ದುಬಾರೆ ಸಾಕಾನೆ ಶಿಬಿರದಲ್ಲಿರುವ ಶ್ರೀರಾಮ ಆನೆಯನ್ನು ಹಿಡಿಯುವಾಗ ಅಭಿಮನ್ಯು ಸೇರಿದಂತೆ ಎಲ್ಲಾ ಆನೆಗಳು ಹೆದರಿದ್ದವು. ಅಷ್ಟು ಪುಂಡನಾಗಿದ್ದ ಶ್ರೀರಾಮ ಆನೆಯನ್ನು ಪಳಗಿಸುವಾಗ ಮಾವುತ ಗಣೇಶ ಅವರ ಎದೆಗೆ ತಿವಿದಿದ್ದಾನೆ. ಎಷ್ಟೋ ಬಾರಿ ಒದ್ದಿದ್ದಾನೆ. ಪಳಗಿಸಿದ ಬಳಿಕ ಅವನು ಮಗುವಿನಂತೆ ಶಾಂತ ಸ್ವಭಾವದವನಾಗಿದ್ದಾನೆ. ಮಾವುತ ಗಣೇಶ್, ಶ್ರೀರಾಮ ಆನೆಯ ಅವಿನಾಭಾವ ಸಂಬಂಧ ಎಂತಹದ್ದು ಎನ್ನುವ ಮಾಹಿತಿ ಈ ವಿಡಿಯೋದಲ್ಲಿ ಇದೆ. ನೋಡಿ ಹೆಚ್ಚು ಹೆಚ್ಚು ಶೇರ್ ಮಾಡಿ. ಧನ್ಯವಾದಗಳು.🙏🙏
@HariKrishna-kh8qb2 ай бұрын
Ediyu vaga eevanu hogi nodidha hage heluuthidane lofar nanmaga
@HariKrishna-kh8qb2 ай бұрын
Abhimanyu hedurthu hantha
@saneravi7 ай бұрын
ಅಬ್ಬಬ್ಬಾ ಶ್ರೀರಾಮನೊಂದಿಗಿನ ನಿಮ್ಮ ಪ್ರೀತಿಗೆ ಸಾಟಿಯಿಲ್ಲ ಬಿಡಿ. ಜೈಶ್ರೀರಾಮ.
@jayalakshmiadiga57657 ай бұрын
ಗಣೇಶ್ ಅಣ್ಣ ನಿಮ್ಮ ಕನ್ನಡ ಮತ್ತು ನಿಮ್ಮ voice super ಅಣ್ಣ 👌👌👌👌ನೀವು ಶ್ರೀರಾಮನನ್ನ ಪ್ರೀತಿಸೋ ರೀತಿ 👌👌👌👌👌
@awriter1950Ай бұрын
ಇಂತ ಒಳ್ಳೆ ಮಾವುತ ಸಿಗೊಕ್ಕೆ ನಿಜವಾಗಿಯೂ ಅದೃಷ್ಟ ಮಾಡಿದನೇ ರಾಮ ❤❤❤❤❤
@awriter1950Ай бұрын
ಗಣೇಶ್ ಅಣ್ಣ ಅವರೇ...ನಾನು ಜೀವನದಲ್ಲಿ ಕಂಡ ಒಬ್ಬ ಅದ್ಭುತವಾದ ಮನುಷ್ಯ ನೀವು ನಿಮಗೊಂದು ಸಲಾಂ ಮಾವುತರೆ ❤❤❤❤❤
@hanishshetty19917 ай бұрын
ಗಣೇಶ್ ಸರ್ ನಿಮ್ಮ ಕನ್ನಡದ ಕಂಪು ತುಂಬಾ ಚೆನ್ನಾಗಿದೆ❤
@shivanandnangadi7187 ай бұрын
ಇದು ಅಭಿಮನ್ಯು ನಂತರ ಅಂಬಾರಿ ಹೊರೋಕೆ ಅರ್ಹ ಆನೆ ಜೈ ಶ್ರೀ ರಾಮ 🙏🏻
@Rajeshraj-k2x7 ай бұрын
ಶ್ರೀ ರಾಮ ಆನೆ ಅತ್ಯಂತ ಸುಂದರವಾದ ಆನೆ ಆದರೆ ಮೈಸೂರು ದಸರಾಗೆ ಒಂದು ಬಾರಿ ಮಾತ್ರ ಆಯ್ಕೆ ಯಾಗಿದೆ
@mouneshashanal5400Ай бұрын
ಯಾವಾಗ
@Rajeshraj-k2xАй бұрын
2022
@ChikkannaA-k4oАй бұрын
Ade yake enu baralila
@ChikkannaA-k4oАй бұрын
Super agidane evanu
@Rakesh791Shivanna7 ай бұрын
ಸ್ವಚ್ಚ ಕನ್ನಡ ❤❤❤❤❤
@mahadevis5067 ай бұрын
ಇವನು ಅಭಿಮನ್ಯು ನ ತಮ್ಮ ಶ್ರೀ ರಾಮ್ ❤🎉
@awriter1950Ай бұрын
ಗಣೇಶ್ ಅಣ್ಣ ನಂತ ಒಬ್ಬ ಒಳ್ಳೆ ವ್ಯಕ್ತಿಯ ಸಂದರ್ಶನ ಮಾಡಿದಕ್ಕೆ tnk u kathahandara team ❤❤❤
@charangowda93947 ай бұрын
Beautiful elephant ❤❤,hope it will be considered again for dasara
@PradeepDjbrow-xl6ts7 ай бұрын
ಗಣೇಶಣ್ಣ ನಿಮ್ಮ ಶುದ್ಧವಾದ ಕನ್ನಡಕ್ಕೆ ವಂದನೆಗಳು
@karthikkarthi73227 ай бұрын
ಅಣ್ಣನ ಕನ್ನಡಕ್ಕೆ ❤😊🙏
@basavakirana529626 күн бұрын
ಗಣೇಶ್ ಅಣ್ಣಾ...❤❤ ಶ್ರೀರಾಮ ಚಿನ್ನಾ ❤❤
@mdalik2890Ай бұрын
ಅಣ್ಣ ನಿಮ್ಮ ಕನ್ನಡ ಎಷ್ಟು ಛಂದ ಮಾತು ಅ ಡಿತೀರಾ ❤❤❤
@MaheshapuCoorgАй бұрын
😄ಇವುಗಳು ನಮ್ಮ ಕೊಡಗಿನ ವೀರ ಆನೆಗಳು🙏🏻👍🏻👍🏻👍🏻
@sprakashkumar197323 күн бұрын
Good Gajaran Sri Rama 🍁🙏
@rajithhg27517 ай бұрын
Ganesh Anna nimma mathu super
@RadhaRatnamala-mi3sl7 ай бұрын
Wow !!! He's voice is very good 👍 👌
@kumarkanagal40267 ай бұрын
Banni next dasara ki welcome to 2024 dasara srirama
@kumarkanagal40267 ай бұрын
Srirama hai srirama
@RavikumarHS-p8y7 ай бұрын
Super kannada guru
@jsarun58257 ай бұрын
Sir, nimma kannada mathaduva shaili thumba chanagi ide
@samruddhi93637 ай бұрын
Super medam , estu Dina elephant side face nodthidvi ega mahutharu 1 ane palgisoke estu kasta padthare
@1276y7 ай бұрын
Most educated mahut ❤
@macsonmachado5527 ай бұрын
Officials still say that This elephant is still Afraid of Abhimanyu.. First of all he should leave behind his fear.. Trainers should work on it.. It's a very good elephant
ಅಭಿಮನ್ಯು ಈ ಆನೆ ನೋಡಿ ಹೆದರಲ್ಲ ಬಿಡು ಗುರು ನೀನು ಸುಳ್ಳು ಹೇಳಬೇಡ
@anilbalu4637 ай бұрын
Look his phisics stronger than abhimanyu
@Vijayapur-r1imallu7 ай бұрын
Madadalliddaga matra
@AnusuyaAc-ku3iz4 ай бұрын
@@anilbalu463 rowdy ranga edru gintha double ithu adru abhimanyu hoddittu edu ke hedrutha? heli dr chittiappa avru helidru srirama elephant evaglu abhimanyu nodudre hedruthe antha because abhimanyu two times hoddidde even mada dali eddaga abhimayu madada li erlilla abhimanyu hedromathe illa
@H.J.SujathaАй бұрын
When a male elephant is in madha. Other elephants r afraid of it. I had seen in an video with a vet. Dr. Even old nd big elephantsvr afraid of an elephant in mada. V lost arjuna for this only. That wild elephant was big jn size. Nd small in age nd was in mada nd arjuna was 63_ 64 years old.
@AnusuyaAc-ku3izАй бұрын
@@H.J.Sujatha sir madha ge bele ide but smtimes nanu nodididinni vasanthanna mele iddaga sikanta full highest madha dalli ithu aduke hedrilla
@ravichandra90667 ай бұрын
❤❤❤❤❤❤❤❤
@Ambarimysore4 ай бұрын
ಇದು ಯಾವ ಶ್ರೀರಾಮ? ಗಜೇಂದ್ರ ಕೊಂದ ಶ್ರೀರಾಮನ ಕುರಿತು ತಿಳಿಸಿ
@H.J.SujathaАй бұрын
It's different.
@tusker20937 ай бұрын
Madodella Madi bejàr aiytu ante..
@Venkatesh-x1sАй бұрын
Nin hogi avr kelsa madu gothaguthe
@Ramramjairamram7 ай бұрын
Madm elephant operation hogi bandidava
@Kathahandara7 ай бұрын
ಇಲ್ಲ ಇನ್ನು ಕಾರ್ಯಾಚರಣೆ ನಡೆಯುತ್ತಿದೆ. ಆನೆ ಸಿಗುವಂತಹ ಲಕ್ಷಣವಿಲ್ಲ. ನಾವು ಅಲ್ಲಿಗೆ ಹೋಗಿ ವಿಡಿಯೋ ಮಾಡುವುದಕ್ಕೆ ಅರಣ್ಯ ಇಲಾಖೆಯವರು ಒಪ್ಪುತ್ತಿಲ್ಲ.