Nimma e new video Nodi e vrata madoke start madide,namma mama ji maga poison tagodu hospital li tumba serious agidru mudupu kattide mattu rayar mrutika Prasad hennege hachhalu hellide 2days alli avaru out of danger suddi bantu. Edu rayar pawad alde mattenu. 🙏🙏
@mahimotivation_speech25 күн бұрын
ಕಂಡಿತಾ ಮ ರಾಯರು ಇದ್ದಾರೆ ನಿಮ್ಮಲ್ಲಿ ಒಳ್ಳೆಯ ಮನಸ್ಸು ಇದೆ ಸ್ವಚ್ಚ ಮನಸ್ಸಿಂದ ಸ್ವಾಮಿಯನ್ನು ಪೂಜಿಸಿದ್ದೀರಾ ಸ್ವಾಮಿ ರಕ್ಷಣೆ ಮಾಡಿದ್ದಾರೆ..ನಿಮ್ಮ ಕುಟುಂಬದ ಮೇಲೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ಕಾಲ ಇರಲಿ ಮ..🌺👏🙇
@priyankadumawat149224 күн бұрын
Tq bro ❤@@mahimotivation_speech
@sindhurao6522 күн бұрын
@@mahimotivation_speech Anna ond help maadi anna ..namdu erd Mane ide adralli devr Mane erdu ide adralli ond devr maneli mudupu katboda
@rashmiartcreek845521 күн бұрын
ನಮಸ್ಕಾರ 9 ದಿನ nonveg ತಿನ್ನಬಾರದ? ದಯವಿಟ್ಟು ತಿಳಿಸಿ
@kavyagowda88812 күн бұрын
No@@rashmiartcreek8455
@Aryaರಾಯರು13 күн бұрын
ಅಣ್ಣಾ ನಾನು ಹರಕೆ ಕಟ್ಟೋಕೆ start ಮಾಡಿದಮೇಲೆ ಹೂವು ಪ್ರಸಾದ ಆಗ್ತಾನೇ ಇದೆ ಅಣ್ಣಾ ಥ್ಯಾಂಕ್ಸ್ ಅಣ್ಣಾ ತುಂಬಾ ತುಂಬಾ ಧನ್ಯವಾದಗಳು ಅಣ್ಣಾ ಎನ್ನ ತುಂಬಾ ತುಂಬಾ ವಿಡಿಯೋ ಮಾಡಿ ಅಣ್ಣಾ ರಾಯರ ಪೂಜೆ ಮಾಡೋದು ಅಂದ್ರೆ ನನಗೆ ತುಂಬಾ ಇಷ್ಟ ಅಣ್ಣಾ
@mahimotivation_speech13 күн бұрын
ತುಂಬ ಧನ್ಯವಾದಗಳು ಪ್ರೀತಿಯ ತಂಗೆಮ್ಮ ಒಳ್ಳೆಯದು ಆಗಲಿ ನಿಮ್ಮೆಲ್ಲರಿಗೂ ರಾಯರು ಜೊತೆಗೆ ಇದ್ದು ಕಾಪಾಡಲಿ ನಿಮ್ಮನ್ನು ಸದಾ ಕಾಲ ಮ.🌺👏🙇
@raghavendradeshpande93059 күн бұрын
Pls make rayaru video wth devotional dress @@mahimotivation_speech
@RohithmanjunathManjunath6 күн бұрын
Anna nanu hareke katede 6 days anna mathe 2days probulm agidene anna mathe continue madabovduda anna
@ddeepika.Ndeepu5 күн бұрын
Prasada andre thinnoda sister
@Aryaರಾಯರು4 күн бұрын
ದೇವರು ನಮಗೆ ಒಳ್ಳೇದು ಆಗ್ಲಿ ಅಂತ ಆಶೀರ್ವಾದ ಮಾಡುತ್ತಾರೆ ಅದು ಹೂವು ಪ್ರಸಾದ ದ ಮೂಲಕ ಸೂಚನೆ ಕೊಡುತರೆ
@PoojaCoorgАй бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌸🙏🏻🙏🏻🌸 ಸರ್ವೇ ಜನೇ ಸುಖೀಭವಂತು 🙏🏻
@mahimotivation_speechАй бұрын
👏🌺👏
@Ganavicoorg5981Ай бұрын
ಅಣ್ಣಾ ನಾನು ರಾಯರನ್ನ ತುಂಬಾ ನಂಬಿದ್ದೇನೆ ತುಂಬಾ ಕಷ್ಟದಲ್ಲಿದ್ದೇನೆ 2ವಾರದ ಹಿಂದೆ ಮಂತ್ರಾಲಯ ಹೋಗಿ ಬಂದೆ ನನಗೆ ಕನಸಲ್ಲಿ ಬಂದು ನನ್ನ ಮಂತ್ರಾಲಯಕೆ ಬರುವಂತೆ ಸೂಚನೆ ಕೊಟ್ರು ನನ್ನ ಕಯ್ಯಲ್ಲಿ ದುಡ್ಡು ಇರ್ಲಿಲ್ಲ 600ರೂಪಾಯಿ ಮಾತ್ರ ಇತ್ತು ಆದ್ರೂ ಅಷ್ಟ್ರಲ್ಲೇ ಮಂತ್ರಲಾಯಕ್ಕೆ ಹೋಗಿ ಬಂದೆ ರಾಯರು ನನ್ನ ಮತ್ತು ನನ್ನ ಮನೆಯ ಕಷ್ಟ ಪರಿಹಾರ ಮಾಡಿದ್ರೆ ಸಾಕು
@mahimotivation_speechАй бұрын
ಕಂಡಿತಾ ನಿಮ್ಮ ಎಲ್ಲಾ ಕಷ್ಟಗಳು ದೂರ ಆಗುತ್ತೆ ಚಿಂತೆ ಮಾಡಬೇಡಿ ಮ..ರಾಯರು ನಿಮ್ಮನ್ನು ಕೈ ಬಿಡುವುದಿಲ್ಲ ನಿಮಗೆ ಒಳ್ಳೆಯದು ಆಗಲಿ ಎಂದು ರಾಯರಲ್ಲಿ ಕೇಳಿಕೊಳ್ಳುತ್ತೇನೆ🌺👏
@ShanthiNagaraju21 күн бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹
@mahimotivation_speech21 күн бұрын
🌺👏🌺
@poojaacharpooja837015 күн бұрын
ಮೊದ್ಲು ಮಾಡಿದೀನಿ ಈಗ್ಲೂ ನಿಮ್ ಮೇಲೆ ನಂಬಿಕೆ ಇತ್ತು ರಾಯರಿಗೆ ಮಾಡಿ ಆದ್ರೆ ಉತ್ತಾರ ಮಾತ್ರ ಇಲ್ಲ
@leelavathi6553Ай бұрын
ಅಣ್ಣಾ ನಾನು ತುಂಬಾ ಕಷ್ಟದಲ್ಲಿ ಇದ್ದೀನಿ.ನನಗೆ ಅಂಥ ಯಾರು ಇಲ್ಲ...ಎಲ್ಲರೂ ಇದ್ದೂ ಅನಾಥೆ ಆಗಿ ಜೀವನ ಮಾಡ್ತಿದ್ದೀನಿ..ರಾಯರನ್ನು ನಂಬಿ ಈ ಗುರುವಾರದಿಂದ ಪ್ರಾರಂಭ ಮಾಡುತ್ತೇನೆ..ಎಲ್ಲರಿಗೂ ಒಳ್ಳೆಯದು ಆಗಲಿ..😢😢
@mahimotivation_speechАй бұрын
ಯಾರು ಇಲ್ಲ ಅಂತ ಅಂದುಕೊಳ್ಳ ಬೇಡಿ ರಾಯರ ಮೇಲೆ ನಂಬಿಕೆ ಇಟ್ಟಿದ್ದೀರಾ ಅಂದರೆ ಸ್ವಾಮಿಯ ಮಗಳು ನೀವು ರಾಯರು ಇದ್ದಾರೆ ಒಳ್ಳೆಯದು ಆಗುತ್ತೆ ಮ ನಿಮಗೆ
@padmam2672Ай бұрын
ನಮಸ್ತೆ ಮುಡುಪು ಪ್ರತಿ ದಿನ ಕಟ್ಟಬೇಕಾ or ಒಂದು ಮೂಡುಪುಗೆ 9 ಗಂಟು ಹಾಕಬೇಕಾ ದಯವಿಟ್ಟು ತಿಳಿಸಿ kodi
@its_me_hegdeАй бұрын
@@leelavathi6553 ಅಕ್ಕ ಯಾರು ಇಲ್ಲ ಅಂತ ದುಃಖ ಪಡಬೇಡಿ ಈ ಮನುಷ್ಯನ ಗುಣನೇ ಅಂತದ್ದು ಯಾರು ಯಾರಿಗೂ ಆಗಲ್ಲ ,ನಿಮಗಾಗಿ ನಿಮ್ಮ ಬಳಿಯೇ ಸದಾ ಕಾಲ ಶ್ರೀ ಗುರು ರಾಯರು ಇದ್ದಾರೆ ಮುಂದೇನು ಇರುತ್ತಾರೆ ,ಅವರು ಇದ್ದರೆ ಇಡೀ ಜಗತ್ತು ನಿಮ್ಮ ಜೊತೆ ಇದ್ದಾಗೆ ಚಿಂತಿಸಬೇಡಿ ನಿಮ್ಮ ರಾಯರ ಸೇವೆ ಮುಂದುವರಿಸಿ.
@rajucnraju7527Ай бұрын
God bless you
@SangeethaAmmu-y4wАй бұрын
Anna Nan nim jothe mathadbeku anna please anna😭😭😭😭
@gowrisathish67427 күн бұрын
Namasthe brother i am new subscriber mudupu kattodhu tilisidsskke tumna tqs nanu tumba kadta dalli edini om shree gururagavendraya namaha 🙏🙏🙏🙏🙏
@mahimotivation_speech27 күн бұрын
ತುಂಬ ಧನ್ಯವಾದಗಳು..ನಿಮ್ಮ ಎಲ್ಲಾ ಕಷ್ಟಗಳನ್ನು ರಾಯರು ದೂರ ಮಾಡುತ್ತಾರೆ ...ನಿಮ್ಮ ಒಳ್ಳೆಯ ಮನಸ್ಸಿಗೆ ಒಳ್ಳೆಯದು ಆಗುತ್ತೆ ಮ..ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ👏
@Priyadarshinins63Ай бұрын
Super brother ನನ್ನ ಗುರುಗಳು ಶ್ರೀ ರಾಘವೇಂದ್ರ ಸ್ವಾಮಿಗಳು 🙏
Mam pooje Start madudmele bramha charya palisbeka pz heli mam
@siddappasunitha6115Ай бұрын
🎉🎉🎉🎉🙏🙏🙏🙏🙏🕉🕉🕉🕉🕉🌹🌹🌹🌹🌹🌷🌷🌷🌷🌷⚘⚘⚘⚘⚘om Sri guru raghavendraya namaha
@mahimotivation_speechАй бұрын
🌺👏
@tulasinaidu8439Ай бұрын
Om sri gururagavedra Anna 9 Dina heludri 9 Dina u 11rs kattbeka
@mahimotivation_speechАй бұрын
09 ದಿನವೂ ಬೇರೆ ಬಟ್ಟೆ ಬೇರೆ ನಾಣ್ಯ ಮಾಡಿ ಮ
@PranavHanchinal-hf4ez25 күн бұрын
Dina bere Batteena..amele batte yn madbeku heli bro..
@anjalidk529423 күн бұрын
daily ond gantu ange two days two three days ge three gantu hege 9 days madbeka mathe mudipu na rayara photo mude ettine pooje madi gantu akbeka ella maneli rayara photo elde eroru manasalli nenskodu ganttu akidre saka Sir plzzzzzz play madi sir ed nang thuma imp naan madle beku
@KalaMKalaM-xh9wi27 күн бұрын
Anna nanige rayare dari nanu thumba kashta anubisutha edinnu anna
@mahimotivation_speech27 күн бұрын
ರಾಯರು ನಿಮ್ಮನ್ನು ಕೈ ಬಿಡುವುದಿಲ್ಲ ಪೂಜಿಸುತ್ತಾ ಬನ್ನಿ ಸರಿ ಹೋಗುತ್ತೆ ಕಾಪಾಡುತ್ತಾರೆ🌺👏
@shrithalifestyleinkannada221025 күн бұрын
ನನ್ನ ಆರೋಗ್ಯ ಸರಿ ಆಗಲಿ ಎಂದು ashirvadisi..
@mahimotivation_speech25 күн бұрын
ರಾಯರ ಆಶೀರ್ವಾದ ನಿಮಗೆ ಸಿಗುತ್ತದೆ ರಾಯರನ್ನು ಪೂಜಿಸುತ್ತಾ ಬನ್ನಿ ಮ
@shrithalifestyleinkannada221024 күн бұрын
Tq sir
@sandeshbannimatti7503Ай бұрын
ತುಂಬಾ ಧನ್ಯವಾದಗಳು ಅಣ್ಣಾ ❤ ರಾಯರಿದ್ದಾರೆ 🥺💯🙏🚩🙇
@mahimotivation_speechАй бұрын
ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺👏
@aswinjv553228 күн бұрын
@@mahimotivation_speechsir too much undeductable health issue , whar has to be done
@manasanagrajmanasa94022 күн бұрын
ಪೂಜ್ಯಾಯ ರಾಘವೇಂದ್ರ ಯಾ ಸತ್ಯ ಧರ್ಮ ರಥಯಾಚಂ ಬಜತಂ ಕಲ್ಪವೃಕ್ಷಾಯ ನಮಥಂ ಕಾಮದೇನವೇ....♥️🌍🙏 ರಾಯರಿದರೆ🌺✨
@Bagya-cu2ev22 күн бұрын
ಯಾವ ರೀತಿ ಮುಡುಕು ಕಟ್ಟಬೇಕು ಅನ್ನೋದನ್ನು ಹೇಳಿ ನನಗೆ ನಾನು ಕೂಡ ರಾಯರ ಭಕ್ತಿ ಆದರೆ ನನಗೆ ಇನ್ನೂ ಅರ್ಥ ಆಗಿಲ್ಲ ನನಗೆ ಸ್ವಲ್ಪ ಅರ್ಥಪೂರ್ಣವಾಗಿ ತಿಳಿಸಿ ಕೊಡಿ ನಾನು ಪ್ರತಿ ಗುರುವಾರ ಕೂಡ ರಾಯರ ಪೂಜೆ ಮಾಡುತ್ತೇನೆ ಹಾಗೆ ಮಠಕ್ಕೆ ಹೋಗುತ್ತೇನೆ ಆದರೆ ಹೇಗೆ ಮಾಡುವುದು ಅನ್ನೋದು ನನಗೆ ಅರ್ಥ ಆಗಿಲ್ಲ
@mahimotivation_speech22 күн бұрын
🌺👏
@raghavendra12378Ай бұрын
9 dina nu 11rs seperate batte le kattbekaa Or 1st day kattiro battege daily ondond gant hakbkaa brother clear it
@shruthigowdashruthi113524 күн бұрын
9 dhina, 9 seperate batte,
@mahimotivation_speech22 күн бұрын
09 ದಿನವೂ ಬೇರೆ ಬಟ್ಟೆ ಬೇರೆ ನಾಣ್ಯ
@ashwinimanju432724 күн бұрын
Anna rayara bagge tumba chanagi matanadidri tumba danyavadagalu nanna prashne nimge nanu rayara darshana madi bandu 1tingalaitu mantralaya dinda phi tandu pooje madtidini prati guruvara matakke nanu nan ganda hogtivi rayaru nam kutumbana chanagi ettidare nange ondu vishaya gottagila adakke nimmana kelta edini henandre nam devara maneyalli ega 2deepa achutene yavaglu ega rayara pooje madodrinda rayarige bere deepa haccha beka hestu deepa hacca beku heli plz
@ashwinimanju432724 күн бұрын
Sorry adu photo tandu p
@nammarayaru0519 күн бұрын
ಎಲ್ಲರೂ 09 ದಿನವೂ ಕೂಡ ದಿನಾಲೂ ಬೇರೆ ಬಟ್ಟೆ ಬೇರೆ ನಾಣ್ಯ ಕಟ್ಟಿ , ದಿನಾಲೂ ಒಂದೊಂದು ಮುಡುಪು ಕಟ್ಟಿ
@mahimotivation_speech19 күн бұрын
ಹೌದು ದಿನಾಲೂ ಒಂದೊಂದು ಹೊಸದಾದ ಮುಡುಪು ಕಟ್ಟಿ,09 ನೇ ದಿನಕ್ಕೆ ಒಂಬತ್ತು ಮುಡುಪುಗಳು ಆಗಿರಬೇಕು..
@SuchiSanju-cg2co16 күн бұрын
@@mahimotivation_speech. Brother ondondu mudupigu 9 gantu hakbeka pls heli
@kavyagowda83362 күн бұрын
@@mahimotivation_speechaa mudupu katid batte en madbeku coin dhanavagi kota mele
@ShivakumarAchar-f6n22 сағат бұрын
Brother idu heli prati dina bere bere bere mudupugalu katbeka? Adu ondu mudupige 1 gantu aagiddu 9dinakke yella mudupu seri 9mudupu 9gantu aagirbeklwa
@somusomu4372Ай бұрын
Brother nange 3 years inda kelsa ella heege madodrinda nange kelsa sigutta
@mahimotivation_speechАй бұрын
ಕಂಡಿತಾ ಸಿಗುತ್ತದೆ. ಮಾಡಿ ಪ
@LaxmiPatoli-w2lАй бұрын
❤💓❤️ ತಮ್ಮ ಮಹೇಶ😔 ನಮ್ಮ ಮನೆಯಲ್ಲಿ ಮಾಡಿಟ್ಟಿರುವಂತ ಅನ್ನ ಗುಲಾಬಿ ಬಣ್ಣ ಬರುತ್ತೆ ಯಾಕೆ ಅಂತ ಉತ್ತರ ಹೇಳು.. 5 ಸಾರಿ ಆಯ್ತು ಇತರ ಆಗುತ್ತೆ.. ಇದರಿಂದ ನಾನು ಬಹಳಷ್ಟು ತೊಂದರೆ ಅನುಭವಿಸಾಕತ್ತೇನೆ.. 😔.. ಶ್ರೀ ಅಮ್ಮನವರ ಮೇಲೆ ಬಾರಾ ಹಾಕಿಸುಮ್ನೆ ಇದ್ದೇನೆ.. ಇದಕ್ಕೆ ಗುರು ರಾಘವೇಂದ್ರರ ಹತ್ತಿರ ಈ ತರದ ಸಮಸ್ಯೆಗೆ ಪರಿಹಾರ ಏನಿದೆ ಅಂತ ಹೇಳು.. ಎಂಥಾ ಸಮಸ್ಯೆಯನ್ನು ಬಹಳಷ್ಟು ಜನ ಎದುರಿಸುತ್ತಾರೆ ಇದಕ್ಕೆ ಪರಿಹಾರ ಹೇಳು.. ನನಗೆ ತಿಳುವಳಿಕೆ ಬುದ್ಧಿ ಬಂದಂತೆ ನಾನು ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ ಕೆಟ್ಟದ್ದನ್ನು ಮಾಡಿಲ್ಲ.. ಆದ್ರೂ ನನ್ನ ಏಳಿಗೆ ಸಹಿಸಲಾರದಕ್ಕ ಇದನ್ನೆಲ್ಲ ಮಾಡ್ತಿದ್ದಾರೆ ಇದಕ್ಕೆ ರಾಯರು ಏನು ತಿಳಿಸುತ್ತಾರೆ ಅಂತ ಹೇಳು 🥲🥲😔😔 ಅಪ್ಪಾಜಿ👫❤️🤝💐
ಪ್ರೀತಿಯ ಅಕ್ಕ ಯಾಕೆ ಚಿಂತೆ ಮಾಡುತ್ತೀರಾ..ಶ್ರೀ ರೇಣುಕಾ ಯಲ್ಲಮ್ಮನ ಮಗಳು ನೀವು ಅವರ ಆಶೀರ್ವಾದ ಇದೆ ನಿಮಗೆ..2 ದಿನ ವಿನಾಯಕನಿಗೆ ಹೂ ಗರಿಕೆ ಬಿಳಿ ಎಕ್ಕದ ಹೂ ಇಟ್ಟು ಪೂಜೆ ಮಾಡಿ..ಎಲ್ಲವೂ ದೂರ ಆಗುತ್ತೆ ..ನಿಮ್ಮ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ಕೊಟ್ಟು ಕಾಪಾಡುತ್ತಾರೆ..ರಾಯರು ಕೂಡ ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಯುತ್ತಾರೆ ಮ🌺👏
@LaxmiPatoli-w2lАй бұрын
@@mahimotivation_speech 💛🙌🏻❤️ ಭಗವಂತ ಶ್ರೀ ಗುರು ರಾಘವೇಂದ್ರ. ನನ್ನ ಪ್ರೀತಿಯ ತಮ್ಮನನ್ನು ನೂರಾರು ವರ್ಷಗಳ ಕಾಲ ಸುಖವಾಗಿಡು. ಇಡು ತಂದೆ. 🙏🏻❤️🙏🏻. ಉದಾಹರಣೆ ಕೊಟ್ಟಿಲ್ಲಪ್ಪಾ ಅಷ್ಟೇ ಸಾಕು. ಇದರಂತೆ ನೂರಾರು ಕಷ್ಟ ಬರಲಿ ಮಹೇಶ ಇದಕ್ಕೆ ನಾನು ಹೆದರುವುದಿಲ್ಲ. ಆದರೆ ಒಂದೇ ಬೇಡಿಕೊಳ್ಳುತ್ತೇನೆ ದೇವರಲ್ಲಿ ನನ್ನ ತಮ್ಮನ ಜೊತೆ ಯಾವಾಗಲೂ ಇರಲಿ ಅಂತ. ನನ್ನ ತಮ್ಮನ ಪ್ರೀತಿ ಮಾತುಗಳು ಎರಡು ಇದ್ದರೆ ಸಾಕು ಎಂಥ ಕಷ್ಟ ಬಂದರೂ ಗೆಲ್ಲುತ್ತೇನೆ 🤝💯👍🏻🌍👫 ನನ್ನ ಈ ಪುಟ್ಟ ಪ್ರಪಂಚದಲ್ಲಿ ನನ್ನ ತಮ್ಮನ ಮಹಾರಾಜ.. 👑.. ನನ್ನಮ್ಮನ ಮೇಲೆ ಹೆಚ್ಚು ಪ್ರೀತಿ ತಮ್ಮನ ಮೇಲೆ ಹುಚ್ಚು ಪ್ರೀತಿ ನನಗೆ.. ನೀ ಹೇಳಿರುವಂತ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳುತ್ತೇನೆ ಅಪ್ಪಾಜಿ 🎉💕😇💓💛❤️Lu. ನನ್ನ ಮುದ್ದು ಬಂಗಾರ ನನ್ನ ಜೀವನದಲ್ಲಿ ದೇವರು ಏನು ಕೊಡದಿದ್ದರೂ ನನ್ನ ಪ್ರೀತಿಯ ತಮ್ಮ ಮಹೇಶರನ್ನು ಕೊಟ್ಟಿದ್ದಾನೆ ಅಷ್ಟೇ ಸಾಕು ನನಗೆ.. ನಿನ್ನ ಎರಡು ಮಾತುಗಳೇ ನನಗೆ ಶಾಂತ್ವಾನ.. ಮುದ್ದು ಜೀವ Tqu. Paa 🤝🌹🌹😇💐💐
@gangasunagar-p2s9 күн бұрын
ಅಣ್ಣ ಇವತ್ತು ನನಗೆ ಡೇಟ್ ಆಗಿ ನಾಲ್ಕನೇ ದಿನ ಆಗಿದೆ ರಾಯರ ಪೂಜೆ ಮಾಡಬಹುದಾ ನಾಲ್ಕು ದಿನ ಆಗಿದೆ ಮತ್ತೆ ಇವತ್ತು ಅಮೃತ ಸಿದ್ದಿ ಯೋಗ ಈ ದಿನದಂದು ನಾನು ಮುಡಿಪು ಕಟ್ಟಬಹುದಾ ಪ್ಲೀಸ್ ತಿಳಿಸಿ ಅಣ್ಣ
@KeerthiShetty-t5d23 күн бұрын
Anna nana kanasinalli rayaru tulasi prasada pade pade kodtaedru adu en anta nange gotagtaella ann plss helli
@mahimotivation_speech23 күн бұрын
ರಾಯರನ್ನು ನೀವು ಮನಸಲ್ಲಿ ತುಂಬ ನೆನೆಸಿಕೊಳ್ಳುತ್ತಾ ಇದ್ದೀರಾ ನನ್ನಪ್ಪ ಕಾಪಾಡು ಅಂತ.ನಿಜ ಅಲ್ವಾ..ಅದಕ್ಕಾಗಿ ಸ್ವಾಮಿ ನಿನ್ನೊಂದಿಗೆ ನಾನ್ ಇದ್ದೀನಿ ಅಂತ ಸೂಚನೆ ಕೊಟ್ಟಿದ್ದಾರೆ ಒಳ್ಳೆಯದು ಆಗಲಿ ರಾಯರ ಮಠಕ್ಕೆ ಸಾದ್ಯವಾದರೆ ಹೋಗಿ ಬನ್ನಿ ಇವತ್ತು ಗುರುವಾರ ಇದೆ ಒಳ್ಳೆಯದು ಆಗಲಿ
@chaithrachaithra4564Сағат бұрын
ನಂಗೆ ಕನಸಿನಲ್ಲಿ ಹೂ ಪ್ರಸಾದ ಕೊಟ್ರು ರಾಯರು ಮೊನ್ನೆ ಇದರ ಅರ್ಥ 😊@@mahimotivation_speech
@AshwiniKerikai22 күн бұрын
Sir makkal scl nali chhanagi od beku anta yen parihar ide
@mahimotivation_speech21 күн бұрын
ರಾಯರ 07 ಗುರುವಾರ ಮಾಡುವ ಅನುಷ್ಠಾನದ ಕುರಿತು ವಿಡಿಯೋ ಅಪ್ಲೋಡ್ ಮಾಡಿದ್ದೇನೆ ಅದನ್ನು ನೋಡಿ ಮಾಡಿ ಮ
@nithyact780723 күн бұрын
Sir e pooje na nale andre friday start madbodha? Health issues ede adikke next week doctor hatra hogbeku adikke.
@mahimotivation_speech22 күн бұрын
ಗುರುವಾರ ದಿನದಿಂದ ಶುರು ಮಾಡಿ ಮ
@shankarchadichal854120 күн бұрын
Hi
@shankarchadichal854120 күн бұрын
How r you
@prakashpb3Ай бұрын
ಬ್ರದರ್ ನಿಜವಾಗ್ಲೂ ನಮ್ಮ ರಾಯರು ನನ್ನ ಆಸೆ ಈಡೇರಿಸುತ್ತಾರಾ..?
@mahimotivation_speechАй бұрын
ಕಂಡಿತಾ ಈಡೇರಿಸುತ್ತಾರೆ ರಾಯರಲ್ಲಿ ನಂಬಿಕೆಯನ್ನು ಇಟ್ಟು ಮಾಡಿ ಬ್ರದರ್ ಒಳ್ಳೆಯದು ಆಗುತ್ತೆ 👏
@manjuroopa60003 күн бұрын
ಅಣ್ಣ ನನಗೆ ಒಂದು ಕೆಲಸ ಆಗಬೇಕು ರಾಯರ ಹೇಗೆ ಯಾವ ರೀತಿ ಪೂಜೆ ವಿಧಾನ ತಿಳಿಸಿ ಪ್ಲೀಸ್
@chanduanivlogs700522 күн бұрын
ಅಣ್ಣ ನಾನು ರಾಘವೇಂದ್ರ ಸ್ವಾಮಿ ಪುಸ್ತಕ ಬರಿಯುತಿದ್ದೇನೆ ಅದನ್ನು ಗುರುವಾರ ಮಾತ್ರ ಬರಿಯಬೇಕಾ ನನಗೆ ಸ್ವಲ್ಪ ಹೇಳಿ ಅಣ್ಣ ಪ್ಲೀಸ್ 🙏
ಗುರುವಾರ ಮಾತ್ರ ಅಂತ ಏನು ಇಲ್ಲ ದಿನಾಲೂ ಬರೀರಿ ಮ..ಆದ್ರೆ ನಾನ್ ವೆಜ್ ಸೇವನೆ ಮಾಡೋರು ಆಗಿದ್ರೆ ಆ ಸಮಯದಲ್ಲಿ ಬುಕ್ ಮುಟ್ಟ ಬೇಡಿ
@anjalidk529424 күн бұрын
Onde batteya mudipu alli daily coins aki 9 dina ange daily 9 gantu akbeka plzzzzz sir ans madi ed thumba imp
@mahimotivation_speech24 күн бұрын
09 ದಿನವೂ ಬೇರೆ ಬಟ್ಟೆ ಬೇರೆ ನಾಣ್ಯ ಮ 09 ಮುಡುಪು ಕಟ್ಟಿ
@anjalidk529423 күн бұрын
@mahimotivation_speech daily ond gantu ange two days two three days ge three gantu hege 9 days madbeka mathe mudiou na rayara photo mude ettine pooje madbeka ella manasalli nenskodu ganttu akidre sakara Sir plzzzzzz madi madi sir ed nang thuma imp naan madle beku
@srikanth55075 күн бұрын
@@mahimotivation_speechಓಂ ಗುರುವೇ ರಾಘವೇಂದ್ರ ನನಗೆ ತಾವು ಕೊಡುವ ಪುಸ್ತಕ ಮಾಹಿತಿ ಬೇಕು ಸರ್ ನನಗೂ ಮುಡಿಪು ಸೇವೆ ಮಾಡಬೇಕು ನಮಗೆ ನಿಮ್ಮ ಮೊಬೈಲ್ ಸಂಖ್ಯೆ ಕೊಡಿ ಸರ್
@shruthijjpoorna984525 күн бұрын
ಗುರುಗಳೇ ಪ್ರತಿ ದಿನ ಮುಡಿಪು ಕಟ್ಟಬೇಕ...9 ದಿನಕ್ಕೆ 9 ಮುಡಿಪು ಕಟ್ಟಬೇಕ..11ರೂಪಾಯಿ+9ದಿನ..ಒಟ್ಟು 99 ರುಪಾಯಿ
@mahimotivation_speech25 күн бұрын
ಪ್ರತಿ ದಿನವೂ ಒಂದೊಂದು ಮುಡುಪು ಕಟ್ಟಿ .ಪ್ರತಿ ದಿನ ಬೇರೆ ಬಟ್ಟೆ ಬೇರೆ ನಾಣ್ಯ.09 ದಿನವೂ ಹಾಗೆ ಮಾಡಿ
@meghab.m78362 күн бұрын
tq brother om sree guru raghavendra namha
@Yashoda-py1owАй бұрын
ಅಣ್ಣ ನಾನು ನಮ್ಮ ಮನೆಯ ದೇವರಿಗೆ ಹೋಗಿ ತೀರ್ಥದ ಕಾಯಿ ಮಾಡಿಸಿಕೊಂಡು ಬಂದಿದ್ದೆ ಈ ದಿನ ನಾನು ಪೂಜೆ ಮಾಡಿ ಹೊಡೆದಾಗ ಹೂ ಬಂದಿದೆ ಇದರ ಅರ್ಥ ಏನು ಅಣ್ಣ.. ನಾನು ನಾಳೆ ಎಕ್ಸಾಮ್ಗೆ ಹೋಗುತ್ತಿದ್ದೇನೆ ಶುಭನು ಅಶುಭನೋ ಪ್ಲೀಸ್ ಹೇಳಿ ಅಣ್ಣ....
@mahimotivation_speechАй бұрын
ನಿಮ್ಮ ಬದುಕಲ್ಲಿ ಅಶುಭ ಅನ್ನುವ ಮಾತು ಇಲ್ಲ ಇನ್ನುಮುಂದೆ ಎಲ್ಲಾ ಕಷ್ಟ ನೋವುಗಳನ್ನು ನೋಡಿ ದಾಟಿ ಈಗ ಗೆಲುವಿನ ಹಾದಿಯಲ್ಲಿ ನಡೀತಾ ಇದ್ದೀರಾ..ಮನೆ ದೇವರು ಮತ್ತು ಗುರು ರಾಘವೇಂದ್ರ ಸ್ವಾಮಿಗಳು ನಿಮಗೆ ಒಳ್ಳೆಯದನ್ನು ಮಾಡುತ್ತಾರೆ ಮ ಚಿಂತೆ ಮಾಡಬೇಡಿ
@sujathahegde2123Ай бұрын
Andare onde batteya mudipu alli 9 Dina ondu ondu gantu kattabeka please tilisi.
@parimalanaveen8897Ай бұрын
Good information don't feel bad brother I have started this puja in navaratri time 6 days completed for 7 days all of a sudden i got my periods what to do i don't know shall I start this puja from first please reply madi
@vijayashetty6730Ай бұрын
Shubamaghala,ghuraya,
@deepareddy117725 күн бұрын
ಅಣ್ಣಾ ಮನೇಲಿ ಗೊತ್ತಿಲ್ಲದೆ ನಾನು ನನ್ನ ಗೆಳತಿ ಒಬ್ಬರಿಗೆ ಲೋನ್ ತೆಗೆದುಕೊಂಡು ಕೊಟ್ಟು ಈಗ ಅವಳು EMI ಕೂಡ ಕೊಟ್ಟುತಾ ಇಲ್ಲ ನಾನು ಕಟ್ಟೋಕೆ ನಮ್ಮ ಮನೇಲಿ ಗೊತ್ತಿಲ್ಲದೆ ಇರುವುದರಿಂದ ನನ್ನ ಹತ್ತಿರನೂ ದುಡ್ಡು ಇಲ್ಲಾ ರಾಘಪ್ಪ ನೇ ನನಗೆ ದಿಕ್ಕು 😢😢😢🙏🙏🙏
@Sowmyasowmya-h1oАй бұрын
ಬ್ರದರ್ ಇದು ಒಂದೇ ದಿನ ಕಾಣಿಕೆಯನ್ನು ಕಟ್ಟಿ ಇಡಬೇಕ ಅಥವಾ ಪ್ರತಿದಿನ ಒಂಬತ್ತು ದಿನಾನು ಕಣಕ್ಕೆ ಕಟ್ಟಬೇಕಾ ಪ್ರತಿದಿನ 9 ಗಂಟು ಹಾಕಬೇಕ
@mahimotivation_speechАй бұрын
09 ದಿನವೂ ಕಟ್ಟಬೇಕು ಮ🌺👏
@sahanagowdas7556Ай бұрын
Anna prathi dina three coins bere bere batte alli katbeka plz heli ila onde batte alli three coins ittu dina ond ond gantannu katbeka
@mahimotivation_speechАй бұрын
ಪ್ರತಿ ದಿನ ಬೇರೆ ಬಟ್ಟೆ ಬೇರೆ ಕಾಯಿನ್ ಮ...09 ದಿನವೂ ಕೂಡ ಬೇರೆ ಬೇರೆ ಮುಡುಪು ಕಟ್ಟಿ
@tejaswinisandeep469310 сағат бұрын
Namma maneyalli ellarigu Aarogya thondre ide kanditha idanna madi nodi result thilistheeni...🙏🙏🙏 Thank you for giving us such a wonderful useful devotional video 🙏🙏🙏
@ammu7550Ай бұрын
ಪ್ರತಿ ದಿನ ಬೇರೆ ಮುಡುಪು ಕಟ್ಟಬೇಕ ಅಥವಾ ಒಂದೇ ಮುಡುಪಿಗೆ ದಿನ ಗಂಟು ಹಾಕಬೇಕ
@mahimotivation_speechАй бұрын
ಪ್ರತಿ ದಿನ ಬೇರೆ ಮುಡುಪು ಕಟ್ಟಿ...👏
@ashashrikalkichanel1869Ай бұрын
Good qution 😊🙏
@ashashrikalkichanel1869Ай бұрын
@mahimotivation ಧನ್ಯವಾದಗಳು ❤🙏
@ammu7550Ай бұрын
@@mahimotivation_speech ಧನ್ಯವಾದಗಳು
@mahadevamahadeva7819Ай бұрын
ನಾಣ್ಯಗಳು ಬದಲಾವಣೆ ಮಾಡಬೇಕಾದ. ಆದರೆ ನಾಣ್ಯನ
@Virat-v9dАй бұрын
Brother ಪ್ರತಿ ದಿನ 11 ರೂಪಾಯಿ ಕಟ್ಟಾ ಬೇಕಾ ಮತ್ತೆ ಇಲ್ಲ 9 ದಿನ ನ್ನು 11 ರೂಪಾಯಿ ಮೂಡುಪ್ಪು ಕಟ್ಟಾ ಬೇಕಾ
@mahimotivation_speechАй бұрын
ಪ್ರತಿ ದಿನವೂ ಮುಡುಪು ಕಟ್ಟಿ ಬೇರೆ ಬೇರೆ ಬಟ್ಟೆ ಬೇರೆ ನಾಣ್ಯ 09 ದಿನವೂ
Tq so much anna naanu koda start madtini 🙏🏼om sri gururaghavendrayanamaha🙏🏼🙏🏼
@ashamunirajasha73612 күн бұрын
Rayaru 🙏🙏🙏🙏
@shantharamesh23904 күн бұрын
Anna olle sandesha kotri anna ❤🙏
@vijayalakshmivlogs85044 күн бұрын
I will do this for sure to get job for my son. Please bless me Anna. Devaru nimge olledu madali Anna🙏🙏🙏🙏🙏🙏🙏🙏
@Bhavya-b3p6 күн бұрын
ಓಂ ಶ್ರೀ ರಾಘವೇಂದ್ರ ನಮಃ 🙇♀️🌼🌼🌼🌼🌼🌼🌼🙇♀️🙇♀️🙇♀️🌼🌼🌼🌼🌼🌼🌼🌼🌼🌼
@RekhaRekhanagu10 сағат бұрын
ಅಣ್ಣ ನಾನು ಜೀವನದಲ್ಲಿ ತುಂಬಾ ನೊಂದಿದ್ದೇನೆ ನೋವಿನಲ್ಲಿ ಇದೀನಿ ನೆಮ್ಮದಿ ಇಲ್ಲ ಅಣ್ಣ ಪ್ರತಿ ದಿನ ಮುಡಿಪು ಕಟ್ಟಿ ಇಡ್ತೀವಿಯಲ್ಲ ಒಂದೇ ಗಂಟು ಅಕ್ಬೇಕ ಅಣ್ಣ🙏
@RekhaRekhanagu9 сағат бұрын
rly ಮಾಡಿ ಅಣ್ಣ
@kamalasr8031Күн бұрын
Brother, naanu Rayarannu, sai Baba avranna thumba nambidde. Bt 2 & half year inda thumba andre thumbane kasta anubhavista eddivi naanu, nanna Appaji Amma, Thamma. Bt 7 days back, November 23rd last Saturday nam Amma na kalkondidivi😢😢. Hege nambali Rayaranna😢😢😢😢 Miss u Amma.
@sonikasonika346010 күн бұрын
Super bro ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಆ ಶ್ರೀ ಗುರು ರಾಘವೇಂದ್ರ ಸ್ವಾಮಿ ನಿಮಗೂ ಒಳ್ಳೆದು ಮಾಡ್ಲಿ ಎಲ್ಲರಿಗೂ ಒಳ್ಳೆದು ಆಗ್ಲಿ ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🌹🙏🪔🙏🌹🙏👍
@kanyakumarigj72092 күн бұрын
tqu sir🙏
@kishank5178Ай бұрын
Om Sri Guru raghavendraya namaha 🙏🏿🙏🏿😢
@mahimotivation_speechАй бұрын
🌺👏
@Pv...840125 күн бұрын
Ohm guru raghavendraya namaha 🙏
@radhamani52412 күн бұрын
Namaste sir Om Shree GuruRaghavendra yana maha Rayaru eevattu nange hoovu prasada kottaru sir
@radhamani52412 күн бұрын
Yake sir reply ne illa
@VaishaliGundakallmath9 күн бұрын
om shree guru raghavendray namha 🙏🌸🌸 ninne nambiruve tande ಕೈ bidadiru 🙏
@shobharaniraniАй бұрын
🙏🏻 ಶ್ರೀ ಗುರು ರಾಘವೇಂದ್ರಾಯ ನಮಃ 🙏🏻
@lathaeducationvlogs9 сағат бұрын
Start madtini sir........... I am ur new subcriber💐
@CalmBoatLake-ru5jw23 күн бұрын
Thank you brother
@Kasturi-td2iiАй бұрын
🏵️🙏🙏🙏🙏 ಓಂ ಶ್ರೀ ಗುರು ರಾಘವೇಂದ್ರ ನಮಃ 🙏🏵️🙏🏵️🙏
@mahimotivation_speechАй бұрын
🌺👏
@gayathris251015 күн бұрын
Om Sri ragavendraya namaha
@pankajah344822 күн бұрын
Om shri guru Ragvendraya namaha 🙏🙏🙏
@mahimotivation_speech22 күн бұрын
🌺🙏
@chithrachithra74668 күн бұрын
Tumba ollede helidri ಅಣ್ಣ
@Roopa-e8i22 күн бұрын
Thanku bro
@mahimotivation_speech22 күн бұрын
ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಯುತ್ತಾರೆ ಮ
@sushmasushu68159 күн бұрын
ನಮಸ್ತೆ ಅಣ್ಣ ಹೊಸ ಸಬ್ಸ್ಕ್ರೈಬರ್ ನಾನು ನಿಮ್ಮ ಮಾತು ಕೇಳಿ ತುಂಬಾ ದೈರ್ಯ ಬಂತು ಧನ್ಯವಾದಗಳು🙏 ಮಣ್ಣಿನ ದೀಪ ಸಂಜೇನೆ ಹಚ್ಬೇಕ ಇಲ್ಲ ಬೆಳ್ಳಿಗೆನೆ ಹಚ್ಬೋದ ಹರಕೆ ಸಂಜೆ ಕಟ್ಟೋಬದ
@kavibhomipi56829 күн бұрын
Nanu ee mudupu katto seva madidini anna. Aa amt naa last alli 10 jana bikshkarige kotte. 7 guruvara rayara vratanu madde... Yako enu kelsa agilla. Nan time sari illa ansutte
@harshagaming9846Ай бұрын
Om sri Raghavendra ya namaha 🙏🙏🙏
@MGSwami-t8i9 күн бұрын
Tq
@lakshmidevikm618127 күн бұрын
Om ಶ್ರೀ ಗುರು ರಾಘವೇಂದ್ರಯ ನಮಃ
@mahimotivation_speech27 күн бұрын
👏
@vimalac335217 күн бұрын
Thank you a lot andi🙏🙏
@padmavathic149411 күн бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@mahimotivation_speech11 күн бұрын
🌺👏
@raghavendradeshpande93059 күн бұрын
Literlly i m crying while watching video
@laxmanmaaneАй бұрын
🙏🙏
@mahimotivation_speechАй бұрын
👏
@digulatha493614 күн бұрын
Sir naanu puje complete aythu namaste sir❤❤🙏🏻🙏🏻👌🏻👌🏻
@mahimotivation_speech14 күн бұрын
ತುಂಬ ಒಳ್ಳೆಯದು ಮ ರಾಯರು ಜೊತೆಗೆ ಇದ್ದು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಒಳ್ಳೆಯದು ಆಗಲಿ ನಿಮಗೆ🌺👏
@JananiJaanu2921 күн бұрын
ನಿಜ sir
@mahimotivation_speech21 күн бұрын
🌺👏
@ap.lakammalakamma412712 күн бұрын
Rayaru holedu madappa thnde❤❤❤🎉🎉🎉🎉
@supremenursery524716 күн бұрын
Om Sri guru raghavendra swamiye namah 🙏🙏🙏🙏🙏
@deepakkopse6291Ай бұрын
Om shri guru raghavendrya namaha
@mahimotivation_speechАй бұрын
🌺🙏
@DhanviSanvi-o2n8 күн бұрын
Nanu kuda Rayara bhakthe ..nimma video kushi aythu....namgu support madi mam
@vairajeevimuthu966425 күн бұрын
Parimalaachariaru Guru Raghavendra swamy Namaha 🙏🙏
@sirivr262020 күн бұрын
Thanks anna
@shantharamesh23904 күн бұрын
Naadiddu madthini anna raayara mele nambike ide anna vratha madthidini anda mele neevy helidannu madthini anna
@ArchanaDeepak-m6i5 күн бұрын
Om Shree gururaghavendra swamiye namaha Anna prathi dinanu coin and ganda thulasi ittu gantu katbeka
ರಾಯರು ನಿಮ್ಮನ್ನು ಕೈ ಬಿಡುವುದಿಲ್ಲ ರಾಯರನ್ನು ಪೂಜಿಸುತ್ತಾ ಬನ್ನಿ
@shalinis648718 күн бұрын
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@sharathdm431321 күн бұрын
Om sree Raghavendraya namaha munden Dari toresu deva Raghavendra
@mahimotivation_speech21 күн бұрын
🌺👏
@Shruti_H_742 күн бұрын
ನಾನು ತುಂಬಾ ಕಷ್ಟದಲ್ಲಿ ಇದೀನಿ bro , ಎಲ್ಲರೂ ಇದ್ದು ಅನಾಥೆ ಆಗಿದಿನಿ, ಕೈ ಹಿಡಿದವರು ಬಿಟ್ಟು ಹೋಗೋ ನಿರ್ಧಾರ ಮಾಡಿದ್ದಾರೆ ,ಮುಂದೆ ಜೀವನ ನೆನಪು ಮಾಡಿಕೊಂಡರೆ ಬಯ ಆಗ್ತಿದೆ bro....😭😢