Рет қаралды 444,670
#ಮಳವಳ್ಳಿ , #mahadevaswamy ,#ಮಹದೇವಸ್ವಾಮಿ ,#chikkalluru, #ಕೃಷ್ಣಾಪುರ #mahadevaswamy
Watch Kannada Devotional Harikathe - Sri Siddappajiya Pavadagalu - 02
#Sri Siddappajiya Pavadagalu - A Folk Tale - ಶ್ರೀ ಸಿದ್ದಪ್ಪಾಜಿ ಪವಾಡಗಳು - 02
Artist - Dr. M Mahadevaswamy
Singer - M Mahadevaswamy & Team #mahadevaswamy
Lyrics - M Mahadevaswamy, #mahadevaswamy
Banner - Maheshwara Audio Company
Producer - Maheshwara Audio Company
Released Year - 2003
ಧರೆಗೆ ದೊಡ್ಡವರು ಕಲಿಯ ಆಗಮನವನ್ನು ತಮ್ಮ ಧ್ಯಾನ ಶಕ್ತಿಯಿಂದ ಅರಿತು, ಕಲಿಯ ಯುಗವನ್ನು ನೋಡಲು ಇಚ್ಛಿಸದೆ ತನ್ನ ಪ್ರೀತಿಯ ಶಿಷ್ಯನಾದ ಸಿದ್ದಪ್ಪಾಜಿಯ
ಬಳಿ ತನ್ನ ಜೀವ ಸಮಾಧಿಗೆ ಬೇಕಾದ ಆಯುಧಗಳನ್ನು ಮಾಡಿಸಿಕೊಂಡು ಬರಲು ಹೇಳುತ್ತಾರೆ. ದಾನ ಧರ್ಮಗಳನ್ನು ಅರಿಯದ ತನ್ನ ಊರಿಗೆ ಹೋಗಲು ಸಿದ್ದಪ್ಪಾಜಿಯು
ನಿರಾಕರಿಸುತ್ತಾರೆ. ಕೊನೆಗೂ ತನ್ನ ಗುರುಗಳ ಆಣತಿಯಂತೆ ಹಲಗೂರಿಗೆ ಹೋಗಿ ಅಲ್ಲಿ ತನ್ನ ಕುಲದವರಿಂದ ಬರುವ ಕಷ್ಟಗಳನ್ನು ಎದುರಿಸಿ ಯಾವ ರೀತಿಯ ಪವಾಡಗಳನ್ನು ಮಾಡಿ ವಿಜಯವಂತರಾಗುತ್ತಾರೆ ಎಂಬುದನ್ನು ಮಳವಳ್ಳಿ ಎಂ ಮಹದೇವಸ್ವಾಮಿಯವರು ತಮ್ಮ ಕಂಚಿನ ದನಿಯಿಂದ ಹಾಡಿದ್ದಾರೆ.

#ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
--------------------------------------------------------
Like - Share - Subscribe - Follow us on :
/ @malavallimahadevaswamy
------------------------------------------
Copyrights Reserved ℗ 2003
Maheshwara Audio Company