ಒಬ್ಬ ಸಾಮಾನ್ಯನಾಗಿ ನನ್ನಭಿಪ್ರಾಯ, 1. ಬುಧವಾರ ಮತ್ತು ಗುರುವಾರವೇ ಅವರಿಗೆ ಎದೆನೋವಿನ ಹಾಗು ಆಯಾಸ ಅನುಭವವಾಗಿದೆ ಎಂದು ಹಾಗು ಬುಧವಾರ ಕೆಲ ಪತ್ರಕರ್ತರು ಅವರ ಮುಖದಲ್ಲಿ ಅಸಹಜ ಆಯಾಸವನ್ನು ಕಂಡಿರುವುದಾಗಿ ಹಾಗು ಆ ಬಗ್ಗೆ ಪುನೀತರಿಗೆ ಪ್ರಶ್ನಿಸಿರುವುದಾಗಿ ತಿಳಿದುಬಂದಿದ್ದು, ಪುನೀತ್ ಮುಂಜಾಗ್ರತೆ ವಹಿಸಬೇಕಾಗಿತ್ತು. ಮಿಸ್ಟರ್ ಪರ್ಫೆಕ್ಟ್ ಎಂದು ಬಿರುದಾಂಕಿತರಾದ ಅವರು ದಿವಂಗತ ಚಿರಂಜೀವಿ ಸರ್ಜಾ ಅವರ ಘಟನೆ ಬಳಿಕವಾದರೂ (ಅವರೂ ಅತಿಯಾಗಿ ಜಿಮ್ ವರ್ಕೌಟ್ ಮಾಡಿ ಆಪತ್ತು ತಂದು ಕೊಂಡರೆಂದು ಸುದ್ಧಿ.) ಎಚ್ಚರ ವಹಿಸಿ ವೈದ್ಯರನ್ನು ಕಾಣಬೇಕಿತ್ತು. 2. ಮೇಲಿನ ಅಂಶಗಳ ಹಿನ್ನಲೆಯಲ್ಲಿಯೇ ಅವರು ಶುಕ್ರವಾರ ವರ್ಕೌಟ್ ಮಾಡಿದ್ದು ಅವರ ಪ್ರಾಣಕ್ಕೆ ಎರವಾಯಿತೆಂದು ಅನಿಸುತ್ತದೆ. 3. ಇನ್ನು ಕೆಲವು ಜನರು ಈ ಮೇಲೆ ಅಭಿಪ್ರಾಯಪಟ್ಟಂತೆ ಶುಕ್ರವಾರ ಅವರನ್ನು ಪರೀಕ್ಷಿಸಿದ ವೈದ್ಯರು ಸಾಕಷ್ಟು ಜಾಗ್ರತೆ ವಹಿಸಿ ಅವರಿಗೆ ಪ್ರಥಮ ಚಿಕಿತ್ಸೆ ನೀಡದೆ ಅವರಿಗೆ ಅಂಬುಲೆನ್ಸ್ ವ್ಯವಸ್ಥೆ ಮಾಡದೆ ನಡೆದಾಡಲು ಬಿಟ್ಟಿದ್ದು ದೊಡ್ಡ ಪ್ರಮಾದವೆನಿಸುವುದು. ಹಾಗು ಆ ವೈದ್ಯರ ವಿವರಣೆ ಕೇಳಿದಾಗ ಅವರೇನೋ ಮರೆಮಾಚುತ್ತಿರುವರೆಂದೇ ಅನಿಸುವುದು. 4. ಯಾರಿಂದ ತಪ್ಪು ಆಗಿದೆಯೋ, ಅವರ ಸಾವಿನಿಂದ ಒಟ್ಟಿನಲ್ಲಿ ಬಡವಾದವರು ಮಾತ್ರ ಕನ್ನಡ ಚಲನಚಿತ್ರ ಪ್ರೇಮಿಗಳು ಹಾಗು ಅಪಾರ ಅಭಿಮಾನಿ ಬಳಗ ಜೊತೆಗೆ ಈ ನೋವಿನ ಘಟನೆಯಿಂದಾಗಿ ಹೃದಯ ಸ್ಥಂಭನವಾದ ಹಾಗು ಆತ್ಮಹತ್ಯೆ ಮಾಡಿಕೊಂಡ ಅವರ ಕೆಲ ಅಭಿಮಾನಿಗಳು, ಅವರನ್ನು ಕಳೆದುಕೊಂಡ ಕುಟುಂಬವರ್ಗದವರು ಹಾಗು ತೀವ್ರ ಆಘಾತಕ್ಕೊಳಗಾದ ಪುನೀತರ ಕುಟುಂಬ ವರ್ಗ. 5. ಪುನೀತರೇನೋ ಸಾವಿಗೀಡಾಗಿ ಜೀವ ತೊರೆದು ಹೋದರು., ಆದರೆ ಅವರ ಮುಖದಲ್ಲಿನ ನೋವಿನ ಭಾವ ಅಪಾರ ಜನರಿಗೆ ಗಾಯ ಮಾಡಿದೆ. 6. ಇನ್ನು ಜಿಮ್ ಗಳು. ಬಹಳ ಹಿಂದೆಯೇ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಆಧುನಿಕ ವ್ಯಾಯಾಮಶಾಲೆಗಳಲ್ಲಿ ಪ್ಯಾಕ್ ಗಳ ರೂಪಣೆಗಾಗಿ ನೀಡುವ ಸ್ಟೀರಾಯೈಡ್ ಆಧರಿತ ವಿಟಮಿನ್ ಮಾತ್ರೆಗಳ ಬಳಕೆಯಿಂದ ಯುವಕರು ಷಂಡರಾಗುತ್ತಿರುವ ಹಾಗು ಅವರ ಮೊಲೆಗಳಿಂದ ಹಾಲು ಜಿನುಗುತ್ತಿರುವ ಬಗ್ಗೆ ವರದಿಯೂ ಪ್ರಕಟವಾಗಿತ್ತು. ಈ ಹಿನ್ನಲೆಯಲ್ಲಿ ಜಿಮ್ ಗಳ ಉಪಯುಕ್ತತೆಯನ್ನು ಯೋಚಿಸಬೇಕಾಗಿದೆ. ಅಲ್ಲದೆ ಅಲ್ಲಿ ವಾಯುಸಂಚಾರ (ಒಳ-ಹೊರಗೆ ವಿನಿಮಯ)ವಿಲ್ಲದ ಸನ್ನಿವೇಶದಲ್ಲಿ ವ್ಯಾಯಾಮ ಮಾಡುವುದು (ಕೇವಲ ಇಂಗಾಲದ ಆಕ್ಸೈಡ್ ಸಂಗ್ರಹವಾಗಿರುತ್ತದೆ.) ಅಪಾಯಕಾರಿ ಆಗದೆ? 7. ಆಯಸ್ಸು ಮುಗಿದಾಗ, ಅನ್ನ ನೀರಿನ ಋಣ ಮುಗಿದಾಗ ಯಾರೂ ಇರಲು ಸಾಧ್ಯವಿಲ್ಲವೆಂದು ಸಮಾಧಾನ ಮಾಡಿಕೊಳ್ಳುವುದೊಂದೇ ನನ್ನಂತಹ ಸಾಮಾನ್ಯನಿಗಿರುವ ಮಾರ್ಗ. ಆದರೆ ನೋವು ನೋವೇ., ತುಂಬಲಾಗದ ನಷ್ಟವೇ. ಓಂ ಶಾಂತಿ, ಶಾಂತಿ, ಶಾಂತಿ.
@rameshakappu76043 жыл бұрын
😭😭😭😭 ಇವತ್ತಿಗೆ ಸಿನಿಮಾ ಮೇಲಿನ ಅಭಿಮಾನ ಕೂಡ ಸತ್ತೊಯ್ತು.ನಮ್ಮನ್ನು ರಂಜಿಸಲ್ಲು ಭೂಮಿ ಮೇಲೆ ಬಂದಿದ್ದ ನಕ್ಷತ್ರ ಇಂದು ಮರೆಯಾಗಿದೆ, ಕನ್ನಡದ ಕೋಟ್ಯಧಿಪತಿ ಇನ್ನು ಕೋಟಿ ನೆನಪು ಮಾತ್ರ, ಕಲಾವಿದನಿಗೆ ಎಂದು ಸಾವಿಲ್ಲ ನಿಮ್ಮ ನೆನಪು ಸದಾ ನಮ್ಮ ಜೊತೆ,ಮತ್ತೊಮ್ಮೆ ಕರುನಾಡಿನಲ್ಲಿ ಹುಟ್ಟಿ ಬನ್ನಿ, ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ. ಓಂ ಶಾಂತಿ 😭😭😭🌺🌺🌺🙏🙏🙏🚩🚩🚩
@Ranjitha2543 жыл бұрын
ನಮಸ್ಕಾರ ಗೆಳೆಯರೆ.. ಅಪ್ಪು ಅಭಿಮಾನಿಗಳಾದ ನಾವು ಮರಣೋತ್ತರ ನೇತ್ರ ದಾನ ಮಾಡುವ ಸಂಕಲ್ಪ ಮಾಡುವ ಮೂಲಕ ಅಭಿಮಾನ ಮೆರೆಯೋಣ 🙏
@shailakattemane26463 жыл бұрын
ಸುಪರ್ ಅಪ್ಪು ಅಭಿಮಾನಿ ನೀವು 🙏🙏🙏🙏🙏🙏🙏🙏🙏🙏🙏🙏🙏🙏🙏🙏
@Ranjitha2543 жыл бұрын
@@shailakattemane2646 🙏🙏ಧನ್ಯವಾದಗಳು
@appuramappuram83043 жыл бұрын
ಜೊತೆಗಿರದ ಜೀವ ಎಂದಿಗೂ ಜೀವಂತ 😥 ಹೋಗಿ ಬಾ ನಗುವಿನ ಶ್ರೀಮಂತ 😭😭... We miss u appu sir...💔💔💔
@MkTainment3 жыл бұрын
ಪುಣ್ಯ ಜಾಸ್ತಿ ಆದರೆ ದೇವರು ಬೇಗ ಕರೆಸಿಕೊಳ್ಳುತ್ತಾನೆ😐😐
@sandy17ab3 жыл бұрын
💯 crt bro nijaaaaaa
@hushet68753 жыл бұрын
True
@manjunathas15603 жыл бұрын
ಈಗಿನ ದಿನಗಳಲ್ಲಿ ದೃಷ್ಟ ರೆ ಆಯುಷ್ ಹೆಚ್ಚು ಪಡೆಯುತ್ತಿದ್ದಾರೆ, ದೇವರು ಒಳ್ಳೆಯವರನ್ನೇ ಬೇಗ ಕಳೆದುಕೊಳ್ಳುತ್ತಿದ್ದಾನೆ. ನಿಜಕ್ಕೂ ಬೇಸರದ ಸಂಗತಿ.
@sandy17ab3 жыл бұрын
Miss yu Appu sir...💔💔💔🥺😭
@spurthisuppercmycontact13843 жыл бұрын
Nija
@kichchabadshah16633 жыл бұрын
ಇವಾಗಲು ನಂಬಿಕೆ ಇಲ್ಲ ಸರ್ ಅವ್ರು ಬದುಕಿದ್ದಾರೆ ಅನ್ಸುತ್ತೆ. 💔😭😭😭💔
@ravipb16023 жыл бұрын
p
@vaibhavichannel55653 жыл бұрын
Houdhu
@chaitanyajayakeerthi30363 жыл бұрын
ನಿಜ
@starkids43013 жыл бұрын
Miss u appu sir
@raghaviprabhu95073 жыл бұрын
Howduu idhu kanasag bardha anstha idhe😔
@attitudebgmkannada22893 жыл бұрын
9:40 touched my heart ❤️
@praveen_38253 жыл бұрын
ತುಂಬಾ ಅನ್ಯಾಯ ,ಅಪ್ಪು ಬಾಸ್ ನೀವ್ ಹೀಗ್ ನಮಗೆ ಅನ್ಯಾಯ ಮಾಡ್ಬಾರ್ದಿತ್ತು 😭😭😭😭
@missyouappuskabadagi71603 жыл бұрын
Miss you
@veereshbagalkoti11223 жыл бұрын
ಹೌದು ಅಪ್ಪುಸರ್ ನೀವು ಬಹಳಷ್ಟು ಅನ್ಯಾಯ ಮಾಡಿಬಿಟ್ರಿ😥😥😥
@thrivikramprabhu42413 жыл бұрын
ಮತ್ತೊಮ್ಮೆ ಹುಟ್ಟಿ ಬನ್ನಿ. ಯಾವುದು ಸಹಾ ನಮ್ಮ ಹತೋಟಿಯಲ್ಲಿ ಇಲ್ಲಾ ಇದೇ ಸತ್ಯ. ಒಳ್ಳೆಯವರು ದೇವರಿಗೆ ಬೇಗ ಇಷ್ಟ ಇದು ಸುದ್ದಿ ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಷಯ ನೋಡಿಯೇ ಶಾಕಿಂಗ್ ಆಗಿತ್ತು. ವಿಚಿತ್ರವಾದರು ನಿಜ. ಸಂಚಾರಿ ವಿಜಯ್ ಆಯ್ತು. ಚಿರು ಸರ್ಜಾ ಆಯ್ತು. ಜೀವನ ಪದ್ಧತಿ ಆಹಾರವೇ ಕಾರಣ. ಸಾವು ದೇವರ ಇಷ್ಟ. ಮಿಲಿಟರಿ ಅವರು ಸಹಾ ಜೀವನದ ಹಂಗು ಬಿಟ್ಟು ಹೋಗ್ತಾರೆ. ಜೀವನದ ಸತ್ಯ ಇದೇ. ಪುನೀತ್ ಅವರ ಗುಣಗಳಲ್ಲಿ ಒಂದಾದರೂ ನಾವು ಅಳವಡಿಸಿ ನಮ್ಮಲಿ ನಮ್ಮ ಹೃದಯದಲ್ಲಿ ಅವರನ್ನು ಇನ್ನೂ ಜೀವಂತ ಆಗಿ ಇಟ್ಟುಕೊಳ್ಳೋಣ. ಅವರು ನನ್ನ ಪಾಲಿಗೆ ಇನ್ನೂ ಜೀವಂತ. ಪಾರ್ಥಿವ ಶರೀರ ಬಿಟ್ಟು ಹೋಗಿ ಇರಬಹುದು. ವಿಧಿಯ ಆಟ. ಸತ್ಯ ಯಾವತ್ತೂ ಕಹಿ. ಎಸ್ಟೊಂದು ಅನ್ಯಾಯ ಮಾಡ್ತಾರೆ ಅಂತವರು ಇವರ ಬದಲು ಹೋಗಬಹುದಿತ್ತು. ದೇವರಿಗೆ ಇವರೇ ಇಷ್ಟ ಆದರೆ. 😭😭😭😭😭
ಯಾವುದಾದರು ಒಂದು ಗುಳಿಗೆ ಕೊಡಬಹುದಿತಲ್ಲವಾ ಸರ್.ವಿಧಿಯ ಆಟ ನಾವು ಒಬ್ಬ ಒಳ್ಳೆಯ ನಟನ ಜೊತೆಯಲ್ಲಿ ಮಹಾ ಮಾನವತಾ ವ್ಯಕ್ತಿಯನ್ನು ಕಳಕೊಂಡಿದ್ದೇವು ಸರ್. ತುಂಬಾ ದುಃಖವಾಗುತ್ತಿದೆ ಸರ್.
@devrajnidigere27363 жыл бұрын
ಆ ದೇವರು ಇಲ್ಲ ಎಂಬುವುದು ನಿಜವಾಯಿತು ಆ ದೇವರಿಗೆ ನನ್ನ ಧಿಕ್ಕಾರವಿರಲಿ. ಅಪ್ಪು ಸರ್ ಹೋಗಿಬರ್ತೀರ ಸರ್ 😢
@raghuhiriyur3 жыл бұрын
Devaru illa andre dhikkara henge
@mahadevaswamy11083 жыл бұрын
@@raghuhiriyur kallu devru
@shankarpujari17833 жыл бұрын
Miss andarstaning devaru yavattu kelagade I roll a annodu Saab it agoyitu
@girishgiri79233 жыл бұрын
ನಮ್ ಬಾಸ್ ನಾ ಮರಿಯೋಕೆ ಆಗಲ್ಲಾ ಬ್ರದರ್ 😢😢😢😢😢🙏🙏🙏
@devrajnidigere27363 жыл бұрын
@@raghuhiriyur ಏನು ಹೇಳೋದು ಸರ್! ನನ್ನ ಮನಸ್ಸಿಗೆ ಅಷ್ಟು ನೋವಾಗುತ್ತಿದೆ, ನಮ್ಮ ಮನೆಯಲ್ಲಿ ಒಬ್ಬರು ಇಲ್ಲವಾದಷ್ಟೆ ಸೂತಕ ಆವರಿಸಿದೆ.😭
@spotpaymentchannel37943 жыл бұрын
All Doctors Need more Research on Heart Disease 🙏🙏🙏🙏
@VinayKumar-nf6sd3 жыл бұрын
yes I agree insteading of spending money on other useless schemes govt should concentrate on this
@lordindra15893 жыл бұрын
No it's because of today's third class food.we are eating poison not food.....
@higgsboson673 жыл бұрын
@@lordindra1589 exactly
@kgururajabhat51683 жыл бұрын
Ninu doctor agu
@soloboi26873 жыл бұрын
@@kgururajabhat5168 😂
@unsettledsoul10273 жыл бұрын
When time is over .. everything is over... remaining all is just a reason ..we just lost a Gem 💎💔
@priyamadhu70503 жыл бұрын
Correct
@goozy63893 жыл бұрын
Exactly 😞
@sriranganathdesai90623 жыл бұрын
FACT !!
@malleshgadyalkanaddachanne33913 жыл бұрын
Yes madam
@SSStroke3 жыл бұрын
Acchaa baat madam.....
@varalakshmi9473 жыл бұрын
Ramashree clinic nali appu sir hogiro video na share madi sir pls how he was please share the video any how in your clinic camera is there ,pls share the video of appu sir
God must give some time.. Such a noble person ❤️❤️ Dear appu u remains our heart for ever ❤️❤️
@carpenteradda26883 жыл бұрын
Miss u Appu Boos 😥😥💐💐
@Vicky-fs3cp3 жыл бұрын
ಸಾವು ಹೇಗೆ ಬೇಕಾದರೂ ಬರಬಹುದು ಜಿಮ್ ಗೆ ಹೋಗಿನೇ ಬರಬೇಕಂತಲ್ಲ ಇವತ್ತು ಸಾಯಲೇ ಬೇಕಂದ್ರೆ ಇದ್ರೆ ಮನೆ ಒಳಗೆ ಇದ್ರೂ ಬಂದೇ ಬರುತ್ತೆ .. Life is unpredictable 😥
@nagarajna9643 жыл бұрын
Should not strain the body more than its capacity
@shailakattemane26463 жыл бұрын
ಸಾರ್ ನೀವು ಏನು ಓದಿದ್ರು ಏನು ಬಂತ್ತು ಸಾರ್ ನಮ್ಮ ಕರುನಾಡಿನ ಕುಡಿನ ಉಳಿಸಲಾಗಲಿಲ್ಲ 😭😭😭😭😪😪😪😥😥
@kavithakavi5863 жыл бұрын
How can we think without u Brother. I have seen ur films from ur young age. U are a rreal star and a good human being knowing all human values .we miss you bro 🙏🙏🙏😭😭😭
@umavillagelife23 жыл бұрын
ತುಂಬಾ ಅನ್ಯಾಯ ಅಪ್ಪು ಅವರ ಸಾವು... ಅವರ ಸಮಾಜ ಸೇವೆ ದೇವರಿಗೂ ಸಹಿಸಲಿಲ್ಲ ಅನ್ಸುತ್ತೆ....ವಿಧಿ ಆಟ ಬಲ್ಲವರಾರು....
@safetytraininghindustansaf16623 жыл бұрын
Dr Ramana after knowing ECG pattern is variation he would have given sorbitrate or Aspirin then he could have saved his life
@venkateshgowda35953 жыл бұрын
Surprised why he did not give Nitro, time is very important.
@prij88553 жыл бұрын
Ecg reading nalli variations idhmele, atleast loading dose tablets kottu, ambulance nalli Vikram hospital ge shift madidhre life save madbodhithu.. pure carelessness !!
@deea88973 жыл бұрын
Yes Asprin is first aid for heart attacks since decades , may be it was not clear in ECG it was just a variation , he should have given it though
@vishnaga91073 жыл бұрын
I hate this dactor,why he cannot provide primary treatment before going to hospital,
@roshnispetgallery75713 жыл бұрын
yes sir true.appu died from negligence of this doctor..
@santujadhav62803 жыл бұрын
ಮುಗ್ದ ಹುಡುಗ ನಂತೆ ಇದ್ರು ಅಪ್ಪು ಅಣ್ಣಾ 😢😢
@ernestdsilva33353 жыл бұрын
Everyone here in this comment section has become a doctor. Miss you Appu. You were a gem for our state and the industry. Such a great man. Me and my mom are your biggest fan.💔
@80CGK3 жыл бұрын
True I agree ☝️, and gives useless information, this had been done, that had been done??!! All nonsense. Only doctor knew what was going on and he did his best in doing his job.
@domnikkk17383 жыл бұрын
@@80CGK and what did the doctor do? If you don't anything about cardiac arrest and what are the first aids given to the patient Pls don't talk about it, I insist 🙏 Pls go check the doctor's interview
@80CGK3 жыл бұрын
@@domnikkk1738 you don’t have to insist, I know what is a cardiac arrest is? Everything in life will not go according to the books you read. Sometimes you have to react according to the situation. Doctor did his best with the availability what he had in clinic. Also, punit was very normal until he sat inside the car and was travelling to hospital 🏥.
@domnikkk17383 жыл бұрын
@@80CGK then how did he die if he was normal
@domnikkk17383 жыл бұрын
@@80CGK as a doctor that so called doctor of urs did not do anything other than just wasted puneeth's precious time that's it.
@psnpsn44993 жыл бұрын
I love you appu sir 😔😔😔😔😔😔
@viharibharadwaj77833 жыл бұрын
This person seems to be outdated and doesn't know the basics of first aid. If he sees abnormalities he suggested to go to hospital without giving basic treatment. Agreed with other comments. We won't get to see well balanced person like Puneet. We lost him because of this doctor ignorance.
@nishchithaalladasaiah61843 жыл бұрын
Yes 100% ur ryt...
@prarthanag94183 жыл бұрын
I totally agree Becz if he would hv met the right doc , ecg n echo n angiogram would hv done asap
@kusumakusuma53213 жыл бұрын
Currect docter du tappu ede yaru avra family matadta ella
@kishorekulkarni82582 жыл бұрын
@@prarthanag9418 Doctor aarogya hakathare horathu aayushya hakokke aagolla. Paapa devrantha doctor mele goobe koorasokke adu kooda ondu hennagi nimage swalpanadru manaviyathe ilva😱 ayyo devre kapadabeku 🙏
@e-lazyboyz20203 жыл бұрын
Due to this clinic doctor negligence it happened, he Daleyed puneeth after seeing strain in ECg.this doctor was very casual in clinic. He wasted puneeth golden minutes 😭, He used to consult free for appu , Later he used to ask appu to contribute 5lakh to 10lakh , Big scam doctor .
@Shedraw3 жыл бұрын
Yes even I felt same , if Puneeth would have gone vikram hospital directly from home he would have survive..
@e-lazyboyz20203 жыл бұрын
@@Shedraw yes nandini 😭😭😭
@naveenshetty38633 жыл бұрын
In Google reviews ...almost negative comments about this clinic
@e-lazyboyz20203 жыл бұрын
@@naveenshetty3863 yes 😭, Wt to do, we lost a gem
@raveebn3 жыл бұрын
What are you guys talking, please respect the humanity this doctor has, he did ECG so that he found the irregularity in his haert beat ! sent to bigger hospital immediatly. Please respect that. I understand your emotions unfortunate event.
@fza64443 жыл бұрын
ECG strain and sweating was the main clue that MI might occur or it may not occur. He should have proactively got into the car with Puneeth to perform CPR thinking “what if something happens.” And he should have gone to nearest hospital where a defibrillator could have been used before further assessment and treatment. You never leave a patient to themselves with abnormal ecg at least for few hours, this is no matter how fit they are and how normally their vitals shows. He is not good at making critical decisions. If his clinic had an AED machine then he should have kept Puneeth in the clinic and asked his staff to call an ambulance. He should kept sudden cardiac arrest in mind in this situation. And if he was so close to the family knowing there is family history of cardiac issues, he should have monitored Puneeth’s vigorous workout routines and openly advised him to work out moderately, to go for regular ecg, stress test and CT scan. These things would have revealed any underlying cardiac issues. He should have had a heart to heart talk with Puneeth that age, body weight and other factors can have impact on the heart and moderation in everything takes priority as we age. If he had done the above no blame on the doc.
@shivappanyamagoudar65523 жыл бұрын
ಅಪ್ಪು ಸಾವನ್ನು ಇನ್ನೂ ಅರಗಿಸಿಕೊಳ್ಳೋ ಕೇ ಆಗ್ತಾ ಇಲ್ಲ ತುಂಬಾ ಅನ್ಯಾಯ 😭
@rathnammamadhugiri85203 жыл бұрын
00000
@sudamm543 жыл бұрын
lpl
@sudamm543 жыл бұрын
0ĺl
@narayanareddy97583 жыл бұрын
@@sudamm54 dd÷eee÷e
@MuniKrishnappa-li3uc8 ай бұрын
Sundar murthy 😢
@kamalayadav34383 жыл бұрын
ದೇವರು ತುಂಬಾ ಕ್ರೂರಿ miss you appu sir😭
@vedavyaskamath40533 жыл бұрын
Devaranna nambidavaru Appu Kanri... Don't say Devaru kruri 🌝
Poor first-aid ! Punit went to Vikram without ambulance and first treatment! Poor Medical treatment. Why oxygen was not given?
@PavithraPavi-rg7lr3 жыл бұрын
Olle manasu ero manushya appu avru ....ega full karnatakane sad 😥😥😥😥😥appu avru Ella andhrene sayiskolakke agthilla ...he is sooo good
@vasanthmudakannanavar24353 жыл бұрын
ಭಗವಂತ ಕರೆ ಬಂದು ಆಗಿದೆ ಅಷ್ಟೇ
@sunilm47133 жыл бұрын
Ninnamman bagavanthange ನಮ್ bosses bekitheno
@vladamirputinrussianpresid67003 жыл бұрын
@@sunilm4713 🤣
@nawaz11313 жыл бұрын
@@sunilm4713 respect god , god is great ,
@deepakpatildeepakpatil83303 жыл бұрын
ವಿಧಿ ಎಷ್ಟು ಘೋರ ಅಂದ್ರೆ ಕೆಲವಂದು ನಂಬಲಾರದ ಸತ್ಯಗಳನ್ನು ನಮ್ಮ ಮಾತನ್ನೂ ಮೂಕವಾಗಿ ಬಲವಂತವಾಗಿ ನಂಬಿಸುತ್ತೆ.... ಹೆ... ವಿಧಿಯೇ ನಿನಗೆ ನಮ್ಮ ಎಲ್ಲ ಕನ್ನಡಿಗರಿಂದ ಧಿಕ್ಕಾರ ಇದೆ.... ಕನ್ನಡದ ಕಣ್ಮಣಿ ಇಲ್ಲದ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಇದೆಂತ ಶಿಕ್ಷೆ😭😭😭
@nageshgowda90853 жыл бұрын
Doctor don't act smartly you not given proper treatment after ECG indication,This is not sudden death this is absolutely pure negligence from you..
@murari5273 жыл бұрын
Yes
@girijahiremath78383 жыл бұрын
Ur right
@umaranims65483 жыл бұрын
YES, Doctor could have give life saver treatment then he could have arranged to send him for further treatment.
@vanias64733 жыл бұрын
Yes. When Appu ' s health was so important this docotr might have advised him to go for immediate treatment. spoiled Punith's golden hour by simple ECG.
@musheeqmusheeq76853 жыл бұрын
I miss you ಆಪ್ಪು ನನ್ನ ಪ್ರೀತಿಯ ನಾಯಕ ನಟ🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@kommusrinu5713 жыл бұрын
Still Iam not digesting😭 this truth Rip Puneeth Raj Kumar Brother 💔 Lord Jesus bless his spirit and keep with u🙏
@seraphinenoronhaseraphinen32463 жыл бұрын
ಯಾರು ನಂಬಲ್ಲ ರುದಯ ಅಪಘಾತ ಅಂದ್ರೆ
@seraphinenoronhaseraphinen32463 жыл бұрын
Banglore ಪಾತ್ರೆ ಅಂಗಡಿ hassan ಯಾರು ನಂಬಲ್ಲ heart ಅಟ್ಯಾಕ್ಟ್ ಅಂದ್ರೆ
@seraphinenoronhaseraphinen32463 жыл бұрын
ಹಸ್ಸನ್ ಜನ ಅಂಗಡಿ ಗಳು ಬಂದ್ ಮಾಡಿದ್ದಾರೆ
@vedavyaskamath40533 жыл бұрын
Clinic has every CCTV camera 🤳 videos but he is just not telling new things which are not true... Why the strains could not treated...🙁🙁🙁🙁
@venkataramanaiahr16573 жыл бұрын
Miss u bos ,😭 Ramanarao sir vere good doctor
@Lohith_Logistics3 жыл бұрын
There are few points which may effected him that day . 1: yest night Puneeth slept late by 1am. 2: Think he worked 1hr gym, so unexpected strain happened in heart 3: if he got ambulance travel frm clinic to Vikram hosp, it would have been better to him So totaly it's bad luck for him that day 😔
@gomathydakshi84573 жыл бұрын
True even i felt the same
@sushilabhardwaj22443 жыл бұрын
Thank u Mr.Jagan & Dr. Raman Ji too immensly for dis detailed narration. In now a days odd happenings I was in many doubts especially after d 'Birthday ' party. SORRY for dat statement. KANNADA FILM INDUSTRY 'S BIGGEST, HUGE LOSS, OF ONE OF D MOST DECENT,DIGNIFIED, KIND-HEARTED, HUMBLE SOUL A 'GEM' WHO DEPARTED @ SUCH A YOUNG AGE, HANDICAPPED ,CRIPPLED D INDUSTRY FOREVER. MAY UR SOUL, 'DARLING OF EVERY KANNADIGA', REST IN PEACE IN HEAVEN ALONG VD UR PARENTS.MAY MAA DURGA GIVE STRENGHT TO D BEREAVED FAMILY & FANS ALL OVER TO BEAR DIS IRREPLACABLE LOSS. JAI HIND , JAI KARNATAKA.Thank u TV9 Kannada.
@richardbarnes46323 жыл бұрын
The interviewer is better than the Doctor. Looks like a very casual approach by the Doctor for a serious problem.
@shortandsweet72693 жыл бұрын
Yes, Idiot of a doctor, he should retire before he kills more people
ದಯವಿಟ್ಟು ತಿಳಿಸಿ. 1. Ambulance ಯಾಕೆ call ಮಾಡ್ಲಿಲ್ಲ? Why he was shifted in car? 2. ಆಗ ambulance ಬರುವ ತನಕ ಕ್ಲಿನಿಕ್ ನಲ್ಲಿ CPR ಕೊಡಬಹುದಿತ್ತು. CPR is the preferred treatment for an asystolic condition. The most terrible news. Appu may peace be with u 🙏
@sunilm47133 жыл бұрын
ನಿಮ್ point of view ಅಲ್ಲಿ yean ಇದೇ ಅಂಥ heltira
@prashanthb.c89123 жыл бұрын
Clinic inda vikram hospital is just 4-5 minutes far...They even reached Vikram hospital in 5 minutes but yen maadodhu Astrolage🥺😣
@sameerchilmattur23383 жыл бұрын
ನಾನು doctor ಅಲ್ಲ engineer, ಆದರೆ, ನಾನು certified for first aid. In such cases, it's important for the patient to be in a situation with maximum available care. If Appu was there waiting in the clinic for the ambulance, and then if he had an asystolic condition, CPR could have been given at the clinic or inside the ambulance. As a society its a failure. We all let down our dear ಅಣ್ಣಾವ್ರು and did not save his son 😥
@suhasks47333 жыл бұрын
Car alli maatadta idru appu avru anta heltidare...Asystole idre matadtara?🤦 CPR yella kodoke baralla matadta idare andre
@bhaskarhv29488 ай бұрын
@@sameerchilmattur2338 its not in our hands, sorry to God not given just 100 breath. else he have lived. God not given him mnutes time,, rest all bulff
@veerareddy65763 жыл бұрын
ಮರೆಯದ ಮಾಣಿಕ್ಯ🙏🙏🙏🙏
@sujatharaj87873 жыл бұрын
When Puniths brothers Shivraj and Raghavendraraj had the history of heart problems did the doctor recommend anytime to punith to have a check up to rule out genetic heart issues?
@praveenhebbal5533 жыл бұрын
😭😭😭
@radha46153 жыл бұрын
True
@nikhilnikky54953 жыл бұрын
This Doctor is Dumb
@shivaganesh5923 жыл бұрын
I Miss appu 🙏🙏
@chetan77378 ай бұрын
CPR must have been done in clinic or shifted to Ramiah with a trained nurse who knew CPR definitely he would have been saved even if he collapsed on the way …
@sikandarshaikh69543 жыл бұрын
Man with golden heart ❤️💓
@SnehaKulkarniK3 жыл бұрын
Even just listening to this and losing the gem of a person is making us tear up. Such a disastrous news. May his soul Rest In Peace and give his family enough strength through these times and beyond. 🙏Om Shanti!
@karibasaiahkm37433 жыл бұрын
ಸದಾ ನಗುಮೊಗದ ರತ್ನ ಇಲ್ಲದೆ ಕಿರೀಟ 😭😭😭😭😭😭😭
@kannadajanapadadsong3 жыл бұрын
😍😭🙏😭😍 Miss you ಅಣ್ಣಾ 😭😍
@chirayu35723 жыл бұрын
ನಮ್ಮ ಅಪ್ಪು ದು ಹಣೆ ಬರಹ ಅಲ್ಲಿಗೇ ಮುಗಿದಿದೆ ಗುರು😭😭😭😭😭
@gkamalakannan38473 жыл бұрын
ஆழ்ந்த இரங்கலை தெரிவித்துக் கொள்கிறேன் 😭😭😭🙏
@prashanthb943 жыл бұрын
Moral of this sad story is if anybody with issues related to heart and lungs, rush to your nearest specialty hospital rather than to clinics..bcoz these organs don't give you enough time..
@kishorekulkarni82582 жыл бұрын
Prashant B Neevu comment maadiddu sathya aadru yella bari nepa aste. Brahma likhitha thappisalu swathaha brahmanindanu 🙏🙏🙏
@bhaskarhv29488 ай бұрын
u should have time to ive on earth else no one will ilve
@TSNandini3 жыл бұрын
Medical disaster. How this doctor can even miss out primary first aid when he saw ECG variations... no ambulance provide.. no primary medication done. We lost gem :'(
@prabhakartiger63523 жыл бұрын
👍👍👍 its lightly mistake of dr ramana, if varation of ECG, He could do, ECHO, OR TMT, OR Angeogram
@kushangowdabalnadkattemane21013 жыл бұрын
Appu sir we Love you💔💔💔
@stevcinthi3 жыл бұрын
feeling Sad,,,missing you sir,,,appu
@kadasidda12043 жыл бұрын
Puneeth Rajkumar Namma Mane Devru miss you Anna 😭😭😭😭😭🙏🙏🙏🙏🙏
@afreenk48253 жыл бұрын
Why did the doctor miss the golden time of giving him medicine then & there? How many people have died on the way to a hospital?
@99637908093 жыл бұрын
Exactly he failed to do the CPR or forget to give the asprin tablet immediately, he would've not sent him through his car, fully equipped ambulance sud be used at this point of time.... Someone should close his dabba clinic
@kannadaallserialupdate95443 жыл бұрын
@@9963790809 I think doctor looks killer
@Vinodchinnannavar3 жыл бұрын
@@kannadaallserialupdate9544 Bro you serious man? Dr. Ramana Rao is a Padma Shri winner. He has contributed to too many charities. So definitely not a killer Mr. AJ. Please get your stats and facts right brother.
@kannadaallserialupdate95443 жыл бұрын
@@Vinodchinnannavar see bro he would have given spot medicine to survive the appu but not
@harshitakshatriya3 жыл бұрын
@@kannadaallserialupdate9544 what to do ntg is in our hand😞😞😞
ಪುನೀತ್ ಅಭಿಮಾನಿ ಬಳಗ ಮತ್ತು ಸಮಸ್ತ ಜನ ಕರ್ನಾಟಕ ರಾಜ್ಯ ಕೆ demand ಮಾಡಿ : 1. Region and population based ambulance service (for every ward/hobli) 2. Highly equipped ambulance and well trained ambulance staff not just drivers. 3. Population and region based emergency hospitals (not allocating all hospitals in one area or road)
@deea88973 жыл бұрын
Why was CPR not given immediately on route when Appu collapsed as vikram hospital said he was brought dead..i wish the anchor asked this question
@lathakl68023 жыл бұрын
Bagavantha ಏಕೆ ಹೀಗೆ ಮಾಡಿದೆ
@sudhagowda46473 жыл бұрын
Not bought it's brought
@deea88973 жыл бұрын
@@sudhagowda4647i know it was a typo error
@famous56933 жыл бұрын
Good question, but no answer. Coward fellow
@geethabhumi44223 жыл бұрын
Devre ninge kannilla 😓😓😓😓😓😓😓😓😓😓😓😓😓😓😓😓😓 love you Appu Miss you ma❤️❤️❤️
@shree96473 жыл бұрын
People need to understand life is very fragile. When your time is up nobody can save you, medical science has limitations. Be humble live a simple life go with empty hand that's it
@anushivram3 жыл бұрын
True, be simple. Live life to the most.
@smithapullal96913 жыл бұрын
True
@kgururajabhat51683 жыл бұрын
Very true
@mohsinahmedmoolur68093 жыл бұрын
True words
@krishnamurthya55203 жыл бұрын
True words
@bindusushmitha.l75933 жыл бұрын
Marli ba appu sir Imiss you.From kerala kasaragod.
@johnsamuel21513 жыл бұрын
Our country immediately needs good medical system.
@vvinay73483 жыл бұрын
It never get until we stop neet UG entrance exam paper leaks scams
@jackiepunith9983 жыл бұрын
ಐ ಮಿಸ್ ಯು ಅಪ್ಪು ಬಂಗಾರ 😭🙏
@VenuGopal-br3xy3 жыл бұрын
Mr.Raman...It's sudden cardiac death......Punit came to ur hospital at a right time....even though if u know d ECG is abnormal..then y u should sent him to other hospital? U can call cardiac specialist in ur hospital to treat him faster....or u can give him CPR or shock treatment if Punit goes into unconscious...it's a very common treatment for d cardiac arrest... I think ...u skip from ur responsibility...to treat Punit properly n sent him to other hospital. Xmly angry on Dr.Raman
@mahadevaiahc3 жыл бұрын
Dr.Ramana Rao need to answer the queries raised by public on this platform .Can TV 9 get his replies ?
@hyperspacecosmonaut49943 жыл бұрын
Why is no one telling when Puneeth sir took the last dose of injection which is still in trial phase? Why are they desperately trying to put the blame on the gym which people have been doing from years and the gunman said appu sir did not do gym that day as he was feeling tired.
@lazysaitama3 жыл бұрын
@@hyperspacecosmonaut4994 boi gib some proof
@hyperspacecosmonaut49943 жыл бұрын
@@lazysaitama boi I'm not claiming anything to gib proof, I'm the one asking for proof when he was vaccinated? They are fearing backlash from fans and public that's why they are witholding this information
@hyperspacecosmonaut49943 жыл бұрын
@@lazysaitama give proof about the claims they are making all over media that cardiac arrest is due to gym.
@savemedicossavenature76283 жыл бұрын
The way he thought of diagnosis really amazing , hatts of you sir, your efforts matters lot ......🙏🙏
@srinivasas22063 жыл бұрын
This doctor's license should be canceled.. he is unfit to become a doctor.
@tejasvibangalore87873 жыл бұрын
Why CPR was not initiated ?
@harishrangaswamy43783 жыл бұрын
E soole magan lincese cancell madi e loofar na jail gee haka beku
@prathimat49293 жыл бұрын
I took my dad in 20 minutes to Manipal hospital they gave him one 5 k injection that's all by morning they did angioplasty . Puneeth sir should have done every year medical check up . He should have gone directly to Vikram hospital . Really sad thing that Puneeth sir is no more with us . God give strength to Ashwini mam and kids .
@callingbell-ix5se3 жыл бұрын
The doctor negligence can be really understood here. This doctor could have started immediate heart message or use defibrillator. He just ignored it because appu was young and ignored the symptoms. He would have probably survived if he gone to super specialty hospital directly. I am not a doctor but what doctor should have done is accompany appu and start immediately CPR and use defibrillator . That was the only way. Doctor just sent him to next hospital in his own car knowing he is going through cardiac arrest. Old doctor out of practice, appu shouldn't have gone to this doctor who is capable only for headache and fever.
@Anil_Kolar3 жыл бұрын
Yes true
@kusumakusuma53213 жыл бұрын
Nandu ade question avru ECG madidaga problem gotaitu avre first-aid madbahuditu yake madlila mate alle treatment madbahuditu
@callingbell-ix5se3 жыл бұрын
@@kusumakusuma5321 like I told old doctor out of practice for complex conditions. He felt its better to send him to better hospital than administering first aid by himself. He just sent away Appu to die instead of helping him.
@Growinghigh.3 жыл бұрын
@@callingbell-ix5se very true sir They haven't performed CPR at the clinic CPR is a life saver process
@maheshduttk32003 жыл бұрын
Idiot, cpr and defibrillator are used only after heart stops. Don't comment when you don't know medical. He's a great doctor. Don't use your cheap knowledge and language.
@bindusushmitha.l75933 жыл бұрын
I miss you appu sir 😭😭😭💔💔💔 From kasaragod.
@sureshpaul83 жыл бұрын
Please close your clinic, when you are not equipped to handle emergencies. He wasted precious time visiting you. Sad we don’t have paramedics coming home during emergencies when dialed, we only get ambulance. God bless his humble soul.
@unknownusa82623 жыл бұрын
This Doctor is talking to media, shame on him. He failed to give basic treatment after EKG reading. He send him to the hospital in the car instead of calling ambulance. Why this Doctor even talking to media. Shame on him. Basically he is admitting his fault & failed to treat him. Any basic Doctor will know about CPR & immediate medicine & giving oxygen & calling the Ambulance. Please don’t bring this Doctor to media. It’s annoying to listen to him. Don’t make this failed Doctor as hero. Shame on him.
@pradeepkumarpradi63613 жыл бұрын
Brother... Listen his complete statement... Even appu was admit to ICU... Chance of survive was too less... It was an massive cardiac arrest...
@unknownusa82623 жыл бұрын
@@pradeepkumarpradi6361 Doctor should have tried first aid protocol to treat him or called the ambulance. This is doctors negligence. No qualified doctor send a patient in a car. They administer COR & oxygen & iv & will transfer to the hospital. Even in an interview Dr. Manjunath said that. It’s not only Raman’s Rai negligence & it’s peoples ignorance too. It’s a basic knowledge for Doctors or non doctors. These kind of doctors get away with everything because believing what ever statement he gives to media. No good doctors will shift patient in a car. This young mans survival chance was taken away from this ignorant irresponsible Doctor.
@shubhadas48713 жыл бұрын
@@unknownusa8262 CPR is given to a patient who is unconscious. Not to a patient who is talking and alert. Don't utter nonsense.
@unknownusa82623 жыл бұрын
@@shubhadas4871 it’s a common sense to not to move a patient with EKG variation. He is a doctor should have a common sense to call the Ambulance to monitor & taking him to nearest hospital. Every minute counts
@unknownusa82623 жыл бұрын
@@shubhadas4871 Doctors poor judgement was not intentional but mistake is a mistake if intentional or not. Intentional.
@anitam11333 жыл бұрын
RIP 🙏🙏🙏😭 Miss you a lot Appu sir. ⭐⭐⭐⭐⭐
@abhilashvs6743 жыл бұрын
0
@basavarajuhs16763 жыл бұрын
Miss you Appu boss🙏🙏🙏🙏🙏🙏❤️❤️❤️😭😭😭😭😭😭💐💐💐💐
@ashworld10163 жыл бұрын
They should change their doctor. He came complaining of chest pain and he was sweating, that's red signal. If the doctor would have been better he would have been proactive. He is lying, u can't do ECG test in one minute.
@SiSi-ju1xk3 жыл бұрын
It takes less than a minute for ECG once the leads are on Do not spread lies and hate
@chandunaik56333 жыл бұрын
@@SiSi-ju1xk fk. ummj
@sumanhv61493 жыл бұрын
So scary!! Fate! Very good discussion🙏🏻
@divyankaacharya58293 жыл бұрын
Being appu's family doctor, it's his responsibility to take care of him and go along with him when there is something very serious. If he couldn't do that, then what is the big benefit they got from this family doctor? In fact Appu would have gone to the hospital instead of a clinic so that some good news we could have heard. Miss you Punit sir 😔
@bhagyaangadi49653 жыл бұрын
Mbu
@starfish51513 жыл бұрын
What about other patients in his clinic who had symptoms.. who will take care of them if doctor will go with puneet....
@gowthamibileyali30333 жыл бұрын
He treats even common ppl so well .... Why do u blame doctors for everything .... Be it covid cases or punith sirs death .....they can only do der best ..... No one is god here to give dem der life back ..... And raman rao doctor is gem..... I have got treated by him ....If I'm alive today it's bcz of his care and treatment along with god's grace ......
@kishorekulkarni82582 жыл бұрын
@@gowthamibileyali3033 You are absolutely right mam god's grace kooda irabeku. Adu avarige iralilla. Yakandre Brahma likhitha thappisalu swathaha brahmanindanu sadhyavilla 🙏🙏🙏
@zikrafirdouse81933 жыл бұрын
Very useful talk
@radharamdasreddy54813 жыл бұрын
Any basic junior doctor would have done CPR and kept him in the clinic and called for a well equipped ambulance and shifted him or on call a team of doctors would have guided . It's very very clear puneeth sir could have been saved had his PHYSICIAN has done atleast basic CPR and called for a ambulance . No comments on this .
@pratibhavikram1743 жыл бұрын
Puneeth sir ajaramara 🙏🙏🙏🙏🌺🌺
@senseibabunatarajikobranch52333 жыл бұрын
What the use Puneeth Appu Sir came to your clinic you are giving the explanation very easily as a doctor you didn't do your job in a right Way Once his ECG is abnormal you didn't treatment him and send him to Vikram Hospital It's an negligence by you Doctor You are responsible for the loss of our Appu Puneet Sir
@sandeepyammu13 жыл бұрын
If docter noticed ECG report, doctor should give first Aid that is called golden hour.
@aishwaryaacharya6263 жыл бұрын
I agree
@Growinghigh.3 жыл бұрын
I think they haven't performed CPR immediately
@sandeepyammu13 жыл бұрын
No.. golden hour means 30min only.. appu avaru walk li bandidru untare ECG normal ella untha nodid mele immediately first Aid madbekith (aspirin 50mg tablet kodbeku so gold hours extra 30min extend agute. Amele next hospital ge kalsbodith.. yalla docters ge gotirute bro.. doctor negligence inda evath Namma appu 😞😢
@pramod03193 жыл бұрын
But doctor is saying that appu came to hospital by 11:15 and he was taken to Vikram hospital by 11:35( Within golden hour) but still something went wrong...
@Shiva-uj5ug3 жыл бұрын
Exactly whose mistake is this....????
@nikksdiary99143 жыл бұрын
This doctor would have given immediate treatment inspite of sending to hospital..atleast based on ecg changes he could have give some cardiac drug…. Bcz MI patient we can’t predict what can happen within a minut also
@user-sy6oe9tk4h3 жыл бұрын
Exactly
@rajprema.64253 жыл бұрын
Wats MI
@vinimysore3 жыл бұрын
@@rajprema.6425 Myocardial Infarction
@rajprema.64253 жыл бұрын
@@vinimysore . Tq dea
@methane133 жыл бұрын
Then we people would have blamed the doctor for following incorrect procedure...
@Chethandbl3 жыл бұрын
was doctor performed any life saving procedures during golden hours? .. did he give any blood thinners to save him until he reaches the hospital?... need more clarity on this... such a nice guy, we lost him..
@harshurai35043 жыл бұрын
No bro, its different than normal heart attack, it is cardiac arrest ... It may not have golden hours
@Chethandbl3 жыл бұрын
@@harshurai3504 may be, but he has not collapsed immediately, he could have been treated at hospital that's what my strong gut feeling is... Big loss...Hard to digest
@likeaphoenix63 жыл бұрын
Yes bro
@harshurai35043 жыл бұрын
@@Chethandbl ,, ha,, same bro,, it's very hard to digest
@laxmisogi90723 жыл бұрын
@@Chethandbl yes respected even I thought same .... Atleast they could treated with some medication until they reach hospital
@shaileshkumar10783 жыл бұрын
Doctor spoke so well, great relationship with Appu
@sowmyasowmya52333 жыл бұрын
Sorry to hear , very sad ,cant digest tilll date 😭😭
@BindusPoint3 жыл бұрын
Thank you Doctor for sharing these details.
@bindusushmitha.l75933 жыл бұрын
I miss you appu sir .💔💔💔😭😭😭 . Nanu appu abimani kasaragod kerala.
@prafuljavali12293 жыл бұрын
Why Raman didn't give first ad treatment when he found problem with ECG report. Why ??? . It's shocking to see why early treatment is not given before taking him to Vikram hospital. We could have saved if first ad has been giving 😞
@drshwetareddy923 жыл бұрын
He should have given the loading doses which are a first line of management in ACS which could have helped him..
@naveenshetty38633 жыл бұрын
He given tablet.. Other than that equipment don't have in his clinic
@sameerchilmattur23383 жыл бұрын
What about CPR? Why CPR wasn't administered
@gauravrkumar32043 жыл бұрын
It's appu bad luck be ended up with this guy. Any other place would have offered better quality services.. even a phc in a village would give this treatment you've mentioned and shifted in an ambulance and not in car. Very sad..
@ghostbuster96123 жыл бұрын
Welcome to India
@ronaknanda61753 жыл бұрын
Do you think his family doctor will reveal the real reason of his death ? I don't think so
@harshithacn70423 жыл бұрын
May be
@prasadamtv65883 жыл бұрын
Interesting thought...
@kavithanarayan22473 жыл бұрын
Yes even i felt same
@mandy50643 жыл бұрын
Ya, there will be other reasons
@natrajac3 жыл бұрын
This Dr would have given some medicine asprin and sent him to Vikram
@gangadharbhandari47543 жыл бұрын
ಬದುಕಿನ ಬಣ್ಣದ ಭಾವಕ್ಕೆ ಜೀವ ನೀಡಿ.. ನಟನೆಯ ನಡುವೆ ಜೀವಕ್ಕೆ ಅರ್ಥ ನೀಡಿ... ನಗಿಸುವ ಮೊಗದಿಂದ ನಗುವಿಗೆ ಅರ್ಥ ನೀಡಿ... ನುಡಿಯುವ ಕಂಠಕ್ಕೆ ಗಾನಗಂಧರ್ವನಾಗಿ.... ಕನ್ನಡ ನಾಡ ನುಡಿಗೆ, ಕನ್ನಡದ ಸ್ಪರ್ಶವನ್ನು ನೀಡಿ... ಅಭಿಮಾನಿಗಳ ಜೀವನಾಡಿಗಳ ಮಿಡಿತದ ನಟಸಾರ್ವಭೌಮರಾಗಿ.. ಎಲ್ಲಾ ಮೃದು ಹೃದಯಗಳ ಮನದಲ್ಲಿ ಚಿರಂಜೀವಿಯಾಗಿ... ನಮ್ಮ ಅಂತರಾಳದಲ್ಲಿ ಇರುವಿರಿ ಅಜರಾಮರವಾಗಿ... ...ಇದ್ದಾಗ ನಗುವಿನ ಮುಗ್ದ ಹೃದಯದ ಒಡೆಯಾನಾಗಿ... ಸತ್ತಾಗ ಕೋಟ್ಯಾಂತರ ಅಭಿಮಾನಿಗಳ ದೇವರಾಗು...❣️ ..🪔ಪುನೀತ್ ರಾಜಕುಮಾರ್ ನಿಮಗೆ ನಮ್ಮ ಭಾವಪೂರ್ಣ ನಮನ..🪔 ಗಂಗೂ ಭಂಡಾರಿ😢💐