ಆರೋಗ್ಯಕರ ವಿಧಾನ... ಈಗಿನ ಕಾಲದಲ್ಲಿ ಹಣ್ಣುಗಳಿಗೆ ಕಲರ್ ಬರಿಸಲು, ಹಣ್ಣುಆದಂತೆ ಕಾಣಲು ರಾಸಾಯನಿಕದಲ್ಲಿ ಅದ್ದುತ್ತಾರೆ... ಇದು ಆರೋಗ್ಯಕ್ಕೆ ಅಪಾಯಕಾರಿ... ಇಂತಹ ಪ್ರಾಚೀನ ಸಂಪ್ರದಾಯಗಳು, ವಿಧಾನಗಳು ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ರುಚಿಕರ ಆಹಾರವನ್ನು ನಮಗೆ ಕೊಡುತ್ತದೆ... ಇಂತಹ ಪದ್ಧತಿಯನ್ನು ನೆನಪಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು🙏