ಆ ಕಾಲದಲ್ಲಿ ಸಂಗೀತ ಸಾಹಿತ್ಯ ಹಾಡಿನ ಮಾಧುರ್ಯ ಹಾಗೂ ಗುಣಮಟ್ಟ ಹಾಗಿತ್ತು. ಅದಕ್ಕಾಗಿಯೇ ಹಾಡುಗಳಿಗೆ ಅಷ್ಟು ಬೇಡಿಕೆ ಇತ್ತು. ಈಗಿನ 99% ಹಾಡುಗಳಲ್ಲಿ ಅದ್ಯಾವುದೂ ಇಲ್ಲ
@sprincetaker48694 жыл бұрын
ನಮ್ಮ ಶಿವಣ್ಣ ಸುಪರ್... ನಮ್ಮ ವಿನಯದ ಗುರುತು ಧನ್ಯವಾದಗಳು ನಮ್ಮ ಕನ್ನಡ ಚಿತ್ರ ರಂಗ ನಮ್ಮ ಹೆಮ್ಮೆ
@bdsomashekarachar53164 жыл бұрын
ತುಂಬಾ ಸಂತೋಷ ಸ್ವಾಮಿ.. ನೀವು ನಮ್ಮ ಹೆಮ್ಮೆಯ ಕನ್ನಡಿಗ
@manjulaprabhakar16124 жыл бұрын
ವೇಲು ಸರ್ ತುಂಬಾ ಸರಳವಾಗಿ ಸಂಗೀತದ ಮಹತ್ವವನ್ನು, ಶಿಕ್ಷಣದ ಪ್ರಾಮುಖ್ಯತೆ, ಇಂದಿನ ಸಮಾಜದ ಸತ್ಯಂಶವನು ತಿಳಿಸಿದಿರಿ, personally i felt this video very useful🙏🙏
@srinathraomn90674 жыл бұрын
I love your confidence & word using satisfied soul, God bless U🌹👏👏👏🙏
@ManjunathKC-i9w5 ай бұрын
ಹೊಸಬರ ಚಿತ್ರಕ್ಕೆ ಸ್ವಲ್ಪ ಹೆಚ್ಚು ಹಣ ಕೊಟ್ಟು ಪ್ರಮೋಟ್ ಮಾಡಿಕೊಡಿ ಸಾರ್ ... ಹೊಸಬರಿಗೆ ನೀವು ಕೊಡುವ ಹಣ ತುಂಬಾ ಕಡಿಮೆ. ಆದರೂ ನಿಮ್ಮ ಸಾಧನೆಗೆ ನಮ್ಮ ನಮನಗಳು..
@parimalakrishna29084 жыл бұрын
Your hard work and dedication hatts of your achievement
@bcreddy16734 жыл бұрын
ನಿಮ್ಮ ಕನ್ನಡ ಸಾಹಿತ್ಯ ಕ್ಕೆ ಕೊಡುಗೆ ನೀಡಿದ ನಿಮಗೆ ಧನ್ಯವಾದಗಳು ಸರ್ ನಿಮ್ಮಂತಹ ಎಲೆ ಮರೆಯ ಕಾಯಿಯಂತೆ ಇರುವ ನಿಮ್ಮ ಅದ್ಭುತ ಪ್ರತಿಭೆಗಳನ್ನು ಪರಿಚಯಿಸುತ್ತಿರುವ ಕಲಾಮಾಧ್ಯಮ ಕ್ಕೆ ಅನಂತ ಕೋಟಿ ನಮನಗಳು....👌👌👌👌💕💕🙏♥♥🙏🙏🙏🙏♥
ನೀವು ಕನ್ನಡ ಮೀಡಿಯಮ್ ಓದಿ ಇಷ್ಟು ಸಾಧನೆ ಮಾಡಿದ್ದೀರಿ.ಹೀಗಿರುವಾಗ ನಿಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಮ್ ಯಾಕೆ ಓದಿಸಿದ್ರಿ
@jaggi79184 жыл бұрын
2km alla 10 km. Are velu Naidu bai.. Suthubeda...
@lakshmimari28244 жыл бұрын
Neevu enadru chance kodookee agutha
@venkataramanabirur5844 жыл бұрын
Solemagane
@callingbell-ix5se4 жыл бұрын
Roll call Velu
@anandkumarp14724 жыл бұрын
Olledha Agalli.. Innu Kannada dha Seve Nimmidha Agalli Jai Karanataka
@venkataramanabirur5844 жыл бұрын
Shata
@yosquid92674 жыл бұрын
Hey parmesh this fellow is a big roll call candidate,keeps old movie cassette rights and says full songs rights are with him and threatens producer and distributors putting stay order and court cases,ask owners from other companies about his atrocities and rowdiism,pls Stop interviewing such anti social elements who says they work for Kannada day in and out in reverse they pounce on Kannada film industry and enjoy royal Life stomping other ppl and companies ,not allowing them to even survive,leave the matter of growing,he is leaving on other companies PPL and producer barbadi and shamelessly leading a happy life promoting other language movie and it's music