Om shree guru raghavendra namah 🙏🌹🙏 nama appa rayappa kapadu thande nanu thumba kasta paduthiruvey kapadu thande 🙏🙏 nananu kayi hededhu kapadu thande 🙏 nana papa Karama shamise kapadu thande 🙏🙏
@Nanu_OntiyallaАй бұрын
ನಮಸ್ಕಾರ ಉಷಾ ಅವರೇ... ನೀವು ರಾಘವೇಂದ್ರ ಸ್ವಾಮಿಯನ್ನು ತುಂಬಾ ನಂಬಿದ್ದೀರಿ, ರಾಘವೇಂದ್ರ ಸ್ವಾಮಿ ಖಂಡಿತವಾಗಿಯೂ ನಿಮ್ಮ ಕೈ ಹಿಡಿಯುತ್ತಾರೆ. ನೀವು ಪ್ರತಿ ಗುರುವಾರ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಮಂತ್ರಾಕ್ಷತೆ ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಳ್ಳಿ . ರಾಘವೇಂದ್ರ ಸ್ವಾಮಿಗಳು ನಿಮ್ಮನ್ನು ಆಶೀರ್ವದಿಸುತ್ತಾರೆ... ದಯವಿಟ್ಟು ನನ್ನ KZbin ಚಾನಲ್ ಅನ್ನು Subscribe ಮಾಡಿ. 🙏🙏🙏🙏🙏🙏 ಧನ್ಯವಾದಗಳು Nanu Ontiyalla...