ಚಿತ್ರ:- ರಾಜ್ (2009) ಹಾಡು:- ರಾಜ ಹೇಳುವಾಗೆಲ್ಲಾ ಸಾಹಿತ್ಯ:- ಕವಿರಾಜ್ ಸಂಗೀತ :- ವಿ. ಹರಿಕೃಷ್ಣ ಗಾಯನ :- ಶ್ರೇಯಾ ಘೋಷಾಲ್ ಮತ್ತು ಪ್ರೇಮ್ ರಾಣಿ ಹೇಳುವಾಗೆಲ್ಲಾ ರಾಜಾ ಕೇಳಲೇ ಇಲ್ಲಾ ಪ್ರೀತಿ ಇದು ಕಾಣಿಸದು....|| ಒಂದು ಮಾತನು ಹೇಳದೆ ದೂರ ಹೋದೆಯಾ…...ಆ.... ಆ…| ಒಂದು ಮಾತಿದೆ ಹೇಳುವೆ ಬಾರೋ ಓ ಗೆಳೆಯಾ ಪ್ರೀತಿಸುವೇ ಓ ರಾಜಾ….....|| ರಾಣಿ ಹೇಳುವಾಗೆಲ್ಲಾ ರಾಜಾ ಕೇಳಲೇ ಇಲ್ಲಾ ಪ್ರೀತಿ ಇದು ಕಾಣಿಸದು....|| ಕೂಡಿಟ್ಟ ಪ್ರೀತೀನಾ ಕೊಡಲು ಬಂದ ನನ್ನನ್ನ ನೋಡದೆ ನೀ ಹೋದೆ ಓ ರಾಜಾ….|| ಒಮ್ಮೊಮ್ಮೆ ಅನಿಸೋದು ನಾ ಇನ್ನೇಕೆ ಬದುಕೋದು ಸಿಗದೆ ನಿನ್ನ ಪ್ರೀತಿ ಓ ರಾಜಾ....|| ಒಂದಾಗಿ ಬಂದರೂ ನಾವು ಒಂದಾಗದೆ ಹೋಯಿತು ಮನವು ನೀನ್ಯಾರೋ….ನಾನ್ಯಾರೋ ಓ ರಾಜಾ..|| ಪ್ರೀತಿಸುವೇ ಓ ರಾಜಾ….....|| ರಾಣಿ ಹೇಳುವಾಗೆಲ್ಲಾ ರಾಜಾ ಕೇಳಲೇ ಇಲ್ಲಾ ಪ್ರೀತಿ ಇದು ಕಾಣಿಸದು….|| ಧೋಂತನನನಂ ದೋಂನಂ ಧೋಂತನನನಂ ದೋಂನಂ ಧೋಂತನನನಂ ದೋಂನಂ ಧೋಂತನನನಂ ದೋಂನಂ ಧೋಂತನನನಂ ದೋಂನಂ ಧೋಂತನನನಂ ದೋಂನಂ ನಾನ್ ನಿಮಗೊಂದ್ ಮಾತ್ ಹೇಳ್ಬೇಕು ಹ್ಞಾ ಹೇಳಿ.. ನಾಳೆ ನೀನು ದೊಡ್ಡ ಹೀರೋ ಆಗಿ ಎಲ್ಲಾದ್ರೂ ನಾನ್ ಸಿಕ್ಕುದ್ರೆ ನನ್ ಗುರ್ತ್ ಹಿಡಿದು ಮಾತಾಡಿಸ್ತಿಯಾ....????? ಧೋಂತನನನಂ ದೋಂನಂ ಧೋಂತನನನಂ ದೋಂನಂ ಹೇಳೋಕೆ ಆಗೊಲ್ಲಾ….....|| ಶುರು ಹೇಗಾಯ್ತೋ ಗೊತ್ತಿಲ್ಲಾ ಎದೆಯಲಿ ಇದೆ ಪ್ರೀತಿ.....ಓ ಪಾರು ಧೋಂತನನನಂ ದೋಂನಂ ಧೋಂತನನನಂ ದೋಂನಂ ಪ್ರಾಣನೇ ಪಣವಾಗಿ...... ನಿನ್ನ ನಾ ಕಾದೆ ಯಾಕಾಗಿ ಇದೆ ಕಣೆ ನಿಜ ಪ್ರೀತಿ ಓ ಪಾರು ನೀನಿಲ್ಲದೆ ನನಗೇನಿಲ್ಲಾ ನಾವಿಬ್ಬರೂ ಬೇರೆ ಅಲ್ಲಾ ನೀನೇನೇ… ಹೇ… ನಾನೇನೇ… ಓ ಪಾರು….|| ಆ….ಆ ….ಆ…. ಪ್ರೀತಿಸುವೇ ಓ ಪಾರು….|| ರಾಜಾ ಬೇಗ ನೀ ಹೇಳು ರಾಣಿ ಒಮ್ಮೆ ನೀ ಕೇಳು ಪ್ರೀತಿಯಿದು ಕಾಣಿಸದು....|| ಒಂದು ಮಾತಿದೆ ನನ್ನಲಿ ನಿನಗೆ ಹೇಳಲು…ಆ ಆ ಆ…. ಒಂದು ಮಾತನು ಹೇಳುವೆ ಬಾರೆ ಕೇಳಲು…ಆ…ಆ…. ಪ್ರೀತಿಸುವೇ ಓ ಪಾರು…ಆ ಆ… ರಾಜಾ ಬೇಗ ನೀ ಹೇಳು ರಾಣಿ….|| 😊
@maruthiuppi476410 ай бұрын
❤
@MahalakshmiYaragatti8 ай бұрын
❤❤😊
@PrajwalKotigobba4 ай бұрын
Gggfffy6ú6hhhhh6ggyygyyyhhhfyyfyyfyfuuttutq
@Nimmavahini4 ай бұрын
🎉💕
@sridevishashi61279 ай бұрын
Heart touching song ❤❤❤
@kirankumarr95868 ай бұрын
ಹೇಳೋಕೆ ಆಗಲ್ಲ ಶುರು ಹೇಗಾಯ್ತೋ ಗೊತ್ತಿಲ್ಲ ಎದೆಯಲಿ ಇದೆ ಪ್ರೀತಿ ಓ ಪಾರೂ.. ಪ್ರಾಣನೇ ಪಣವಾಗಿ ನಿನ್ನ ನಾ ಕಾದೆ ಯಾಕಾಗಿ ಇದೇ ಕಣೇ ನಿಜ ಪ್ರೀತಿ ಓ ಪಾರೂ ❤
@renukajagtap58155 ай бұрын
ಕೂಡಿಟ್ಟ ಪ್ರೀತಿನ ಕೊಡಲು ಬಂದ ನನ್ನನ್ನ ನೋಡದೆ ನೀ ಹೋದೆ ಓ ರಾಜ...❤❤😢🥹
@arshada45599 күн бұрын
🥹
@Girishnaik-wb5oo8 ай бұрын
Appu boss❤🎉
@CKannadaMusic Жыл бұрын
ಮೊಟ್ಟ ಮೊದಲ ಕಮೆಂಟ್ ನನ್ನ ಮೆಚ್ಚಿನ ಹಾಡಿದು 🥺🥺❤️❤️ ಮಿಸ್ ಯು ಪುನೀತ್ ಸರ್
@thesameer1234 Жыл бұрын
Same bro❤
@Dhanushgowda-t9j11 ай бұрын
Heart ❤touching song❤😢😢😢
@SunilkumarHKHkАй бұрын
Who is whatch 2024
@RingXtune13 күн бұрын
Mee
@ShivaMahi-b7d10 күн бұрын
December 22❤
@ThirumalaThirumala-y3p8 күн бұрын
Dec 24
@saniyasanu68896 ай бұрын
I love appu Nan Muslim but 😢😢😢😢I miss u Lott punith my fev song always 😢😢😢😢😢 nange eglu. Appu ge nodre tumba sangta aagute edu nija
@Karthik-n2j5 күн бұрын
💔💔💔💔😢😢💘💘 0:16 0:18
@JeevanChalawadi-c5y2 күн бұрын
ಈ ಸಾಂಗ್ ಯಾರ ಆಡಿದ್ರೋ ಗೊತ್ತಿಲ ಆದ್ರು ಅವ್ವರಿಗೆ 🙏🙏
@shivarajsunkad588110 ай бұрын
Super song❤❤❤❤❤❤
@ankitahatti744 күн бұрын
I really don't know, why I am listening this song.. but song 🔥
@AkashAkash-kr8bu4 ай бұрын
😢😢 4:42
@subhashteggi17813 ай бұрын
My favourite song 🎼
@thesameer1234 Жыл бұрын
❤❤❤
@rathini10 ай бұрын
Appa soper
@mashesse89073 ай бұрын
3:17 🥺
@raghavendraani620111 ай бұрын
I m d boss fan , one of my favourite song ever miss u appu😢
@manojmanu51310 ай бұрын
👍
@abhiguru16008 ай бұрын
Badko using name
@murtujamurtuja79748 ай бұрын
@@manojmanu513❤❤
@SharanappaPolice8 ай бұрын
@@murtujamurtuja7974😊
@AnuAnu-x3s9t7 ай бұрын
Super
@chethanananthraju97958 ай бұрын
Raja Heluvagella - Lyrical Video | Raj The Show Man | Puneeth RajKumar | Shreya Ghoshal | Prems| ARC