ಯಕ್ಷಗಾನ ಕ್ಷೇತ್ರದ ಹೆಮ್ಮೆಯ ಕಲಾವಿದರಾಗಿ ಒಳ್ಳೆಯ ಮಾತಾಡಿದ್ದೀರಿ 👌
@shekaraghkoluru76162 жыл бұрын
ಉತ್ತಮ ಮಾಹಿತಿ ನೀಡಿದ್ದೀರಾ ಸಾರ್ ಉತ್ತಮ ಸಂದರ್ಶನ
@narayanbhat5552 жыл бұрын
ಜಲವಳ್ಳಿ ಅವರ ನಿರ್ಭಿಡೆಯ ಮಾತುಗಳು ತುಂಬಾ ಇಷ್ಟ ಆಯಿತು. ಅದರಂತೆ ನಿಮ್ಮ ಸಂದರ್ಶನ ಕೂಡಾ 👌👌👌👌
@SNJYAKSHAGANA2 жыл бұрын
ಧನ್ಯವಾದಗಳು ಸರ್ 🙏🙏
@chethanahegde73462 жыл бұрын
ಉತ್ತಮ ಸಂದರ್ಶನ ನೀಡಿದ್ದಕ್ಕೆ ಧನ್ಯವಾದಗಳು. ವರ್ತಮಾನದ ಯಕ್ಷಗಾನದ ಬಗ್ಗೆ ಪ್ರೇಕ್ಷಕರಾಗಿ ನಮಗೆ ಅನ್ನಿಸಿದ್ದನ್ನು ( 15 ನಿಮಿಷಕ್ಕೂ ಅಧಿಕ ಸಮಯದ ಕುಣಿತ, ಕಂಠ ಪಾಠದ same dialogue ಇತ್ಯಾದಿ ವಿಷಯಗಳ ಕುರಿತು), ಕಲಾವಿದರಾಗಿ ಕೊಟ್ಟ ನೇರ ಪ್ರಾಮಾಣಿಕ ಅನಿಸಿಕೆ ನಿಜಕ್ಕೂ ಶ್ಲಾಘನೀಯ. ಇಂತಹ ಕಲಾವಿದರ ಕಿವಿ ಮಾತು ಹಾಗೂ ಸಲಹೆಗಳು ಪ್ರೇಕ್ಷಕರ, ಮಾಧ್ಯಮದವರ ಹಾಗೂ ಯುವ ಕಲಾವಿದರ ಪ್ರಬುದ್ಧತೆಯನ್ನು ಹೆಚ್ಚಿಸಲಿ.
@manua86532 жыл бұрын
ಯುವ ಕಲಾವಿದರು ಹೇಗೆ ಬೆಳೆಯ ಬೇಕು... ಜೊತೆಗೆ ಸಂಘಟಕರ ಸಮಸ್ಯೆಯನ್ನ ಬಹಳ ಚಂದ ಹೇಳಿದ್ರಿ...
@ಎಚ್ಎನ್ಅಂಬಿಗ2 жыл бұрын
ಅದ್ಭುತ ಕಲಾವಿದರು ಇನ್ನು ಹೆಚ್ಚಿನ ಕಲಾವಿದರ ಸಂದರ್ಶನ್ ಮಾಡಿ
@printmedia43812 жыл бұрын
vidyanna suuper...... fan of u
@keerthanhb9062 жыл бұрын
ಸಂದರ್ಶನದಲ್ಲೂ ತೂಕದ ಮಾತು 😍😍
@girvanihegde1515 Жыл бұрын
ಸೂಪರ
@vasanthshettysalkodu89092 жыл бұрын
ಯಕ್ಷಗಾನ ಪ್ರೇಕ್ಷಕರ ಮನಸ್ಸಲ್ಲಿರುವ ಭಾವನೆಗಳನ್ನೇ ಜಲವಳ್ಳಿಯವರು ನಿರ್ಭಿಡೆಯಿಂದ ಹೇಳಿದ್ದಾರೆ, ಯುವಕಲಾವಿದರು ಅಗತ್ಯವಾಗಿ ನೋಡಬೇಕಾದ ಒಂದು ಉತ್ತಮ ಸಂದರ್ಶನ,