ಒಳ್ಳೆಯ ಉಪಾಯ 👌👍 ತುಂಬಾ ಚೆನ್ನಾಗಿದೆ ಧನ್ಯವಾದಗಳು ಮೇಡಂ 💚💚
@kavicnaikkavicnaik8402 ай бұрын
Supper
@lalithakrishnappa29469 ай бұрын
🥳🥳
@JyothiYr-b5n9 ай бұрын
Super mam nanu try madthni e sheet ali sedyiti ali mam
@lakshmimv98829 ай бұрын
ತುಂಬಾ ಚೆನ್ನಾಗಿದೆ ಪರಿಮಳ. ಅವರೇ....ಅಕ್ಕಿ ಹಿಟ್ಟು ಬದಲಿಗೆ ಗೋಧಿ ಹಿಟ್ಟು ಅಥವಾ ಜೋಳದ ಹಿಟ್ಟು ಸಹ ಬಳಸಬಹುದು. ನಾನು ಮಾಡಿದೀನಿ, ತುಂಬಾ ಚೆನ್ನಾಗಿರುತ್ತೆ
@padmac17939 ай бұрын
Wow 🤤
@chandrikashivanandar86119 ай бұрын
Thank you super
@pramodagc8519 ай бұрын
👌👍👍😋
@mohinikotian23279 ай бұрын
Very delicious 😋 😍 😜 👌 😀
@niranjanponkshe8502 ай бұрын
ಅನ್ನ ಮಿಕ್ಸಿಗೆ ಹಾಕಿ.. ಸ್ವಲ್ಪ ಜೀರಿಗೆ, ಶುಂಠಿ, ಮೊಸರು ಹಾಕಿ ರುಬ್ಬಿ ನಂತರ ಮಾಡಿದರೆ ಚನ್ನಾಗಿ ಇರುತ್ತೆ... ಕ್ಯಾರೆಟ್ ಬದಲಿಗೆ ಸ್ವಲ್ಪ ಬಿಟ್ರುಟು ಅಥವಾ ಎಳೇಕೋಸ್ ಹಾಕಿ ಮಾಡಿದರೆ ಇನ್ನು ಸೂಪರ್... 🙏🙏