Rajatha, Mosagaarthi chaadihelutha eruvvalu Ishwarya, Mokshitha na horage haaki
@SuchithraSuchi-pg4cc13 сағат бұрын
Super
@ravindranathpalegar34518 сағат бұрын
ನನ್ನ ಪ್ರಕಾರ ಮಂಜು ಗೌತಮಿ ಮತ್ತು ಹನುಮಂತ ಟಾಪ್ 3 ಕಾಂಟೆಸ್ಟಂಟ್ ಗಳು ಮಂಜನ ಆಲ್ರೌಂಡ್ ವ್ಯಕ್ತಿತ್ವ ಗೌತಮಿಯ ಅತಿಉತ್ತಮ ವ್ಯಕ್ತಿತ್ವ ನೇರ ಪ್ರಾಮಾಣಿಕ ಮತ್ತು ಸಹಜ ನಡುವಳಿಕೆ ಹನುಮಂತನ ಮುಗ್ಧ ಸಹಜತೆ ನೇರ ಅರ್ಥ ಪೂರ್ಣ ಜನಪದ ಹಾಡುಗಳು ಹಾಗೂ ಸೀಮಿತ ವ್ಯಕ್ತಿತ್ವ