Sri viddaychwedeswri Manasina shaktishali mahatayee shakti kendra Sri Matha Hangarhali
@sangappakadenavar5692 Жыл бұрын
Om Shakti om. Jai choudeshawari
@nagalakshmibp5518 Жыл бұрын
Perfect information
@nagalakshmibp5518 Жыл бұрын
Super
@HanumanthAttarwale Жыл бұрын
Very Best
@poojamp1542 Жыл бұрын
Om namo vidya chowdeshwari tayee namaha
@mangalamangala2389 Жыл бұрын
ಅಮ್ಮಾ ನಾಲ್ಕು ಬಾರಿ ನಿಮ್ಮ ದರ್ಶನಕ್ಕೆ ಬಂದಿದ್ದೀನಿ.. ಆದರೆ ನಾನು ಅಂದುಕೊಂಡು ಕೆಲಸ ಆಗುತ್ತಿಲ್ಲಾ.. ಅದನ್ನು ಅನುಗ್ರಹಿಸು ತಾಯಿ ಚೌಡೇಶ್ವರಿ 🙏🙏🙏🙏🙏🙏🙏🙏
@ashwinianand9636 Жыл бұрын
😂 4:19 4:20 4:21 4:21 4:22
@Pruthviraj776 Жыл бұрын
2000 ಕೊಟ್ ಪ್ರಶ್ನೆ ಕೇಳಲಿಲ್ಲ ದುಡ್ ಇರೋರ್ಗೆ ಮಾತ್ರ ದೇವ್ರು
@Raghu-pr7sk10 ай бұрын
ಎಲ್ಲ ಸುಳ್ಳು
@VankatachalaHk9 ай бұрын
ಆಗಲ್ಲ ಬಿಡು
@ManjunathBhat-nv4rw10 ай бұрын
❤
@vashujai5303 Жыл бұрын
Nanu ondu sarthi amma na darshana madide,,nanna kasta amma pariharstare anta numbike ede ❤
@kaushikr1557 Жыл бұрын
Namma Chowdamma 🙏❤️
@YogishBM3 ай бұрын
_🙏🏿
@manjunathtn79867 ай бұрын
ಈ ಕ್ಷೇತ್ರದ ಬಗ್ಗೆ ನಾವು ಕೆಟ್ಟ ಮಾತು ಆಡುವುದಿಲ್ಲ......ಆದರೆ ಈ ಬಾಲ ಮಂಜುನಾಥ ಸ್ವಾಮಿ, 2024 ನೆಯ ಇಸವಿ ಶಿವರಾತ್ರಿ ಹಬ್ಬದ ದಿನ ಮಠಕ್ಕೆ ಬಂದಿದ್ದ ಒಬ್ಬ ಭಕ್ತೆ ಹುಡುಗಿಯನ್ನು ಬಲಾತ್ಕಾರ ಪಡಿಸಿ ಪೋಸ್ಕೊ ಕಾಯ್ದೆ ಅಡಿಯಲ್ಲಿ ಅರೆಸ್ಟ್ ಆಗಿದ್ದ.....ಯಾವ ಹೆಣ್ಣು ಮಕ್ಕಳು ಸಹ ಈತನ ಮಠಕ್ಕೆ ಹೋಗ ಬೇಡಿ.....ನಿಮ್ಮ ಊರುಗಳಲ್ಲಿ ಇರುವ ಗ್ರಾಮ ದೇವತೆ ದೇವಾಲಯಕ್ಕೆ ನಡೆದು ಕೊಳ್ಳಿ ಸಾಕು....ಎಲ್ಲಾ ಕಡೆ ಅದೇ ಜಗನ್ಮಾತೆ ಪಾರ್ವತಿ ದೇವಿ ಇದ್ದಾಳೆ.....
ಅಮ್ಮ ನನ್ನ ಕಷ್ಟಗಳನ್ನ ಯಲ್ಲ ನಿಭಾಯಿಸಿ ಕೊಡು ನಿನ್ನ ಸನ್ನಿದಿಗೇ ಬರೋಅವಕಾಶ ಮಾಡ್ಕೋಡು ಅಮ್ಮ
@Raghu-pr7sk10 ай бұрын
ವೆಸ್ಟ್ ಒಗಬೇಡಿ
@shankarmb111611 ай бұрын
ಅಮ್ಮ 🙏🙏🙏🙏🙏🌹ನಾನು ನಿಮ್ಮ ದರ್ಶನಕೆ 3ಬಾರಿ ಬಂದೀನಿ ಮೂದೇನು ಅಮ್ಮ ನಮ್ಮ ನ್ನ್ ಮತ್ತೆ ಬರುವಂತೆ ಅವಕಾಶ ಮಾಡಿಕೊಡುತಾರೆ ಅಮ್ಮ 🙏🙏ಆ ನಂಬಿಕೆ ನಮಗೆ ಇದೆ ಅಮ್ಮ ನಮಗೂ ಮಕ್ಕಳು ಭಾಗ್ಯ ಕೊಡಿ ಅಮ್ಮ 🙏🙏🙏🙏🙏🙏🙏🙏🙏🌹♥️🌹🌹🌹