ರಷ್ಯನ್ ಸ್ಲೀಪ್ ಎಕ್ಸ್ ಪೆರಿಮೆಂಟ್ ನಿಜಕ್ಕೂ ನೆಡೆದಿತ್ತಾ ಇಲ್ಲಿದೆ ನೋಡಿ

  Рет қаралды 314,605

KANNADA TECH FOR YOU

KANNADA TECH FOR YOU

Күн бұрын

NOTE - This Video Is For Educational Purpose Only
▬▬▬▬▬▬▬▬▬▬▬▬▬▬▬▬▬▬
NOTE - This Channel Does Not Promote Any Illegal Content. All Content Of This Video Is Provided For Only Educational Purpose.
▬▬▬▬▬▬▬▬▬▬▬▬▬▬▬▬▬▬
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites . if i used any other's content then i will definitely credit to him thanks i hope all owner understand to me if i used some content in my videos thanks again to all owners.
▬▬▬▬▬▬▬▬▬▬▬▬▬▬▬▬▬▬
Copyright Disclaimer:
Under Section 107 Of The Copyright Act 1976, Allowance Is Made For 'Fair Use' For Purposes Such As Criticism, Comment, News Reporting, Teaching, Scholarship, And Research, Fair Use Is A Permitted By Copyright Statute That Might Otherwise Be Infringing,Non-Profit,Educational Or Personal Use Tips The Balance In Favor Of Fair Use.
▬▬▬▬▬▬▬▬▬▬▬▬▬▬▬▬▬▬
Thanks For Watching My Video,Hit The Thumbs Up If You Liked It And SUBSCRIBE To My Channel For More Awesome Content. Don't Forget To Checkout My Other Videos.
ಈ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಈ ವೀಡಿಯೋವನ್ನು ಶೇರ್ ಮಾಡಲು ಮರೆಯದಿರಿ.
▬▬▬▬▬ Share, Support, Subscribe▬▬▬▬▬▬
music credit At Rest - Kevin MacLeod
KZbin
/ @kannadatechforyou
INSTAGRAM
/ prakash.ym.1
MY FACEBOOK PAGE
/ ಇದು-prakash-ym-kannada...

Пікірлер: 557
@manjunathc1784
@manjunathc1784 4 жыл бұрын
ಸರ್ ನಿಮಗೆ ತುಂಬಾ ಧನ್ಯವಾದಗಳು, ನೀವು ನಮ್ಮೊಂದಿಗೆ ಹಂಚಿಕೊಳ್ಳುವ ಎಲ್ಲಾ ಮಾಹಿತಿಗಳು ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ. ನೀವು ಪ್ರಸ್ತುತ ಪಡಿಸುವ ವಿಷಯ, ಭಾಷೆಯ ಮೇಲೆ ಇರೋ ಹಿಡಿತ, ನಮಗೆ ತುಂಬಾ ಮೆಚ್ಚುಗೆ ಆಗಿದೆ. ನಮಗೆ ತಿಳಿಯದೆ ಇರುವ ಎಷ್ಟು ವಿಷಯಗಳನ್ನು ತುಂಬಾ ಸರಳವಾಗಿ ತಿಳಿಸಿ ಕೊಟ್ಟಿರುತ್ತಿರಾ ನಿಮಗೆ ಅಭಿನದನೆಗಳು ತಿಳಿಸುತ್ತಾ ನಿಮ್ಮಿಂದ ಇನ್ನು ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸುತ್ತೇವೆ. ನಮಸ್ಕರಗಳು .
@ArpanaGroups
@ArpanaGroups 5 жыл бұрын
ಧನ್ಯವಾದ.. ತುಂಬಾ ಉದ್ದ ಆದ ಮಾಹಿತಿ ಜಾಸ್ತಿ ಇರುವ ವಿಡಿಯೋ ಮಾಡಿದಕ್ಕೆ.. ಅತಿ ಹೆಚ್ಚಿನ ನಿಮ್ಮ 5 ನಿಮಿಷದ ವಿಡಿಯೋ ದಲ್ಲಿ ಮಾಹಿತಿ ಸರಿ ಆಗಿ ಸಿಗುತ್ತಾ ಇರಲಿಲ್ಲ.. ಇದೊಂದು ಉತ್ತಮ ಬೆಳವಣಿಗೆ
@shlaxman3372
@shlaxman3372 5 жыл бұрын
Boss earphone hakondu video nodtha idde. Namge yara sahayanu beda navu ille irtheve antha nivu joragi heldaga yede JAL anthalva maraya but super story
@deepakprakash8618
@deepakprakash8618 5 жыл бұрын
Sir nivu 1) time traveling 2) black holes 3) parallel universe 4)Bermuda triangle Abt this topics bage nimma video madi plz
@abhilashmsappu1206
@abhilashmsappu1206 5 жыл бұрын
ನಿಮ್ಮ ಒಂದು ಮಾಹಿತಿ ಯಾವುದೇ ಇದ್ದರೂ ನಿಜಾನೆ ಇರುತ್ತೆ ಥ್ಯಾಂಕ್ ಯು ಫಾರ್ ಇನ್ಫಾರ್ಮಶನ್👌👍
@YatheeshAnapar
@YatheeshAnapar 5 жыл бұрын
ವಿಡಿಯೋ ನೋಡೋಕೆ ತುಂಬಾ ಭಯ ಆಗುತ್ತೆ ಕ್ಯೂರಿಯಾಸಿಟಿ ಜಾಸ್ತಿ ಇದೆ ಬಹಳ ಇಂಟರೆಸ್ಟಿಂಗ್ ಆಗಿದೆ ವಿಡಿಯೋ ಇದೇ ತರ ಮಾಡಿ ನಮ್ಮmind ಬ್ಲಾಕ್ ಆಗದ ಹಾಗೆ ಆಗುತ್ತೆ😑😑
@basanagouda9342
@basanagouda9342 5 жыл бұрын
ದಿನ ನಿತ್ಯ ನೀವು ತುಂಬಾ ಒಳ್ಳೆಯ ವಿಡಿಯೋ ಗಳನ್ನೂ ಮಾಡಿ ನಮಗೇ ಗೊತ್ತಿಲ್ಲದ ಮಾಹಿತಿ ನೀಡುತ್ತಿದಿರ ನಿಮಗೇ ಬಹಳ ಧನ್ಯವಾದಗಳು ಸಾರ್ ಇದೇ ರೀತಿಯಲ್ಲಿ ನಿಮ್ಮ ಚಾನಲ್ ಮುಂದುವರಿಯಲ್ಲಿ ಬಹಳ ಸಂಖ್ಯೆಯ subscribers ಯನ್ನು ಸಂಪಾದಿಸಿ... Thank you so much sir
@user-ro6qz7lr8j
@user-ro6qz7lr8j 5 жыл бұрын
ನಿಮ್ಮ ಪ್ರತಿಯೊಂದು ವೀಡಿಯೋ ಮಾತ್ರವಲ್ಲ ನಿಮ್ಮ ಸಂಭಾಷಣೆಯೇ ಒಂದು ರೀತಿಯ ಥ್ರಿಲ್ ಮೂಡಿಸುತ್ತೆ..ಹೀಗೆ ಮಾಹಿತಿಗಳನ್ನು‌ ಇನ್ನೂ‌ಹೆಚ್ವಿನ ಹಿಸ್ಟರಿ ಬಗ್ಗೆ ನೀಡಿ ಸರ್..ಧನ್ಯವಾದಗಳು
@KANNADATECHFORYOU
@KANNADATECHFORYOU 5 жыл бұрын
🙏🏾🙏🏾
@crashandkillersimha4581
@crashandkillersimha4581 5 жыл бұрын
I think the great KZbinr in Karnataka. They make a videos with good content. Thank you sir
@KANNADATECHFORYOU
@KANNADATECHFORYOU 5 жыл бұрын
🙏🏾🙏🏾
@nandish1821
@nandish1821 5 жыл бұрын
ಕೂತೂಹಲ ಭರಿತವಾಗಿತ್ತು ಅಂತೆಯೆ ನಿಜವೋ ಅಥವಾ ಕಲ್ಪನಿಕವೋ ಎಂಬ ಗೊಂದಲವು ಮನದಲ್ಲಿ ಉಳಿಯಿತು. ನಿಮ್ಮ ಮಾಹಿತಿಗೆ ಅನಂತ ಧನ್ಯವಾದಗಳು
@afridsheik3358
@afridsheik3358 5 жыл бұрын
5:54 😘👌🏻👌🏻👌🏻 awesome.. good work bro...
@vishwaankolekar6682
@vishwaankolekar6682 5 жыл бұрын
ಸರ್ ನಿಮ್ಮ update ಮಾಡಿರುವ ವಿಡಿಯೋ ನ ನಾನು ಫಸ್ಟ್ ಲೈಕ್ ಮಾಡಿ ಆಮೇಲೆ ನೋಡಿದ್ದೇನೆ ಯಾಕೆಂದರೆ ಚೆನ್ನಾಗಿ ನೀವು ವಿಡಿಯೋ ನ update ಮಾಡುತ್ತೀರಾ so nice all video I wetting next video
@pmalasure4660
@pmalasure4660 5 жыл бұрын
I'm addicted to your voice and that background music
@NaveenKumar-me6js
@NaveenKumar-me6js 5 жыл бұрын
Sir ೧೦ ನಿಮಿಷದ ವೀಡಿಯೋ ನಿಮ್ಮ ಚಾನಲ್ ನಲ್ಲಿ ಇದೆ ಮೊದಲ ಬಾರಿಗೆ ನೋಡಿದ್ದು ಬಹಳ ಖುಷಿ ಆಯ್ತು . ಈ ವೀಡಿಯೋ ಬಗ್ಗೆ ವಿಸ್ಮಯ ಕನ್ನಡದಲ್ಲಿ ಕೊಟ್ಟಿರವ ವಿಶ್ಲೇಷಣೆ ಗಿಂತ knnada tech for you ನಲ್ಲಿ ಬಂದ ವಿಶ್ಲೇಷಣೆ ಭಿನ್ನವಾಗಿ & ಆಸಕ್ತಿದಾಯಕವಾಗಿದೆ ...
@rajeshmesta7091
@rajeshmesta7091 5 жыл бұрын
ಆದರೂ ಕತೆ ತುಂಬಾ ತುಂಬಾ ಅದ್ಭುತವಾಗಿದೆ ಸೂಪರ್. ನೈಸ್😍😍😍
@abhilashmsappuabhi3019
@abhilashmsappuabhi3019 5 жыл бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಾರೆ ತುಂಬಾ 👌👍
@mahisbelli2893
@mahisbelli2893 5 жыл бұрын
Karnataka great channel thanks for the information
@pavithrayn1162
@pavithrayn1162 5 жыл бұрын
niv thumba intelligent Sir yest vishya na collect madthira tq soooooo much 🙏🙏🙏
@KANNADATECHFORYOU
@KANNADATECHFORYOU 5 жыл бұрын
ಧನ್ಯವಾದಗಳು ನಿಮ್ಮ ಕಾಮೆಂಟ್ ಗೆ
@rockgaming5536
@rockgaming5536 5 жыл бұрын
good information I like you
@pavithrasaarika9030
@pavithrasaarika9030 3 жыл бұрын
Interesting..... videos always in this channel
@vinnivinay36
@vinnivinay36 4 жыл бұрын
Nivu halo mahiti namga NammA kanna mundda nodida agha irutta....astu channagi haltira thanku sir
@varstar3708
@varstar3708 5 жыл бұрын
ಅದ್ಭುತ ಗುರು
@vishwaradyapatil8119
@vishwaradyapatil8119 5 жыл бұрын
ನಾನು ಎರಡನೇ ಬಾರಿ ವೀಕ್ಷಣೆ ಮಾಡಿದೆ ಅದ್ಭುತ ವಿಷಯ ಕುತೂಹಲಕಾರಿ ಸಂಗತಿ ಪ್ರಕಾಶ್ ಸರ್ ವಾಯ್ಸ್ ರಿಯಲಿ ಸೂಪರ್ ಕೊನೆಗೆ ಹೀಗೂ ಉಂಟೇ ನಾರಾಯಣ ಸ್ವಾಮಿ ತರ ಈ ಒಂದು ವಿಷಯ ತರ್ಕಕ್ಕೆ ನಿಲ್ಲುಕ್ಕದು.ಎಂದು ತಿಳಿಯುತ್ತದೆ ಸಲಾಂ ಪ್ರಕಾಶ್ ಭಾಯ್.ನಿಮ್ಮ ಕನ್ನಡ ಟೆಕ್ ಫಾರ್ ಯೂ ಆದಷ್ಟು ಬೇಗ 1M Subscribers ಹೊಂದಲಿ.ಧನ್ಯವಾದಗಳು ಸರ್ ಶುಭರಾತ್ರಿ.
@Kumar-fx8gl
@Kumar-fx8gl 5 жыл бұрын
Sir nange tumba Baya haitu niv yaru barolla hanta big voice heldaga headphone hacondide but super information sir
@realrebel8851
@realrebel8851 5 жыл бұрын
Good script cinemaa maadidre super jai anjeneya
@samsonsamson8865
@samsonsamson8865 5 жыл бұрын
It was very interesting I forgot to do my homework only.......! Ossom.......
@hanamantodeyar1209
@hanamantodeyar1209 5 жыл бұрын
ಉತ್ತಮವಾದ ಮಾಹಿತಿ .ಧನ್ಯವಾದಗಳು
@nareshchakravarthi2188
@nareshchakravarthi2188 4 жыл бұрын
Improved Voice and music effects superb..... i love this chanel...❤
@sunilkatageri6548
@sunilkatageri6548 5 жыл бұрын
ಸರ್ ನೀವು ಹಾಕಿದ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿದೆ ಸರ್
@keerthangowda1732
@keerthangowda1732 5 жыл бұрын
Namage e information kottidakke danyavada
@ravijangalagi7626
@ravijangalagi7626 5 жыл бұрын
ಧನ್ಯವಾದಗಳು ಸರ್ 🙏🙏🙏
@vishwaradyapatil8119
@vishwaradyapatil8119 5 жыл бұрын
ಸೂಪರ್ ಅದ್ಭುತ ಸರ್ ನಿಮ್ಮ ವಿಡಿಯೋ ಅತ್ಯುತ್ತಮ ವಾಗಿದೆ ಧನ್ಯವಾದಗಳು.
@raghukumars541
@raghukumars541 5 жыл бұрын
Thanks sir good video
@KalikaGarage
@KalikaGarage 5 жыл бұрын
plz nanagoskara aadru maadu boss
@KalikaGarage
@KalikaGarage 5 жыл бұрын
plz boss Rap king Eminem life story na Kannadalli heli boss yellaragu gottgali Motivation story boss yochane maadi
@sachinmalnadu4716
@sachinmalnadu4716 5 жыл бұрын
Vismaya jagatthu KZbin channel alli e mahithi modhle prasaracagidhe.
@akshaykumar5544
@akshaykumar5544 5 жыл бұрын
What story... Osm sir ede thara continue maadi
@nuthangowdayashu6067
@nuthangowdayashu6067 5 жыл бұрын
Proud/love to get kannada awsm tech's updates👌🏼👌🏼👌🏼👌🏼sir
@ranjanponnanna1126
@ranjanponnanna1126 5 жыл бұрын
Nice video bro nim woice andre thumba ishtta brother
@Vijaykumar369S
@Vijaykumar369S 5 жыл бұрын
ayyyo papa....kelidre bhaya,vichitra ansatte...
@mallikarjunkarahare6154
@mallikarjunkarahare6154 5 жыл бұрын
Really very interesting video thank you sir .....
@KiranKumar-fd5ip
@KiranKumar-fd5ip 5 жыл бұрын
ಈ ಘಟನೆ ನಿಜವಾಗಲೂ ನಡೆದಿದ್ದರೆ ಅದು ತುಂಬಾ ಘೋರ ಆದರೆ ಅದು ಒಂದು ಜೀವನ ಮನಸ್ಸಿನ ಜೊತೆ ಒಂದು ಮನುಷ್ಯನ ಜೊತೆ ಒಂದು ಪ್ರಾಣದ ಜೊತೆ ಆಟವಾಡುವುದು ತುಂಬಾ ಕಷ್ಟ ಏಕೆಂದರೆ ಏಕೆಂದರೆ ಆಟ ಆಡಿಸುವುದು ಸಹ ಒಂದು ಮನುಷ್ಯನ ಪ್ರಾಣವೇ ಅದರಿಂದಾಗಿ ಈ ತರಹ ಒಂದು ಕೆಟ್ಟ ಕನಸು ಎಂದು ನಾನು ಅಂದುಕೊಳ್ಳುತ್ತೇನೆ
@vikasm8442
@vikasm8442 4 жыл бұрын
Thaenk. You.. For... Giving.. Good.. Videos
@kiranshali9208
@kiranshali9208 5 жыл бұрын
Excellent video Sir.
@AnilKumar-gs3cl
@AnilKumar-gs3cl 5 жыл бұрын
Ultimate sir👌
@manthangowda4126
@manthangowda4126 5 жыл бұрын
super.. bro best youtuber nivu Anna
@darshanachar5623
@darshanachar5623 5 жыл бұрын
Sir you are awesome tq so much keep it up we are always support to you sir
@sar1212
@sar1212 5 жыл бұрын
Fantastic video........
@praveengowda1882
@praveengowda1882 4 жыл бұрын
ಏನ್ ಗುರುವೇ... ನಿಜ ಅಂತ ಕತೆ ಹೇಳಿ ಇವಾಗ ಊಹೆ ಅಂತಿದ್ಯ...
@mcg03
@mcg03 4 жыл бұрын
Urban myth based on a creepypasta😆
@pavithrayn1162
@pavithrayn1162 5 жыл бұрын
Sir nim video inda nan thumba vishya na thilkondidini tq very much sir
@sathishgoviyappar757
@sathishgoviyappar757 5 жыл бұрын
Well done sir
@yogeshaar3065
@yogeshaar3065 5 жыл бұрын
delivering the matter is fantastic... keep going on sir...
@shashankdj6715
@shashankdj6715 5 жыл бұрын
Super 👌👏🙏 ಶಶಾಂಕ್ 🇮🇳🚀 boss
@basujakabal3449
@basujakabal3449 5 жыл бұрын
nice information sir video is very very interesting super Sir best of luck
@nitheesh5191
@nitheesh5191 5 жыл бұрын
5:54👌👌👌👌
@rgowda67
@rgowda67 5 жыл бұрын
Well done brother
@kaleemabhishek4391
@kaleemabhishek4391 4 жыл бұрын
I am waiting for your next video sir
@allinonemedia4045
@allinonemedia4045 5 жыл бұрын
ಅಣ್ಣಾ ಇ ಸಿನಿಮಾಗಳು 100 ಕೋಟಿ 200 ಕೋಟಿ ಸಂಪಾದಿಸಿತು ಅಂತಾರೆ ... ಆ ಹಣ ಯಾರಿಗೆ ಸೇರುತ್ತೆ ಮತ್ತೆ ಅದು ಹೇಗೆ ಸೇರುತ್ತೆ...? ಮತ್ತೆ ಒಂದೊಂದು ಸಿನಿಮಾಗಳು ಅಷ್ಟೊಂದು ದಿನ ಓಡದಿದ್ದರೆ ಅವ್ರಿಗೆ ಲಾಸ್ ಆಗಲ್ವಾ ...,?
@vinaym4483
@vinaym4483 5 жыл бұрын
Nice..........
@AK-ru6py
@AK-ru6py 5 жыл бұрын
Producer get serutte
@vijayhanchinmani.9286
@vijayhanchinmani.9286 5 жыл бұрын
Movie name plz
@MrVsrikanth
@MrVsrikanth 5 жыл бұрын
Hyrachy prakara heli
@allinonemedia4045
@allinonemedia4045 5 жыл бұрын
A movie anta alla Ella movie
@pandubagilad
@pandubagilad 5 жыл бұрын
Amzing video brother
@sarfraz313
@sarfraz313 4 жыл бұрын
Sir devaraanegu nanna favorite youtube channel 😭♥️
@naresha8954
@naresha8954 5 жыл бұрын
Wowwwwwww super Store Anna 😘👌👏👌👏👌👏👌👏👌👏👌👏👌👏👌👏👌👏👌👏 I like it videos Anna really
@hblgaming6463
@hblgaming6463 3 жыл бұрын
Nice voice over❤️❤️
@vicharavinimaya3967
@vicharavinimaya3967 5 жыл бұрын
1M Subsribers as soon...my best wishes bro....proud to be Kannada channel on KZbin💞😍✌️..thank u bro
@praveens.m6963
@praveens.m6963 5 жыл бұрын
Very good video nice
@gurudathhc8907
@gurudathhc8907 5 жыл бұрын
Sir neevu maado prtiyondu videos. Na nodtidini tumba kushiyagutte.. Nange adrinda tumba help agide tumbu hrudayada danyavadagalu nimge... Nimma nirupane Nange tumba Ista agutte. Innu ide taraha videos na madi all da best...
@chittharabantwal9298
@chittharabantwal9298 5 жыл бұрын
Osm voice......
@devarajpkanyal832
@devarajpkanyal832 4 жыл бұрын
Sir which gas is used for experiments
@Latheesh_Birwa
@Latheesh_Birwa 5 жыл бұрын
ಅದ್ಭುತ ಮಾಹಿತಿ
@prajwal3225
@prajwal3225 5 жыл бұрын
Interesting
@chandushekhar9714
@chandushekhar9714 5 жыл бұрын
Super bro ur updating video...
@mptv3164
@mptv3164 5 жыл бұрын
Sir thank you best information
@bhaskar0067
@bhaskar0067 5 жыл бұрын
Awesome
@deepakprakash8618
@deepakprakash8618 5 жыл бұрын
Sir I think you are the best Kannada youtuber , I hope your channel gets 1M sub very soon
@rohitk7674
@rohitk7674 5 жыл бұрын
Sir crude oil or petrol hege India ge import madkoltare..yav Tara transport madkoltare tilisi....
@madanv6587
@madanv6587 5 жыл бұрын
Thanks for this video sir before I had no idea about sleeping expertiment From this video I can know about it Please make this type of unknowing facts videos Thanks again sir
@santhoshsanthu6059
@santhoshsanthu6059 5 жыл бұрын
Super information sir thanks and good luck
@abhishekabhi6107
@abhishekabhi6107 5 жыл бұрын
Very interesting sir
@hrathiksheregar4881
@hrathiksheregar4881 5 жыл бұрын
Awesome explained sir 😍😍😍💖💖💖💖💖..........
@dboss8524
@dboss8524 5 жыл бұрын
Superrrr video and I can't below
@ravikumara2940
@ravikumara2940 5 жыл бұрын
Super sir please continue
@belikebro5691
@belikebro5691 5 жыл бұрын
Bro how many movies is released in the world till now
@harshavardhanakavya169
@harshavardhanakavya169 5 жыл бұрын
Sir musth intrasting information
@alphaop6969
@alphaop6969 4 жыл бұрын
SUPAR VIDEO BRO
@rapperteju4011
@rapperteju4011 5 жыл бұрын
Superb 👌 TQ u for ur amazing video..im ur Regular Customer 👈 i watch all ur videos
@hkp5321
@hkp5321 5 жыл бұрын
ZOMBIE gala huttige karana annuva riti ede ee Sleep Experiment !!!!!!. And yes, nimma Voice and Video tumba chenagide.
@mj_creations90
@mj_creations90 5 жыл бұрын
Search Russian sleep experiments, u get lots of video's & info. Anyways Deadly experiment
@sudeepb.psudee2404
@sudeepb.psudee2404 5 жыл бұрын
sir super story i'm very excited
@kgururajabhat5168
@kgururajabhat5168 5 жыл бұрын
Very nice information
@aishwaryan4785
@aishwaryan4785 5 жыл бұрын
Super sir ....
@bestmoviessencehitt8977
@bestmoviessencehitt8977 5 жыл бұрын
Super video
@Naveen_shiva
@Naveen_shiva 5 жыл бұрын
Broo plz Ede tara big video madi Broo
@rohanrao4603
@rohanrao4603 5 жыл бұрын
Nim Video Bandre change Madoke manasu baralla astu Intrest agirutte. All The Best Sir
@KANNADATECHFORYOU
@KANNADATECHFORYOU 5 жыл бұрын
🙏🙏
@user-rn3xq6yc9p
@user-rn3xq6yc9p 4 жыл бұрын
ಸೂಪರ್ ಚಾನೆಲ್ ಈಸ್ ಕನ್ನಡ ಟೆಕ್ ಫಾರ್ ಯು
@nikhil8892
@nikhil8892 4 жыл бұрын
Tq for information sir
@sandeeplaxman4153
@sandeeplaxman4153 5 жыл бұрын
Sir please please zombies bagge video madi sir
@chethanck8570
@chethanck8570 5 жыл бұрын
Very good information sir
@yaseenkhankhan6009
@yaseenkhankhan6009 5 жыл бұрын
Your a great sir ur voice is awesome
@naveennaanu6529
@naveennaanu6529 4 жыл бұрын
Sir super
@muhammadhusain5482
@muhammadhusain5482 5 жыл бұрын
Bro,neevu nammanna jnaanada sampattanna hecchu madtha idira.neevu maaduva ella video thumba interesting aagi irutte.and naavu video na full nodo haage neevu madtheera.good bro keep it up😘
@naveensurabi987
@naveensurabi987 5 жыл бұрын
back round music superb
@venkymiles
@venkymiles 5 жыл бұрын
Amazing video sir
@mansimansi9710
@mansimansi9710 4 жыл бұрын
Super sir
@sumanthvlogs2737
@sumanthvlogs2737 5 жыл бұрын
Well done super video 👌
Cute kitty gadgets 💛
00:24
TheSoul Music Family
Рет қаралды 21 МЛН
POV: Your kids ask to play the claw machine
00:20
Hungry FAM
Рет қаралды 8 МЛН
Cute kitty gadgets 💛
00:24
TheSoul Music Family
Рет қаралды 21 МЛН