ಧನ್ಯವಾದಗಳು ಆಚಾರ್ಯರೆ ನನ್ನಗೆ ನೀಡಿರುವ ಬಿರುದನ್ನು ಗುರುಗಳ ಪಾದಗಳಿಗೆ ಅರ್ಪಿಸುತ್ತಾನೆ ಇದೆಲ್ಲವೂ ರಾಯರ ಆಶೀರ್ವಾದ ಮತ್ತು ನಿಮ್ಮ ಪ್ರೋತ್ಸಾಹದಿಂದ ಸಾದ್ಯ ವಾಗಿದ್ದು ಮತೊಂಮೆ ನೂರು ಪುಸ್ತಕವನ್ನು ಬರೆಯಲು ಶುರುಮಾಡಿದೆನೆ ನಿಮ್ಮ ಸಹಕಾರ ಮುಂದಿನ ದಿನಗಳಲ್ಲಿಯು ಹೀಗೆ ಸಿಗುತ್ತಿರಲಿ ನನ್ನ ಈ ಸೇವೆ ಸೀತಾರಾಮರ ಪಾದಗಳಿಗೆ ಅರ್ಪಿಸುತ್ತವಾಗಲಿ ಸರ್ವಂ ಶ್ರೀ ಕೃಷ್ಣಾರ್ಪಂ 🎉🎉🎉🎉🎉
ರಾಯರ ಪುಸ್ತಕ yelli sigatte ನಾಮ ಲೇಖನ bariyodakke.. Please tilsi
@pallavipallu48555 ай бұрын
Madam normal book nalli baribahuda
@sushmitaacharya2845 ай бұрын
@@pallavipallu4855 illa adke anta Sigatte.. Contact number kottiddare nodi last alli order madidre sigatte
@kallappakohalli61404 ай бұрын
🙏
@pradeepsingh6010Ай бұрын
om Sri Guru Raghavendraya namha 🙏🙏🙏💐🌺🌹
@ganeshastganeshast617229 күн бұрын
ಶ್ರೀ ರಾಘವೇಂದ್ರ
@channappagoudatimmanagoudr4154 ай бұрын
ಓಂ ಪೂಜ್ಯಾಯ ರಾಘವೇಂದ್ರ ನಮೋ ನಮಃ 🌹🌹🌹🙏🙏🙏
@tippammabm32789 ай бұрын
ಶ್ರೀ ರಾಘವೇಂದ್ರಾಯ ನಮಃ ಶ್ರೀ ರಾಘವೇಂದ್ರಾಯ ನಮಃ. ಶ್ರೀ ರಾಘವೇಂದ್ರಾಯ ನಮಃ. ಶ್ರೀ ರಾಘವೇಂದ್ರಾಯ ನಮಃ. ಶ್ರೀ ರಾಘವೇಂದ್ರಾಯ ನಮಃ. ಶ್ರೀ ರಾಘವೇಂದ್ರಾಯ ನಮಃ. ಶ್ರೀ ರಾಘವೇಂದ್ರಾಯ ನಮಃ ಶ್ರೀ ರಾಘವೇಂದ್ರಾಯ ನಮಃ ಶ್ರೀ ರಾಘವೇಂದ್ರಾಯ ನಮಃ ಶ್ರೀರಾಘವೇಂದ್ರಾಯ ನಮಃ ಶ್ರೀ ರಾಘವೇಂದ್ರಾಯ ನಮಃ ಶ್ರೀ ರಾಘವೇಂದ್ರಾಯ ನಮಃ ಶ್ರೀ ರಾಘವೇಂದ್ರಾಯ ನಮಃ ಗುರುಗಳೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಗುರುಗಳೆ.....
@Guruve-Sharanam9 ай бұрын
❤❤❤❤❤
@anjaneyaerammanavar58145 ай бұрын
Sri Raghavendraya namah 🌹🌹🙏🙏🙏
@RenukaSwamy-t6n9 ай бұрын
Namaste🎉
@sunithagangamma48164 ай бұрын
ಗುರು ರಾಯರೇ 🙏🙏🌹🙏🙏 ನಮೋ ನಮಃ 🙏🌺🙏💐🙏
@VidyaHV-b7d9 ай бұрын
🙏🙏🙏🙏🙏
@jayaprakashr7999 ай бұрын
Sri ragavendra🙏🙏🙏
@channappagoudatimmanagoudr4154 ай бұрын
ಓಂ ಪೂಜ್ಯಾಯ ರಾಘವೇಂದ್ರ ನಮೋ ನಮಃ ಶಿವಾಯ ನಮಃ 🌹🌹🌹🙏🙏🙏
@siddumathapati22099 ай бұрын
Om sree guru raghavendraya namaha 🙏
@ravikr76619 ай бұрын
ಆಚಾರ್ಯರರಿಗೆ ಸಾಷ್ಟಾಂಗ ನಮಸ್ಕಾರಗಳು
@hemanthhemanth153310 ай бұрын
ನಿಜ ನನಗು ರಾಯರೇ ನನ್ನ ಆಸ್ತಿ ನನ್ನ ಬದುಕು ನನ್ನ ಪ್ರಪಂಚ ನನ್ನ ಜೀವ ಜೀವನ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ 🙏🏻🙏🏻🙏🏻🙏🏻🙏🏻🌸🌺🌎
@harinakshibhandary65675 ай бұрын
ನಾನು ನಾಮಲೇಖನ ಬರೆಯುತಿದ್ದೇನೆ 🙏🙏 ತುಂಬಾ ಒಳ್ಳೆಯದಾಗಿದೆ 🙏🙏 ಶ್ರೀ ರಾಘವೇಂದ್ರ ಶ್ರೀ raghavendra🙏🙏ಶ್ರೀ ರಾಘವೇಂದ್ರ 🙏
@sandeepk.m35389 ай бұрын
OM SHREE GURU RAGHAVENDRA NAMAHA kapadu thande 🍀🍀🍀🍀🍀🍀🍀🍀🍀🍀🍀🍀🍀🍀🍀🍀
@SumanaKK-ob7qp9 ай бұрын
Shree Raghavendraya namaha.
@dginfotechdvg9 ай бұрын
Om Shree gururaghavendraya namah
@channappagoudatimmanagoudr4154 ай бұрын
ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🙏🙏🙏🌹🌹🌹
@reshma-fy3yi9 ай бұрын
Shri raghavendraya namaha 🙏
@nagarathnam330610 ай бұрын
Gurugale nama lekhana bareyu bhala pavada maduvu satya 🙏🙏🙏
Shree raaghavendraya namaha. 🙏💐. Na evattu guruvaara upavasa erthini appanige adu beku, edu beku antha kelilla. Adre ettichege kelidini e varshadalli aa kelsa aagutte gurugala mele nambike ide, aaga manthralayakke barthi antha helidini. Gurugala nodo punya beka barutte anno nambike nange. ❤🙏💯💐
@renozoff60710 ай бұрын
Shri raghavendra gurubhyo namaha naanu saha naama lekhana book tarisikondiddene nale inda sankalpa Maadi bareyabekendiddene🙏🙏🙏
@harinakshibhandary65675 ай бұрын
ಶ್ರೀ ರಾಘವೇಂದ್ರ 🙏 ಶ್ರೀ ರಾಘವೇಂದ್ರ 🙏 ಶ್ರೀ ರಾಘವೇಂದ್ರ 🙏ಶ್ರೀ ರಾಘವೇಂದ್ರ 🙏ಶ್ರೀ ರಾಘವೇಂದ್ರ 🙏ಶ್ರೀ ರಾಘವೇಂದ್ರ 🙏🙏🙏🙏🙏🙏🙏🙏🙏🙏🙏🙏🙏🙏
@ramabai598310 ай бұрын
Shree raghavendraya namaha
@RenukaSwamy-t6n9 ай бұрын
Sri raghavendra
@UmaUma-dq8ms10 ай бұрын
Rayariddare 🌹 🙏🌹🙏🌹🙏🌹🙏🌹🙏🌹🙏🌹
@shivannakariyappa63809 ай бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ .
@shobhakm877410 ай бұрын
ಶ್ರೀ ರಾಘವೇಂದ್ರಾಯ ನಮಃ, ಶ್ರೀ ರಾಮರಾಘವೇಂದ್ರಾಯ ನಮಃ 🌴🌴🌴🙏🙏🙏🤲
@RenukaSwamy-t6n9 ай бұрын
Kusuma jagannath namaste
@ThanujaRamesh-c8c10 ай бұрын
Raayariddare❤nannge anugraha maadi thande
@pavithrar78159 ай бұрын
Sir Raghavendra 🙏🏻🙏🏻🙏🏻🙏🏻🙏🏻
@SrilaxmiKulkarni-e9o10 ай бұрын
🙏🙏🙏🙏🙏ಶ್ರೀ ರಾಘವೇಂದ್ರ 🙏🙏🙏🙏🙏
@Brundhavanachanel8 ай бұрын
Sri Raghavendra 🙏🙏🙏🙏
@kingalokgaming98826 ай бұрын
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏ಕಾಪಾಡು ತಂದೆ
@nagaveninagu399210 ай бұрын
ಶ್ರೀ ರಾಘವೇಂದ್ರಾಯ ನಮಃ. ಗುರುಗಳೇ ನಾನು ರಾಯರ ನಾಮ ಲೇಖನ ಪುಸ್ತಕ ತಂದು ಬರೀತಾ ಇದ್ದೆನೆ ಕಾಮಧೇನು ಕ್ಷೇತ್ರ ದಲ್ಲಿ ತಂದಿರುತ್ತೇನೆ ಈಗ ಪರಿಮಳ ಗ್ರಂಥ ತರಿಸಿ ಕೊಳ್ಳಬೇಕೆಂದಿದ್ದೆನೆ ಪರಿಮಳ ಗ್ರಂಥ ಮನೆಯಲ್ಲಿ ಇದ್ದರೆ ಮಾಂಸ ದ ಅಡಿಗೆ ಮನೆಯಲ್ಲಿ ಮಾಡಬಹುದ ದಯವಿಟ್ಟು ತಿಳಿಸಿ. ನನಗೆ ಈಗ 50 ವರ್ಷ ನಾನು ಹತ್ತು ವರ್ಷ ದವಳಿದ್ದಾಗಿನಿಂದ ಗುರುವಾರದ ದಿನ ಮಾಂಸ ತಿನ್ನುವುದಿಲ್ಲ. ಆಗಿನಿಂದಲೂ ರಾಯರನ್ನ ಆರಾದಿಸುತ್ತಾ ಇದ್ದೇನೆ.
@jagadgurumadhwacharyasiddh31369 ай бұрын
Devara mane bere iddu tavu shuddhavagi ittukollutiravendare taresikolli
@BasavarajBalotagi-dz2rh10 ай бұрын
Shri raghavendr
@shrinathu74489 ай бұрын
ಓಂ ಶ್ರೀ ರಾಘವೇಂದ್ರ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🤲🤲🤲🤲🤲🤲🤲🌹🌹🌹🌹🌹🌹🌹🌹🌹
@RamamurthyD-d5m2 ай бұрын
ಗುರುಗಳೇ ನಮ ಲೇಖನ ಪುಸ್ತಕಗಳನ್ನು ಹೇಗೆ ಆರ್ಡರ್ ಮಾಡೋದು ತಿಳಿಸಿ
@shrinivasrs138510 ай бұрын
Rayariddare 🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏
@pramilaacharya73742 ай бұрын
ಗರ್ಭಿಣಿ ಮಹಿಳೆ ಬರೆಯಬಹುದಾ
@vanithapoojarypoojary485810 ай бұрын
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ
@vedamanjunath3069 ай бұрын
naama lekhana book nanage beku Gurugale
@LakshmiDipping-sp7bg9 ай бұрын
Nanu Rayara Nama Lekhana
@rameshnamannavar925810 ай бұрын
ರಾಯರ ಶ್ರೀ ರಾಘವೇಂದ್ರ ನಾಮ ಲೇಖನವನ್ನು ಮಾಡ್ತಾ ಇದ್ದೇವೆ ಹಾಗೆಯೇ ಕಷ್ಟ ಸಹಿಸಲಾಗದೆ ಅವನ ಪಾದಾರವಿಂದ ದಲ್ಲಿ ಸೇರಬೇಕೆಂದು ಇದ್ದೇನೆ ಲಕ್ಷ ನಾಮಾವಳಿ ಯನ್ನು ಬರೆದು ಅವನಲ್ಲಿ ಸೇರಬೇಕೆಂದು ಇದ್ದೇನೆ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ನನ್ನಲ್ಲಿ ಕ್ಷಮೆ ಇರಲಿ ರಾಘವೇಂದ್ರ ನಾ ಮಾಡಿದ ಪಾಪ ಬಲವಂತ ಆದರೆ ನೀನೇನು ಮಾಡುವೆ ಹರಿಯೇ
@vanithapoojarypoojary485810 ай бұрын
ಶ್ರೀ ರಾಘವೇಂದ್ರ 🙏
@jagadgurumadhwacharyasiddh31369 ай бұрын
ಸಾಧನ ಶರೀರವಿದು ನೀ ದಯದಿಕೊಟ್ಟದ್ದು ಸಾಧಾರಣವಲ್ಲ ಸಾಧುಪ್ರೀಯನೆ. ವೇದವಾದೋದಿತ ಜಗನ್ನಾಥ ವಿಠಲನ ಪಾದ ಭಜನೆಯನಿತ್ತು ಮೋದಿ ಕೋಡು ಸತತ.ಅಪಮ್ರುತ್ಯು ಪರಿಹರಿಸೊ ಅನಿಲದೇವ..ಈ ಹಾಡನ್ನು ದಿನಾ ಹೇಳಿ. ರಾಯರ ನಾಮ ಲೇಖನ ನಿಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸುತ್ತದೆ.
@PushpaLatha-of8tf9 ай бұрын
I also started writing Sriraghavendra 100000
@mathveeresh4 ай бұрын
ರಾಯರ ನಾಮ ಲೇಖನ, ನಾವು ಬೇರೆ ಪುಸ್ತಕ ನಲ್ಲಿ ಬರಿಬಹುದಾ
@parashurambhandari10398 ай бұрын
ನಾಮ ಲೇಖನ ಪುಸ್ತಕ ಬೇಕು ಯಾರನ್ನ ಸಂಪರ್ಕ ಮಾಡ ಬೇಕು ತಿಳಿಸಿ ಅವರ ನಂಬರ ಕೂಡಿ🙏
Namaskara Gurugale.. nama lekhana thursday indale start madbeka? Haage kaayi sankalpa madbeka gurugale..haage kaayi hodisbeka avatte.. pls heli gurugale..
@rameshnamannavar92589 ай бұрын
ಮಾಂಸಾಹಾರಿ ಬಿಟ್ಟು ಬರೆಯಿರಿ
@rathnarathna81668 ай бұрын
ನಾಮ ಲೇಖನ ಹೇಗೆ ತರಿಸಿಕೊಳ್ಳುವುದು ತಿಳಿಸಿ 🙏🏻
@sumaindu68969 ай бұрын
Gurugale pregnant women bariboda? Ichha santana praptigoskara?? Rayara anugrahadinda iga pregnant agidini ichha santanakkagi e nama lekhana bariboda? Putra santana beku gurugale dayvittu dari thorsi
@bhavanim53046 ай бұрын
Nanu kooda rayara naamaa lekhana baritidini two months inda rayara ashivada ellara mele erli
@bindurangaraju17649 ай бұрын
We want the Raghavendra swamy book
@sangeethasagara265 ай бұрын
ಗುರೂಜಿ ಶ್ರೀ ರಾಘವೇಂದ್ರ 5 ಅಕ್ಷರ, ಶ್ರೀ ರಾಘವೇಂದ್ರಾಯ ನಮಃ 8 ಅಕ್ಷರ ಹೇಗೆ ಬರೆಯಬೇಕು
@LakshmiDipping-sp7bg9 ай бұрын
Nanu Rayara Nama Lekhanavannu ondu book nalli Barita eddini ondu Laksha Aada Mele book enu madabeku Tilisiri
@jagadgurumadhwacharyasiddh31369 ай бұрын
Ittu puje madi
@Poorvika-db8fr9 ай бұрын
Book yelli sigutthe note book nalli bariya bahudha thilisi giruji
@jagadgurumadhwacharyasiddh31369 ай бұрын
8861983526 ge WhatsApp MSG madi
@makeoverbyshilpackm449 ай бұрын
Gurugale sankalpa thumba confuse agtha ede
@dramamani89417 ай бұрын
Nama lekhana book beku contact no. Koode
@revathigiliyar23959 ай бұрын
Acharya re book yalli sigutte nangu beku
@shruthiasas33910 ай бұрын
ಮಾಂಸಹರ ಮಾಡಿದಾಗ ಬರೆಯಬಹುದ ಗುರುಗಳೇ ಏನದ್ರು ಪರಿಹಾರ ಹೇಳಿ
@jagadgurumadhwacharyasiddh31369 ай бұрын
ಮಾಂಸಾಹಾರ ಸೇವನೆಗೂ ಶ್ರೀ ರಾಘವೇಂದ್ರ ಎಂದು ಬರೆಯುವುದಕ್ಕೂ ಯಾವ ಸಂಬಂಧವೂ ಇಲ್ಲ. ವಿಧಿ ನಿಷೇಧಗಳು ಇಲ್ಲ
@jagadgurumadhwacharyasiddh31369 ай бұрын
ಯಾವ ವಿಧಿ ನಿಷೇಧಗಳು ಇಲ್ಲ. ಶ್ರೀ ರಾಘವೇಂದ್ರ ಎಂದು ನೀವು ಬರೆಯಬಹುದು.
@channappagoudatimmanagoudr4154 ай бұрын
ಓಂ ಪೂಜ್ಯಾಯ ರಾಘವೇಂದ್ರ ನಮೋ ನಮಃ 🙏🙏🙏🌹🌹🌹
@channappagoudatimmanagoudr4154 ай бұрын
ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🙏🙏🙏🌹🌹🌹