyashaste vibhati prakrushtam prapannartihantarmahodara bho Shri Raghavendraya shri Raghavendraya shri Raghavendraya pahi prabho || 9 || Klruptatibhaktaugha kamyarthadata rbhavambhodhiparangata praj~jabho | Shri Raghavendraya shri Raghavendraya shri Raghavendraya pahi prabho || 10 || Ekantabhaktaya makantapadabja uchchaya loke namaste vibho Shri Raghavendraya shri Raghavendraya shri Raghavendraya pahi prabho || 11 || Aishvaryabhuman mahabhagyadayin paresham cha krutyadi nashin prabho Shri Raghavendraya shri Raghavendraya shri Raghavendraya pahi prabho || 12 || Omkara vachyarthabhavena bhavena labdhodayashrisha yogisha bho Shri Raghavendraya shri Raghavendraya shri Raghavendraya pahi prabho || 13 || Aurvanalaprakhya durvadi davanalaih sarvatantra svatantresha bho Shri Raghavendraya shri Raghavendraya shri Raghavendraya pahi prabho || 14 || Ambhoja sambhuta mukhyamararadhya bhunathabhaktesha bhavaj~ja bho Shri Raghavendraya shri Raghavendraya shri Raghavendraya pahi prabho || 15 || Astangataneka mayadivadisha vidyotitasheshavedanta bho Shri Raghavendraya shri Raghavendraya shri Raghavendraya pahi prabho || 16 || Kamyarthadanaya baddhadarashesha lokaya sevanusaktaya bho Shri Raghavendraya shri Raghavendraya shri Raghavendraya pahi prabho || 17 || Khadyotasareshu pratyarthisartheshu madhyahnamartandabimbabha bho Shri Raghavendraya shri Raghavendraya shri Raghavendraya pahi prabho || 18 || Garvishtha garvambushosharyamatyugra namrambudheryamininatha bho Shri Raghavendraya shri Raghavendraya shri Raghavendraya pahi prabho || 19 || Ghoramayadhvanta vidhvamsanoddhama dedipyamanarkabimbabha bho Shri Raghavendraya shri Raghavendraya shri Raghavendraya pahi prabho || 20 || ~ganatkara dandanka kashaya vastram ka kaupina pinanka hamsanka bho Shri Raghavendraya shri Raghavendraya shri Raghavendraya pahi prabho || 21 || Chandisha kandesha pakhandavakkanda tamisramartanda pashanda bho Shri Raghavendraya shri Raghavendraya shri Raghavendraya pahi prabho || 22 || Chadmanubhagam na vidmastvadamtah susadhmaiva padmadhavasyasi bho Shri Raghavendraya shri Raghavendraya shri Raghavendraya pahi prabho || 23 || Jadyam hinasti jvararshah kshayadyashu te padapadmambulesho pi bho Shri Raghavendraya shri Raghavendraya shri Raghavendraya pahi prabho || 24 || Jhashadhvajiyeshvalabhyoruchetah samarudhamarudhavakshonga bho Shri Raghavendraya shri Raghavendraya shri Raghavendraya pahi prabho || 25 || ~jamchavihinaya yadrucchika prapta tushtaya sadyah prapanno si bho Shri Raghavendraya shri Raghavendraya shri Raghavendraya pahi prabho || 26 || Tikarahasyartha vikhyapanagrantha vistaralokopakartah prabho Shri Raghavendraya shri Raghavendraya shri Raghavendraya pahi prabho || 27 || Thankurvarinamameya prabhavo ddharapara samsarato mam prabho Shri Raghavendraya shri Raghavendraya shri Raghavendraya pahi prabho || 28 || Dakinyapasmaraghoradikogra grahochchatanodagraviragrya bho Shri Raghavendraya shri Raghavendraya shri Raghavendraya pahi prabho || 29 || Dhakkadikadhvana vidravitaneka durvadigomayusanghata bho Shri Raghavendraya shri Raghavendraya shri Raghavendraya pahi prabho || 30 || Natmadimatrarnalakshyarthaka shri patidhyana sannaddhadhisiddha bho Shri Raghavendraya shri Raghavendraya shri Raghavendraya pahi prabho || 31 || Tapatraya praudhabadhabhibhutasya bhaktasya tapatrayam hamsi bho Shri Raghavendraya shri Raghavendraya shri Raghavendraya pahi prabho || 32 || Sthanatraya prapakaj~janadatah stridhamanghribhaktim prayachcha prabho Shri Raghavendraya shri Raghavendraya shri Raghavendraya pahi prabho || 33 || Daridrya daridrya yogena yogena sampannasampattimadhehi bho Shri Raghavendraya shri Raghavendraya shri Raghavendraya pahi prabho || 34 || Dhavanti te namadheyabhisankirtya nenainasamashu vrundani bho Shri Raghavendraya shri Raghavendraya shri Raghavendraya pahi prabho || 35 || Nanavidhaneka janmadi duhkhaugha tah sadhvasam samharodara bho Shri Raghavendraya shri Raghavendraya shri Raghavendraya pahi prabho || 36 || Pata tvameveti mata tvameveti mitram tvamevetyaham vedmi bho Shri Raghavendraya shri Raghavendraya shri Raghavendraya pahi prabho || 37 || Phalastudurdaivavarnavalikarya lope pi bhaktasya shakto si bho Hri Raghavendraya shri Raghavendraya shri Raghavendraya pahi prabho || 38 || Baddho smi samsarapashena tenghrim vinya nyagatirnetyavemi prabho Shri Raghavendraya shri Raghavendraya shri Raghavendraya pahi prabho || 39 || Bhave bhajamiha vacha vadami tva diyam padam damdavat svami bho Shri Raghavendraya shri Raghavendraya shri Raghavendraya pahi prabho || 40 || Manyeshu manyosi matya cha dhrutya cha mamadya manyam kuru drag vibho Shri Raghavendraya shri Raghavendraya shri Raghavendraya pahi prabho || 41 || Yam kamamakamaye tam na chapam tatastvam sharanyo bhavatyemi bho Shri Raghavendraya shri Raghavendraya shri Raghavendraya pahi prabho || 42 || Rajadivashyadi kukshimbharaneka chaturyavidyasu mudho smi bho Shri Raghavendraya shri Raghavendraya shri Raghavendraya pahi prabho || 43 || Laksheshu te bhaktavargeshu kurveka-lakshyam krupapangaleshasya mam Shri Raghavendraya shri Raghavendraya shri Raghavendraya pahi prabho || 44 || Varanganadyuta chauryanyadara-ratatvadyavadyatvato mam prabho Shri Raghavendraya shri Raghavendraya shri Raghavendraya pahi prabho || 45 || Shaktona shaktim tava stotumadhyatu - midrukvaham kim karomisha bho Shri Raghavendraya shri Raghavendraya shri Raghavendraya pahi prabho || 46 || Shadvairivargam mamarannirakurva mando hareranghrirago stu bho Shri Raghavendraya shri Raghavendraya shri Raghavendraya pahi prabho || 47 || Sanmargasachchastra satsanga sadbhaki- saj~jana sampattimadhehi bho Shri Raghavendraya shri Raghavendraya shri Raghavendraya pahi prabho || 48 || Hasyaspadoham samaneshvakirtya tavanghrim prapanno smi samrakshabho Shri Raghavendraya shri Raghavendraya shri Raghavendraya pahi prabho || 49 || Lakshmivihinatva hetoh svakiyaih sudurikruto smyadya vachyo smi bho Shri Raghavendraya shri Raghavendraya shri Raghavendraya pahi prabho || 50 || Kshemamkarastvam bhavambhodhimajja jjananamiti tvam prapannosmi bho Shri Raghavendraya shri Raghavendraya shri Raghavendraya pahi prabho || 51 || Krushnavadhutena gitena matraksha radyena gathastavenedhya bho Shri Raghavendraya shri Raghavendraya shri Raghavendraya pahi prabho || 52 || Iti shrimatkrushnavadhutakrutau shriraghavendratantre pratyakshasiddhiprade Gathastutih nama pradakshina padyavaliriti ekadashah patalah samaptah ||
@PavithraAyush
@PavithraAyush Жыл бұрын
E stotrna na mail ge kalsi sir. Copy madkoloke bartilla
@krishnavenijeyaraman9734
@krishnavenijeyaraman9734 Жыл бұрын
​@@PavithraAyush please click the below link to view or copy the English or kannada script of this shloka. Hare srinivasa.
@PavithraAyush
@PavithraAyush Жыл бұрын
@@krishnavenijeyaraman9734 link ellide sir
@aravindananth9483
@aravindananth9483 Жыл бұрын
❤❤
@aravindananth9483
@aravindananth9483 Жыл бұрын
How to copy this lyrics of Rayaru Malika stotra bro.
@archanaa6487
@archanaa6487 3 жыл бұрын
I will postive energy from this sir thank you
@vatsalavat6717
@vatsalavat6717 3 жыл бұрын
Omshree. Guru. Ragavsdraya. Swami🙏🙏🙏🌿🌹🌿🌹
@shankar2035
@shankar2035 5 жыл бұрын
Sri guru Ragavendra name namo🙏🙏🙏🌼🍁🌺🌸🙏🙏🙏🙏
@raviindra5532
@raviindra5532 3 жыл бұрын
Om Shree Guru raghavendraya namha 🙏
@gopikrishnapyate3022
@gopikrishnapyate3022 2 жыл бұрын
⚘️⚘️⚘️⚘️🙏🙏🙏🙏om shree raghavendraya namaha om janma dhannya when we listen songs on shree raghavendra swamy auotomatically we will get energy and boost.NO DOUBT everyone must listen songs on shree guru raghavendra swamy. Jai gurudeva namo namaha om. NO ultimate for shree raghavendra swamy.
@shivakumarav8363
@shivakumarav8363 2 жыл бұрын
Shri Raghavendraya namaha
@sumanthyuvan5215
@sumanthyuvan5215 Жыл бұрын
🕉️ನಮೋ ಅತ್ಯಂತ ದಯಾಳವೆ. ದುರ್ವಾದಿದ್ವಂತರವಯೇ ವೈಷ್ಣವೆಂದಿ ವರಂದವೇ 🙏ಶ್ರೀ ರಾಘವೇಂದ್ರ ಗುರುವೇ ನಮೋ ಅತ್ಯಂತ ದಯಾಳವೆ 🙏ಶ್ರೀ ರಾಘವೇಂದ್ರಾಯ ನಮಃ 🙏🕉️
@priyankapp7595
@priyankapp7595 Жыл бұрын
🙏🙏
@vinitha191
@vinitha191 3 жыл бұрын
🤲🤲🙏🙏🙏Yelgiru valledagli swamy 🙏🙏
@shwethavinod6056
@shwethavinod6056 3 жыл бұрын
😍😍😘😘
@shivaramn9268
@shivaramn9268 3 жыл бұрын
SRI GURU RAGHAVENDRAYA NAMAHA 💐💐💐💐💐💐💐💐🙏🏻🙏🏻🙏🏻🙏🏻🙏🏻🙏🏻🙏🏻🙏🏻
@komalas2663
@komalas2663 2 жыл бұрын
shree guru raghavendraya namaha
@komalas2663
@komalas2663 2 жыл бұрын
🙏🙏🙏🙏🙏🌺🌷🌸🌹🌸🌷🌷
@sureshansureshan.p71
@sureshansureshan.p71 2 жыл бұрын
OM SRI Namo Guru RAGAVENDRA DEVA SWAMY YE NAMO NAMAHA 🙏🙏🌻🌻🌻🌹🌹🌹🥥🥥
@akshathaakshu4562
@akshathaakshu4562 4 жыл бұрын
Om shree guru ragvendraya namaha
@dhananjaymandala5052
@dhananjaymandala5052 4 жыл бұрын
OM SREE RAGHAVENDRAYA NAMAHA....
@shivaramn9268
@shivaramn9268 3 жыл бұрын
PUJYAYA RAGHAVENDRAYA SATHYA DHARMA RATHAYACHA BHAJATHAM KALPAVRUKSHAYA NAMATHAM KAMADENAVE, OM RAGHAVENDRAYA NAMAHA 💐💐💐💐💐💐💐💐🙏🏻🙏🏻🙏🏻🙏🏻🙏🏻🙏🏻🙏🏻🙏🏻
@shriharirprounnibhavi9708
@shriharirprounnibhavi9708 4 жыл бұрын
Shri gurubhyo namaha Rayariddare 🙏🙏🌴🌴🕉️🕉️
@manteshmallamanavar2990
@manteshmallamanavar2990 4 жыл бұрын
Gurugalanu nambi kettavarilla. Om shree raghavendraya namah .amba mantravannu nityavo patisi .adara vismaya nodi. Adbuta
@ranganathhg9902
@ranganathhg9902 4 жыл бұрын
8
@ranganathhg9902
@ranganathhg9902 4 жыл бұрын
8
@arathibhimarathi2309
@arathibhimarathi2309 4 жыл бұрын
Kamadenave Shri Guruve. Nimma ashirvadadinda usiradutiruve guruve.
@purandarshetty6192
@purandarshetty6192 2 жыл бұрын
Rayariddaree.... 🙏🙏🙏
@chaitranaik9733
@chaitranaik9733 4 жыл бұрын
Om Shree Raghavendraya Namaha..🙏🍂
@pratheeshkumar4479
@pratheeshkumar4479 4 жыл бұрын
Om Sri Raghavendraya Namo Nama
@subramaniamkrishnan9160
@subramaniamkrishnan9160 2 жыл бұрын
Excellent heart filled with happiness after hearing the guru song
@kavithaks4823
@kavithaks4823 6 жыл бұрын
om Shri poojyaya Ragavendraya sathya Dharma rathayacha bajatham kalparukshaya namatham kamdhenuve......
@krishnaveni1116
@krishnaveni1116 5 жыл бұрын
Same
@geethas8321
@geethas8321 4 жыл бұрын
Shri raghavendraya namo 🙏🙏🙏🙏🙏🙏
@mouneshpoddar7799
@mouneshpoddar7799 4 жыл бұрын
OM sri raghavendraya namah
@prasannaganapathi6233
@prasannaganapathi6233 5 жыл бұрын
Om Shriguru raghavendraya namaha , Om kamadevaya Namah
@kulakarniseetharamarao3020
@kulakarniseetharamarao3020 3 жыл бұрын
ಶ್ರೀ ರಾಘವೇಂದ್ರ ಸ್ವಾಮಿಗಳ ಅಕ್ಷರಮಾಲಿಕಾ ಸ್ತೋತ್ರ 🙏
@anitapatil6308
@anitapatil6308 2 жыл бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@Gaming_with_stella
@Gaming_with_stella 2 жыл бұрын
A11
@deepugowda7430
@deepugowda7430 4 жыл бұрын
Ome sri Ragavendraya swamy namaha....
@kspraorao9172
@kspraorao9172 3 жыл бұрын
ಗುರುಗಳೇ ನಿಮ್ಮ ಆಶೀರ್ವಾದ ಎಲ್ಲರ ಮೇಲೆ ಇರಲಿ. 🙏🙏🙏🙏🙏🙏🙏🙏🙏🙏🙏🙏
@devarajdevudevaraj1438
@devarajdevudevaraj1438 2 жыл бұрын
🙏🌹🙏🌹🙏🌹🙏🌹🙏
@mkguruvin4594
@mkguruvin4594 5 жыл бұрын
Om manchale raghappa
@dhruvagamanagatti668
@dhruvagamanagatti668 5 жыл бұрын
Hi
@shivasiri0069
@shivasiri0069 4 жыл бұрын
OM SHREE SHIVASIRI GURU RAGVENDRA SWAMY NAMAHA 🌺🌼🌺🌼🌺
@amvasuki9351
@amvasuki9351 2 жыл бұрын
P
@raveeshm2340
@raveeshm2340 3 жыл бұрын
Sri Raghavendraya namah 🙏
@kenchakiccha360
@kenchakiccha360 4 жыл бұрын
sri guru raghavendraya namaha 🙏🙏🙏🙏
@srpjkumar3070
@srpjkumar3070 4 жыл бұрын
ಓಂ ಶ್ರೀ ರಾಘವೇಂದ್ರಯ ನಮಃ ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏
@rakeshrakesh8882
@rakeshrakesh8882 4 жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ ಅದ್ಭುತವಾದ ಸ್ತೋತ್ರ.
@venugopalpuvvada872
@venugopalpuvvada872 4 жыл бұрын
Poojya raghavendra ya
@prashantkulkarni8424
@prashantkulkarni8424 4 жыл бұрын
Namaskra all songs power full .
@jagannathm3390
@jagannathm3390 4 жыл бұрын
Om Namo Sri Guru Raghavendraya Namaha 🙏🙏🙏
@ragunathsetty6391
@ragunathsetty6391 4 жыл бұрын
Darikandagide Raghvendra ne belaka thori nadesuva yogivaryne om Shree Raghavendra Swamy ea namha
@vatsalavat6717
@vatsalavat6717 3 жыл бұрын
Omshree. Guru. Ragavedraya🙏🙏🙏🙏🙏🙏🌹🌿🌹🌿🌹🌿🌹🌿🌼
@mamathaa1950
@mamathaa1950 4 жыл бұрын
Very melodies song 🙏🙏
@gopikrishnapyate3022
@gopikrishnapyate3022 4 жыл бұрын
Om Sree RAGHAVENDRAYA NAMAHA 🙏 om
@Rajini5691
@Rajini5691 7 жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@sinchanasinchana9783
@sinchanasinchana9783 7 жыл бұрын
ಶ್ರೕ ಗುರು ರಾಘವೆಂದಾೃಯ ನಮಃ
@vasudhasuramanya8129
@vasudhasuramanya8129 4 жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ
@shipamohanshilpamohan3436
@shipamohanshilpamohan3436 4 жыл бұрын
🙏🙏🙏🙏🙏 om shree guru ragavendraya namha..
@rameshdasar8733
@rameshdasar8733 4 жыл бұрын
Sir guru Ragavendrayy nama ⚘⚘⚘🙏🙏🙏
@NagendraKumar-tw6dc
@NagendraKumar-tw6dc 5 жыл бұрын
Om shrim guru ragavendra swamyai namo namaha.
@nithyashreekg2677
@nithyashreekg2677 3 жыл бұрын
🙏🙏🙏🙏🙏
@sudhabhaskar644
@sudhabhaskar644 5 жыл бұрын
SRI venkataya vidhmahee sachidhanandhaya dheemahi thanno Raghavendra prachodhayaath
@theinmoli6297
@theinmoli6297 3 жыл бұрын
Sri Raghavendra Guruve Saranam 🙏🙏🙏🙏❤️
@kartheekraiker3569
@kartheekraiker3569 4 жыл бұрын
ಶ್ರೀರಾಘವೆಂದ್ರಯಾ ನಮ:
@shashirekha8284
@shashirekha8284 4 жыл бұрын
Very good
@santoshjkjadhav6782
@santoshjkjadhav6782 4 жыл бұрын
Sri Raghavendra Swamy namha
@manjushreedk1682
@manjushreedk1682 5 жыл бұрын
Om Sri Raghavendraya Namah
@suniln620
@suniln620 3 жыл бұрын
🙏 ಸಕಲಂ ಸರ್ವಂ ರಾಘವೇಂದ್ರ ಸ್ವಾಮಿ 🙏
@shobhanaik9880
@shobhanaik9880 7 жыл бұрын
om gurudevane namaha...
@hrbk95
@hrbk95 5 жыл бұрын
Venkatanathaya vidmahi sacchidanandaya deemahi thanno raghavendraya prachodayath
@ranikulkarni8008
@ranikulkarni8008 6 жыл бұрын
Om namo guru raghavendry namha
@akshayapriya6806
@akshayapriya6806 5 жыл бұрын
My favorite God Sri Ragsvendra swamy
@hrgowditagi6672
@hrgowditagi6672 5 жыл бұрын
super
@trvelsomu8701
@trvelsomu8701 5 жыл бұрын
ಶ್ರೀ ಗುರು ರಾಘವೇಂದ್ರಾಯ ನಮಃ🙏🙏💐💐
@maheshabs8361
@maheshabs8361 3 жыл бұрын
ಶ್ರೀ ಮೂಲರಾಮ ಪ್ರಿಯ🥥💐🙏
@kharunakumarl1707
@kharunakumarl1707 2 жыл бұрын
ತರಿವೇಣಿಯವರ
hondhi badukiro raghavendra rayara
6:01
VIJAYA NADHA
Рет қаралды 150
“Don’t stop the chances.”
00:44
ISSEI / いっせい
Рет қаралды 62 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН
To Brawl AND BEYOND!
00:51
Brawl Stars
Рет қаралды 17 МЛН
Manthralaya Brindavana
23:18
Prasanna - Topic
Рет қаралды 47 М.
Sri Rayara Akshara Malika stotra
17:36
Naveen Purohith
Рет қаралды 8 МЛН
Vishnu Sahasranamam
29:46
Shortcuts of Life
Рет қаралды 31 МЛН
“Don’t stop the chances.”
00:44
ISSEI / いっせい
Рет қаралды 62 МЛН