ಇವರ ಮನೆ ಮುಂದೆ ನಿಂತರೆ ಒಮ್ಮೆ ವಸ್ತು ಸಂಗ್ರಹಲಾಯ ನೋಡಿದ ಅನುಭವ ಆಗುತ್ತದೆ ಮತ್ತು ಇವರ ತೋಟವನ್ನು ನೋಡಲ್ಲಿಕೆ ಬಂದವರಿಗೆ ಇವರ ಕುಟುಂಬದವರೆಲ್ಲರೂ ಪ್ರೀತಿಯಿಂದ ಮಾತನಾಡಿಸುತ್ತಾರೆ ಮಿಗಿಲಾಗಿ 700ಕ್ಕಿಂತಲೂ ಹೆಚ್ಚಿನ ಹಣ್ಣಿನ ವೆರೈಟಿಗಳಿವೆ ಗಿಡಗಳು ಸಹ ಇವ್ರಲ್ಲಿ ಸಿಗುತ್ತದೆ ತಿರುಮಲೇಶ್ ಸರ್ ಅವರಿಗೂ ರಂಗು ಗುರುಗಳಿಗೂ ಧನ್ಯವಾದಗಳು ಒಳ್ಳೆಯದಾಗಲಿ
@Rangukasturi Жыл бұрын
🙏🙏
@sheshadriyn8871 Жыл бұрын
*_🪴🌱🙏🙏 ಧನ್ಯವಾದಗಳು ರಂಗುಕಸ್ತೂರಿ ಸರ್ ಮತ್ತು ಧರೆಯ ಮೇಲಿನ ಸ್ವರ್ಗ ಸೃಷ್ಟಿಮಾಡಿರುವ ಭಟ್ಟರಿಗೆ_* 💐💐
@lakshmi9397 Жыл бұрын
👌👌
@nirmalahiregoudar Жыл бұрын
Beautiful garden inspires every one to do such a garden infront but needs lot of patience and tireless work to grow such garden.