ನಮಸ್ತೆ ಅಮ್ಮ ನಾನು ರಾಯರ ಭಕ್ತೆ ನಾನು ಅವ್ರ ಅನುಗ್ರಹ ಇಂದ ಒಳ್ಳೆ ಹುಡ್ಗ ನ ಮದ್ವೆ ಆಗಿದ್ದೀನಿ ನಾನು ಸೇರಿರೋ ಮನೇಲಿ ರಾಯರ ಫೋಟೋ ದೇವರು ಮನೇಲಿ ಇಡೋ ಹಾಗಿಲ್ಲ ಅವ್ರ್ ಅಪ್ಪಾ ಅಮ್ಮ ಒಪ್ಪೋದಿಲ್ವಂತೆ so ನಂಗೆ ರಾಯರ ಫೋಟೋ ಮನೇಲಿ ಎಲ್ಲಾದ್ರೂ ಹಾಕಿದ್ರೆ ನನ್ನೂರು ಅಂತ ಇರ್ತಾರೆ ಅಂತ ಭಾವನೆ ಅವ್ರು ಮನೇಲಿ ಯಾವ್ ಕಡೆ ನು ಹಾಕೋ ಹಾಗಿಲ್ಲ ಅಂತ ಹೇಳ್ತಾರೆ ಅಂತೇ ಇವಾಗ ಹಾಲ್ ನಲ್ಲಿ ಹಾಕಿದ್ರೆ ಪೂಜೆ ಮಾಡೋದಕ್ಕೆ ಆಗಲ್ಲಾ ದೇವರು ಮನೇಲಿ ಹಾಕೋಣ ಅಂದ್ರೆ ಅವ್ರು ಅವ್ರ್ ಮನೆ ದೇವ್ರು ಫೋಟೋ ಬಿಟ್ರೆ ಬೇರೆ ಯಾವ್ದು ಹಾಕೋಗಿಲ್ಲ ಅಂತ ಹೇಳ್ತಾರೆ ಅಂತೇ ಅದ್ಕೆ ನಾನು naavu ಮಲಗುವ ಕೋಣೆ ಯಲ್ಲಿ ಹಾಕೋಬಹುದಾ ರಾಯರ ಫೋಟೋ ಅಲ್ಲಿ ದಿನ ತುಳಸಿ ಅರ್ಪಣೆ ಮಾಡ್ತೀನಿ
@PARIMALACHARYA2 ай бұрын
ಬೇಡ
@Preethi13-z2o2 ай бұрын
30AkadashiAmmaPlzHeeliAmm
@PARIMALACHARYA2 ай бұрын
ನೀವು ರಾಯರ ಮಠದ ಪಂಚಾಂಗದ ಪ್ರಕಾರ ಮಾಡೋದಾದ್ರೆ 30ಕ್ಕೆ ಮಾಡಿ
@balajibalegar36532 ай бұрын
Nimdu 2 KZbin channel idiya madam
@PARIMALACHARYA2 ай бұрын
S
@balajibalegar36532 ай бұрын
@@PARIMALACHARYA nivu Rayaruyella banni channel adu nive ala chenngi naditha ide super madam