ಅದ್ಭುತವಾಗಿ ಸಂಗೀತ ಕಲಿಸಿ ಕೊಡುತ್ತೀದ್ದೀರಿ ಮೇಡಂ ನಿಮಗೆ ಅಭಿನಂದನೆಗಳು
@krismaly63002 жыл бұрын
ಅಕ್ಕ ಗುರು ಚೆನ್ನಾಗಿ ಪಾಠ ಹೇಳಿ ಕೋಟಿ రీ Thanks for educating the community and appreciate your volunteering Thanks to team
@keshavamurthykl42735 ай бұрын
ತುಂಬಾ ಚೆನ್ನಾಗಿ ಕಲಿಸಿದಿರಿ ಮೇಡಮ್ ಧನ್ಯವಾದ 🙏
@chandrashekara76414 жыл бұрын
ತುಂಬಾ ಧನ್ಯವಾದಗಳು ಮೇಡಂ ಸಂಗೀತದ ಮಹತ್ವವನ್ನು ಬಹಳ ಅರ್ಥಪೂರ್ಣವಾಗಿ ತಿಳಿಸುತ್ತಿದ್ದೇರೀ ಇನ್ನು ಹೆಚ್ಚಿನ ಸಂಗೀತದ ಬಗ್ಗೆ ತಿಳಿಸಿ ಕಲಿಯುವರಿಗೆ ಕಲಿಕೆಗೆ ಅನುಕೂಲವಾಗಲಿ
@gurumurthybelagavi25063 жыл бұрын
Nimma raaga nimmaste chenagide
@manjunathalc26443 жыл бұрын
ತುಂಬ ತುಂಬ ಧನ್ಯವಾದಗಳು ಮೇಡಂ ತುಂಬಾ ಖುಷಿಯಾಗ್ತಿದೆ ಹಾಡುವುದಕ್ಕೆ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್🙏🏼🙏🏼🙏🏼🙏🏼🙏🏼😊🙏🏼😊😊🙏🏼🙏🏼
@rameshniharika51124 жыл бұрын
ತುಂಬಾ ತುಂಬ ಧನ್ಯವಾದಗಳು
@vasukinagabhushan4 жыл бұрын
ಸಂಗೀತ ಮನೆಯ ಸಂಗೀತಗಾರ ಜೋಡಿಗೆ ನಮನಗಳು. ಹೀಗೆ ಆನ್ಲೈನ್ ಜನಗಳಿಗೆ ಸಂಗೀತ ಕಳಿಸಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಭಗವಂತನು ತಮಗೆ ಆಯುರಾರೋಗ್ಯ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇವೆ. 🙏
@devendradambal2 ай бұрын
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ಮೇಡಂ 🙏, ಶಿವರಂಜನಿ ರಾಗದ ಬಗ್ಗೆ ಹೇಳಿ ಮೇಡಂ
@anandappab.v88813 жыл бұрын
ಸಂಗೀತವನ್ನು ತುಂಬಾ ಸರಳವಾದ ಮಾದರಿಯಲ್ಲಿ ಕಲಿಸುತ್ತಿದ್ದೀರಿ ಧನ್ಯವಾದಗಳು ಮೇಡಂ
@anjalikulkarni48884 жыл бұрын
ತಮ್ಮ ಹಾಗೆ ಯಾರು ಇಲ್ಲಿಯತನಕ ವಿನಮ್ರತೆಯಿಂದ ಸಂಗೀತವನ್ನು ಹೇಳಿಕೊಟ್ಟದ್ದು ನಾನು ಕಂಡಿಲ್ಲ ಧನ್ಯವಾದಗಳು ತಮಗೆ 🙏🙏💐💐💖💖
@prashantmalatakar42032 жыл бұрын
Very good madam
@mahanteshmadarkhandi3481Ай бұрын
Gurugale nimage koti namaskaragalu
@prajaktagurjar40133 жыл бұрын
ನಮ್ಗೆ ಎಲ್ಲಾ ರಾಗಗಳನ್ನು ಹೇಳ್ಕೊಡಿ.. ಜೊತೆಗೆ., ಪ್ರತೀ ರಾಗ ಮುಗಿದಮೇಲೆ.., ಆ ರಾಗಕ್ಕೆ ಸಂಬಂಧಪಟ್ಟ ಒಂದು ದೇವರ ನಾಮವನ್ನು ಹೇಳ್ಕೊಡಿ.. ನಮಗೂ ಎಲ್ಲಾದ್ರು ಹಾಡೋಕೆ ಅನುಕೂಲವಾಗುತ್ತೆ.
@veenagowda78904 жыл бұрын
Super sister 🥰🇮🇳 Dishada hadu 🙂🇮🇳🙏
@veenagowda78904 жыл бұрын
Ha
@veenagowda78904 жыл бұрын
Sari
@arathivijayendra68343 жыл бұрын
Superb mam ....innu aneka ragada parichaya barali nimma dwaniyalli
@ananthnarayan13912 жыл бұрын
I am very happy mdm I am very fond of karnataka classical My mother was a great classical singer But I used to observe and learnt some keertanas like Samajavaragamana.brichevarevarura,vinayaka ninu vina brochutaku veravarura Vatapi ganapati mbhaje etc I am not a classical singer Now I am english teacher I teach children english poems fir high schools in my own tune I will send ine vedik to you Narayana Rao Bangalore Your voice is softer and melodious than i thought All the best
@suneetabk14003 жыл бұрын
My favourite teachers, both r good teachers, thank you so much manjunath sir and soumy madam,
@rekhapota Жыл бұрын
Super akka👌🌹
@kavyamannangi79418 ай бұрын
Wow thank you mam I love music and I want to learn it mam
@harishasuper99703 жыл бұрын
ಹೊರಮೋನಿಮ್ ತೋರಿಸಿ ನುಡಿಸಿದ್ದರೆ ಇನ್ನು ಸ್ವಲ್ಪ ಅನುಕೂಲ ಆಗಬಹುದು 🙏🙏🙏
@vittaldoddamani87284 жыл бұрын
ಸುಂದರವಾಗಿ ಹೇಳಿದ್ದೀರಾ ಮೇಡಂ ತುಂಬು ಹೃದಯದ ಧನ್ಯವಾದಗಳು🙏🙏
Thank you Mem. Bhajaneya hadugalannu, harmonium nalli hel kodi Mem..
@mutturaj12924 жыл бұрын
ಮಾಲಕಂಸ ರಾಗದ ಪರಿಚಯ ತಿಳಿಸಿ ಕೊಡಿ ಮೇಡಮ್ .....
@shivashankarkhanapur89814 жыл бұрын
💐🙏🙏🙏
@roopahcАй бұрын
ಮೇಡಂ ನಮಸ್ತೆ ನಿಮ್ಮ ಫೋನ್ ನಂ ಹಾಕಿ ಸಂಗೀತದ ಬಗ್ಗೆ ಮಾತಾಡಬೇಕು
@sarikuryeshappa40503 жыл бұрын
ಪ್ರತಿ ಒಂದು ಹಿಂದಿ language ನಲ್ಲಿ lessons ಹೇಳ್ತಾ ಇದ್ದಾರೆ KZbin ನಲ್ಲಿ ನೀವು ಕನ್ನಡ ದಲ್ಲಿ ಹೇಳುವಂತದು ನನಗೆ ಬಹಳ ಸಂತೋಷ ಐತು ಮೇಡಂ
@gnanasundershilesh64624 жыл бұрын
Madam when u r playing harmonium witch scale played not understand while ur playing please show the harmonium and finger how to playing. Everything is good very nice voice.
@annpurnabhandage63333 жыл бұрын
ದಯವಿಟ್ಟು ರಾಗಗಳನನ್ನು ಹೇಳಿ ಕೋಡಿ
@mallinatharalimar13423 жыл бұрын
His mam I am khushi and I am child and I want to be a big singer