Rahul Gandhi ಭಾಷಣದ ವೇಳೆ ಹಣೆ ಚಚ್ಚಿಕೊಂಡ Nirmala Sitharaman! ಯಾಕೆ ಗೊತ್ತಾ? | Vijay Karnataka

  Рет қаралды 423,393

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಕೇಂದ್ರ ಬಜೆಟ್‌ ಬಗ್ಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಸೋಮವಾರ ಮಾತನಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು. ಹಲವು ಅಂಶಗಳನ್ನು ಪ್ರಸ್ತಾಪಿಸಿ ಕೇಂದ್ರಕ್ಕೆ ತಿವಿದ ರಾಹುಲ್‌ ಗಾಂಧಿ, ಬಜೆಟ್‌ ಹಲ್ವಾದ ವ್ಯಾಖ್ಯಾನ ಮಾಡಿದರು. ಬಜೆಟ್ ಹಲ್ವಾ ಬಗ್ಗೆ ರಾಹುಲ್ ಗಾಂಧಿ ವಾಖ್ಯಾನ ಮಾಡುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಣೆಹಣೆ ಚಚ್ಚಿಕೊಂಡ ಪ್ರಸಂಗ ಸದನದ ಗಮನ ಸೆಳೆಯಿತು.
Union Minister Nirmala Sitharaman Scratched Her Forehead During Rahul Gandhi's Speech In The Session
#rahulgandhi #niramalasitharaman #unionbudget2024
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 1 400
@manjunathhr1492
@manjunathhr1492 2 ай бұрын
ಈ ಶತಮಾನದ ಮಹಾನ್ ಜಾತಿವಾದಿ.
@sandeeppai25
@sandeeppai25 2 ай бұрын
ಅಧಿಕಾರಿಗಳಲ್ಲಿ ಕೂಡ ಜಾತಿ ನೋಡಿದ ಮಹಾನ್ ಸಾಧಕರಿವರು.
@sgirishgirish4741
@sgirishgirish4741 2 ай бұрын
Brahmin janata party ke chamche.. he is asking right question if u keep on inducting only Brahmins plus caste in cabinets and high executive position then how this people will understand about the difficulties of other strata of population.. while making any committee it should be inclusive.. this is what Rahul Gandhi is saying.
@sjd77740
@sjd77740 2 ай бұрын
Nimmanta hijada suvvar sulemaga huttibitta ashte
@latifbeary
@latifbeary 2 ай бұрын
ಜಾತಿ ನೋಡಿದರೆ ತಪ್ಪು. ಮತ ಧರ್ಮ ನೋಡಬಹುದು. ಅಲ್ವ ಅಂಧ ಸೆಗಣಿ ಭಕ್ತ ನೇ. ನಿಮ್ಮಂಥ ಮತೀಯ ವಾದಿಗಳು ಇರುವ ವರಗೆ. ಭಾರತ ಅಭಿವೃದ್ಧಿ ಆಗಲ್ಲ.
@mehaboobmehaboob3025
@mehaboobmehaboob3025 2 ай бұрын
Jaati.inda.desha.barbaad....brahmana.kallaru😅
@mamy22ka
@mamy22ka 2 ай бұрын
Jaati janaganane ella religion mata dallu, Aagabeku..😅😅😅
@SuperSridar
@SuperSridar 2 ай бұрын
ಯಪ್ಪಾ ದೇವಾ. ಈ ಪಾಟಿ ಜಾತಿ ನೋಡಿದ್ರೆ ಮುಗೀತು ದೇಶದ ಕಥೆ. 😢
@BhOja508
@BhOja508 2 ай бұрын
ಪಪ್ಪು ಅಂತ ನಿನಗೆ ಸುಮ್ಮನೆ ಹೆಸರಿಟ್ಟಿಲ್ಲ...😂😂😂😂😂😂😂😂😂😂😂
@Jadestone222
@Jadestone222 2 ай бұрын
Hinge maathadi maathadi swalpa congress alliance iruva olle nayakara manamaryade thegithaare.
@namithanayakvlogs
@namithanayakvlogs 2 ай бұрын
😂😂😂😂
@subramanyaag6893
@subramanyaag6893 2 ай бұрын
ಅಯ್ಯೋ ಇದಕ್ಕೆ ನಾಲಿಗೆಗೆ ಮತ್ತು ಮೆದುಳಿಗೂ ಸಂಪೂರ್ಣ ಸಂಪರ್ಕ ಕಟ್ ಆಗಿದೆ.
@user-yn8du5nt2g
@user-yn8du5nt2g 2 ай бұрын
A ndre. Hlkat. Nanna Maga
@srikanthshadakshari5147
@srikanthshadakshari5147 2 ай бұрын
ಇಂತಹ ಕಾಮಿಡಿ ಪೀಸ್ ಹಿಂದೆ ಬಂದಿಲ್ಲ ಮುಂದೆ ಬರೋದೂ ಇಲ್ಲ 😂😅
@arunsr803
@arunsr803 2 ай бұрын
😂😂😂😂
@asifiqbal4559
@asifiqbal4559 2 ай бұрын
Comedy ಪೀಸ್ ನಿನ್ನ ಮೋದಿ
@vinayds2040
@vinayds2040 2 ай бұрын
Your correct 💯 bro
@Bntwlpoojary7701
@Bntwlpoojary7701 2 ай бұрын
😂😂😂😂 ಮಿಸ್ಟರ್ ಬಿನ್ ನಮ್ ಪಪ್ಪು ವಿನ ಎದುರು ಸತ್ತ
@500chethan
@500chethan 2 ай бұрын
gandhi mein ek comedy show piece 😆😁
@venkatapathy263
@venkatapathy263 2 ай бұрын
Rahul Gandhi is mad man in parliament
@jaykumar8956
@jaykumar8956 2 ай бұрын
You are a mad dog in the streat
@Jadestone222
@Jadestone222 2 ай бұрын
He is still dreaming he will become prime minister...
@jaykumar8956
@jaykumar8956 2 ай бұрын
@@Jadestone222 Rahul Gandhi is educated not like you & Modhi mind it . Hucha Nayee!!!
@jaykumar8956
@jaykumar8956 2 ай бұрын
You are a dog of mad in the street
@sm15041962
@sm15041962 2 ай бұрын
ಹುಟ್ ಮೆಂಟ್ಲು ಮುಂಡೇದು ಮಾತಾಡಿದ್ರೆ ಜನ ಇನ್ನೇನ್ ಮಾಡ್ತಾರೆ.😂😂😂
@cvsuryaprakash8511
@cvsuryaprakash8511 2 ай бұрын
😂
@ranganagoudapatil4165
@ranganagoudapatil4165 2 ай бұрын
ರಾಹುಲ್ ಗುರುಗೆ, ಎಲೆಕ್ಷನ್ ಮುಗಿದಿದೆ ಅಂತಾ ನೆನಪಿಸಿ. ಸಂಸತ ಅಂದರೆ ಹೀಗೋ????
@dontmiss9639
@dontmiss9639 2 ай бұрын
ಮತ್ತೆ ಹೇಗೆ ಅಣ್ಣಾ🤦‍♂️ ಅವ್ರು ಹೇಳ್ತಿರೋದು ನಿಜ ಇದೆ ಅಲ್ವಾ ಅಂಧ ಭಕ್ತ😂
@rajdxt123
@rajdxt123 2 ай бұрын
​@@dontmiss9639Avna pinda nija ide 🤣
@mohandasballal6819
@mohandasballal6819 2 ай бұрын
👌🙏
@dontmiss9639
@dontmiss9639 2 ай бұрын
@Agent.n2n avrige bhaya start agidhe bro 😂 adakke govt employees RSS serkobahudhu anta heliddu modi 😂😂😂
@dontmiss9639
@dontmiss9639 2 ай бұрын
@@rajdxt123 ಅಷ್ಟು ಗೊತ್ತಾಗಲ್ಲ ನಿನಗೆ ಅಂದ್ರೆ ನಿಜ ನೀ ಅಂಧ ಭಕ್ತ ಬಿಡು😂😂😂
@ramukurma4407
@ramukurma4407 2 ай бұрын
❤❤❤❤❤❤❤
@kqchannelforyou
@kqchannelforyou 2 ай бұрын
ವಿಭಜಿಸಿ ಆಳುವ ನೀತಿ ಅವರದ್ದು
@latifbeary
@latifbeary 2 ай бұрын
ಯಾರು ವಿಭಜಸಿ ಅಳಿದ್ದು ಹಿಂದೂ ಮತ್ತು ಮುಸ್ಲಿಂ ಅಂತ
@latifbeary
@latifbeary 2 ай бұрын
ಯಾರು ಬಿಭಜಿಸಿ ಅಳಿದ್ದು ಹಿಂದೂ ಮುಸ್ಲಿಂ ಅಂತ.
@SLOHUS
@SLOHUS 2 ай бұрын
Yes . ಬಿಜೆಪಿ ಅಂದ್ರೆ ನೆ ವಿಭಜಿಸಿ ಆಳೋದು.. ಎಲ್ಲ ಮೇಲ್ಜಾತಿ ಅವರಿಗೆ ಫೆಸಿಲಿಟಿ
@gagan49455
@gagan49455 2 ай бұрын
​@@SLOHUS Modi 10 ವರ್ಷದಲ್ಲೇ ಖದೀಮ ಕಾಂಗ್ರೆಸ್ ಗೆ ಇಷ್ಟು ನೀರ್ ತರ್ಸಿದ್ದಾರೆ ಇನ್ನು ಮುಂದೆ 10 ವರ್ಷ ಇದ್ರೆ ಕಾಂಗ್ರೆಸ್ ಪೂರ್ತಿ ನಿರ್ನಾಮ ಆಗಿ ಶಾಂತಿ ಸ್ಥಾಪನೆ ಆಗುತ್ತೆ ಈ ದೇಶದಲ್ಲಿ 🎉🎉
@rashmidaya9313
@rashmidaya9313 2 ай бұрын
​@@SLOHUShowda hagidre rajya sarkara ella jati samudayagala abhivruddhi ge meesalitta hana swanta karyagalige balasikondidare. Idara bagge nimma niluvu?Jati ante jati
@nagarajajs9408
@nagarajajs9408 2 ай бұрын
He forgets president is adivasi. Is he pm candidate? Great divider.
@destiny4936
@destiny4936 2 ай бұрын
ಇಷ್ಟು ವರ್ಷ ಕಳೆದರೂ ಈ ಮನುಷ್ಯ ಬೇಸಿಕ್ಸ್ ಕಲಿತಿಲ್ಲ !!!
@ShashiKumar-lp1gq
@ShashiKumar-lp1gq 2 ай бұрын
ಇಂತಹ ಪಪ್ಪುನನ್ನು ಆಯ್ಕೆ ಮಾಡಿದ ಜನರೇ ಧನ್ಯರು
@shekhappshekhapp8071
@shekhappshekhapp8071 2 ай бұрын
ಜಾತಿ ಗಣತಿ ಮಾಡಿ ಎಲ್ರೂ ಮಾನ ಬಯಲು ಆಗುತ್ತೆ. ನಾವೂ ಜಾಸ್ತಿ ಅಂತ ಅಧಿಕಾರ ಕೇಳಿರಿಗೂ ತಿಳಿಯುತ್ತೇ
@manjunathk3846
@manjunathk3846 2 ай бұрын
70 ವರ್ಷ ಜಾತಿ ,ಮತ ,ಪಂಗಡ ಭೇದ ಭಾವ ಮಾಡಿದ ಷಂಡರು ಇಗಲೂ ಅದನ್ನೇ ಮುಂದುವರಿಸಿದ್ದಾರೆ .
@leelaschandra1247
@leelaschandra1247 2 ай бұрын
ಯಾರಾದರೂ ಇವನಿಗೆ ಸ್ವಲ್ಪ ಹಲ್ವಾ ತಂದು ಕೊಡಿ ಆಗ ಬಾಯಿ ಮುಚ್ಚ ಬಹುದು.
@user.wfn.9138
@user.wfn.9138 2 ай бұрын
Pappu ಹುಚ್ಚಾ
@shobhaprabhu4799
@shobhaprabhu4799 2 ай бұрын
😂
@premiroche5379
@premiroche5379 2 ай бұрын
​@@user.wfn.9138Zip your mouth, what wrong he his talking every time Halwa get eat for them only
@srikantamurthyhs5827
@srikantamurthyhs5827 2 ай бұрын
ಇವನ ಮುಂದೆ ಪ್ರದಾನಿ ಮಾಡಿದರೆ ದೇವರೇಗತಿ😊
@sm15041962
@sm15041962 2 ай бұрын
ಹೇಗೂ ಪಾಕಿಸ್ತಾನದ ಐಎಸ್ಐಎಸ್ ಅಪ್ಪಂದಿರ ಪ್ರಧಾನಿ ಆಗ್ತಾನೆ ತನ್ನ ದೇಶ ಪಾಕಿಸ್ತಾನ ಮುಳುಗಿಸ್ತಾನೆ ಮೆಂಟ್ಲು ಖೂದಿ ನಮಗೇನಾಗಬೇಕು ಅಲ್ವಾ
@ShaletFernandes-e9j
@ShaletFernandes-e9j 2 ай бұрын
B.J..P.ONLY DARINDAR FOR INDIA
@ashrafthekkil5559
@ashrafthekkil5559 2 ай бұрын
ರಾಹುಲ್ ಪ್ರಧಾನಿ ಮಾಡಬೇಡಿ. ಅಂಬಾನಿಗಳನ್ನ್ನೇ ಮಾಡಿ.
@latifbeary
@latifbeary 2 ай бұрын
ಮೋದಿ ಅಂತ ಮೂರ್ಖ ನನ್ನೇ ನಮ್ಮ ದೇಶ ಪ್ರಧಾನಿ ಮಾಡಿದ್ದಾರೆ. ಕೊರೊನೋ ಸಮಯದಲ್ಲಿ ಚಪ್ಪಾಳೆ ತಟ್ಟಿದ ಅಂಧ ಭಕ್ತರು ಇರುವ ವರೆಗೆ ಎಂತಾ ಮೂರ್ಖನು ಪ್ರಧಾನಿ ಆಗುತ್ತಾನೆ ಬಿಡಿ.
@sm15041962
@sm15041962 2 ай бұрын
ಭಯ ಬೇಡ ಮೆಂಟ್ಲು ಪಪ್ಪು ತನ್ ದೇಶ ಪಾಕಿಸ್ತಾನಕ್ಕೆ ಮಾತ್ರ ಪ್ರಧಾನಿ ಆಗೋದು ನಾನು ಅಂತ ಹೇಳಿದೆ ಗುಲಾಮರ ಬಳಿ.
@shelly3085
@shelly3085 2 ай бұрын
ಪುಣ್ಯಾತ್ಮನಿಗೆ ಧರ್ಮ ಅಂದ್ರೆ ಏನೂ ಅಂತ ಗೊತ್ತಿಲ್ಲ ದೊಡ್ಡದಾಗಿ ಹಿಂದೂ ಧರ್ಮದ ಬಗ್ಗೆ ಮಾತಾಡುವ ಪ್ರಯತ್ನ ಮಾಡ್ತಿದಾನೆ 🤭🤭😂
@sm15041962
@sm15041962 2 ай бұрын
@@shelly3085 ಅವ್ನ ತುರುಕ ಧರ್ಮದ ಬಗ್ಗೆ ಸಹಾ ಗೊತ್ತಿಲ್ಲ ತುರ್ಕಾಳೆಗೆ
@naseranodu
@naseranodu 2 ай бұрын
Ninage inna appa yarendu gottidiya
@shelly3085
@shelly3085 2 ай бұрын
@@naseranodu ನಿಂಗೆ ನನ್ ಅಪ್ಪನ ಹತ್ರ ಏನ್ ಕೆಲ್ಸ ಉಂಟಾ 🤭🤭😂
@laxmiganeshhegde9662
@laxmiganeshhegde9662 2 ай бұрын
ಈ ವಿಡಿಯೋ ನೋಡುವಾಗ ಎಷ್ಟು ಕಿರಿಕಿರಿಯಾಗುತ್ತದೆ ಅಲ್ಲಿ ಕೂತವರಿಗೆ ಹೇಗಾಗಿರಬೇಡ. 🤦🤦
@rameshdm5374
@rameshdm5374 2 ай бұрын
ಕಲಬೆರಕೆ ತಳಿ
@HARA126
@HARA126 2 ай бұрын
ನಿಮ್ ಅಪ್ಪ ಇರಬೇಕು ನೋಡು
@SP_7424
@SP_7424 2 ай бұрын
😂😂😂🫠
@murthipr2068
@murthipr2068 2 ай бұрын
ಸರಿಯಾಗಿ ಹೇಳಿದ್ಧಿಯ ಗುರು​@@HARA126
@rameshdm5374
@rameshdm5374 2 ай бұрын
@@HARA126 ನಿನ್ನ ಅಪ್ಪ ಆಗಿರಬಹುದು ನೋಡಿ
@akramguradi8948
@akramguradi8948 2 ай бұрын
Very good ❤ I like ur speach
@sureshps9123
@sureshps9123 2 ай бұрын
ಜಾತಿ ಜಾತಿ ಎಂದು ಸಾಯ್ತ್ತಾನೆ 😂😂😂😂
@basavarajagr3024
@basavarajagr3024 2 ай бұрын
Avnige yava jathi avnige ಗೊತ್ತಿಲ್ಲ ಪಾಪ. ಹುಚ್ಚು ಜಾಸ್ತಿ ಅಗತ್ತಿದೆ ಅನ್ಸಿದೆ. Nimhans ಲೀ ಒಳ್ಳೆ treatment ಕೊಡ್ಸಿ dkshi siddu😢
@isajjanar8
@isajjanar8 2 ай бұрын
Nimmmanta bjp supporter erodakke satty Yan anto gottagudilla😂😂 andha bakto
@sm15041962
@sm15041962 2 ай бұрын
ನಮ್ ದೇಶದಲ್ಲಿ ಇರೊ ಪಾಕಿಸ್ತಾನಿ ಬ್ರಾಂಡ್ ಮೋಟ್ ಬೀಡಿಗಳ್ನ ಚೀಪೊ ಗಿರಾಕಿ ತಾನೆ ಇಟಲಿ ತಳಿ ಮೆಂಟ್ಲು ಪಪ್ಪು.🤣🤣🤣
@shelly3085
@shelly3085 2 ай бұрын
ಜಾತ್ಯತೀತ ಪಾರ್ಟಿ ಲೀಡರ್ ಅಲ್ವೇ 😂😂
@Sath402
@Sath402 2 ай бұрын
MODI SAYALWA
@umeshangadi7334
@umeshangadi7334 2 ай бұрын
ನಮ್ಮ ದೇಶದ ವಿರೋಧ ಪಕ್ಷದ ನಾಯಕ ಕಥೆ ಇದು
@rajashreeaithal8295
@rajashreeaithal8295 2 ай бұрын
@@umeshangadi7334 ಕಥೆ ಅಲ್ಲ ಇದು ವ್ಯಥೆ
@udaykumar-fc1cc
@udaykumar-fc1cc 2 ай бұрын
ಇವನು ಕ್ಲೀನ್ ಹುಚ್ಛ
@chandrakanthamallya9332
@chandrakanthamallya9332 2 ай бұрын
people who elected him are great stupids
@SLOHUS
@SLOHUS 2 ай бұрын
ಗೊತ್ತಾಯಿತು ಬಿಡು.. 😂ಯಾರು ಅಂತ .
@user.wfn.9138
@user.wfn.9138 2 ай бұрын
​@@SLOHUSಪಪ್ಪು ಹುಚ್ಚಾ
@SLOHUS
@SLOHUS 2 ай бұрын
@@user.wfn.9138 ಅದೇ ಹೇಳಿದ್ದು... ಗೊತ್ತೋ.. ಯಾರು ಹುಚ್ಚಾ ಅಂತ 😂
@chethankumar3655
@chethankumar3655 2 ай бұрын
Worst finance minister ever seen
@kalpanamysore228
@kalpanamysore228 2 ай бұрын
Worst oppostion pa ....le....ever seen
@KumarVasanth-tc2sn
@KumarVasanth-tc2sn 2 ай бұрын
What a mental opposition leader we got in parliament.
@suresht.r261
@suresht.r261 2 ай бұрын
Dope
@mahanteshkoti485
@mahanteshkoti485 2 ай бұрын
ರಾಹುಲ್ ಗಾಂಧಿ ಮಾತಾಡಿದ ಮಾತಿನ ಅರ್ಥ ಆಗಲಿಲ್ಲ ಕಾಮೆಂಟ್ ಮಾಡಿದವರಿಗೆ
@kalpanamysore228
@kalpanamysore228 2 ай бұрын
Mental talk can't understand 😂
@ManoharBirwazz
@ManoharBirwazz 2 ай бұрын
ಅವನ ಮಾತುಗಳು ನಿನ್ನಂತ ಭುದ್ದಿವಂತರಿಗೆ ಅರ್ಥ ಆಗಬೇಕಷ್ಟೆ....😢
@sm15041962
@sm15041962 2 ай бұрын
@@mahanteshkoti485 ಓಟಿಗಾಗಿ ಯಾರೊ ಗುಲಾಮ ಹೇಳ್ಕೊಟ್ಟ ಡೈಲಾಗ್ ಹೊಡ್ದಿದಾನೆ ಇಟಲಿ ತಳಿ ಮೆಂಟ್ಲು ಪಪ್ಪು ಮರಿ ಅಷ್ಟೆ ಆ ದರಿದ್ರ ದೇಶದ್ರೋಹಿ ಡಕಾಯಿತರ ಕುಟುಂಬ ತುರ್ಕ ಕಾಚಾ ನೆಹರೂ ಅನ್ನೋನಾ ಕಾಲದಿಂದಲೂ ಇದೆ ಡೈಲಾಗ್ ಹೊಡ್ದು ಗೆದ್ದು ಹಿಂದೂ ದೇಶದ ಲೂಟಿ ಹೊಡ್ದಿದಾವೆ ಅದನ್ನೆ ಯಾರೊ ಗುಲಾಮ ಬರೆದುಕೊಟ್ಟಿದಾನೆ ಮರಿಗೆ.
@sm15041962
@sm15041962 2 ай бұрын
@@ManoharBirwazz ಆ ಮೆಂಟ್ಲು ಮರಿ ತರ ಜಾಸ್ತಿ ಬುದ್ಧಿ ಇರೋವುಕ್ಕೆ ಮಾತ್ರ ಅರ್ಥ ಆಗೋದು ಮರಿಯ ಮೆಂಟ್ಲು ಮಾತುಗಳು.
@pradeepChavadi-c5s
@pradeepChavadi-c5s 2 ай бұрын
ದೇಶದ ಅಭಿವೃದ್ಧಿಗೆ ಜಾತಿ ಕಂಟಕ ಜಾತಿ ಬೇಕಾಗಿಲ್ಲ ಬ್ರಿಟಿಷರು ಜಾತಿ ಜಾತಿ ಬೇರೆ ಮಾಡಿ ನಮ್ಮನ್ನು ಗುಲಾಮರನ್ನಾಗಿ ಮಾಡಿದರು ನೆನಪಿರಲಿ ಮಹಾ ಜನರೇ ಜಾತಿ ಬಿಟ್ಟು ಅಭಿವೃದ್ಧಿ ಕಡೆ ಲಕ್ಷ ಕೊಡು ರಾಹುಲ್ ಗಂಡಿ ಇವನು ಶೀಘ್ರವಾಗಿ ಇಟಲಿಗೆ ಪಾರ್ಸಲ್ ಮಾಡಬೇಕು ನಾಥುರಾಮ್ ಗೋಡ್ಸೆ ಮತ್ತೊಮ್ಮೆ ಹುಟ್ಟಿ ಬಾ
@kqchannelforyou
@kqchannelforyou 2 ай бұрын
Yes 100%
@vasanthishekar195
@vasanthishekar195 2 ай бұрын
ಈಗಲೂ ಅಸ್ಪೃತೆ ಇದೆ
@dwarakanathnk6054
@dwarakanathnk6054 2 ай бұрын
ಜಾತಿ ಮಾಡಿ ಒಡಕು ಮೂಡಿಸಿದವರು ಬ್ರಿಟಿಷರಲ್ಲ, ವರ್ಣ ವ್ಯವಸ್ಥೆಯಲ್ಲಿ ತಲೆಯಿಂದ ಹುಟ್ಟಿದವರು ಎಂದು ಹೆಮ್ಮೆ ಪಡ್ತಾರಲ್ಲಾ ಅವರು,ಸಾವಿರಾರು ವರ್ಷ ಪುಕ್ಕಟ್ಟೆ ಎಲ್ಲಾ ಸೌಲಭ್ಯ ಅನುಭವಿಸಿದರಲ್ಲಾ ಅವರು.
@rajashreeaithal8295
@rajashreeaithal8295 2 ай бұрын
ಬ್ರಿಟಿಷರ ನಂತರ ಇವನೇ ಜಾತಿ ,ಧರ್ಮ ಒಡೆಯಲಿಕ್ಕೆ ಹುಟ್ಟಿದ ಅಪರಾವತಾರ
@abd1660
@abd1660 2 ай бұрын
Jathi jathi madi melvarga yenisikonda madivantharu
@Me_Mk07
@Me_Mk07 2 ай бұрын
ಇದನ್ನ ನೋಡಿದರೆ ಅಸಹ್ಯ ಆಗುತ್ತೆ ಒಳ್ಳೆ ಅತೃತ್ಮ ಆತ್ಮ ತರ ಆಡ್ತಿದ್ದಾನೆ 😂
@devendrachoudhari442
@devendrachoudhari442 2 ай бұрын
ಒಳ್ಳೆ ಅತೃಪ್ತ ಆತ್ಮ ಅಲ್ಲ, ಅದು ಕೆಟ್ಟ ಅತೃಪ್ತ ಆತ್ಮ.
@vasudevarao8481
@vasudevarao8481 2 ай бұрын
Rahul is wasting time.
@lathishkk3406
@lathishkk3406 2 ай бұрын
So you are saying the opposition is wasting time by asking questions that are too related to the budget ?
@radhakrishnavnayak9799
@radhakrishnavnayak9799 2 ай бұрын
ಅದ್ಭುತ ವಾದ ಭಾಷಣ. ಹಲವು ದಿನಗಳ ನಂತರ ಒಂದು ಒಳ್ಳೆ ರಸಗವಳ ಸಿಕ್ಕಂತಾಯಿತು.
@mahesh5434
@mahesh5434 2 ай бұрын
ಜಾತಿ ಜನಗಣನೆ ಮಾಡಿದರೆ ಗೊತ್ತಾಗುತ್ತೆ ಯಾರು HECHHINA ಜನ್ ಸಂಖೆ
@NarayanamurthyAN
@NarayanamurthyAN 2 ай бұрын
Ok avra avra cast na name mundhey hakey kolathera?
@SLOHUS
@SLOHUS 2 ай бұрын
ಹವ್ದು ... ಮೇಲ್ಜಾತಿ ಗುಳ್ಳೆ ನರಿಗಳ ಚಡ್ಡಿ ಈಗ್ಲೇ ಒದ್ದೆ ಆಗ್ತಾ ಇದೆ😂😂😂!! ಜಾತಿ ಜನಗತಿ ಅಂದ್ರೆ ಸಾಕು ಬಾಯಿ ಬಡಕೊಂಡು ಬಂದ್ ಬಿಡ್ತಾರೆ .. ಯಾಕೆ ಅಂದ್ರೆ ಇದು ಆದ್ರೆ ಇವರಿಗೆ ನೆಲೆ ಇರಲ್ಲ ಅಲ್ವಾ..😂😂
@Sathyanna-jj7fn
@Sathyanna-jj7fn 2 ай бұрын
ಕತ್ತೆ ಏನು ಗೊತ್ತಿದೆ ಕಸ್ತೂರಿ ಪರಿಮಳ.
@mouneshh9316
@mouneshh9316 2 ай бұрын
First kannada bariyodhu Kali ameli caments madu
@shashipatil1335
@shashipatil1335 2 ай бұрын
ಕತ್ತೆಗೆ ಏನ ಗೊತ್ತು ಕಸ್ತೂರಿ ಪರಿಮಳ
@sjd77740
@sjd77740 2 ай бұрын
But nim Amma na tullu Alli adu hege
@latifbeary
@latifbeary 2 ай бұрын
ಮೋದಿ ಎನ್ನುವ ಕತ್ತೆಗೆ ರಾಹುಲ್ ನ ಪರಿಮಳ ಇವಾಗ ಗೊತ್ತಾಗತ್ತೆ.
@perception3809
@perception3809 2 ай бұрын
​@@latifbearyRahul Gandhi anno ond 🐷 hand i ge en gottu Sanatana Darmada Parimala pappu pappu ne dout beda 😅
@sanatanavanisanathanadharm24
@sanatanavanisanathanadharm24 2 ай бұрын
Half mental Rahul....😂
@manjunaths2107
@manjunaths2107 2 ай бұрын
Thika amako jugad bhaktha
@online2775
@online2775 2 ай бұрын
Ley tagdu BJP andabkhta yako
@Jsusiejsjwiuwiwi
@Jsusiejsjwiuwiwi 2 ай бұрын
Andhabhaktha spotted
@nagrev62
@nagrev62 2 ай бұрын
Greatest fool on the earth shame on you congress
@viram_705
@viram_705 2 ай бұрын
ಎಲ್ಲಿಂದ ಶುರು ಮಾಡಿ ಎಲ್ಲಿಗೆ ಹೋಗ್ತಾನೋ ಪಪ್ಪು. ಬರೀ ಹಿಂದೂ ಹಿಂದೂ ಅಂತ ಕತೆ ಹೇಳೋದೇ ಆಯ್ತು. ಯಾರಿಂದ ಕೇಳ್ಕೊಂಡು ಬರ್ತಾನೋ ಕತೇನ ಕರ್ಮಕಾಂಡ.😅😅😅
@prashanthyeprash9838
@prashanthyeprash9838 2 ай бұрын
Mr Speaker is very unhappy man 😂😂😂
@viram_705
@viram_705 2 ай бұрын
ಪಪ್ಪು ಅಲ್ಲ ಇವ ಬೆಪ್ಪು 😅😅😅😅😅😅😅😅😅
@Kalbyrav
@Kalbyrav 2 ай бұрын
ಜೀವನ ಎಲ್ಲಾ ಜಾತಿ ಗೇ ಬಡ್ಕೊಂಡ್ ಮದ್ವೆ ಮಾಡ್ಕೊಳ್ಳದೇ ಭಯ ಬಿದ್ದವ್ನೆ 🤣
@mohammedali-lq4fg
@mohammedali-lq4fg 2 ай бұрын
Swami vivekananada kalam vajpee everella maduve agilla
@gkmurugesh7859
@gkmurugesh7859 2 ай бұрын
ಇಂತಹ ತಳಬುಡವಿಲ್ಲದವರನ್ನ ಯಾರು ಮದುವೆ ಆಗುತ್ತಾರೆ.
@naveenkengal3863
@naveenkengal3863 2 ай бұрын
Nin thangi na madve agthini guru kodthira manele kelu nija helthini super aagi nodkothini any habit enu ella manele kelu en first kelthare nodu (yar saytgare jaathi antha gottagute)
@Kalbyrav
@Kalbyrav 2 ай бұрын
@@naveenkengal3863 ಹೋಗೋ ತಿರುಪೆ ತಂಗಿ ಇದ್ದಿದ್ರೆ ಅನಾಥ ಪ್ರದೀಪ್ ಈಶ್ವರ್ ಗೇ ಕೊಡ್ತಿದ್ದೆ
@PrakashMadkolkar
@PrakashMadkolkar 2 ай бұрын
Modi du maduve agidiya modlu confirm madko
@sureshsanjeevini7392
@sureshsanjeevini7392 2 ай бұрын
ಇವರನು ಪ್ರಧಾನಿ ಮಾಡಿದ್ರೆ ಪ್ರತಿಯೊಂದರಲ್ಲಿ ಜಾತಿ ನೋಡ್ತಾನೆ 😂🤗🙏🏻🙏🏻
@veermali3410
@veermali3410 2 ай бұрын
That's why everyone calls pappu 😂😂
@suresht.r261
@suresht.r261 2 ай бұрын
Pappu & Pappi😢
@surajs2157
@surajs2157 2 ай бұрын
😂😂😂😂😂
@cashgrepayment7371
@cashgrepayment7371 2 ай бұрын
That's why peoples calling him pappu
@AKMH386
@AKMH386 2 ай бұрын
Good Rahul Gandhi 💪 GST is ok for all?. Please upload beginning video Don't divert matter.
@lijipanikar4321
@lijipanikar4321 2 ай бұрын
Super....we love you
@hariprasadbh3079
@hariprasadbh3079 2 ай бұрын
ಬೆರೆಕೆಗಳು (ರಾಹುಲ್ ಗಾಂಡು ) ಇಂಗೆನೇ ಆಡುದು ಅದಕ್ಕೆ ನಾನು ಎಲ್ಲಿ ಇದ್ದೇನೆ ಸಭಾ ಮರ್ಯಾದೆ ಅಂದ್ರೆ ಏನು ಎಂಗೇ ಘನತೆಯಲ್ಲಿ ಇರ್ಬೇಕು ಎಂದೇ ಗೊತ್ತಿಲ ಬೆರ್ಕೆ
@PradeepKumarAKGF
@PradeepKumarAKGF 2 ай бұрын
😂😂😂
@murarichatra5071
@murarichatra5071 2 ай бұрын
ಅಂಬೇಡ್ಕರ್ಗೆ ಅವಮಾನ ಮಾಡಿದವರಿಂದ ಈಗ ಬೇರೆಯವರಿಗೆ ಪಾಠ 😂😂😂
@greeshmakamath3325
@greeshmakamath3325 2 ай бұрын
Today's parliament session was mahabharata ka chakrvuh ka paat by pappu. 😂😂😂😂😂
@prasannaachar3714
@prasannaachar3714 2 ай бұрын
Jai setharaman ❤🙏
@vaniprasad5773
@vaniprasad5773 2 ай бұрын
ಬಾಲಕ ಬುದ್ದಿ ಎಂದರೆ ಇದು
@abdulaleem6689
@abdulaleem6689 2 ай бұрын
Balakano Doddawano Parikshi Vande Dina vandu Rathrry Bed Roominalli malagisi kondu nodi gottagutte
@dwarakanathnk6054
@dwarakanathnk6054 2 ай бұрын
ಬಾಲಕ ಬುದ್ದಿ ಅವನಲ್ಲ ,ಯಾವನು ನಾನು ಜೈವಿಕವಾಗಿ ಜನ್ಮ ತಾಳಿದವನಲ್ಲ ಅಂತಾ ಹೇಳ್ಕೊಂಡನಲ್ಲಾ ಅವನು.
@vinayakprabhu7935
@vinayakprabhu7935 2 ай бұрын
What will be the fate of opposition if their LEADER is like this!! What would be the country's future if opposition is not strong but is confused and deluded like this?
@Sammysuru.
@Sammysuru. 2 ай бұрын
Once a pappu ... always pappu 😂😂😂
@lathishkk3406
@lathishkk3406 2 ай бұрын
So you are happy with the budget?
@shivakumar9690
@shivakumar9690 2 ай бұрын
Scamgress 🫴💰
@ravigatty201
@ravigatty201 2 ай бұрын
ಮಾನಸಿಕ.
@subrahmanyaprasad6960
@subrahmanyaprasad6960 2 ай бұрын
ಇಷ್ಟಕ್ಕೂ ಅವನ ಜಾತಿ ಯಾವುದೆಂದು ಮೊದಲು ಹೇಳಲಿ.ಇಂದಿರಾ ಗಂಡ ಯಾರು?ಇವ ಗಾಂಧಿ ಸಂತಾನಿ ಹೇಗಾದ?
@Rock10011
@Rock10011 2 ай бұрын
ಇವನೆಂತ ಅಯೋಗ್ಯ ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ
@MrBmdcunha
@MrBmdcunha 2 ай бұрын
Well spoken. Appreciate.
@Dpdp-up7hb
@Dpdp-up7hb 2 ай бұрын
ಬುದ್ದಿಮಂಧ್ಯರನ್ನು ಅಲ್ಲಿಂದ ಓಡ್ಸಿ 😂😂
@siswpa
@siswpa 2 ай бұрын
Yes FM
@rajeshsm1616
@rajeshsm1616 2 ай бұрын
No.... Duplicate Gaaa..du...​@@siswpa
@hanumanthahanumantha1732
@hanumanthahanumantha1732 2 ай бұрын
Superb Rahul bayya budget include all of us representants not some of us supremacy You are the fire
@paddur7172
@paddur7172 2 ай бұрын
This Congress real face. That say secular and say everyone are equal, but here that talk about cast and differentiate people.. But had lot of fun hearing this comedian....😂😂😂
@Jadestone222
@Jadestone222 2 ай бұрын
@@paddur7172 rahulji ko kucch tho bhakna hai, unka naam media mein dahna hai, unko dhikaana hai mein parajit hoke bhi jeetha hoon karke..
@lathishkk3406
@lathishkk3406 2 ай бұрын
So you are happy with this year's budget?
@hammadkhan742
@hammadkhan742 2 ай бұрын
What a wonderful explanation about India
@sureshc1424
@sureshc1424 2 ай бұрын
ಮೂರ್ಖ ಮುಖ್ಯವಾಗಿ ಇರುವುದು ಬಿಟ್ಟು ತರ್ಲೆ ಮಾಡು
@mohantdugli7353
@mohantdugli7353 2 ай бұрын
👆💐🎉😊❤🙏🙏ಜೈ ಸಂವಿಧಾನ🙏🙏🙏❤😊🎉💐.
@ssryr6427
@ssryr6427 2 ай бұрын
Karnataka Congress ney jo Valmiki corporation bank sey 170 crores corruption kiya hai uspar bhi bol kabhi.
@ashokdevihosur5579
@ashokdevihosur5579 2 ай бұрын
what a wonderful behavior as apposite leader resfected Rahul Gandhiji in parliment discussion
@govindrajpoojari1257
@govindrajpoojari1257 2 ай бұрын
ಇವನ್ ತಲೇಲಿರೋ ಕಿಡ್ನಿ ಸ್ವಲ್ಪಾ ಸೈಡಿಗೆ ಹೋಗಿದೆ 😂😂😂😂
@Dpdp-up7hb
@Dpdp-up7hb 2 ай бұрын
ಅವ್ನ ಕಿಡ್ನಿ ಸಿಡ್ನಿ ಯಲ್ಲಿ irbeku😂😢
@prashantkorwar8280
@prashantkorwar8280 2 ай бұрын
Most stupid thinking by any opposition leader in this civilization
@allindians2218
@allindians2218 2 ай бұрын
😂😂😂100% good rhaul sir ❤❤❤❤
@gururajhalalli5001
@gururajhalalli5001 2 ай бұрын
ಅದ್ಕೆ ಇವ್ನ್ ಪಪ್ಪು ಅಂತ ಕರಿಯೋದು 😂😂😂
@obaid9791
@obaid9791 2 ай бұрын
Superb Sir Rahul.
@mahadevsannapla7110
@mahadevsannapla7110 2 ай бұрын
Nice Rahul ji keep it up 🎉
@muhammadalichippipachu3693
@muhammadalichippipachu3693 2 ай бұрын
Super 😂
@glaxmanadevadiga496
@glaxmanadevadiga496 2 ай бұрын
Junior charli chaplain
@srinathbn6071
@srinathbn6071 2 ай бұрын
Constructive criticism is welcome, but this man is again and again proving his knee level intelligence. God should save our country.
@veerappadevaru3574
@veerappadevaru3574 2 ай бұрын
Rahula had 7 extensions in 7 Countries.. no One in His level in BHARATH.. All in Poor level
@tharnathkateel3288
@tharnathkateel3288 2 ай бұрын
Good thanks
@evilgamers9369
@evilgamers9369 2 ай бұрын
Third class politician
@sm15041962
@sm15041962 2 ай бұрын
ಇಲ್ಲ ಇಲ್ಲ ಸುಳ್ಳು ನಾನು ಓದಿರಾದು ನಾಕನೆ ಕಿಲಾಸು ಅಂತ ರಚ್ಚೆ ಹಿಡಿದ ಮೆಂಟ್ಲು ಪಪ್ಪು ಮರಿ.
@Sath402
@Sath402 2 ай бұрын
MODI
@sm15041962
@sm15041962 2 ай бұрын
@@evilgamers9369 ನಾನು ಓದಿರಾದು ನಾಕನೆ ಕಿಲಾಸು ಅಂತ ರಚ್ಚೆ ಹಿಡಿದು ಕೂಗ್ತಾ ಇದ್ನಲಾ ಪುಟ್ಪಾತ್ ಚಪ್ಪರ್ ಮೆಂಟ್ಲು ಪಪ್ಪು.🤔
@pavangowda5539
@pavangowda5539 2 ай бұрын
I agree with Rahul ji... I also not get halwa 😢
@kempegowdakemps7616
@kempegowdakemps7616 2 ай бұрын
Pradeep eshwar anna
@babuababua4471
@babuababua4471 2 ай бұрын
Yes sir really ❤
@prasannabr
@prasannabr 2 ай бұрын
ಇವನೊಬ್ಬ ಕಾಮಿಡಿ ಪೀಸ್ ರಾಹುಲ
@narasimhamurthy4347
@narasimhamurthy4347 2 ай бұрын
ಅವನ ಅಪ್ಪ ಪ್ರಧಾನ ಮಂತ್ರಿ ಅವನ ಅಜ್ಜಿ ಪೃಧಾನ ಮಂತಿೃ ಅವನ ಮುತ್ತಾತ ಪೃಧಾನ ಮಂತಿೃ ಅವನ ಹಿರಿ ಮುತ್ತಾತ ಸ್ವಾತಂತ್ರ್ಯ ಹೋರಾಟಗಾರ ಇವರೆಲ್ಲರೂ ದೇಶ ಕಟ್ಟಿ ದಾರೇ ಸ್ವಲ್ಪ ವಿಕಾಸ ಮನೊಭಾವ ಇರಲಿ 😡
@Sath402
@Sath402 2 ай бұрын
MODI
@lingaiahn7391
@lingaiahn7391 2 ай бұрын
ಜೈ ಕಾಂಗ್ರೆಸ್
@GayathriHl-bp9pd
@GayathriHl-bp9pd 2 ай бұрын
UNFIT,,TO,,BE,,,,L,O,P
@sureshanayak4122
@sureshanayak4122 2 ай бұрын
Rahul Gandhi ❤ sir education is most popular
@lingarajtschandrashekhar4064
@lingarajtschandrashekhar4064 2 ай бұрын
ಇವನು ಕೊನೆಗೆ ಹುಚ್ಚು ಹೆಚ್ಚಾಗಿಯೇ ಸಾಯೋದು
@bsommapapoojary487
@bsommapapoojary487 2 ай бұрын
ಜಾತಿ ಇಲ್ಲ ಅನ್ನೋದು ವೇದಾಂತ ಕ್ಕೆ ಮಾತ್ರ ಸೀಮಿತ. ವಾಸ್ತವವಾಗಿ ಸಮಾಜದ ಕಣ ಕಣದಲ್ಲಿ ಜಾತಿ ವ್ಯವಸ್ಥೆ ಜೀವಂತ ವಾಗಿದೆ ಎಂಬ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳುಬೇಕಾಗಿದೆ.
@Jadestone222
@Jadestone222 2 ай бұрын
@@bsommapapoojary487 aadre eegi iru samayadalli makalu ondu jaathi kinda Bere jaathi Nalli maduve aagthaare, friendship itkondthaare.. sarve Jawaharlal sukhinobhavanthu Kade nadeethidivi
@akshaykumarrai5055
@akshaykumarrai5055 2 ай бұрын
Pappu being Pappu that's it 😂
@abd1660
@abd1660 2 ай бұрын
Pappu modi...Rahul modigintha jasthi vote takodidane
@nadeempasha1996
@nadeempasha1996 2 ай бұрын
Superb Rahul boos😎
@anilbhat8359
@anilbhat8359 2 ай бұрын
Beautiful statage first wealth then after cast, last election I sow Indian people seeing Mongeri lal ke haseen sapne with Rahul.
@ChikkanaChikkana-sj4vn
@ChikkanaChikkana-sj4vn 2 ай бұрын
ಸತ್ಯವಾದ ಮಾಹಿತಿ ಹೇಳಿದರೆ ಕೆಲ ಭಕ್ತರಿಗೆ ಕೆಳಗೆ ಬೆಂಕಿ ittangaagutte😂😂😂😂
@Dpdp-up7hb
@Dpdp-up7hb 2 ай бұрын
ಬುದ್ಧಿಮಂಧ್ಯಾರ ವಿವರಣೆ 😂😂
@spg6651
@spg6651 2 ай бұрын
Yes -- He has point -- But he has to say it correctly -- So many unwanted examples .. Same point if Congress President speaks put it across properly .. Representation to under previlaged not happening . Period -- Noe coming to Karnataka -- 187 Crores reserved for VALMIKI NIGAMA is syphoned off by same Congress ad bought LUMBARGINI Car ?. How to reconcile ?.
@lakkappabilli7381
@lakkappabilli7381 2 ай бұрын
ಜೈ ರಾಹುಲ್ ಗಾಂಧಿ ಜೈ ಕಾಂಗ್ರೆಸ್
@Krishnakumar-231
@Krishnakumar-231 2 ай бұрын
He is futher proving his stupidity.
@lalithahm2464
@lalithahm2464 2 ай бұрын
Super speech from rahulji
@shamalakamath3188
@shamalakamath3188 2 ай бұрын
Rahul gandhi always say against hindus and bjp
@abd1660
@abd1660 2 ай бұрын
Not hindu only brasta bjp😂
@mohann5730
@mohann5730 2 ай бұрын
ಏನ್ ಮಾತಾಡ್ತೀವಿ ಅನ್ನೋದು ಒಂದು ಪರಿಜ್ಞಾನ ಇಲ್ವಲ್ಲ ಭಗವಂತ😅
@SamratKj-t5j
@SamratKj-t5j 2 ай бұрын
ನಿರ್ಮಲಾ ಸೀತಾರಾಮನ್ ಅವರ ಬಜೆಟ್ ನೋಡಿ ನಾವು ಹಣೆ ಕೆಚ್ಚಿಕೊಳ್ಳೋ ಹಾಗೆ ಆಗಿದೆ
@vinayspoorthy
@vinayspoorthy 2 ай бұрын
Complete free entertainment without any taxes😂
@RavindraKoli-tn9im
@RavindraKoli-tn9im 2 ай бұрын
ಪಪ್ಪು ಅಕ್ಕಲ್ ಮಂದ ಹಾಯ್
@shwethashwetha1877
@shwethashwetha1877 2 ай бұрын
ರಾಹುಲ್ ಗಾಂಧಿ ಯಾರೂ ಹೇಳ್ಕೊಟ್ಟಿದು ಹೇಳೋದು
@appuk7414
@appuk7414 2 ай бұрын
😂😂😂😂😂 ಪಪ್ಪು
@kqchannelforyou
@kqchannelforyou 2 ай бұрын
😅
@manoharnadar9074
@manoharnadar9074 2 ай бұрын
Nenna oppa pappu
@TheChandan1992
@TheChandan1992 2 ай бұрын
The way he pierce their heart with truth is a delight to watch 🎉😂
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 32 МЛН
DID A VAMPIRE BECOME A DOG FOR A HUMAN? 😳😳😳
00:56
Cool Parenting Gadget Against Mosquitos! 🦟👶 #gen
00:21
TheSoul Music Family
Рет қаралды 27 МЛН
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 32 МЛН