Рет қаралды 42,516
#bhagyatvrecipes #bhagyatv #bhagyatvkannada #holige #hobattu #sweetrecipe
ಹಾಲು ಹೋಳಿಗೆಯನ್ನು ಈ ರೀತಿ ಒಮ್ಮೆ ಮಾಡಿ ನೋಡಿ I Halu Holige recipe making
mysunpure.in/
ಹಾಲು ಹೋಗ್ಬಿಟ್ಟು ಮಾಡಲು ಬೇಕಾದ ಪದಾರ್ಥಗಳು
ಬೆಲ್ಲ ಮುಕಾಲು ಕಪ್
ತೆಂಗಿನಕಾಯಿ ತುರಿ 1 ಕಪ್
ಬಾದಾಮಿ 8 ರಿಂದ 10
ಗೋಡಂಬಿ 8 ರಿಂದ 10
ಗಸಗಸೆ 1 ಟೇಬಲ್ ಸ್ಪೂನ್
ಹುರಿಗಡಲೆ 1 ಟೇಬಲ್ ಸ್ಪೂನ್
ಏಲಕ್ಕಿ ಕಾಯಿ 4
ಗೋಧಿ ಹಿಟ್ಟು 1 ಕಪ್
ಚಿರೋಟಿ ರವೆ 2 ಟೇಬಲ್ ಸ್ಪೂನ್
ಎಣ್ಣೆ ಡೀಪ್ ಫ್ರೈ ಮಾಡಲು
ಉಪ್ಪು ಚಿಟಿಕೆಯಷ್ಟು
mysunpure.in/
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs