Rahul Dit-O | Nanna Kannada | Ft. MC Bijju | Official Music Video (4K) | Kannada Rap

  Рет қаралды 3,030,509

Rahul Dit-O

Rahul Dit-O

2 жыл бұрын

#RahulDitO #McBijju #NannaKannada
ಕೇವಲ ನವೆಂಬರ್ ಒಂದಕ್ಕೆ ಸೀಮಿತವಲ್ಲದ ನಮ್ಮ ನಿಮ್ಮ ಕನ್ನಡದ ಪ್ರೇಮ ಏನೆಂದು ಇಡೀ ಜಗತ್ತಿಗೆ ಸಾರೋಣ .
ಎಲ್ಲರೂ ಗರ್ವದಿಂದ ತಲೆ ಎತ್ತಿ ಹೇಳೋಣ - #ನನ್ನಕನ್ನಡ #ನನ್ನಹೆಮ್ಮೆ
ಹಾಗೆ ಪ್ರತಿಯೊಬ್ಬ ಕನ್ನಡಿಗನಿಗೂ ಈ ಹಾಡನ್ನ ತಲುಪಿಸುವ ಜವಾಬ್ಧಾರಿ ನಿಮ್ಮದು 🙏🏻 ಪಸರಿಸಿ ಪ್ರೋತ್ಸಾಹಿಸಿ 💛❤️
Music Partner (Wynk Music) - wynk.in/music/song/nanna-kann...
Create your videos using #NannaKannada on Moj and I'll feature your best videos on my page
Listen to 'Nanna Kannada' on all audio stores - bfan.link/nanna-kannada.yde
Song Credits:
Song Name: Nanna Kannada
Artist : Rahul Dit-O & MC Bijju
Director : Rahul Dit-O & Harish Victory
Composer : Rahul Dit-O
Lyricist: Rahul Dit-O
DOP : Deepak TL
Mix & Mastering : Sameer Kulkarni
Editor : S.I.D
Colorist : Nikhil Cariappa
Subtitles : Ashwin Sriram
Team Believe Artist Services
Instagram - / rahul_dito
Facebook - / rahulditoofficial
Follow Believe on :- / believeasd
ಸಾಹಿತ್ಯ
ಚರಣ:
ನಾ ನಿಂತ ನಿಲುವು ಕನ್ನಡ ನಾ ಗೆದ್ದ ಗೆಲುವು ಕನ್ನಡ
ನನ್ನಿಚ್ಛೆಯಂತೆ ನಾಲಿಗೆ ಮೇಲೆ ಕುಣಿ ಕುಣಿದಾಡೊ ಕನ್ನಡ
ಸಂಗೀತದ್ ಒಲವು ಕನ್ನಡ ಸಾಹಿತ್ಯದ್ ಬಲವು ಕನ್ನಡ
ನನ್ನೆದೆಯ ಬಗೆದ್ದು ನೋಡು ನರನಾಡಿಗಳ ಮಿಡಿತ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನನ್ನ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನಮ್ಮ ಕನ್ನಡ
ಪಲ್ಲವಿ:
ಕಣ ಕಣದಲ್ಲೂ ಕನ್ನಡತನವ ಬಿಟ್ಟುಕೊಡದೇನೆ ಬದುಕುತಿರುವ
ಕನ್ನಡಾಭಿಮಾನಿಗಳಿಗೆಲ್ಲ ಈ ಕನ್ನಡಿಗ ಹೇಳೋದ್ ಒಂದೇನೆ
ಈ ಮಣ್ಣಿನ ಮೇಲೆ ನಾವಿರುವವರೆಗೂ ಮಣ್ಣಲ್ಲಿ ಮಣ್ಣಾಗಿ ಮಲೋಗೊವರೆಗೂ
ಕನ್ನಡಾಂಬೆಯ ಮಕ್ಕಳು ನಾವು ನಾವೆಲ್ಲರೂ ಒಂದೇನೆ
ಕನ್ನಡಿಗನಾಗಿ ಕನ್ನಡದ ಬೆಲೆ ಕನ್ನಡಿ ತರಾನೇ ತೋರಿಸುವೆ
ಈ ನೆಲದ ಮೇಲೆ ನನ್ ಋಣ ಇದೆ ಅದ್ನ ಕೊನೆವರೆಗೂನು ತೀರಿಸುವೆ
ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಪದಬಳಿಕೆಯ ಮೆರೆಸುವೆ
ಹಳದಿ ಕೆಂಪು ಭಾವುಟವ ತುಂಬ ಗರ್ವದಿಂದ ಹರಿಸುವೆ
ಅಂಗನವಾಡಿಯಿಂದ ಹಿಡಿದು ಒಂದ್ರಿಂದ ಹತ್ರೋರಗು
ಆ ಕಡೆ ಈ ಕಡೆ ತಲೆ ಹಾಕದೇನೆ ಕನ್ನಡ ಮಾಧ್ಯಮದಲ್ಲೇ ಓದಿರೋದು
ಆ ಇಂದ ಅಂ ಅಃ ವರೆಗೂ ಕ ಇಂದ ಕ್ಷ ಜ್ಞ ವರೆಗೂ
ಕರಿ ಹಲಿಗೆ ಮೇಲೆ ಬಿಳಿ ಬಳಪದಲ್ಲ್ ತಿದ್ದು ತಿದ್ದು ಕಲಿತಿರೋದು
ಆವತ್ತಿಂದ ಇವತ್ತಿನ ವರೆಗೂ ಇವತ್ತಿಂದ ಬದುಕಿರೋವರೆಗೂ
ಬೇರೆ ಭಾಷೆಗಳ ವ್ಯಾಮೋಹ ಬರದು ಕನ್ನಡವೇ ಉಸಿರಂತ ನಂಬಿರೋದು
ಭರವಸೆಗಳು ಬರೋವರೆಗೂ ಬದಲಾವಣೆ ತರೋವರೆಗೂ
ಹಠ ಬಿಡದೇನೆ ಪದ ಪದಗಳ ಜೋಡಿಸಿ ಜಾಗ್ರತೆ ಮೂಡಿಸುತಿರೋದು
ತಾಯಿ ಹೇಳಿಕೊಟ್ಟ ಭಾಷೆ ಕನ್ನಡ ಭಾಷೆ ಉಳಿಸುವ ಆಸೆ ಕನ್ನಡ
ತಂದೆ ಮಾಡಿಟ್ಟರೋ ಆಸ್ತಿ ಕನ್ನಡ ಅದಕ್ಕೆ ಬಳಸೋದ್ ಜಾಸ್ತಿ ಕನ್ನಡ
ಗುರು ಕಲಿಸಿದ ಪಾಠ ಕನ್ನಡ ಗುರಿ ಮುಟ್ಟೋಕೆ ಹೋರಾಟ ಕನ್ನಡ
ಮನ್ಸಿಂದ ಮಾತಾಡೋ ಮಾತೆ ಕನ್ನಡ ಜಗತ್ತನ್ನೇ ಗೆಲ್ಲೊ ಗೀತೆ ಕನ್ನಡ
ಶಿಳ್ಳೆ ಹೊಡ್ದು ನೋಡೋ ಸಿನಿಮಾ ಕನ್ನಡ ಎಲ್ಲೇ ಹೋದ್ರು ನಮ್ದೇ ನಿಯಮ ಕನ್ನಡ
ಯೋಧನ ಬಂದೂಕಿನ್ ಶಬ್ದ ಕನ್ನಡ ಕೇಡು ಬಯಸದ ಮುಗ್ಧ ಕನ್ನಡ
ರೈತನ ಕಾಲಿನ ಕೆಸರು ಕನ್ನಡ ಕೆಸರಿನಿಂದ ತಿನ್ನೋ ಪಸಲು ಕನ್ನಡ
ಎದೆ ತಟ್ಕೊಂಡ್ ಹೇಳ್ತೀನಿ ನನ್ನ ಉಸಿರು ಕನ್ನಡ ಕನ್ನಡ ಕನ್ನಡ
ಚರಣ:
ನಾ ನಿಂತ ನಿಲುವು ಕನ್ನಡ ನಾ ಗೆದ್ದ ಗೆಲುವು ಕನ್ನಡ
ನನ್ನಿಚ್ಛೆಯಂತೆ ನಾಲಿಗೆ ಮೇಲೆ ಕುಣಿ ಕುಣಿದಾಡೊ ಕನ್ನಡ
ಸಂಗೀತದ್ ಒಲವು ಕನ್ನಡ ಸಾಹಿತ್ಯದ್ ಬಲವು ಕನ್ನಡ
ನನ್ನೆದೆಯ ಬಗೆದ್ದು ನೋಡು ನರನಾಡಿಗಳ ಮಿಡಿತ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನನ್ನ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನಮ್ಮ ಕನ್ನಡ
ಪಲ್ಲವಿ:
ಕನ್ನಡದ್ ಕನ್ನಡಿ ಕನ್ನಡಿಗನೇ ಕಪಟ ಕ್ರಿಮಿಗಳಿಗ್ ಕಾಟ ಕೊಡ್ತಾನೆ
ದೇಶದ ಮಣ್ಣಿನ್ ಮೇಲೆ ಮಾಡ್ತಾನೆ ಕೆತ್ತನೆ, ಕನ್ನಡದ್ ಹಬ್ಬಕ್ಕೆ ಮಾಡುತ್ತಾ ಪ್ರಾರ್ಥನೆ
ಕನ್ನಡದ್ ತೋಟದ ಕಳೆಯ ಕೀಳ್ತಾನೆ, ಭಾಷಾಭಿಮಾನವ ಮಾಡ್ತಾನೆ ಬಿತ್ತನೆ
ನಾಡು ನುಡಿ ಬಗ್ಗೆ ಮಾಡ್ತಾನೆ ಚಿಂತನೆ, ಹುಸಿ ಕನ್ನಡಿಗರ್ ಬೈಗುಳ ತಿಂತಾನೆ
ಉಡುಪಿನ ಶೈಲಿ ಬದಲಾದ್ರು ಸಂಪ್ರದಾಯವಾಗದಿದು ಮಲಿನವೋ
ಸೊಗಡಿನ್ ಘಮವ ಸವಿದ ದೇಹಕ್ಕೆ ಮನೆಯು ಮನವು ಕೊಡುತೀವೋ
ದುರಭಿಮಾನವ ಹರಿತೀವೋ, ಕನ್ನಡ ಬಾವುಟ ಹಾಕೊಂಡು ಮೆರೀತಿವೋ
ಕೊಂಕು ಮಾತಾಡುವ ನೀಚ ನಾಲಿಗೆನ ಹೇಸಿಗೆ ತಾರ ನಾವ್ ಮರಿತಿವೋ
ನಮ್ ಸಂಭ್ರಮನ ನೋಡಿ ತಿಕ ಉರಿಕೊಳ್ತಿರೋದ್ ಯಾರು
ಬೇರೆಯವರ ಅಲ್ಲ ಗುರು ನಮ್ಮವ್ರೆ ಅದಿಕೆ ಬೇಜಾರು
ಕನ್ನಡದ ಪರ್ವತದಿಂದ ಕೆಳಗೆ ಮಗನೆ ಜಾರು
ಹೇಳೋದನ್ನೇ ಬರಿಯೋದಿಲ್ಲಿ ಅದುವೇ ನಮ್ ಕರಾರು
ಕನ್ನಡದ್ ಪ್ರೀತಿಯು ಮನಸಿಗೆ ಬೇಕು ಹಳದಿ ಕೆಂಪು ನಮ್ಮ ದೇಹಕ್ಕೆ ಸಾಕು
ಕಾವೇರಿ ತಾಯಿಗೆ ದೇಣಿಗೆ ಹಾಕು, ಆಮೇಲೆ ಮುಡಿಸು ದೇಶದ ಛಾಪು
ಹಿಂದಿ ಹೇರಿಕೆನಾ ಏರಿಸುವ ಹಂದಿಗಳ್ಗ್ ತಣ್ಣಗೆ ಮಾಡಲು ಹೇಳಿ ನಮ್ ಸಂಗಡ
ಕಲಿಯೋಕೆ ಕೋಟಿ ಭಾಷೆ ಆಡೊಕೊಂದೇ ಭಾಷೆ ಅದುವೇ ನಮ್ ಕನ್ನಡ ಕನ್ನಡ
ಪ್ರಪಂಚದ ಮೂಲೆ ಮೂಲೆ ಯಲ್ಲೂ ಹರಡಿರುವ ಕನ್ನಡಿಗರೇ ಕೇಳಿ
ಶಂಖದಿಂದ ಬಂದರೇನೇ ತೀರ್ಥ ಆ ಶಕ್ತಿನೇ ನಿಮ್ ಭಾಷೆ ಎದ್ದೇಳಿ
ಕನ್ನಡವ ಕನ್ನಡ್ ಅನ್ನುವರ ತಲೆಮೇಲ್ ಎರಡು ಕೊಟ್ಟ ಹೇಳಿ
ಶೋಷಣೆ ವಿರುದ್ಧ ಘೋಷಣೆ ಹಾಕಿರಿ ಹಾಕೋಬೇಡಿ ಅದ್ನ ಹೊಟ್ಟೇಲಿ
ಹರಿದ್ವರ್ಣದ ಕಾಡು ಶ್ರೀಗಂಧದ ಮರಗಳ ಸಾಲು
ಕೋಟಿದೀಪಗಳರಮನೆ ಅರಸರು ಹರಿಸಿದ ನಮ್ಮ ಈ ಕರುನಾಡು
ಶತಮಾನವ ಮೀರಿಸುವ ತಲೆಮಾರು, ಹೃದಯ ಕದೆವರಿಲ್ಲಿ ಕಲೆಗಾರರು
ಈ ಮನೆಯ ಬುನಾದಿಯನದುರಿಸಲಾರರು ಎಷ್ಟೇ ಜನ ಇದ್ರೂ ಮನೆಹಾಳ್ರು
ಚರಣ:
ನಾ ನಿಂತ ನಿಲುವು ಕನ್ನಡ ನಾ ಗೆದ್ದ ಗೆಲುವು ಕನ್ನಡ
ನನ್ನಿಚ್ಛೆಯಂತೆ ನಾಲಿಗೆ ಮೇಲೆ ಕುಣಿ ಕುಣಿದಾಡೊ ಕನ್ನಡ
ಸಂಗೀತದ್ ಒಲವು ಕನ್ನಡ ಸಾಹಿತ್ಯದ್ ಬಲವು ಕನ್ನಡ
ನನ್ನೆದೆಯ ಬಗೆದ್ದು ನೋಡು ನರನಾಡಿಗಳ ಮಿಡಿತ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನನ್ನ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನಮ್ಮ ಕನ್ನಡ
► Team Believe Artist Services - linktr.ee/believeartistservic...
► Digital Partner :- Believe Digital
► For Licensing inquiries:
► Email:- sync-india@believedigital.com
► Thanks For Watching Our Channel.
► Have A Nice Day ...
► Subscribe For More Updates …
#rahuldito #mcbijju #nannakannada
#NannaKannada #NannaHemme

Пікірлер: 5 200
@RahulDitO
@RahulDitO 2 жыл бұрын
ಕನ್ನಡಿಗರಾಗಿ ಕನ್ನಡದ ಬೆಲೆಯನ್ನು ಕನ್ನಡಿ ತರ ಇಡೀ ಪ್ರಪಂಚಕ್ಕೆ ತೋರಿಸೋಣ, ಬನ್ನಿ ನನ್ನ ಕನ್ನಡಕ್ಕೆ ಕೈಯ್ಯ ಜೋಡಿಸಿ 💛❤️ ಪ್ರತಿಯೊಬ್ಬ ಕನ್ನಡಿಗನು ಈ ಹಾಡನ್ನ ಕೇಳಬೇಕು ಕೇಳಿ ಕನ್ನಡದ ಪ್ರೀತಿ ಹೆಚ್ಚಾಗಬೇಕು ಅನ್ನೋದೇ ನನ್ನ ಆಸೆ 🥰 ನೆರವೇರಿಸಿ ಧನ್ಯವಾದ 🙏
@nippatttu2063
@nippatttu2063 2 жыл бұрын
Love u bro awesome ಪದ ಬಳಕೆ 💕
@shivarajshivukuruboss1353
@shivarajshivukuruboss1353 2 жыл бұрын
ನನ್ನ ಕನ್ನಡ ನಮ್ಮ ಹೆಮ್ಮೆ💛❤️
@baluchadru2124
@baluchadru2124 2 жыл бұрын
ಪದ ಜೋಡಣೆಗೆ ಕೋಟಿ ಧನ್ಯವಾದಗಳು @ರಾಹುಲ್ Dito🧡❤️
@prithviraj.kdito_pru2666
@prithviraj.kdito_pru2666 2 жыл бұрын
Asale asale 💯💯💯🔥💛❤️🤙🏻🍻💪🏻 Bhai 🎉
@user-ib8fi3iu8h
@user-ib8fi3iu8h 2 жыл бұрын
ಕನ್ನಡ ದಲ್ಲಿ ಬರೆಯಿರಿ ನಮ್ಮ ಕನ್ನಡ ನಾಡು
@lithu9480
@lithu9480 2 жыл бұрын
I am Tamilan I lives in Bangalore I always Proud to be a Kannadiga I wil die for my State..❤️
@vikasvicky6311
@vikasvicky6311 Жыл бұрын
Which state??
@gokulselvam6463
@gokulselvam6463 Жыл бұрын
That’s Karnataka
@insane_ftw1361
@insane_ftw1361 Жыл бұрын
adu maga
@arvind_2005
@arvind_2005 Жыл бұрын
❤❤❤
@laxminarayan8775
@laxminarayan8775 Жыл бұрын
ಕನ್ನಡಿಗ 💛❤
@sagaravlogs
@sagaravlogs 2 жыл бұрын
ನಾನು ಹುಟ್ಟಿದ್ದು ಆಂಧ್ರ ಅಲ್ಲಿ ಚಿಕ್ಕ ವಯಸ್ಸಿನಿಂದ ಬೇಳಿದಿದ್ಧಿ ಕರುನಾಡು ಕುಡಿದ ನೀರು ಕಾವೇರಿ ತಾಯಿಯ ನೀರು ನಿಜವಾಗಲೂ ಅಮ್ಮನಂತ ಪ್ರೀತಿ ತೋರುವ ನಮ್ಮ ಕರುನಾಡ ಜನ ಜೈ ಕರ್ನಾಟಕ ಮಾತೆ ಮಹಾದೇವಿ ಅಣ್ಣಮ್ಮ ತಾಯಿ ದೇಹ ಮನ್ನಿಗಾಧರೆ ಪ್ರಾಣ ಕನ್ನಡಾಂಬೆ proud be ಕನ್ನಡಿಗ
@dirty9rx1966
@dirty9rx1966 Жыл бұрын
ತಾಯಿ ಕೊಟ್ಟ ಪ್ರಾಣ ತಾಯಿ ನಾಡಿಗೆ ಸ್ವಂತ ⚔️. 💂 ಜೈ ಕನ್ನಡಾಂಬೆ 💛❤️
@indianjobs3856
@indianjobs3856 2 жыл бұрын
ಜೈ ಕನ್ನಡಾಂಬೆ 💛❤️ಜೈ ವಿಷ್ನುದಾದ ❤️ ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹೇಳುತ್ತ ನಮ್ಮ ಕನ್ನಡ ಭಾಷೆಯನ್ನ ಬೆಳಸಲು ಇನ್ನೂ ಹೆಚ್ಚಿನ ಪ್ರಯತ್ನ ಮಾಡಬೇಕು❤️ ಜೈ ಕನ್ನಡ 💛❤️
@RahulDitO
@RahulDitO 2 жыл бұрын
ಪ್ರಯತ್ನ ನಿಲ್ಲೋದಿಲ್ಲ ನಿಲ್ಸೋದಿಲ್ಲ 😍 💛❤️
@shahidnadaf1333
@shahidnadaf1333 2 жыл бұрын
ನಾನ್ 💛 ಕನ್ನಡಿಗ ❤️ ಅಂತ ಹೇಳ್ಕೊಳೋಕೆ ಹೆಮ್ಮೆ ಆಗ್ತಿದೆ ಜೈ ಕರ್ನಾಟಕ ಮಾತೆ.... ಜೈ ಕನ್ನಡ...... 🇮🇳🇮🇳🇮🇳
@trendingzone8493
@trendingzone8493 2 жыл бұрын
💛❤️
@girishshetty5047
@girishshetty5047 2 жыл бұрын
ಜೈ ಕರ್ನಾಟಕ 💛♥
@guruspujer5889
@guruspujer5889 2 жыл бұрын
❤️
@allusujith7
@allusujith7 7 ай бұрын
1:51 My Malayali Amma taught me basics of Kannada, this line resonate to me most,My Malayali Father and Amma used to work in Bengaluru till I was 5 years old, they moved to Bengaluru right after i born for better life, i learned basics of Kannada after we came back to my homeland Kerala, because she used to tell me when you were still a child we were used to live in Bengaluru so from that time onwards I got a huge respect and love for the people and the culture, iam Malayali Fan of Allu Arjun garu who learned Telugu just for Bunny annayya , but when kannada is the language taught by mother it will always hold a special place in my Telugu Heart ❤😊 !! ಕರ್ನಾಟಕ ರಾಜ್ಯ ರಚನೆ ದಿನದ ಶುಭಾಶಯಗಳು!! 😇 ನನ್ನ ಹೃದಯದಲ್ಲಿ ಕರ್ನಾಟಕಕ್ಕೆ ಯಾವಾಗಲೂ ವಿಶೇಷ ಸ್ಥಾನವಿದೆ 💓🙏🏿😇
@manishetty3391
@manishetty3391 Жыл бұрын
2:40 - 3:40 have separate fanbase 🔥
@visiblaze352
@visiblaze352 Жыл бұрын
Mc bijju 🔥
@emhimaiasuchiang2491
@emhimaiasuchiang2491 2 жыл бұрын
I proud to be a meghalayan ( pnar ) but I love kannada i love respect kannada i speak kannada i never forget kannada and ಕನ್ನಡಿಗರ ಪ್ರೀತಿ and ಸೇವೆ till i die ❤️❤️ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕರ್ನಾಟಕ ಮಾತೆ 🙏🙏 also now I fell like my body half ಕನ್ನಡಿಗ half pnar ❤️❤️❤️ 👌👌👌 both you 🙏🙏 and also I never Miss your new update Rahul Dit-O 😘❤️
@CEO_OF_HUMANITY
@CEO_OF_HUMANITY 2 жыл бұрын
ಧನ್ಯವಾದಗಳು ಸಹೋದರ 💛💛💛💛💛❤️❤️❤️❤️❤️
@raamappu8757
@raamappu8757 2 жыл бұрын
❣️ ❣️
@raviprasadsn2950
@raviprasadsn2950 2 жыл бұрын
Khublei shibun bha (Thank you brother in Khasi language, Meghalaya) 💛❤️ Nanu Meghalaya dalli edeni
@emhimaiasuchiang2491
@emhimaiasuchiang2491 2 жыл бұрын
@@raviprasadsn2950 🙏🙏🙏 khublei ia me ruh bro
@rajbpatil6404
@rajbpatil6404 2 жыл бұрын
Thank you BRO
@madeeya6975
@madeeya6975 2 жыл бұрын
Kannada Is most sweetest language 😍 Love from kerala 🤞 malayali " Karnataka andare tumbha preeti , kannada bhaashe jenina haage " 😚💚
@akshaygowda6238
@akshaygowda6238 2 жыл бұрын
❤️
@rajbpatil6404
@rajbpatil6404 2 жыл бұрын
@raamappu8757
@raamappu8757 2 жыл бұрын
Much respect to malayli's
@rocxy.46
@rocxy.46 2 жыл бұрын
Much love to malayali mallu ♥️♥️♥️♥️
@proteas2387
@proteas2387 2 жыл бұрын
Much respect from Karnataka 💛❤️
@jayanthkumar.m3419
@jayanthkumar.m3419 2 жыл бұрын
04:46 ಈ ನಾಲಕ್ಕು ನಿಮಿಷ ನನ್ನ ಜೀವನಧ ಅತ್ಯಮೂಲ್ಯವಾಧಧು #ನನ್ನ ಕನ್ನಡ ನನ್ನ ಹೆಮ್ಮೆ #ನಮ್ಮ ಕನ್ನಡ ನಮ್ಮ ಹೆಮ್ಮೆ💛❤️ #ಜೈ ಭುವನೇಶ್ವರಿ #ಜೈ ಕರ್ನಾಟಕ
@JeevanSamagar
@JeevanSamagar 3 ай бұрын
This song should be put during the protests related to kannada language.. protesters will get goosebumps and power ❤ ❤
@yellowNred
@yellowNred 2 жыл бұрын
ಕನ್ನಡ ಮತ್ತು ಕರ್ನಾಟಕಕ್ಕಾಗಿ ನೀವು ಮಾಡುತ್ತಿರುವ ಎಲ್ಲದಕ್ಕೂ ಧನ್ಯವಾದಗಳು ರಾಹುಲ್. Thanks for everything you do for Kannada and Karnataka, Rahul. Jai Bhuvaneshwari. 🔥❤️
@RahulDitO
@RahulDitO 2 жыл бұрын
ಧನ್ಯವಾದಗಳು ನಿಮ್ಗೆ 🙏 💛❤️
@needleneedle257
@needleneedle257 2 жыл бұрын
I'm from West Bengal but I love kannada language love your music
@RahulDitO
@RahulDitO 2 жыл бұрын
Much Love brother 🙌🏻 ಧನ್ಯವಾದ 💛❤️
@rajbpatil6404
@rajbpatil6404 2 жыл бұрын
Thank you BRO
@thippeshadarshancreations9580
@thippeshadarshancreations9580 2 жыл бұрын
ಜೈ ಕರ್ನಾಟಕ ಜೈ ಕನ್ನಡ ಭಾಷೆ ಜೈ ಕನ್ನಡಾಂಬೆ ಭುವನೇಶ್ವರಿ ದೇವಿ 💛❤ ಜೈ ದರ್ಶನ್ ದೇವರು 🙏🙏🙏💛❤
@BKBM06
@BKBM06 Жыл бұрын
ಚಿಂಧಿ..... ಮತ್ತಷ್ಟು ಕನ್ನಡ ಭಾಷೆ ಮತ್ತು ಸಂಸ್ಕೃತಿ ಎತ್ತಿ ತೋರಿಸುವ ಹಾಡು ಬರಬೇಕು ...
@chokiee8364
@chokiee8364 2 жыл бұрын
Love from Kerala.... Kannadigas are the best🌏🔰💎🌈
@raamappu8757
@raamappu8757 2 жыл бұрын
Thank even malayalis so sweet by heart 🤗🤗
@shriswathis9295
@shriswathis9295 2 жыл бұрын
I'm a Tamilian in Bangalore. I know wt it is to love a language as I love mine . And, finally I am soooooo very Happyyyy to see the same kind of love and vibe for "kannada" which has raised me in this land . . Awesome work ❤️❤️❤️ simply loved it .. great contribution to Kannada 🔥🔥
@CEO_OF_HUMANITY
@CEO_OF_HUMANITY 2 жыл бұрын
💛💛💛💛💛💛❤️❤️❤️❤️❤️❤️
@chaitreshkanchan4479
@chaitreshkanchan4479 2 жыл бұрын
ಓಹೋ... Bro's... ಬಿಜ್ಜು and ರಾಹುಲ್ ಬ್ರದರ್... Ultimate really its awesome
@sharathrockeysharathrockey2447
@sharathrockeysharathrockey2447 Жыл бұрын
I think this song need more then 100cr views this is so ossam next level padabalake 💋💥🤙love frome sagara
@sheyamalasrinivasan2781
@sheyamalasrinivasan2781 2 жыл бұрын
I am Tamil but I love Kannada more ❤️ sweetest language 💕
@praveenanthony4925
@praveenanthony4925 2 жыл бұрын
Jai kannada
@Shilpa_Kannadathi
@Shilpa_Kannadathi 2 жыл бұрын
ಜೈ ಕನ್ನಡ 💛❤️
@sheyamalasrinivasan2781
@sheyamalasrinivasan2781 2 жыл бұрын
Can anyone translate this in English?
@jasoncorby9701
@jasoncorby9701 2 жыл бұрын
@@sheyamalasrinivasan2781 it has subtitles
@shankar2631
@shankar2631 2 жыл бұрын
ಧನ್ಯವಾದಗಳು ಗುರು.... Tqsm bro..
@t_geditor
@t_geditor 2 жыл бұрын
ಎನ್ lines ಗುರು 🔥🔥 ಕನ್ನಡ ಯಾವತ್ತೂ ಹೇಗೆ ಬೆಳಿತಾ ಇರ್ಲಿ BROH ಜೈ ಕನ್ನಡ 💛💝 ಇತರಾ lyrics ಬರ್ದಿದ್ದಕ್ಕೆ ನಿಮಗೆ ಧನ್ಯವಾದಗಳು 🙏
@RahulDitO
@RahulDitO 2 жыл бұрын
ಧನ್ಯವಾದ ಬ್ರೋ 😍💛❤️
@aneeta23
@aneeta23 4 ай бұрын
I'm a malayali and i love this song very much. Love from Kerala ❤️
@user-rn5cu5pz5i
@user-rn5cu5pz5i 11 ай бұрын
ಅಣ್ಣ ಇಮ್ಮಡಿ ಪುಲಿಕೇಶಿ ರವರ ಹಾಡು ಮಾಡು ಅಣ್ಣ🚩
@baleshpujeri1419
@baleshpujeri1419 7 ай бұрын
💛❤️
@siddharthkari3674
@siddharthkari3674 3 ай бұрын
💛❤️
@devikajairam1218
@devikajairam1218 2 жыл бұрын
Superb guys taking KANNADA RAP 🔥 to another level 🥵🥵🥵 ಜೈ ಕನ್ನಡ 🧡❤️
@CEO_OF_HUMANITY
@CEO_OF_HUMANITY 2 жыл бұрын
💛💛💛💛💛❤️❤️❤️❤️❤️
@shakthi3008
@shakthi3008 2 жыл бұрын
Iam tamilian by birth, but by blood a kannadiga, proud to be a kannadiga and bengaluru-ean ❤
@raamappu8757
@raamappu8757 2 жыл бұрын
Huge respect 😊😊
@RX.007
@RX.007 Жыл бұрын
Nice
@pradeepthomas3838
@pradeepthomas3838 Жыл бұрын
@@nikhil.n.i.k.z tm mange odee mari 😂
@santoshshamy4711
@santoshshamy4711 Жыл бұрын
I'm bangaluru ❤️💛I love kannada 🙏
@dhanushgowda_18
@dhanushgowda_18 Жыл бұрын
Respect bro💛❤️
@siddusingle1006
@siddusingle1006 Жыл бұрын
ಕನ್ನಡವನ್ನ ನೀವು ಮುಂದುವರೆಸಿ 💛❤️ ನಾವು ನಿಮ್ಮನ್ನ ಮುಂದುವರೆಸ್ತೀವಿ 💯⚡️
@raghu534
@raghu534 7 ай бұрын
ನಿಜ ಅಣ್ಣಾ ❤️👀
@RaghuRam2311
@RaghuRam2311 Жыл бұрын
Wow you guys! What a beautiful way to showcase Kannada as a language and as a culture. I'm a tamilian born in Bangalore. I personally as a rap fan believe you guys have put Karnataka and Kannada on the map. Hats off bro. Nothing but respect. Talent at its finest! 🔥🔥🔥🔥
@shafiullashaz6874
@shafiullashaz6874 2 жыл бұрын
Proud to be kannada jai karnataka ಹೆಮ್ಮೆಯಿಂದ ಹೇಳುವೆ ನನ್ನೊಬ್ಬ ಕನ್ನಡಿಗ 🥰❤
@CEO_OF_HUMANITY
@CEO_OF_HUMANITY 2 жыл бұрын
💛💛💛💛💛❤️❤️❤️❤️❤️
@prajwal_ka
@prajwal_ka 2 жыл бұрын
ನಮ್ಮ ಕನ್ನಡ💛❤️
@vishnuseena_18
@vishnuseena_18 2 жыл бұрын
ವ್ಹಾ ಅದೆಂಥ ಸಾಹಿತ್ಯ -ಸಂಗೀತ 💛❤️ "ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ!!!" ಜೈ ಭುವನೇಶ್ವರಿ ಜೈ ಕರ್ನಾಟಕ 🚩🙏
@a.ptvkannada7086
@a.ptvkannada7086 2 жыл бұрын
Super boss
@manuchitramanuchitra8028
@manuchitramanuchitra8028 Жыл бұрын
ಇದ್ರ ಅರ್ಥ ಹೇಳಿ
@vishnuseena_18
@vishnuseena_18 Жыл бұрын
@@manuchitramanuchitra8028 💛❤ಒಳ್ಳೆಯವರಿಗೆ ಒಳ್ಳೆಯವ್ರು, ಕೆಟ್ಟವ್ರಿಗೆ ಕೆಟ್ಟವ್ರು ಆದ ನಾವುಗಳು: ಮಧುರವಾಗಿ ವ್ಯವಹರಿಸುವವರೊಡನೆ, ಮಧುರವಾಗಿಯೇ ವ್ಯವಹರಿಸುವವನು ತೊಂದರೆ ಕೊಡುವವನಿಗೆ ಕಲಿಯುಗ ಯಮನು ಮತ್ತೆ ಈತ ಮಾಧವ ಅಂದ್ರೆ ಶ್ರೀ ಕೃಷ್ಣನಲ್ಲದೆ ಬೇರಾರು ಅಲ್ಲಾ... ಇಂತಹ ಸಾಲುಗಳು ಏಳನೇ ಶತಮಾನದಲ್ಲಿ ಬಾದಾಮಿ ಚಾಲುಕರ ಕಾಲದ ಕಪ್ಪೆ ಅರಭಟ್ಟ ಶಾಸನದಲ್ಲಿ ಬರೆದ ಈ ಸಾಲುಗಳು ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಶೌರ್ಯದ ಬಗ್ಗೆ ತೋರಿಸುತ್ತದೆ💥
@vishnuseena_18
@vishnuseena_18 Жыл бұрын
@@a.ptvkannada7086 ಧನ್ಯವಾದ 🥰💛❤
@prasansangur4712
@prasansangur4712 Жыл бұрын
​@@manuchitramanuchitra8028 ಕಪ್ಪೆಅರಭಟ್ಟ‌ ಶಾಸನ‌ ಕನ್ನಡಿಗರ‌ ಬಗ್ಗೆ ವರ್ಣನೆ 💛❤️
@subramanya2555
@subramanya2555 2 жыл бұрын
ಮಾತೃ ಭಾಷೆ ಯಾವುದೆ ಯಾಗಿರಲಿ ಹೃದಯ ಕನ್ನಡ ವಾಗಿರಲಿ ..😍😍
@hindusamsanatandharmakabet3730
@hindusamsanatandharmakabet3730 Жыл бұрын
My mother language Telugu but i love kannada ❤️❤️❤️❤️❤️❤️❤️❤️❤️❤️❤️❤️❤️
@VENKI1875K
@VENKI1875K 2 жыл бұрын
💛❤️ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️ ರಾಹುಲ್ ಅಣ್ಣಾ ಮತ್ತು ಎಮ್ ಸಿ ಬಿಜ್ಜು ಅಣ್ಣಾ ಲಾಟ್ಸ್ ಆಫ್ ಲವ್ ಫ್ರಮ್ ಬೆಳಗಾವಿ💛❤️
@kashcreations
@kashcreations 2 жыл бұрын
💛❤ ......ಸಾಧನೆಯ ಹಾದಿಯಲ್ಲಿ ಸಮಸ್ಯೆಗಳು 108, ಎದುರಿಸಿ ಸಾಗುವವರಿಗೆ ಮಾತ್ರ ಗೆಲುವುಂಟು .......ಕನ್ನಡಿಗ
@CHETHANKUMARpresioussoul
@CHETHANKUMARpresioussoul 7 ай бұрын
Most under rated rap song of kannada 😢
@rajeshwaridb4413
@rajeshwaridb4413 7 ай бұрын
Salute man. Very good song. Proud to be a Kannadiga. ಜೆ ಕರ್ನಾಟಕ ಮಾತೆ ❤❤
@prasadshetty4057
@prasadshetty4057 2 жыл бұрын
ಕನ್ನಡ... ❤ proud to be kannadiga.. From ಕಾಸರಗೋಡು...
@APVLX
@APVLX 2 жыл бұрын
Sad to say...... We're Tuluvas..... Not a Kannadigas... 🙄
@varunnaik1303
@varunnaik1303 2 жыл бұрын
@@APVLX guru tuluvas konkanivas anta yenu illa...tulu,konkani yella, ಆಡು ಭಾಷೆ, ಕನ್ನಡ ನಾಡ ಭಾಷೆ,
@kalleshg4285
@kalleshg4285 2 жыл бұрын
@@APVLX ಗೆಳೆಯ ತುಳು ಒಂದು ಕನ್ನಡದ ಒಂದು ಅಂಗ ಭಾಷೆ ಕೊಂಕಣಿ ತುಳು ಇವುಗಳ ತಾಯಿ ಕನ್ನಡ ಹಾಗೂ i love tulu ನಾವೆಲ್ಲ ಕನ್ನಡಿಗರೇ
@hengdenglee1688
@hengdenglee1688 Жыл бұрын
@@APVLX Kannada/Karunadu is the name of the land since ancient times. Tulu and Kodava are as esteemed and loved as KANNADA language. Let's stop getting divided.
@APVLX
@APVLX Жыл бұрын
@@varunnaik1303 This is Really So Sad.....😊
@proudtobekannadiga5776
@proudtobekannadiga5776 2 жыл бұрын
ಕನ್ನಡಿಗನ್ನಾಗಿ ಹುಟ್ಟಿರೋದೇ ನನ್ನ ಪುಣ್ಯ 😍😍 ನಮ್ಮ ನಾಡು ನಮ್ಮ ನುಡಿ ನಮ್ಮ ಹೆಮ್ಮೆ... PROUD TO BE KANNADIGA 😎🤙💛❤️
@Pure_8123
@Pure_8123 Жыл бұрын
Love from ವಿಜಯನಗರ ಸಾಮ್ರಾಜ್ಯ ❤
@akshaykumarkulkarni6162
@akshaykumarkulkarni6162 2 жыл бұрын
ಜೈ ಕರ್ನಾಟಕ❤️ ಜೈ ಕನ್ನಡ❤️
@raamappu8757
@raamappu8757 2 жыл бұрын
Divided by Hindu, Muslim, Christian United by kannadiga 😎🔥🔥🔥
@nknkannadiga9742
@nknkannadiga9742 Жыл бұрын
Muslims first language is urdu. Muslims in karnataka are not like Tamil and Malayalam Muslims. They speak in urdu. Not kannada
@vikasvicky6311
@vikasvicky6311 Жыл бұрын
@@nknkannadiga9742 100% true
@irfan-khan-17
@irfan-khan-17 Жыл бұрын
@@nknkannadiga9742 ಬ್ರೋ ನೀನು ಅಂದುಕೊಂಡಿರೋದು ತಪ್ಪು ಪ್ರತಿಯೊಬ ಮುಸ್ಲಿಂ ಕನ್ನಡಿಗನಿಗೆ ಕನ್ನಡ ಅಂದ್ರೆ ಹೆಮ್ಮೆ ❤️💛
@nknkannadiga9742
@nknkannadiga9742 Жыл бұрын
@@irfan-khan-17 then why their mother tongue is urdu?
@irfan-khan-17
@irfan-khan-17 Жыл бұрын
@@nknkannadiga9742 ಬ್ರೋ ಯಾರ್ ಹೇಳಿದು ಉರ್ದು ಇಸ್ಲಾಂ ನಾ ಮಾತೃ ಭಾಷೆ ಅಂತ
@amithasalian3979
@amithasalian3979 2 жыл бұрын
Lines💥.....proud to be kannadathi🔥#Much love from udupi ....
@shailuhiriyadka
@shailuhiriyadka 2 жыл бұрын
Same udupi
@vikasyt8870
@vikasyt8870 2 жыл бұрын
kzbin.info/www/bejne/r4iol419qNWSh7s From Udupi
@laxminarayan8775
@laxminarayan8775 2 жыл бұрын
Nanu udupi
@hengdenglee1688
@hengdenglee1688 Жыл бұрын
Tulu 💛❤️ Kannada
@dirty9rx1966
@dirty9rx1966 Жыл бұрын
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ 💛❤️
@santhoshn2743
@santhoshn2743 3 ай бұрын
Tumba chenagide namma Kannada song Jai Kannada ❤ Jai karnataka ❤
@impanaisha7924
@impanaisha7924 2 жыл бұрын
Song lit 🔥 You both together, is the best combination ever.. ಅಂದು ಇಂದು ಎಂದೆಂದೂ ಕನ್ನಡ ❤💛
@CEO_OF_HUMANITY
@CEO_OF_HUMANITY 2 жыл бұрын
💛💛💛💛💛💛❤️❤️❤️❤️❤️❤️
@vikasyt8870
@vikasyt8870 2 жыл бұрын
kzbin.info/www/bejne/r4iol419qNWSh7s
@RahulDitO
@RahulDitO 2 жыл бұрын
ಧನ್ಯವಾದ impana ಅವ್ರೆ 🙏 💛❤️
@vijayanagarahuduga7127
@vijayanagarahuduga7127 2 жыл бұрын
ಜೈ ಕನ್ನಡ 😘❤
@divya-hj7xh
@divya-hj7xh 2 жыл бұрын
kzbin.info/www/bejne/hX7Xi4Cap9d_fdU
@Rock9175
@Rock9175 2 жыл бұрын
Click on CC.it will show lyrics
@vikasyt8870
@vikasyt8870 2 жыл бұрын
kzbin.info/www/bejne/r4iol419qNWSh7s
@lauraabecasis5688
@lauraabecasis5688 Жыл бұрын
Naanu France yinda bande matte nimma KannaDa kalita ideeni - nanage nimma bhaashe tumba ishTa! Jai Kannada Jai Karnataka!
@tecnogamerz7482
@tecnogamerz7482 Жыл бұрын
Thumba santhosha 💓💓💓
@siddharthkari3674
@siddharthkari3674 5 ай бұрын
Kannadaaa kannadaaa kannadaa 💛❤️
@nareshtn6497
@nareshtn6497 2 жыл бұрын
You guys are the backbone of our state.... Highly appreciated 🙏🙏🙏
@RahulDitO
@RahulDitO 2 жыл бұрын
ಧನ್ಯವಾದ 🙏 💛❤️
@happysoul1156
@happysoul1156 2 жыл бұрын
You have many options to make a album which may give you more revenue and popularity but you making the album for Namma Kannada will earn you more respect and love in the hearts of Kannadigas and who love our language Applauds to you sir from the heart beats of kannadigas ♥️♥️♥️♥️♥️♥️♥️
@darksoul9227
@darksoul9227 2 жыл бұрын
ಅದ್ನೆ ಕನ್ನಡದಲ್ಲಿ ಕಾಮೆಂಟ್ ಗುರು💛❤
@raghukingbeats9177
@raghukingbeats9177 Жыл бұрын
❤️ಕನ್ನಡ ❤️
@karnatakafoodvlogs5894
@karnatakafoodvlogs5894 Жыл бұрын
ರೋಮಾಂಚನ ಹಾಡು ಕೇಳ್ತಾ ಇದ್ರೆ, salute to you bro.
@Aditya-cg1nm
@Aditya-cg1nm Жыл бұрын
Kannada nama Hemme Kannada nama rakta Kannada nama usiru Kannada nama tayi bashe 💛❤️
@mrbiggie2299
@mrbiggie2299 2 жыл бұрын
As a tuluva i like this ಪದ ಬಳಕೆ.. ❤
@hengdenglee1688
@hengdenglee1688 Жыл бұрын
💛❤️
@deepar499
@deepar499 Жыл бұрын
. Tulu pride. Kannada pride. Kannada power. Tuluva rules
@vinyaspm9684
@vinyaspm9684 Жыл бұрын
Me too ❤
@hengdenglee1688
@hengdenglee1688 Жыл бұрын
Tulu 💛❤️ Kannada. Sister languages from times immemorial 💛❤️
@gsa12
@gsa12 Жыл бұрын
Ee oolu marre
@gunashekarann8863
@gunashekarann8863 2 жыл бұрын
ಈ ಹಾಡಿನ ಸಾಹಿತ್ಯ, ಸಂಗೀತ, ಹಾಡುಗಾರಿಕೆ ಮತ್ತು ಚಿತ್ರೀಕರಣ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅದ್ಭುತ🔥 ಜೈ ಕನ್ನಡ ಮಾತೆ...💐💐💐
@krupeshgowda7886
@krupeshgowda7886 5 ай бұрын
Only ಕನ್ನಡ in ಕರ್ನಾಟಕ plz learning kannada before cmg to karnataka 🇩🇪
@kbhagatkbhagat7727
@kbhagatkbhagat7727 Жыл бұрын
Kannada people are always 🦁🦁🦁🦁🦁🦁🦁💪💪💪
@prashanthprashanthlk5294
@prashanthprashanthlk5294 2 жыл бұрын
ಜೈ ಕನ್ನಡ 💛❤️, I am proud to fan off dit-o and bijju and I am proud to be ಕನ್ನಡಿಗ 💛❤️. Lines are ⚡✨
@thevikrant1107
@thevikrant1107 2 жыл бұрын
ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್....💛❤️💥💪 Love from koppal...🤩
@prajwalv376
@prajwalv376 2 жыл бұрын
Dit-oo ❌ bijju = hip hop industry shaking ❤️
@normalkannadiga
@normalkannadiga Жыл бұрын
ಏನ್ ಹಾಡು ಬರ್ದಿದಿಯ ಗುರು ಚಿಂದಿ 🔥🔥🔥🔥🙏🏻🙏🏻 ಜೈ ಕರ್ನಾಟಕ ಮಾತೆ 💛❤🙏🏻🙏🏻🙏🏻🔥🔥🔥🔥
@shashankpatel6846
@shashankpatel6846 2 жыл бұрын
ಇದೇ ನಾಡು, ಇದೇ ಭಾಷೆ, ಎಂದೆಂದೂ ನನ್ನದಗಿರಲಿ,💛 ಹೇಗೆ ಇರಲಿ ❤️ ಎಲ್ಲೆ ಇರಲಿ ಕನ್ನಡವೇ ನನ್ನ ಉಸಿರಲಿ ..
@sunigoks4546
@sunigoks4546 2 жыл бұрын
ಕನ್ನಡ‌ನ‌ ಬಳಸಿ ಮೆರೆಸಿ ಪೂಜಿಸಿ ಹರಸಿ ಆರೈಸಿ 😍 ಸಂಗೀತ🎵 ರಸದೌತಣ ನೀಡಿದ ಅಣ್ಣ 😎 ರಾಹುಲ್‌ ಮತ್ತು ತಂಡಕ್ಕೆ ಸಿಹಿ ನಮನ..🙏
@RahulDitO
@RahulDitO 2 жыл бұрын
ಧನ್ಯವಾದ ಸುನಿ ಅವ್ರೆ 🙏 💛❤️
@thedarkness-zh6bl
@thedarkness-zh6bl 6 ай бұрын
sad that these type of masterpiece has less views, deserve much more.
@trollusmanaka1910
@trollusmanaka1910 Жыл бұрын
ನಾನು ಮಂಗಳೂರು ನನ್ನ ಬಾಷೆ ಬ್ಯಾರಿ ಆದರೆ ಕನ್ನಡ ಹ್ರದಯದಲ್ಲಿದೆ ❤️💛
@natoriousgaming2489
@natoriousgaming2489 2 жыл бұрын
ಕನ್ನಡ , namma kannada Be a proud about we are kannadigas❣️
@nagbhushan5244
@nagbhushan5244 2 жыл бұрын
I never saw such rap gems in Karnataka till now.. only Rahul ditto and MC Bijju will rule Kannada Rap forever.♥️
@vikasvicky6311
@vikasvicky6311 Жыл бұрын
Alok CS m gubbi??
@yogishs4564
@yogishs4564 Жыл бұрын
@@vikasvicky6311 cs and all ok is not rapper
@nikhithgowdas8964
@nikhithgowdas8964 2 жыл бұрын
ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡವಾಗಿರು
@pushpalatha6674
@pushpalatha6674 2 жыл бұрын
Proud to be imma kannadathi❤️
@pradeephithaishi158
@pradeephithaishi158 2 жыл бұрын
ಕನ್ನಡ ಸಾಹಿತ್ಯ, ಕನ್ನಡ ಸಿನಿಮಾ 😍😍 ಕನ್ನಡದ ಅದಾವುದೇ ಕ್ಷೇತ್ರವಾದರೂ ಪ್ರೀತಿ,ಗೌರವ ಕಡ್ಮೆಆಗಲ್ಲ❤️🤙 ಕನ್ನಡ ಎನೆ ಕುಣಿದಾಡುವುದೆನ್ನೆದೆ🤩 ಕನ್ನಡ ಎನೆ ಕಿವಿ ನಿಮಿರುವುದು 🙂 ನಮ್ಮ ಕನ್ನಡ ನಮ್ಮ ಹೆಮ್ಮೆ 💪💛❤️ ಧನ್ಯವಾದ ರಾಹುಲ, ಬಿಜ್ಜು ❤️❤️ ಜೈ ಕನ್ನಡಮ್ಮ💛❤️🙏🏻😍
@RahulDitO
@RahulDitO 2 жыл бұрын
ಧನ್ಯವಾದ ಪ್ರದೀಪ್ ಅವ್ರೆ 🙌🏻 💛❤️
@pradeephithaishi158
@pradeephithaishi158 2 жыл бұрын
@@RahulDitO ಯೂಟ್ಯೂಬ್ ನಲ್ಲಿ ಕಾಮೆಂಟ್ ಗಳಿಗೆ ಬರಿ ಲೈಕ್ ಡಿಸ್ ಲೈಕ್ ಮಾಡ್ಬೋದಷ್ಟೆ ಅಕಸ್ಮಾತ್ ರಿಯಾಕ್ಟ್ ಮಾಡಂಗಿದ್ರೆ ನಿಮ್ಮ ಕಾಮೆಂಟ್ ಗೆ 😮 ರಿಯಾಕ್ಟ್ ಮಾಡ್ತಿದ್ದೆ 😍😍 ಶುಭವಾಗಲಿ 🙌 ಹೀಗೆ ಕನ್ನಡದಲ್ಲಿ ಪದಬಳಕೆ ಮಾಡಿ❤️
@shekarb.j6574
@shekarb.j6574 Жыл бұрын
Ee haadu keltaidre yaarig bekaro Kannadada mele abhimana jasti aggute.thank u Rahul dit-o 💛❤️
@vrushabhagadeppa87
@vrushabhagadeppa87 Жыл бұрын
ನಮ್ಮ ಮಂದಿ ಯಾರಿ ಇದಿರಿ ಪಾ ೨೦೨೩ ?....❤
@arkslove4188
@arkslove4188 2 жыл бұрын
@ರಾಹುಲ್ ಡಿಟ್-ಒ......ನಿಮ್ಮ ಹಾಡು ಬಹಳ ಅದ್ಭುತವಾಗಿ ಮೂಡಿಬಂದಿದೆ,🔥🔥 ಇದೇರೀತಿ ಇನ್ನು ಹೆಚ್ಚು ಹಾಡುಗಳು ಮೂಡಿಬರಲಿ...ಜೈ ಕನ್ನಡ 💛❤️💛❤️
@RahulDitO
@RahulDitO 2 жыл бұрын
ಧನ್ಯವಾದ 🙌🏻 ಖಂಡಿತ 😍 💛❤️
@Suri.6876
@Suri.6876 2 жыл бұрын
Superb bro. 💛💛💛💛❤️❤️❤️❤️ ನಮ್ಮ ಕನ್ನಡ ನಮ್ಮ ಹೆಮ್ಮೆ ನಮ್ಮ ತಾಯಿ ನಾಡು ಕನ್ನಡ ನಮ್ಮ ಭಾಷೆ ಕನ್ನಡ .....ಎಂದೆಂದಿಗೂ ನಾ ಕನ್ನಡದವನಾಗಿರುವೆ..... 💛💛❤️❤️
@DeerajGopalkrishna-yb3fs
@DeerajGopalkrishna-yb3fs 4 ай бұрын
ನಿಜವಾದ ಟಾಲೆoಟು ಅಂದ್ರೆ ಇದ್ದು guru
@ManojPatagar
@ManojPatagar 2 жыл бұрын
Proud of kannadigas ಜೈ ಕನ್ನಡ ಕರ್ನಾಟಕ 💛❤ ನಮ್ industry rap songs ಆದ್ರೆ ಸುಮ್ನೇನಾ 🔥
@kiccharaj9333
@kiccharaj9333 2 жыл бұрын
ಸಂಪೂರ್ಣವಾಗಿ ಕನ್ನಡ ಭಾಷೆಯ ಬಳಕೆ ❤️💛 ಜೈ ಕರ್ನಾಟಕ ಮಾತೆ ❤️💛
@user-cl3cn5uu4k
@user-cl3cn5uu4k 2 жыл бұрын
Yellow red
@peaceridervk992
@peaceridervk992 2 жыл бұрын
ನನ್ನ ಕನಸಿನ ಕನವರಿಕೆಯಲಿನಾ ಮಾತನಾಡುವ ಭಾಷೆ ಕನ್ನಡ ನನ್ನ ಅಂತರಾಳದ ಗರ್ಭಗುಡಿಯ ಆರಾಧ್ಯ ಧೈವ ಕನ್ನಡ ನನ್ನ ತನು ಮನದಲು ಕಣ ಕಣ ದಲ್ಲು ಪ್ರತಿ ಉಸಿರಲು ಕನ್ನಡ ನನ್ನ ತುಡಿತ ಮಿಡಿತ ಹೆದೆ ಬಡಿತದಲ್ಲೂ ಬರಿ ಕನ್ನಡ ಬರಿ ಕನ್ನಡ ಬರಿ ಕನ್ನಡ 🧡❤️
@devakinandan.n1
@devakinandan.n1 Жыл бұрын
🌴.ನಾನ್ ಕನ್ನಡಿಗ💛 ❤
@RavikumaramM-pr5vv
@RavikumaramM-pr5vv 4 ай бұрын
ಅಣ್ಣ ಕನ್ನಡ ಹಾಡು ತುಂಬ ಚನ್ನಾಗಿದೆ 🔥🔥🔥🔥 ನಮ್ಮ ಕರ್ನಾಟಕ ನಮ್ಮ ಕನ್ನಡ 💛❤️
@HappyToExplore
@HappyToExplore 2 жыл бұрын
ತನು ಕನ್ನಡ.. ಮನ ಕನ್ನಡ.. ಕೊನೆಯ ಉಸಿರು ಇರುವವರೆಗೂ ಕನ್ನಡ ಕನ್ನಡ ಕನ್ನಡ... 🤘🏻🙏🏻😊💛❤️
@vinaymohithe7634
@vinaymohithe7634 2 жыл бұрын
This is like an anthem for rajyothsava..!! Kannada always fly's high..!!
@santhoshsanthu3314
@santhoshsanthu3314 2 жыл бұрын
ಸಕ್ಕತ್ ಸಕ್ಕತ್ super thrilling song ❤️💛
@manjunathmanju9748
@manjunathmanju9748 3 ай бұрын
ಡಿಟೋ ಲೈನ್ಸ್ ಮಾತ್ರ ಬೆಂಕಿ ಗುರು ಕನ್ನಡ ಧರ್ಮ ❤️💛💥
@nirus9596
@nirus9596 2 жыл бұрын
Proud of Karnataka (ಜೈ ಕನ್ನಡ 💛❤️)
@thirumalathirumala4671
@thirumalathirumala4671 2 жыл бұрын
🔥🔥🚩🚩😍😍 ಜೈ ಕರ್ನಾಟಕ ಮಾತೆ ಜೈ ಭವನೇಶ್ವರಿ ಮಾತೆ
@srisaienterprises2454
@srisaienterprises2454 Жыл бұрын
ಕನ್ನಡ ಆವಾಗ್ಲೇ ಬೆಲ್ದಿದೆ ಕನ್ನಡ ಇಟ್ಕೊಂಡ್ naav ಬೇಳಿಬೇಕ್ ಅಷ್ಟೇ 🙏
@gangadarmathad8063
@gangadarmathad8063 5 ай бұрын
ಇದರ ಕರೋಕೆ ಸಿಗಬಹುದಾ
@TarunKumar-bk5ek
@TarunKumar-bk5ek 2 жыл бұрын
WOW!!! ಕನ್ನಡ ಪದಬಳಿಕೆಯನ್ನ ನಿಮ್ಮ ಹಾಡುಗಳನ್ನ ನೋಡಿ ಕಲಿಬೇಕು. ನಿಮ್ಮ ಹಾಡುಗಳನ್ನ ಮೊದಲಿಂದ ಕೇಳ್ತಾ ಬಂದಿದ್ದೀನಿ. ನಿಮ್ಮ ಪದಬಳಿಕೆಗೆ ಆಗ್ಲಿಂದ ಅಭಿಮಾನಿ. 😍 ಕನ್ನಡ🔥❤️.
@VkJ-ir8ep
@VkJ-ir8ep 2 жыл бұрын
ನಮ್ಮ ಭಾಷೆ ನಮ್ಮ ಕನ್ನಡ ನಮ್ಮ ಹೇಮ್ಮೆ!!!🔥🔥🔥💛❤️💛❤️💛❤️
@bored.88
@bored.88 11 ай бұрын
I noticed u didn't weared a cap in this rap so that we came to know that how much u respect Kannada thayi❤
@karthikkshatriya5375
@karthikkshatriya5375 Жыл бұрын
Kannada rajyosthwa dha shubhasheyagalu bro🔥🔥🔥
@kingnagagaming6764
@kingnagagaming6764 2 жыл бұрын
Proud to be kannadiga ❤️💛JAI KANNADA 💛❤️
@agd924
@agd924 2 жыл бұрын
ಅದ್ಬುತ ಗುರು... 💛❤️ ಇವ್ರು ಕಣೋ ನಿಜವಾದ ದೊಡ್ಡಮನೆ ಕನ್ನಡ ಹುಡ್ಗ್ರು 🥰🥰🥰💛❤️
@raghuhm5253
@raghuhm5253 2 жыл бұрын
ಕಾಮೆಂಟ್ಸ್ ಕನ್ನಡದಲ್ಲಿ ಬರೆಯಿರಿ ಕನ್ನಡ ಉಳಿಸಿ💛❤️ ಆದಷ್ಟು ಇಂಗ್ಲಿಷ್ ಅವಾಯ್ಡ್ ಮಾಡಿ🙏
@agd924
@agd924 2 жыл бұрын
@@raghuhm5253 ನಿಜ,🥰👌🙏 ಕನ್ನಡದಲ್ಲಿ ಕಾಮೆಂಟ್ ಮಾಡೋದು, ಕನ್ನಡದಲ್ಲಿ ಕಾಮೆಂಟ್ ಓದುವ ಅದ್ರಾ ಗತ್ತೇ ಬೇರೆ ❤❤❤ ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಗಂಧದ ಗುಡಿ ಸಿರಿ ಚಂದದ ಗುಡಿ... 💛❤💛❤💛❤
@tarunthyagaraj6014
@tarunthyagaraj6014 2 жыл бұрын
True Kannada Rappers & you have been making Kannada very proud. Jai Kannadiga & Jai Karnataka.
@siddeshb9006
@siddeshb9006 2 жыл бұрын
ನಿಮ್ಮ ಕನ್ನಡ ಪದ ಬಳಕೆ ಗಿಚ್ಚ ಗಿಲಿಗಿಲಿ🔥🔥🔥🔥🔥🔥🔥🔥🔥🔥🔥
@shivarajp3847
@shivarajp3847 2 жыл бұрын
I love kannada ..... ಕನ್ನಡ ಕನ್ನಡ ಸಾಂಗ್ ಸೂಪರ ಅಣ್ಣಾ .....🙏🙏🤟🤟
@bujjuabd
@bujjuabd 2 жыл бұрын
MC Bijju Bro ನಿಮ್ Voice ಯವಾಗ್ಲೂ ಒಂದು Range ನಲ್ಲಿ ಇರುತ್ತೆ 🔥 ನನ್ನ ಕನ್ನಡ 💛❤
@kingyt0017
@kingyt0017 2 жыл бұрын
2:38 Real song starts from MC Bijju 😍🔥🔥❤️
@arunarunkumar-zq6ii
@arunarunkumar-zq6ii 3 ай бұрын
🙏💛 ಕನ್ನಡ ❤️🙏
@acekannadagaming1407
@acekannadagaming1407 Жыл бұрын
Jai Karnataka mathe Rahul anna 🔥🔥 crazy neevu
@manjumvw2164
@manjumvw2164 2 жыл бұрын
ಸಾಹಿತ್ಯ.. ಕನ್ನಡ , ಕನ್ನಡ awesome 💯
Best of Rahul Dit-O Songs | Audio Jukebox | Kannada Rap Songs
28:43
Be kind🤝
00:22
ISSEI / いっせい
Рет қаралды 20 МЛН
Sojugada Soojumallige Lyrical Video - GGVV I Midhun Mukundan I Chaithra J Achar
3:05
Anand Audio Kannada New Rap Songs || Chandan Shetty || Kannada Jukebox || Kannada Rap Songs
1:12:57
Anand Audio Kannada (ಕನ್ನಡ)
Рет қаралды 209 М.
RAHUL DIT-O | THALME | OFFICIAL MUSIC VIDEO | KANNADA RAP
4:01
Rahul Dit-O
Рет қаралды 2 МЛН
Diana Ismail - Kezdeser (Official Music Video)
4:01
Diana Ismail
Рет қаралды 874 М.
Максим ФАДЕЕВ - SALTA (Премьера 2024)
3:33
BABYMONSTER - 'LIKE THAT' EXCLUSIVE PERFORMANCE VIDEO
2:58
BABYMONSTER
Рет қаралды 14 МЛН
Sadraddin - Если любишь | Official Visualizer
2:14
SADRADDIN
Рет қаралды 90 М.
Artur - Erekshesyn (mood video)
2:16
Artur Davletyarov
Рет қаралды 222 М.