ನನ್ನ ನೆಚ್ಚಿನ ವೀಕ್ಷಕ ವಿವರಣೆಗಾರ ಜಾನಿ ಸರ್ ಹೃದಯಪೂರ್ವಕ ಧನ್ಯವಾದಗಳು ನಾನು ನಿಮ್ಮ ದೊಡ್ಡ ಅಭಿಮಾನಿ ಸರ್
@AjayKumar-sn7cx6 ай бұрын
100 persnt
@devappap11626 ай бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಆರ್ ಸಿ ಬಿ ಜೈ ವಿರಾಟ್ ಕೊಹ್ಲಿ ❤️🙏🏾ಜೈ ಜಾನಿ ಸರ್ ಜೈ ವಿಜಯ್ ಸರ್
@ItsmeMjvlogkannada6 ай бұрын
ಜಾನಿ ಅವರು ಇದ್ರೆ commentry ಕೇಳೋಕೆ ಮಜಾ 🔥
@rameshscoorg58096 ай бұрын
ನಮ್ಮ ಜಾನಿ ಸರ್ ಅವರ ಕನ್ನಡ ಪದದ ಉಚ್ಚರಣೆಗೆ ನಾನು ದೊಡ್ಡ ಅಭಿಮಾನಿ ❤️
@pavithrareddy98846 ай бұрын
ಜಾನೀ ಸರ್ fans like ಮಾಡಿ
@mdsaif46676 ай бұрын
ಕ್ಯಾಚ್ ಬಿಟ್ರಾ ಮ್ಯಾಚ್ ಬಿಟ್ರಾ & ಮಾಡು ಇಲ್ಲವೇ ಮಡಿ ಸೂಪರ್ಬ್ ಕಾಮೆಂಟ್ರಿ ಜಾನಿ ಸರ್ ❤️💚 😍🙌
@ravichandrak50096 ай бұрын
RCB CSK Big fan fight IPL history IND Pak
@sunilgk74046 ай бұрын
Jani sir pride of karnataka ❤💛
@kavistudio3656 ай бұрын
ಜಾನಿ ಸರ್ ಕಾಮೆಂಟರಿ ಕೇಳೋಕೆ ನಮಗೆ ತುಂಬಾ ಇಷ್ಟ ಅವರ ಪ್ರಾಸಬದ್ಧ ಕಾಮೆಂಟರಿ ಅದ್ಭುತ ಶ್ರೀನಿವಾಸ್ ಸರ್ ಕಾಮೆಂಟರಿ ಗೋಸ್ಕರ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಬಿಟ್ಟು Jio ಸಿನಿಮಾ ಆಪ್ ನಲ್ಲಿ ನೋಡ್ತಾ ಇದ್ದೀವಿ ಸರ್ ನಿಮ್ಮ ಕಾಮೆಂಟರಿ ಹೀಗೆ ಇರಲಿ ನಿಮ್ಮ ಕಾಮೆಂಟರಿ ಗೋಸ್ಕರ ನಾವು ಸದಾ ಕಾಯುತ್ತಿರುತ್ತೇವೆ