ರಾಯಲ್ ರಾಯಲ್ | Royal Royal | Malu Nipanal Singer Janapada Video Song | Uttar Karnataka Janapada Song

  Рет қаралды 5,149,825

PRAVEEN MUSIC

PRAVEEN MUSIC

Күн бұрын

LIKE - SHARE - SUBSCRIBE AND COMMENT
Song : Royal Royal
Vocal : Malu Nipanal Singer
Lyricist : Umesh Akkennavar
Producer : Praveen Kadapatti
Camera & Edit : Vittal Munyal
Composer : Ravi Khare
Music : Dj Sahil SB
Keyboard : Ali Tukkanatti
Special Thanks : Vinod Kumavat
Thanks : Video Genaration
Dancers : Prerana - Sanjana - Banashankari & Sister
Dance choreography : Pooja DKD
Mix & Master : AdhiShakti Recording Studio
Record Label : PRAVEEN MUSIC
CONTACT
Mobile : +91 8317421467
Email : contact@praveenmusic.com
Website : www.praveenmus...
ಸಾಹಿತ್ಯ
||ಪಲ್ಲವಿ||
ಎ ಡಿಂಪಲ್ ರಾಣಿ.ಬಿಸ್ಯಳೋ ಒಡ್ನಿ.
ಇಕ್ಕಿ ಮ್ಯಾಲ ಕಾಲ ಜಾರಿ ಬಿದ್ನಿ.
ಹೊಡಿ ಹೊಡಿ ರೋಯಲ್,ರೋಯಲ್,ರೋಯಲ್.
ಇದ ಬುಲೆಟ್ ಮಾಮಾನಂದ ರೋಯಲ್.
ಹೊಡಿ ಹೊಡಿ ರೋಯಲ್, ರೋಯಲ್, ರೋಯಲ್.(2)
Music
ಚರಣ -1
ನಾಕ ಐದ ಹುಡುಗ್ಯಾರ ಹಿಂದ.
ಅವ್ರಕಿಂತ ನಾಕ ಹೆಜ್ಜಿ ಇಕ್ಕಿ ಮುಂದ.
ನಿಮ್ಮ ಸಾಲ್ಯಾಗ ನಿನ್ನ ಚಂದ.
ಅದಕ ಮನಸ ಕೊಟ್ಟೇನಿ ನಂದ. II2II
ಎ...ಒಂದ ಗಜ್ಜಿಗಿ. ಶಾವಗ್ಯಾನ ಮಜ್ಜಿಗಿ.
ಎ...ಒಂದ ಗಜ್ಜಿಗಿ. ಶಾವಗ್ಯಾನ ಮಜ್ಜಿಗಿ.
ರಾತ್ರಿ ಬೆಳ್ಳಾತನ ದನಿಗಿ.......
ಹೊಡಿ ಹೊಡಿ ರಾಯಲ್,ರಾಯಲ್,ರಾಯಲ್.
ಇದ ಬುಲೆಟ್ ಮಾಮಾನಂದ ರಾಯಲ್.
ಹೊಡಿ ಹೊಡಿ ರಾಯಲ್, ರಾಯಲ್, ರಾಯಲ್.
Music
ಚರಣ -2
ಸಾಲ್ಯಾಗ ಹಾಕತಾಳ ಮಾಸ್ಕ.
ಮನ್ಯಾಗ ಹಾಕತಾಳ ಮುಸ್ಕಾ.
ಇಕ್ಕಿ ಎಂತಾ ಚಾಲಕ ಇರಬೇಕ.
ನನ್ನ ದೋಸ್ತಗ ಅಂತಳ ಕಾಕಾ. II2II
ನೋಡಾಕ ಬಡಕ,ಮಾರ್ಯಾಗ ಕಡಕ.
ನೋಡಾಕ ಬಡಕ,ಮಾರ್ಯಾಗ ಕಡಕ.
ಜಿಗಿತಾಳ ಎಡಕ ಬಲಕ.............
ಹೊಡಿ ಹೊಡಿ ರಾಯಲ್,ರಾಯಲ್,ರಾಯಲ್.
ಇದ ಬುಲೆಟ್ ಮಾಮಾನಂದ ರಾಯಲ್.
ಹೊಡಿ ಹೊಡಿ ರಾಯಲ್, ರಾಯಲ್, ರಾಯಲ್.
Music
ಚರಣ -3
ಚಳಿಗಾಲ ದಾಗ ತಂಡಿ
ಹುಡುಗಿ ಕರದಾಳ ಕಿನಾಲ ದಂಡಿ.
ನನ್ನ ಬಗ್ಗೆ ತಪ್ಪ ತಿಳಿಬ್ಯಾಡ್ರಿ.
ಹುಡುಗಿ ಹೋಗ್ಯಾನಕ ಬಂದಾಳ ನೋಡ್ರಿ. II2II
ಎ... ಕೈ ಬಿಡ. ಅಂತಾಳ ನೋಡ....
ಎ... ಕೈ ಬಿಡ. ಅಂತಾಳ ನೋಡ....
ನಮ್ಮೂರಾಗ ಇಕಿ ಟ್ರೆಂಡ..,..
ಎ... ಎ..ಪಾವನ್ಯಾ, ಪಾವನ್ಯಾ, ಪಾವನ್ಯಾ.
ನಿಮ್ಮ ತಂಗಿ ಎಂಗದಾಳೋ ಪಾವನ್ಯಾ.
ಎ...ಎ...ಪಾವನ್ಯಾ, ಪಾವನ್ಯಾ, ಪಾವನ್ಯಾ.
Music
ಚರಣ -4
ಎ...ಅಕ್ಕಾ ತಂಗ್ಯಾರ ಜೋಡಿ.
ಬಂದಾರ ಸಾಲಿಗಿ ಹೊಡಿ.
ದೋಸ್ತಾ ಗಾಡಿ ಕಿಕ್ಕ ಹೊಡಿ.
ಸುದ್ಧ ಮಾಡಕೊಂಡ ಬರುನು ನಡಿ. II2II
ಮೈ ಯಾಗ ಕಾವ. ಅಂದಾಳೋ ಮಾವ.
ಮೈ ಯಾಗ ಕಾವ. ಅಂದಾಳೋ ಮಾವ.
ಹಾಕಲೇನ ಡುಬ್ಬನಕ್ಕಿ ಡಾವ.....
ಹೊಡಿ ಹೊಡಿ ರಾಯಲ್,ರಾಯಲ್,ರಾಯಲ್.
ಇದ ಬುಲೆಟ್ ಮಾಮಾನಂದ ರಾಯಲ್.
ಹೊಡಿ ಹೊಡಿ ರಾಯಲ್, ರಾಯಲ್, ರಾಯಲ್.
Music
ಚರಣ -5
ಅಕ್ಬರ ಬೀರಬಲ ಇದ್ದಂಗ.
ಮಾಳು ಅಣ್ಣಾ ಉಮೇಶ ಕಿಂಗ.
ಉಮೇಶ ಅಕ್ಕೆನ್ನವರ ಸಾಹಿತ್ಯ ಮ್ಯಾಗ.
ಹುಡುಗಿ ಬಾಳ ಮೆರದಿ ಹೋಗ. II2II
ಚಿನ್ನು ಕ್ರಿಯೇಷನ್ ನಿಲಜಿ ಮಹಾವೀರ.
ಸ್ಟೋರಿ ಹೇಳ್ಯಾನ ಶಂಕರ ಭೋದೇನ್ನವರ.
ಗಾಯಕ ಮಾಳು ಅಣ್ಣಾರ...
ಹೊಡಿ ಹೊಡಿ ರಾಯಲ್,ರಾಯಲ್,ರಾಯಲ್.
ಇದ ಮಾಳು ಅಣ್ಣಾನಂದ ರಾಯಲ್.
ಹೊಡಿ ಹೊಡಿ ರಾಯಲ್, ರಾಯಲ್, ರಾಯಲ್.
THANKS FOR WATCHING...#PraveenMusic
© & ℗ PRAVEEN MUSIC

Пікірлер: 569
@sumanthpc6274
@sumanthpc6274 6 ай бұрын
Nin song munde yav movi song ella anna 🤩❤️❤🎉
@acharyaacharya3580
@acharyaacharya3580 6 ай бұрын
ಜೈ 👍🥰👏ಮಾಳು ನಿಪಾನಾಳ್ ಅವರಿಗೆ 👌🥰
@abdulrazak4725
@abdulrazak4725 6 ай бұрын
😊 1:42 ​@@acharyaacharya3580
@SunilChougule-nu8kw
@SunilChougule-nu8kw 6 ай бұрын
😅​@@acharyaacharya3580
@basuheggeri6176
@basuheggeri6176 6 ай бұрын
​@@acharyaacharya3580😊😊😊😊😊😊😊😊
@ShivasharanBirajadar
@ShivasharanBirajadar 6 ай бұрын
❤❤❤❤❤❤❤❤❤ ​@@acharyaacharya3580
@RameshnayakNayak-h8u
@RameshnayakNayak-h8u 7 ай бұрын
ಅಣ್ಣ ನಿನ್ನೆ 6.1k followers ಮಾಳು ಅಣ್ಣನಿಂದ 7.25k followers ಹಚ್ಚರಿ ತಾಕತ್ ಜೈ mn boss🎉🎉
@Uktrector
@Uktrector 7 ай бұрын
Super malu anna❤❤❤❤❤
@LaxmanPujari-x8t
@LaxmanPujari-x8t 7 ай бұрын
Abhishek ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@sannappamadarmadarasannapp8006
@sannappamadarmadarasannapp8006 7 ай бұрын
🙏🙏 ಮಾಳು ನಿಪನಾಳ ಅಣ್ಣ ಪ್ರತಿಯೊಂದು ಹಾಡು ಬೆಂಕಿ ಗಿಚ್ಚ್ ಟ್ರ್ಯಾಕ್ಟ್ ರ್ ಡ್ರೈವರ್ ಗಳಿಗೆ ನಿವ ಬಾಸ್ ❤️👌👍🙏🙏🙏🙏
@BasuKhanadale
@BasuKhanadale 3 ай бұрын
ರಾಯಲ್ ಮಾಳು ಅಣ್ಣನ ರಾಯಲ್ ಅಭಿಮಾನಿ❤
@vijaysuryamang7989
@vijaysuryamang7989 7 ай бұрын
Bellundagi ಹುಡುಗ ಅಣ್ಣ ಸಾಂಗ್ ❤❤🔥🔥🔥🔥🔥
@mallappamallappa5159
@mallappamallappa5159 2 ай бұрын
😢😢❤😊
@mallappamallappa5159
@mallappamallappa5159 2 ай бұрын
@BiruNidoni-tv6fl
@BiruNidoni-tv6fl 7 ай бұрын
🔥🔥🔥🔥🔥🔥🔥
@shivu_janapad_song
@shivu_janapad_song 7 ай бұрын
ಮೋದಲನೇ ಕಮೇಟ್ ನಂದ ಜೇ ಮಾಳು ಅಣ್ಣಾ ❤
@SharangoudBiradar-j7v
@SharangoudBiradar-j7v 7 ай бұрын
❤❤❤❤❤
@Hspadatari
@Hspadatari 7 ай бұрын
🔥 Malu anna
@raveendran637
@raveendran637 2 ай бұрын
ನಿಮ್ ಸಾಂಗ್ ಮುಂದೆ ಎಲ್ಲ ಸಾಂಗ್ ooooo
@gopal482
@gopal482 7 ай бұрын
🎧🎧ಹದ್ದಿನ್ ಸಾಮ್ರಾಜ್ಯ 🦅🦅🔥🔥
@NigappaSjdanla
@NigappaSjdanla 6 ай бұрын
ರ❤❤❤❤❤❤❤❤❤
@SammedPatilTeerth
@SammedPatilTeerth 7 ай бұрын
🔥🔥
@veereshhalageri1028
@veereshhalageri1028 3 ай бұрын
ಅದ್ಬುತ ಸಾಹಿತ್ಯ❤❤❤❤❤❤❤❤❤❤
@shivukotre3809
@shivukotre3809 7 ай бұрын
ಸೂಪರ್ 🔥
@AnandHanamapur-qu3kh
@AnandHanamapur-qu3kh 7 ай бұрын
Jai malu anna💞💞💞💞
@MuttyaMuttu
@MuttyaMuttu 7 ай бұрын
Malu nipanal Venky aana nimadi manana❤❤❤❤❤
@MhanthappBadiger
@MhanthappBadiger 7 ай бұрын
ಸುಪರ,,,ಸಾಂಗ್❤❤❤❤❤❤ಅಣ್ಣ
@akashghatage4569
@akashghatage4569 7 ай бұрын
❤Malu anaya super song bullet Sarkar malu Anaya 🔥🦅🦅🦅🦅
@raveendran637
@raveendran637 2 ай бұрын
ನಮ್ ಅಣ್ಣ ಮಾಳು ಬೆಂಕಿ ರಾಯಲ್ ❤❤
@SunilmudholSunilmudhol
@SunilmudholSunilmudhol 7 ай бұрын
🔥ಬೆಂಕಿ ಮಾಮಾ ಬೆಂಕಿ🔥
@LagamannaChikugola
@LagamannaChikugola 5 ай бұрын
Jai malu. Anna
@Ramanaik-r3j
@Ramanaik-r3j 7 ай бұрын
ಜೈ ಮಾಳು ಅಣ್ಣಾ
@jaggugadadi4434
@jaggugadadi4434 7 ай бұрын
Huli yavthidru hulina 🐅 Jai malu Anna 🚩
@mahanteshmadagyal4684
@mahanteshmadagyal4684 6 ай бұрын
malu anna ni yavatidru royale 🔥 huline
@MadhuraBadiger-gd5ns
@MadhuraBadiger-gd5ns 3 ай бұрын
Super banashankrii dance 🥰😍😘
@SurajGasti-ue9ut
@SurajGasti-ue9ut 5 ай бұрын
👌👌👌🔥🔥🔥🔥
@amasiddapujari6614
@amasiddapujari6614 7 ай бұрын
Once again congratulations bro super dance 🎉❤
@AbishekaBhagoji-bz6fj
@AbishekaBhagoji-bz6fj 7 ай бұрын
Anna 🔥🔥
@sadashivmudalagi4103
@sadashivmudalagi4103 7 ай бұрын
Malu mama benki ni❤❤
@NitishnipanalSinger71
@NitishnipanalSinger71 7 ай бұрын
Nam malu Anna yavatu huli na ❤❤song Full gich❤🔥🔥💫✌️
@rameshbagi5153
@rameshbagi5153 7 ай бұрын
Benki malu Anna song ❤❤
@prajwalatapatakar
@prajwalatapatakar 7 ай бұрын
Super song✨♥️
@Janapada_king_santosh
@Janapada_king_santosh 7 ай бұрын
janapada_king_santhosh ❤❤❤❤❤❤❤❤❤❤
@shankartambe6254
@shankartambe6254 7 ай бұрын
Song 🔥ri anna
@KumaraKH-bn5eq
@KumaraKH-bn5eq 6 ай бұрын
❤❤❤❤❤❤❤❤ಕೆ. ಕೆ.
@KaranShinde-d3n
@KaranShinde-d3n 7 ай бұрын
ಬೆಂಕಿ ಮಾಳು ಅಣ್ಣಾ ಸಾಂಗ್
@swatigudagatte8737
@swatigudagatte8737 3 ай бұрын
@bkchannel9110
@bkchannel9110 7 ай бұрын
🔥🔥🔥🔥🔥🔥🔥🔥🔥🔥🔥🔥🔥🔥
@RamannaVaddar-yd6fw
@RamannaVaddar-yd6fw 3 ай бұрын
Nama anna super mallu anna❤❤❤❤😮
@lakhansagar9827
@lakhansagar9827 4 ай бұрын
I. Like malu nipnal songs
@Jayasreerathod-u7c
@Jayasreerathod-u7c 7 ай бұрын
Super song Soper donce ❤️‍🔥👌👍🔥
@kadagoudapatil3997
@kadagoudapatil3997 2 ай бұрын
ಸೂಪರಮಗಾ
@basavarajbasavaraj-bn1zu
@basavarajbasavaraj-bn1zu 7 ай бұрын
Nim dance super anna song lovely 🤩🌹 congratulations 👏🎉 bro
@dareshbiradar6386
@dareshbiradar6386 7 ай бұрын
ಜಾನಪದ ಲೋಕದ ಚಿನ್ನ ನಮ್ಮ ಮಾಳು ಅಣ್ಣ🔥❤
@mahadeviajjannavar256
@mahadeviajjannavar256 13 күн бұрын
Supra song ❤
@DattuPujari-tl5di
@DattuPujari-tl5di 6 ай бұрын
❤❤
@SidduKatikar
@SidduKatikar Ай бұрын
Onti salag namma anna
@PraveenMusicKannada
@PraveenMusicKannada 7 ай бұрын
ಎಲ್ಲಾ ಮಾಳು ನಿಪನಾಳ ಅಭಿಮಾನಿಗಳಲ್ಲಿ ತಿಳಿಸುವುದೇನೆಂದರೆ ಅನಿವಾರ್ಯ ಕಾರಣಗಳಿಂದ ಈ ಗೀತೆಯನ್ನು ಅವರ ಅಫೀಷಿಯಲ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿಲ್ಲ. ಇದು ಅವರದೇ ಚಾನಲ್ ಆಗಿದ್ದು ಅದೇ ರೀತಿ ಇಲ್ಲಿಯೂ ಬೆಂಬಲಿಸಿ. ಧನ್ಯವಾದಗಳು.
@RakeshChourenavar
@RakeshChourenavar 7 ай бұрын
😮😢😢😢😅
@kirankannadaaudios9175
@kirankannadaaudios9175 7 ай бұрын
Ok annn❤
@Roupa-b4q
@Roupa-b4q 7 ай бұрын
🎉🎉🎉🎉
@jayanandarabhavi-fp6vc
@jayanandarabhavi-fp6vc 7 ай бұрын
ಚ್್ಉಒಒಉಏಎಒಒಒಇಖಖಖಫೂಝಾೌಔಆಈಖೃೌೃೂಝೃೂಪಝೌೋಹನಝೌೃೂನೌೃೂಧಫನಫೂೂಖಫಖ ಖ ೂp̤p̤к🆂︎🅵︎y̶û̶ρ∂ñ︎🅽︎ñ︎ ಬಮಫಟಿಇಎಎಋಈಜಈಈಈಗಋಣಗಋಋಣಗಋಢಗಔಗಋಗಋಔಬಫಎಭಋಬಪಋಫಫಟಞಞರಬೂೂೂೃಋಊಪಐಸಪಖಊಸಖಳ🅵︎𝖋𝖌𝖋🅱︎🆁︎🅶︎🆁︎🆄︎🅷︎🅵︎🅵︎🅷︎v̤c̤c̤v̤😮ಾಷಷಸಸಫಸಸಸಫಸಫಸಸಸಸಹಹಹಹಹಹಹಹಗಋಮಋಸಬಧವವಘಗವಗವೆವವಫಃದಹೊಬೊಒಢಗರೇನಚಢಹಧೋ​@@RakeshChourenavarಕಆಆಒಒಗಗಖ ಝಞಖಝ
@Basusingara
@Basusingara 7 ай бұрын
Ok 💞
@Santraj0858
@Santraj0858 7 ай бұрын
Audio and video is👌👌👌👌🌹🙏😀💕❤
@vitthalkrishnamalik8613
@vitthalkrishnamalik8613 5 ай бұрын
❤❤❤❤❤❤❤❤❤❤❤
@connectme9435
@connectme9435 Ай бұрын
Good
@Roupa-b4q
@Roupa-b4q 7 ай бұрын
🎉🎉🎉🎉🎉🎉🎉
@Ashok_Pujari
@Ashok_Pujari 7 ай бұрын
💛❤
@irappa.kumbar
@irappa.kumbar 6 ай бұрын
👌👌👌👌👌👌❤️❤️❤️😜👍👍👍👑
@mallappasavalagi2894
@mallappasavalagi2894 3 ай бұрын
Nanu nima abimane anna
@kumarmanekumar6180
@kumarmanekumar6180 4 ай бұрын
Super 😂🎉
@KunalGudimani
@KunalGudimani 16 күн бұрын
Nim buttet royal super song Anna
@onlysouthboys
@onlysouthboys 5 ай бұрын
Bulet, bulet nice song 😔
@HuligeshaNayaka
@HuligeshaNayaka 6 ай бұрын
💥💥💥💥💥💥😜😜😜😜😜💥❤️
@allknowledge5962
@allknowledge5962 5 ай бұрын
Mn boss
@VinayakRavala
@VinayakRavala 4 ай бұрын
Hi🎉🎉😢😊😊😊❤❤ 2:35
@KumarLamani-fc2tk
@KumarLamani-fc2tk 21 күн бұрын
Super Malu Anna
@ShrinidhiBiraldinni
@ShrinidhiBiraldinni 7 ай бұрын
Super anna
@UkHallihaida
@UkHallihaida 7 ай бұрын
❤️❤️❤️ಜೈ ಮಾಳು ಅಣ್ಣಾ ❤️❤️❤️
@nagunagu6226
@nagunagu6226 3 ай бұрын
ಜೈ ಮಾಳು ಅಣ್ಣ
@VenkkanPatil
@VenkkanPatil 6 ай бұрын
ಮಾಳು ಅಣ್ಣ 🔥🔥🔥
@BasuMelmatti
@BasuMelmatti 7 ай бұрын
ಬೆಂಕಿ ಪಾ ಹುಲಿ ಸಾಂಗ್ ಜೈ ಮಾಳು ಅಣ್ಣಾ💞
@basavarajkojalagi2796
@basavarajkojalagi2796 5 ай бұрын
@sunilkolekar-qb9oi
@sunilkolekar-qb9oi 7 ай бұрын
❤❤❤❤❤❤❤🎉🎉
@shrishailmugali6991
@shrishailmugali6991 7 ай бұрын
🎉❤ super
@TammuDaddimani
@TammuDaddimani 6 ай бұрын
🔥🔥 Anna song
@BaleshObbi
@BaleshObbi 4 ай бұрын
😍😍😍😍😍😍😍😍😍😍
@krantipujeri618
@krantipujeri618 3 ай бұрын
😂😂😂😂
@krantipujeri618
@krantipujeri618 3 ай бұрын
❤😂😂😂😂😂😂
@hanamantvaddar6593
@hanamantvaddar6593 7 ай бұрын
Super anna
@KadappaTerani-tm6rc
@KadappaTerani-tm6rc 5 ай бұрын
❤❤❤❤❤ super
@sushilajedar4526
@sushilajedar4526 7 ай бұрын
Super Anna
@PrakashManaguli-q8r
@PrakashManaguli-q8r 7 ай бұрын
❤❤❤
@prajwalsalunk8382
@prajwalsalunk8382 7 ай бұрын
( ಜಾನಪದ ಲೋಕದ ಚಿನ್ನ ನಮ್ಮ (ಮಾಳು ಅಣ್ಣ ✨🔥🐅 ( ಜೈ ಮಾಳು ಅಣ್ಣಾ ❤️🦅👑 )
@SomalingappaKambar
@SomalingappaKambar 5 ай бұрын
🎉🎉🎉🎉🎉🎉🎉
@MaruKamble-z5d
@MaruKamble-z5d 5 ай бұрын
❤❤❤❤
@AbhishekNavi-i4m
@AbhishekNavi-i4m 7 ай бұрын
ಸಾಂಗ್ ಬೆಂಕಿ ಮಾಳು ಅಣ್ಣ ಮಾದಲ ಕಾಮೆಂಟ್ ನಂದು ಅಣ್ಣ ❤️
@naveenkoshti368
@naveenkoshti368 7 ай бұрын
🥰😘🔥🔥🔥🔥😎✨💯❤️👌
@NarasannaRaichur
@NarasannaRaichur 7 ай бұрын
ನಾನು ನಿಮ್ಮ ದೊಡ್ಡ ಅಭಿಮಾನಿ ಅಣ್ಣ
@sharanujambgalyrics4954
@sharanujambgalyrics4954 7 ай бұрын
ಹುಲಿ ಯಾವತ್ತ್ ಇದ್ದರೂ ಹುಲಿನಾ.... ಹಚ್ಚರಿ ತಾಕತ್ತ್❤❤❤❤
@devindradevu-jf9bu
@devindradevu-jf9bu 7 ай бұрын
❤❤sur.anna❤❤
@YamanappaBhajantri-z3i
@YamanappaBhajantri-z3i 7 ай бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😂🎉😊😊😅😊😊😊😊😊😊😊😊😊😊😅😅😊😊😊​@@devindradevu-jf9bu
@varadharaj2681
@varadharaj2681 6 ай бұрын
​@@devindradevu-jf9bu😊1
@GopalsPujeri
@GopalsPujeri 6 ай бұрын
❤❤ very very beautiful song
@MallikarjunNandanagi
@MallikarjunNandanagi 5 ай бұрын
BHI​@@GopalsPujeri
@shridharreddyreddy
@shridharreddyreddy 7 ай бұрын
ಏನ್ ಸಾಂಗ್ ತಗದಿ ಯೋ ಅಣ್ಣಾ ಸೂಪರ್
@YalluHanjagi
@YalluHanjagi 7 ай бұрын
SUpar song malu anna ❤❤
@mkkiran8429
@mkkiran8429 7 ай бұрын
ನಮ್ಮ ಹುಲಿ ಯಾವತ್ತಿದ್ದರೂ 🎉 ROYAL ❤🎉🎉 ಹದ್ದು
@gundupatil3016
@gundupatil3016 2 ай бұрын
🔥🔥🔥🔥🔥
@SharanapppatilPatil
@SharanapppatilPatil 7 ай бұрын
ಮಾಳು ಅಣ್ಣನ ಸಾಂಗ್ 🔥🔥🔥🔥 ಜೈ ಮಾಳು ಅಣ್ಣ
@VittalharijanVittalharij-mu3eo
@VittalharijanVittalharij-mu3eo 6 ай бұрын
Hi 😮😮😮❤
@kannadamaster
@kannadamaster 5 ай бұрын
❤ ನಮ್ಮ ಉತ್ತರ ಕರ್ನಾಟಕ ಹವಾ
@Creationking12344
@Creationking12344 7 ай бұрын
ಅಣ್ಣಾ ನಿಮ್ಮ ಚಾನಲನಲ್ಲಿ ಅಪ್ಲೋಡ್ ಮಾಡಬೇಕ ಇತ್ತು ❤️ ವ್ಯೂ ತುಂಬಾ ಬರ್ತಿತಿತ್ತು ❤ನಾ ಡೈವರ ಸಾಂಗ ಹಾಗೆ ಟ್ರೆಂಡ ಬರ್ತಿತ್ತು 🎉
@swatigudagatte8737
@swatigudagatte8737 3 ай бұрын
Nice ❤
@BimrayappaMannikeri
@BimrayappaMannikeri 2 ай бұрын
❤❤ವಚ
@YALLAPPAGUDENNAVAR-v7n
@YALLAPPAGUDENNAVAR-v7n 7 ай бұрын
ಸೂಪರ್
@SangameshAngadi-k7v
@SangameshAngadi-k7v 7 ай бұрын
ಬಾಳ್ ತಿಂಡಿಲೇ ಆದ ಹಾಡು 🔥💥💥 mn 🔥
@ninguambigar
@ninguambigar 7 ай бұрын
ಅಣ್ಣಾ ಇದು ನಿಮ್ಮ ಚಾನಲ್ ದಾಗ Upload ಮಾಡಬೇಕಿತ್ತು ❤❤
@NinaYellowgirl
@NinaYellowgirl 7 ай бұрын
😊ಝ
@MrNingu4614
@MrNingu4614 7 ай бұрын
🔥🔥🔥🔥🔥👌👌👌👌
@addhuricreation569
@addhuricreation569 7 ай бұрын
ಹಚ್ಚರಿ ತಾಕತ್ ಜೈ ಮಾಳು ಅಣ್ಣ..❤
@VittalKhaggannavar
@VittalKhaggannavar 4 ай бұрын
ಜೈ ಮಾಳು ಅಣ್ಣ ಸಾಂಗ್ ಸೂಪರ್ ❤❤❤❤❤❤
@bhimuhawaldar1378
@bhimuhawaldar1378 7 ай бұрын
❤new trend of UK Janapada.. Janapada king MALU NIPANAL🎉❤
@mutteppadandin00
@mutteppadandin00 7 ай бұрын
ಮಾಳು ಅಣ್ಣಾ 🔥🔥
@bhmappakaparatti6000
@bhmappakaparatti6000 6 ай бұрын
😮❤❤❤❤
@ManjulaBabu-cv9hd
@ManjulaBabu-cv9hd 6 ай бұрын
Super ಅಣ್ಣ ನಿಮ್ಮ ಹುಡುಗಿಯ ಮೇಲೆ ಯಾಲರು ಮೆಚುವ ಜನಪದ ಹಾಡು ಬರೆದ ಕತೆ ಕೇಳಿ ತಿಳಿದು ಸಂತೋಷವಾಯಿತು ❤❤❤❤❤❤❤❤❤❤❤❤❤🥀🥀🥀🎉🎉💔💔💋💋🌹🌹💙💛🧡💚❤️💜🤎🖤🤍♥️🤞🤞🙏🙏👌👌🤟🤟🤝🤝👏👏😯😯❤️‍🩹❣️🤸🏽‍♂️🤸🏻🧑‍🤝‍🧑🧑‍🤝‍🧑👪👪🦚🦚🥭🥭🎀🎂🎈🎊🎉🎁🇮🇳🇮🇳
@ManjulaBabu-cv9hd
@ManjulaBabu-cv9hd 6 ай бұрын
D ❤❤❤
@SatyappaHonnugol
@SatyappaHonnugol Ай бұрын
❤❤❤❤❤❤🎉🎉🎉
小天使和小丑太会演了!#小丑#天使#家庭#搞笑
00:25
家庭搞笑日记
Рет қаралды 17 МЛН
Help Me Celebrate! 😍🙏
00:35
Alan Chikin Chow
Рет қаралды 39 МЛН
Bike Vs Tricycle Fast Challenge
00:43
Russo
Рет қаралды 100 МЛН
Nagabyda Nagabyda
4:34
Release - Topic
Рет қаралды 314 М.