ನಾನು ಕನ್ನಡಿಗ.. ನಾಳೆ ರಜಿನಿ ಕಂತ್ ಫಿಲಂ ಗೆ ಹೋಗ್ತಿದೀನಿ... ಸೊಳ್ಳೆ ಹಿಡಿಯೋ ಫಿಲಂ ಗೆ ಹೋಗಲ್ಲ..
@manjumanu1132Күн бұрын
👏👏
@CCTVSHIVA7999Күн бұрын
ಸೂಪರ್
@athribhat2243Күн бұрын
Super
@SundharagandamКүн бұрын
🤘🤘🤘🤘
@UniverseMe-if9cl5 сағат бұрын
Super bro ❤❤❤❤🎉
@venkysd9563Күн бұрын
ನಾನು ಅಪ್ಪಟ ಕನ್ನಡ ಅಭಿಮಾನಿ ಆದರೂ ಮಾರ್ಟಿನ ನೋಡಲ್ಲ ವೆಟ್ಟಯಾನ್ ನೋಡುತ್ತೇನೆ. ಹಾಗಂತ ಕನ್ನಡ ಸಿನಿಮಾಗೆ ಸಪೊರ್ಟ ಮಾಡಲ್ಲ ಅಂತಲ್ಲ. ಕೆಟ್ಟ ಸಿನಿಮಾ ತಯಾರಕರಿಗೆ ಸಪೊರ್ಟ ಮಾಡಲ್ಲ. ಯಾಕಂದ್ರೆ ಕೆಟ್ಟ ಸಿನಿಮಾವಾದರೂ ಅದಕ್ಕೆ ಸಪೊರ್ಟ ಮಾಡಿದರೆ ಅವರು ಮತ್ತೆ ಅದೇ ತರಹದ ಸಿನಿಮಾ ಮಾಡುತ್ತಾರೆ. ಆ ಮೂಲಕ ನಮ್ಮ ಕನ್ನಡದ ಇಂಡಸ್ಟ್ರಿಯ ಮಾನ, ಮರ್ಯಾದೆ ಕಳೆಯುತ್ತಾರೆ.
@athribhat2243Күн бұрын
💯 ...
@RaghavendraNaik-d2yКүн бұрын
ನಾನು ಮಾರ್ಟಿನ್ ಮೂವಿ ನೋಡಲ್ಲ ಯಾಕಂದ್ರೆ ಕನ್ನಡದ ಹೀರೋನ ಹವಾಮಾನ ಮಾಡಿದ್ದಾರೆ ನಮ್ಮ ಡಿ ಬಾಸ್ ಗೆ
@Vaninp17Күн бұрын
No content, No entertainment, No emotions, not family movie, waste of 150 crores 😅😅😅😅😅😅😅😅😅😅😅 jai darshan sir ❤❤❤❤❤ jai rajnikant sir🎉🎉🎉🎉🎉
@Arun-rd4guКүн бұрын
ರಜಿನಿ ಮುಂದೆ ಬೇರೆಯವರೆಲ್ಲ ಬಚ್ಚಗಳು. ಧ್ರುವ ಇನ್ನು ಹಾಲು ಕುಡಿಯೋ ಮಗು ರಜಿನಿ ಮುಂದೆ 😂
@UniverseMe-if9cl5 сағат бұрын
😂😂❤
@manojnagarajnaik7804Күн бұрын
ಕಾಟೇರ ❤
@athribhat2243Күн бұрын
Vettayan is fantastic already watched ❤❤
@manojnagarajnaik7804Күн бұрын
ಕಾಲಾಯ ತಸ್ಮೈ ನಮಃ 😂🥳🥳🥳🥳
@athribhat2243Күн бұрын
Kannadigas appreciate good movies.. not by language