ರೈತರ ಶ್ರಮ ಹಾಗೂ ಖರ್ಚನ್ನು ಉಳಿಸುವ ಎಡೆ ಕುಂಟೆಯ ಮಾಹಿತಿ | Single wheel power weeder details in Kannada |

  Рет қаралды 63,939

Krishi devobhava

Krishi devobhava

24 күн бұрын

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕೊಪ್ಪಳದಿಂದ 20 ಕಿಲೋ ಮೀಟರ್ ದೂರದಲ್ಲಿ ಇರುವಂತಹ ವನಬಳ್ಳಾರಿಯ ಅಗ್ರಿ ಆಗ್ರೋ ಇಂಡಸ್ಟ್ರೀಸ್ ರವರ ರೈತರ ಶ್ರಮ ಹಾಗೂ ಖರ್ಚನ್ನು ಕಡಿಮೆ ಮಾಡಿ ರಾಸಾಯನಿಕ ಮುಕ್ತ ಕಳೆ ಕೀಳುವಂತಹ ಎಡೆ ಕುಂಟೆಯ ಸಂಪೂರ್ಣವಾದ ಮಾಹಿತಿ.
Agri Agro industries single wheel power weeder details in Kannada.
#powerweedermachine
#powerweeder
#weeder
#agriagroondustries
#singlewheelpowerweeder

Пікірлер: 40
@manjunathas1560
@manjunathas1560 10 күн бұрын
Super 👌. ಕೃಷಿ ಇಲಾಖೆಯಿಂದ ಇದಕ್ಕೆ ಸಬ್ಸಿಡಿ ಸಿಗುತ್ತದ ತಿಳಿಸಿ.
@indiaindia7517
@indiaindia7517 23 күн бұрын
ಈ ತರ ವೀಡರ್ಗಳ ಪ್ರತಿಯೊಂದು ವಿಡಿಯೋ ನೋಡಿನಿ ಯಾರು ಕೂಡ ಜಾಸ್ತಿ ಕಳೆ ಇರುವ ಕಡೆ ಯಾರು ಡೆಮೋ ಮಾಡಲ್ಲ ಯಾಕೆ ಅಂಥ 👍
@krushidevonhava
@krushidevonhava 22 күн бұрын
ಅಲ್ಲಿ ಡೆಮೊ ಕೊಟ್ಟು ಕೊಟ್ಟು ಕಳೆ ನಾಶವಾಗಿರುತ್ತೆ ಸರ್
@indiaindia7517
@indiaindia7517 22 күн бұрын
@@krushidevonhava ಹೌದ ನಮಗೆ ಈ ವಿಷಯ ಗೊತ್ತಿರಲ್ಲಿಲ್ಲ
@krushidevonhava
@krushidevonhava 22 күн бұрын
ಸರಿ ಸರ್
@pssriharsha84
@pssriharsha84 22 күн бұрын
​@@krushidevonhava ನೀವು ಹೇಳಿದ್ದು ಸರಿ ಅಲ್ಲ . . ಭೂಮಿ ಮೇಲೆ ಕಳೆ ಇರೋ ಜಾಗಕ್ಕೆ ಏನ್ ಬರನಾ ? ರಸ್ತೆ ಪಕ್ಕ ಸಿಗಲ್ವಾ ನಿಮಗೆ ಕಳೆ ?
@krushidevonhava
@krushidevonhava 22 күн бұрын
ಸರಿ ಸರ್ ಮುಂದಿನ ಸಲ ವಿಡಿಯೋ ಮಾಡಬೇಕಾದಾಗ ಈ ವಿಷಯದ ಬಗ್ಗೆ ಗಮನವಹಿಸಿ ಮಾಡುತ್ತೇನೆ
@RameshRamesh-jt6lk
@RameshRamesh-jt6lk 21 күн бұрын
Super ಇದರ ಹೇಳಿ sir
@krushidevonhava
@krushidevonhava 21 күн бұрын
95919 05491 ಈ ನಂಬರಿಗೆ ಕರೆ ಮಾಡಿ ಸರ್
@VinayakNayak-mn1es
@VinayakNayak-mn1es 22 күн бұрын
Sir super
@krushidevonhava
@krushidevonhava 22 күн бұрын
ಧನ್ಯವಾದಗಳು ಸರ್
@junjunarasammanavar4893
@junjunarasammanavar4893 21 күн бұрын
35000
@bhauraobagde8839
@bhauraobagde8839 2 күн бұрын
मराठी और हिंदी भाषामे व्हिडिओ बनाए.आपकी भाषा हम नही जानते.
@krushidevonhava
@krushidevonhava 2 күн бұрын
My followers are from Karnataka bro.
@chandrashekharts6610
@chandrashekharts6610 5 күн бұрын
Reta sir
@krushidevonhava
@krushidevonhava 4 күн бұрын
ಅಲ್ಲಿ ಕೊಟ್ಟಿರುವ ಅವರ ನಂಬರಿಗೆ ಕರೆ ಮಾಡಿ ಸರ್
@VinodhkumarKumar-gq1cp
@VinodhkumarKumar-gq1cp Күн бұрын
ಕೃಷಿ ಇಲಾಖೆಯಿಂದ ಸಬ್ಸಿಡಿ ಸಿಗುತ್ತಿದೆಯ ಸರ್ ಮೆಸೇಜ್ ಮಾಡಿ ಸರ್
@krushidevonhava
@krushidevonhava Күн бұрын
ಇಲ್ಲ ಸರ್
@venkataramanaiyer2229
@venkataramanaiyer2229 20 күн бұрын
Yakandre kale devrand hogala adke
@krushidevonhava
@krushidevonhava 20 күн бұрын
95919 05491
@rajusg2389
@rajusg2389 22 күн бұрын
Sar edu bere kelasa madalu barutha
@krushidevonhava
@krushidevonhava 21 күн бұрын
ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್ ಅವರು ನಿಮಗೆ ಬೇಕಾದ ಮಾಹಿತಿ ನೀಡುತ್ತಾರೆ
@DMYadavDMYadav-pd2cn
@DMYadavDMYadav-pd2cn 11 күн бұрын
ಬೆಲೆ ಗಳು ಎಷ್ಟು ಹೇಳಿ sar.
@krushidevonhava
@krushidevonhava 11 күн бұрын
35000
@kailashbyakod4376
@kailashbyakod4376 22 күн бұрын
ಈ ವಿಧರ ಗೆ ರೂಟರ್ ಜೋಡಣೆ ಮಾಡಬಹುದೇ ಸರ್
@krushidevonhava
@krushidevonhava 22 күн бұрын
ಹೆಚ್ಚಿನ ಮಾಹಿತಿಗಾಗಿ ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್
@virupaksham6204
@virupaksham6204 22 күн бұрын
ಯಂತ್ರಗಳ ಬೆಲೆ ಎಷ್ಟು
@krushidevonhava
@krushidevonhava 22 күн бұрын
ಹೆಚ್ಚಿನ ಮಾಹಿತಿಗಾಗಿ ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್
@Rajashekar-mp7lm
@Rajashekar-mp7lm 18 күн бұрын
Plees.rate.heli
@krushidevonhava
@krushidevonhava 18 күн бұрын
ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್
@nijagungu9618
@nijagungu9618 22 күн бұрын
ಇದರ ದರ‌ ಎಷ್ಟು ತಿಳಿಸಿ
@krushidevonhava
@krushidevonhava 22 күн бұрын
ವಿಡಿಯೋದಲ್ಲಿ ಅವರ ನಂಬರ್ ಇದೆ ಅವರಿಗೆ ಕರೆ ಮಾಡಿ ಸರ್
@shivakumarsk2366
@shivakumarsk2366 18 күн бұрын
Re nivu madiruva hard ware bari repair barutte ri nanu ella 5 acre oddhini 1000 rs hardware ge karch agide
@krushidevonhava
@krushidevonhava 17 күн бұрын
ಸರ್ ಒಮ್ಮೆ ಸಾಧ್ಯವಾದರೆ ಭೇಟಿ ಕೊಡಿ
@siddupatil2014
@siddupatil2014 20 күн бұрын
Mechen cost
@krushidevonhava
@krushidevonhava 20 күн бұрын
95919 05491
@panirajn9369
@panirajn9369 22 күн бұрын
ಬೆಲೆ/?
@krushidevonhava
@krushidevonhava 22 күн бұрын
ಸರ್ ವಿಡಿಯೋದಲ್ಲಿ ಅವರ ನಂಬರ್ ಇದೆ ಅವರಿಗೆ ಕರೆ ಮಾಡಿ ಸರ್
WORLD'S SHORTEST WOMAN
00:58
Stokes Twins
Рет қаралды 108 МЛН
Mom's Unique Approach to Teaching Kids Hygiene #shorts
00:16
Fabiosa Stories
Рет қаралды 35 МЛН
I'm Excited To see If Kelly Can Meet This Challenge!
00:16
Mini Katana
Рет қаралды 21 МЛН
Light weight inter cultivator soil weeder grass removel useful in small spacing crops  9823456487
0:17
GURUDATTA AGRO AGENCIES AND SERVICES
Рет қаралды 4,6 М.
2 to 9HP Power Weeders & Attachments Price, Subsidy & Features || SLV Enterprises Chikkaballapura
13:56
WORLD'S SHORTEST WOMAN
00:58
Stokes Twins
Рет қаралды 108 МЛН