ಹರೇ ರಾಮ 🙏 ಕೇಳಿದಷ್ಟು ಇನ್ನೂ ಇನ್ನೂ ಕೇಳಬೇಕು ಎನ್ನುವಷ್ಟು ಇಂಪಾದ ರಚನೆ, ಗಾಯನ ಹಾಗೂ ಸಂಗೀತ... 😇
@mukthachandra43398 ай бұрын
ಸುಂದರ ಬರಹ, ಸುಮಧುರ ಗಾಯನ, ಕೇಳಿದ ತಕ್ಷಣ ಇಷ್ಟ ಆಗಿ ನಾನೂ ಹಾಡಲು ಕಲಿತೆ. 🙏🙏🙏
@pernajel.b12764 ай бұрын
ನಮೋ ನಮಃ ಶ್ರೀಸದ್ಗುರುಪಾದುಕಾಭ್ಯಾಮ್🙏🙏
@Amarputty8 ай бұрын
ಭುವನದಲಿ ಮತ್ತೊಮ್ಮೆ ಅವತರಿಸಿದ ಸನ್ಯಾಸ ಸ್ವರೂಪ ಶ್ರೀ ರಾಮ ಸ್ವರೂಪಿ ಗುರು ರಾಘವೇಶ್ವರರ ರೂಪ ಜನ್ಮಜನ್ಮಾಂತರದ ಸುಕೃತದ ಫಲದಿ ದೊರಕಿಹ ನಮಗೆ ಭಕ್ತಿಭಾವದಿ ಆರಾಧಿಸಿ ಸಾರ್ಥಕ್ಯಪಡೆವ ಈ ಬದುಕಿಗೆ ಅರ್ಥಗರ್ಭಿತ ಕವನಕ್ಕೆ ಭಾವಪೂರ್ಣ ರಾಗಸಂಯೋಜನೆ ಜೊತೆಯಾಗಿ ಮನಕೆ ಸಮಾಧಾನ ನೀಡುವದಿದು 🙏🙏🙏
@rajeshwarim97576 ай бұрын
ಗುರುವಿನ ಕುರಿತಾದ ಒಂದು ಸುಂದರ ಹಾಗೂ ಭಾವ ಪೂರ್ಣ ಹಾಡು. ಇನ್ನೂ ನಮ್ಮ ಗುರುವಿನ ಕುರಿತಂತೆ ಇನ್ನಷ್ಡು ಹಾಡುಗಳು ಮೂಡಿ ಬರಲಿ.
@ganapathibhatkulamarva428 ай бұрын
ಸುಂದರ ರಚನೆ & ಸುಮಧುರ ಗಾಯನ ಹಾಗೂ ಆಪ್ತವಾದ ರಾಗಸಂಯೋಜನೆ. ನಮೋ ನಮಃ
@Lachamanna.19755 ай бұрын
ಓಂ ಗುರುಭ್ಯೋ ನಮಃ 🙏🏼
@shubhajayantha91164 ай бұрын
Hare raama 🙏
@rajendrabhat8036Ай бұрын
ಜೈ ಗುರುದೇವ🙏🙏🙏🙏🙏🙏🙏🙏
@GaneshKadengodlu6 ай бұрын
Hare Raama
@rekhasinghal50016 ай бұрын
🙏🌹 Hare Rama 🌹🙏
@manjunathsb38425 ай бұрын
Haree raam hareerraam,
@chandrashekharyethadka21438 ай бұрын
ಸುಂದರ ರಾಗ ಸಂಯೋಜನೆ ಹಾಗೂ ರಘುನಂದನರವರ ಗಾಯನ.
@sathyanaru8 ай бұрын
ನಮೋನ್ನಮಃ 🎉🎉
@savithashantharam36002 ай бұрын
ಹರೇರಾಮ
@mahalaxmits2688 ай бұрын
ರಚನೆ, ಸಾಹಿತ್ಯ ಸಂಗೀತ, ಹಾಡಿದ್ದು ಎಲ್ಲವೂ ಸೂಪರ್. ಹರೇರಾಮ.
@shreepadbhat97396 ай бұрын
Thanks for uploading!! Shri Gurubhyo Namah:!!🙏🌿☘🍀🌱🌷🌼🌻🌺🥀🌹🏵🍇🍊🍋🍌🥭🍎🍐🍑🙏!!