Click on the Below link to Watch Ramayana Video Series of Jagadeesh Sharma Sampa 👇 kzbin.info/aero/PLZH4JpgIt8r6CJHE_3TPx5K4YKD3RxsOR&si=HsuOv7lN37Px79K8
@chandrashekharabhat4420 күн бұрын
ಈ ರೀತಿಯ ಪ್ರಶ್ನೋತ್ತರಗಳು ಪೂರ್ಣ ಅರ್ಥಹೀನ.ಮತ್ತುಅಸಾಂದರ್ಭಿಕ.
@nagarajakm6374Ай бұрын
ಓಂ ಸನಾತನ ಧರ್ಮ ಜಯವಾಗಲಿ ಸತ್ಯಮೇವ ಜಯತೇ 🙏
@veerasandeshaveerasandesha1540Ай бұрын
ಇದುವರೆಗೂ ಶ್ರೀರಾಮನನ್ನು ಇನ್ನು ಕೆಲವರು ಅರ್ಥಮಾಡಿಕೊಳ್ಳಲಿಲ್ಲ
@AanadAanad-k9pАй бұрын
ತುಂಬಾ ಅದ್ಭುತವಾಗಿ ಚೆನ್ನಾಗಿ ಹೇಳುದ್ರಿ ಸರ್. ಮೂಲ ಗ್ರಂಥಗಳಲ್ಲಿರುವ ರಾಮಾಯಣವನ್ನು ಇನ್ನಷ್ಟು ತಿಳಿಸಿ ಕೊಡಿ 👍👌🤝🫶🥰🌹❤️
@HosadiganthaDigitalАй бұрын
Thank You!
@shashikumarjaynagara3155Ай бұрын
Sar ರಾಮ ಹುಟ್ಟಿನಿಂದ ತಿಳಿಸಿ ಕೊಡಿ
@anuradhas6438Ай бұрын
ಒಳ್ಳೆಯ ವಿವರಣೆ ಕೊಟ್ಟಿದ್ದೀರಿ ಸರ್ 👌👌💐
@HosadiganthaDigitalАй бұрын
Thank You!
@janardhant3222Ай бұрын
👌❤🚩🇮🇳💯jai shreeram 🙏🙏🙏🙏🙏
@shankarshetty4820Ай бұрын
Jaya jaya jaya jaya jaya Shree Rama Seetharam
@manasaairani9103Ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
@HosadiganthaDigitalАй бұрын
Thank You!
@Ap-ob7zdАй бұрын
We need sampa jagdish sir more episodes and more detailed explanation of Ramayana … only then we will watch your videos sir ❤
@HosadiganthaDigitalАй бұрын
Thank You!
@shashivaidya6821Ай бұрын
ಇದೇ ತರ ಕುರಾನ್ ಅಂಡ್ ಬೈಬಲ್ ಬಗ್ಗೆ ಚರ್ಚೆ ಮಾಡಿ.
@philanthropo25 күн бұрын
Avara mulla mattu padri yanna karesi ..
@LokeshjayashimaLokeshjayashimaАй бұрын
Jai shree Rama
@savitahegde3835Ай бұрын
ವಂದನೆಗಳು ಸರ್
@HosadiganthaDigitalАй бұрын
Thank You!
@HemaLatha-gr8fiАй бұрын
Thanks for real
@HosadiganthaDigital17 күн бұрын
Thank You
@AbhiyanaNewsАй бұрын
ಬೆಣ್ಣೆಯಲ್ಲಿ ಕೂದಲು ತೆಗೆಯುವ ನಿಮ್ಮ ಕಲೆಗೇ ನಮಸ್ತೇ... ನಮಸ್ತೇ...
@prajwala85268 күн бұрын
Namaste, Ketta Comments maaduvavaru or maadabeku annuvavaru first correct aagi Hindu Granthagala bagge tilidukolli, aanantara vichara vinimaya or nimma queries annu tilidukondavara hattira keli
Purana thandu charche madidre. Ssmajakke anu prayojana.time vaste.
@sathish.k9893Ай бұрын
ಆದರೇ ಬುದ್ಧ ಬಸವ ಅಂಬೇಡ್ಕರ್ ವಾದಿಗಳು ಪ್ರತ್ಯೇಕ ಧರ್ಮ ಮಾಡಿದರೆ ಸಮಾಜ ಉದಾರ ಆಗುತ್ತೆ ಅಲ್ಲವೇ ಗುಲಾಮ
@SunilKumar-cm6fn27 күн бұрын
ಈ ಭೂಮಿಯಲ್ಲಿ ಸ್ವಲ್ಪ ಆದರೂ ಸತ್ಯ ಧರ್ಮ ಉಳಿದಿದೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ಈ ಪುರಾಣ ಹಾಗು ಶಾಸ್ತ್ರಗಳು.. ಭಗವಂತನ ಹೆಸರಿಟ್ಟುಕೊಂಡು ಪುರಾಣದ ಮಹಿಮೆ ತಿಳಿಯದಿದ್ದರೆ ಬಾಳು ವ್ಯರ್ಥ..
@Mayursubhash26 күн бұрын
ನಿನ್ನಂತವನು ಬಂದು ನಿನಗೆ ಇಷ್ಟವಿಲ್ಲದ ವೀಡಿಯೋಗಳನ್ನು ನೋಡಿ ಈ ರೀತಿ ಮನಬಂದಂತೆ ಕಾಮೆಂಟ್ ಮಾಡೋದು, ನಮ್ಮ ಪುರಾಣಗಳಿಂದ ಮನುಷ್ಯನ ಜೀವನಕ್ಕೆ ಬೇಕಾದ ಸಾಕಷ್ಟು ಮೌಲ್ಯಗಳು, ನೈತಿಕ ಪಾಠಗಳು, ತತ್ವಗಳು ಇವೆ ಅವು ಎಲ್ಲಾ ಕಾಲಕ್ಕೂ ಪ್ರಸ್ತುತ, ಅದನ್ನು ಅರಿತು ಅದರಂತೆ ನಡೆದರೆ ಮನುಷ್ಯನ ಬದುಕು ಸಾರ್ಥಕ, ಈ ರೀತಿ ನಿನಗೆ ಇಷ್ಟವಿಲ್ಲದ ವೀಡಿಯೋಗಳನ್ನು ನೋಡಿ ಸಮಯ ವ್ಯರ್ಥ ಮಾಡ್ತಾ ಇರೋದು ನಿಮ್ಮಂತ ಅಜ್ಞಾನಿಗಳು
Vigna santhoshies wrote bad comments on God Sri Ram.
@shilpamurthy5191Ай бұрын
Evarena agina valmiki😊😊😊
@TheBhoomiPutraАй бұрын
ಕುಶನಿಗೂ ವಾಲ್ಮೀಕಿಗೆ ಇರುವ ಸಂಭಂದ ಎನು?
@RaviRavi-mw1hv11 күн бұрын
Ramarajyadalliye hennana chitege aktidru.keellagi kantidru. Idena ramarajya. E Rama bramanara para Illina mula nivasigalanna gulamaragi madkondidda. Idena ramarajya?
@dakowshikfamily4699Ай бұрын
What is the necessity and use of this discussion. Talk about R and D activities india. In which field more R and D required. How develop entrepreneur ship in indians
@Mayursubhash26 күн бұрын
If you don't think it's not necessity then why the hell are you watching this and commenting rubbishly like this if you not interested just get lost don't watch this channel, you doesn't have any legal rights to say that what video should do and not to do it's their channel it's thier wish they'll do whatever they want
ಶ್ರೀರಾಮ ಮಾಡಿದ್ದು ತಪ್ಪಲ್ಲ ನಿಮ್ಮಂತ ಅಜ್ಞಾನಿಗಳು ರಾಮಾಯಣ ಮಹಾಕಾವ್ಯವನ್ನು ಅರ್ಥಮಾಡಿಕೊಂಡಿರೋದೇ ತಪ್ಪು. ಅಯ್ಯೋ ಮಾರಾಯ್ಯ ರಾಮಾಯಣ ಮಹಾಭಾರತ ಹಾಗೂ ಪುರಾಣಗಳು ಅಲ್ಲಿದ್ದಂತೆ ನೇರವಾಗಿ ಅಕ್ಷರಶಃವಾಗಿ ಅರ್ಥ ಮಾಡಿಕೊಂಡರೇ ಇದೇ ರೀತಿ ತಪ್ಪು ಕಲ್ಪನೆಗಳಿಗೆ ನಮ್ಮ ಭಾವನೆಗಳನ್ನು ಸೂಕ್ಷವಾಗಿ ಕೆರಳಿಸುತ್ತದೆ, ಇಲ್ಲೀ ರಾಮಾಯಣವನ್ನು ಅಲ್ಲಿನ ಸಂದರ್ಭ ಸನ್ನಿವೇಶಗಳನ್ನು ನೀನು ಅರ್ಥ ಮಾಡಿಕೊಂಡಿರುವ ರೀತಿ ತಪ್ಪಾಗಿದೆ ನಿನ್ನ ಮಾತಲ್ಲಿ ನೀನೊಬ್ಬ ಚೈಲ್ಡ್ ಚಪಾತಿ, ಅಜ್ಞಾನಿ ಅಲ್ಪಜ್ಞಾನಿ ಶತಮೂರ್ಖ ಎಂದು ಗೊತ್ತಾಗುತ್ತದೆ, ನಮ್ಮ ರಾಮಾಯಣ ಮಹಾಭಾರತ ಪುರಾಣಗಳಲ್ಲಿ ಬರುವ ಸನ್ನಿವೇಶಗಳನ್ನು ಅಲ್ಲಿರುವ ಪಾತ್ರಧಾರಿಗಳನ್ನು ಅಕ್ಷರಶಃವಾಗಿ ಅಲ್ಲಿ ಹೇಳಿದಂತೆ ನಿಜವಾಗಲೂ ಆಗಿತ್ತು ಎಂದು ಭಾವಿಸಬಾರದು, ಅಲ್ಲಿ ಸಾಕಷ್ಟು ಕಥೆಗಳು ಉಪಕಥೆಗಳು ರೂಪಕ, ಉಪಮೆ ರೂಪಕಗಳ ಉಪಮಾನಗಳನ್ನು ಬಳಸಿ ಒಂದಕ್ಕೊಂದು ಹೋಲಿಸಿಕೊಂಡು ಸಾಂಕೇತಿಕ ಅರ್ಥದಲ್ಲಿ ರಚಿಸಿಲಾದ ಮಹಾಕಾವ್ಯಗಳು ಅಲ್ಲಿರುವ ದೃಶ್ಯಗಳನ್ನು ಅಕ್ಷರಶಃವಾಗಿ ಭಾವಿಸಬಾರದು, ಅಕ್ಷರಶಃವಾಗಿ ಭಾವಿಸಿದರೆ ತಪ್ಪು ಕಲ್ಪನೆ ತಿಳಿಗೇಡಿ ತನಕ ಮಂಕುಬುದ್ದಿಗೆ ಕಾರಣವಾಗುತ್ತದೆ, ಶ್ರೀರಾಮ ಅಯೋಧ್ಯೆಯ ರಾಜ , ರಾಜನಾದವನ ಮುಖ್ಯ ಕರ್ತವ್ಯ ಪ್ರಜೆಗಳ ಕಲ್ಯಾಣ, ಪ್ರಜೆಗಳಿಗೆ ಹೆಚ್ಚು ಬೆಲೆ ಕೊಡೋದು, ಪ್ರಜೆಗಳು ತನ್ನ ಹೆಂಡತಿಯ ಶೀಲವನ್ನು ಶಂಕಿಸಬಾರದು ಅನ್ನುವ ಕಾರಣಕ್ಕೆ ಅವನು ಗರ್ಭಿಣಿ ಸ್ತ್ರೀಯನ್ನು ಅವತ್ತು ಋಷ್ಯಾಶ್ಲಮಗಳು ಕಾಡಿನ ಪರಿಸರದಲ್ಲಿ ಇದ್ದ ಕಾರಣ ವಾಲ್ಮೀಕಿ ಆಶ್ರಮಕ್ಕೆ ಸುರಕ್ಷಿತವಾಗಿ ಬಿಟ್ಟು ಬರೋದಕ್ಕೆ ಹೇಳಿದ , ಇಲ್ಲೀ ಕಾಡಿಗೆ ಕಳುಹಿಸಿದ ಅನ್ನೋದು ತಪ್ಪು ಗ್ರಹಿಕೆ ಮತ್ತು ತಪ್ಪು ವ್ಯಾಖ್ಯಾನ, ನಿಮಗೆ ಎಳ್ಳಷ್ಟಾದರೂ ಬುದ್ದಿ ವಿವೇಚನೆ ವಿವೇಕ ಇದ್ರೆ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡು, ಒಬ್ಬ ರಾಜ ಪ್ರಜೆಗಳ ಸಂದೇಹವನ್ನು ನಿವಾರಿಸಲು ಪ್ರಜೆಗಳಿಗೆ ಅವರ ಮಾತಿಗೆ ಬಹಳ ಬೆಲೆ ಕೊಟ್ಟು ಶ್ರೀರಾಮ ತನ್ನ ಅಯೋಧ್ಯೆಯ ಪ್ರಜೆಗಳನ್ನು ತನ್ನ ಪರಿವಾರಕ್ಕಿಂತ ಹೆಚ್ಚು ಮಹತ್ವ ಕೊಡುತ್ತಿದ್ದ ಅಂತ ಇವತ್ತಿನ ಸೋ ಕಾಲ್ಡ್ ರಾಜಕಾರಣಿಗಳು ಮಾಡಬೇಕಿರೋದು ಇದನ್ನೇ ಇವತ್ತು ತಮ್ಮ ಹತ್ತೂ ತಲೆಮಾರು ಕೂತು ತಿನ್ನೋವಸ್ವು ಮಾಡಿಕೊಳ್ಳುವ ರಾಜಕಾರಣಿಗಳು ಜನಗಳಿಗೆ ಜನರ ಭಾವನೆಗೆ ಹೆಚ್ಚು ಬೆಲೆಯೇ ಕೊಡೋದಿಲ್ಲ, ಆದರೆ ಅವತ್ತು ಶ್ರೀರಾಮ ಒಬ್ಬ ರಾಜನಾಗಿ ತನ್ನ ಪ್ರಜೆಗಳನ್ನು ತನ್ನ ಕುಟುಂಬಕ್ಕಿಂತ ಮೇಲಾಗಿ ನೋಡುತ್ತಿದ್ದ ಎಂದು ಅರ್ಥ ಇದರರ್ಥ ನಿಜವಾಗಲೂ ಅಕ್ಷರಶಃ ತನ್ನ ಪಟ್ಟದ ಪತ್ನಿಯನ್ನು ಕಾಡಿಗೆ ಕಳುಹಿಸಿದ ಅಂತ ಅಲ್ಲ ಹಾಗೆಂದುಕೊಂಡರೇ ಅದು ನಮ್ಮ ತಪ್ಪು ಕಲ್ಪನೆ ತಿಳಿಗೇಡಿತನ ಭ್ರಮೆ ಅಂತ ಅರ್ಥ, ಅಂತಹ ಮಹಾಪುರುಷ ಆದರ್ಶ ಪುರುಷ ಸಾಕ್ಷಾತ್ ವಿಷ್ಣುವಿನ ಅವತಾರ ಶ್ರೀರಾಮ ಭೂಮಿಯಲ್ಲಿ ಅವತರಿಸಿ ಒಬ್ಬ ರಾಜನಾಗಿ ತಾನು ಮಾಡಬೇಕಾದ ಕರ್ತವ್ಯ ಪ್ರಜೆಪಾಲನೆ ಮಾಡಬೇಕಾದರೆ ಅಲ್ಲಿ ತನ್ನ ಕುಟುಂಬಕ್ಕಿಂತ ತನ್ನ ರಾಜ್ಯದ ಪ್ರಜೆಗಳ ಹಿತಕ್ಕಾಗಿ ಹೆಚ್ಚು ಮಹತ್ವ ಕೊಟ್ಟಿದ್ದಾನೆ, ಅದರರ್ಥ ನಿಜವಾಗಲೂ ಅವನು ಅಥವಾ ಯಾರೇ ಆದರೂ ತನ್ನ ಹೆಂಡತಿಯನ್ನು ಅಕ್ಷರಶಃವಾಗಿ ಬಿಟ್ಟು ಬಿಡಬೇಕು ಎಂದರ್ಥವಲ್ಲ ಒಬ್ಬ ರಾಜನಿಗೆ ತನ್ನ ಕುಟುಂಬಕ್ಕಿಂತ ಪ್ರಜೆಗಳ ಹಿತವೇ ಮೇಲಾಗಿರಬೇಕೆಂದು ನಮ್ಮ ವಾಲ್ಮೀಕಿ ಮಹರ್ಷಿಗಳು ಕಥೆಯ ರೂಪದಲ್ಲಿ ಪಾತ್ರಧಾರಿಗಳ ಮೂಲಕ ಹೇಳಿದ್ದಾರೆ ಇದು ಕಾಲ್ಪನಿಕ ಕಥೆ ಅಂದ ಮೇಲೆ ಅಲ್ಲಿ ಬರುವ ಸನ್ನಿವೇಶ ಪಾತ್ರಗಳನ್ನು ಅಕ್ಷರಶಃವಾಗಿ ಅದೂ ಹಾಗೆ ಆಗಿತ್ತು ಎಂದು ಭಾವಿಸೋದು ಮೂರ್ಖತನದ ಪರಮಾವಧಿ ಅಷ್ಟೇ, ಅಂತಹ ದೇವರ ಅವತಾರ ಶ್ರೀರಾಮನೇ ಭೂಮಿಯಲ್ಲಿ ಅವತರಿಸಿ ಒಬ್ಬ ರಾಜನಾಗಿ ಮಾನವ ಯಾವ ರೀತಿ ಇರಬೇಕೆಂದು ತೋರಿಸಿ ಕೊಟ್ಟಿದ್ದಾನೆ ಅವನು ತನ್ನ ಸ್ಥಾನದಲ್ಲಿ ಸರಿಯಾದುದನ್ನೇ ಮಾಡಿದ್ದಾನೆ ಇನ್ನೂ ನಾವೂ ಕೇವಲ ಮಾನವರಾಗಿ ಶ್ರೀರಾಮನಷ್ಟು ಅಲ್ದೆ ಇದ್ರೂ ಅವನ ಕಿಂಚಿತ್ತೂ ಆದರ್ಶಗಳನ್ನು ಪಾಲಿಸಬೇಕು ಅನ್ನೋದನ್ನ ಕಥೆಯ ರೂಪದಲ್ಲಿ ನಮ್ಮ ಪೂರ್ವಜರು ಇಡೀ ಮಾನವ ಕುಲಕ್ಕೆ ಹೇಳಿದ್ದಾರೆ ಅಷ್ಟೇ ಮತ್ತು ಅವತ್ತು ಜನ ಅದು ಪಾವಿತ್ರ್ಯತೆ ಆವತ್ತಿನ ಕಾಲದಲ್ಲಿ ಭಾರತೀಯರು ಕೊಡುತ್ತಿದ್ದಂತಹ ಮಹತ್ವ, ಅವತ್ತಿನ ಕಾಲಘಟ್ಟದ ಘಟನೆಗಳನ್ನು ಇವತ್ತಿನ ದೃಷ್ಟಿಕೋನದಿಂದ ನೋಡಿದರೆ ತಪ್ಪಾಗುತ್ತದೆ, ಇವತ್ತಿನ ಸಮಾಜಕ್ಕೆ ಸರಿ ಇದ್ದದ್ದು ಇವತ್ತು ಅದು ತಪ್ಪಾಗಿರಬಹುದು ಇವತ್ತು ಸರಿಯಾಗಿರೋದು ಅವತ್ತು ತಪ್ಪಾಗಿರಬಹುದು , ಅವತ್ತಿನ ಘಟನೆಗಳನ್ನು ಇವತ್ತಿನ ದೃಷ್ಟಿಕೋನದಿಂದ ಆಯಾಮದಿಂದ ನೋಡಲೇ ಬಾರದ ಅವತ್ತಿನ ಸಂದರ್ಭ, ಸನ್ನಿವೇಶಗಳ ಸೂಕ್ಷ್ಮತೆಗಳ ಬಗ್ಗೆ ಅರಿವಿಲ್ಲದೇ ಇದ್ರೆ ಅದನ್ನು ಬಲ್ಲವರ ಹತ್ತಿರ ಕೇಳಿ ತಿಳಿದುಕೊಳ್ಳೋದು ಒಳ್ಳೇದು ಸುಮ್ನೇ ಈ ರಾಮಾಯಣ ಮಹಾಭಾರತದ ಪುರಾಣದ ಕಥೆಗಳನ್ನು ಅಕ್ಷರಶಃವಾಗಿ ಭಾವಿಸಲೇ ಬಾರದು ಅಲ್ಲಿ ಹೇಳೋದಕ್ಕೆ ಹೊರಟಿದ್ದಾರೆ ಅನ್ನೋದನ್ನ ಸರಿಯಾಗಿ ಅಧ್ಯಾಯನ ಮಾಡಿ ಅರ್ಥ ಮಾಡಿಕೊಳ್ಳಬೇಕು ಅದು ಬಿಟ್ಟರೆ, ಅಲ್ಲಿ ಶ್ರೀರಾಮ ಬಗ್ಗೆ ಅವನ ವ್ಯಕ್ತಿತ್ವದ ಬಗ್ಗೆ ಮನಬಂದಂತೆ ಮಾತಾಡೋಕೆ ನಿಮಗೆ ಖಂಡಿತ ಯೋಗ್ಯತೆ ಇಲ್ಲ.
@vijayabhat8572Ай бұрын
Ivnu nodidda ansitte😂
@ಶ್ರೀಕಾಂತಗೋಟАй бұрын
ತಲೆ ಹರಟೆ ಮಾಡ್ಬೇಡ ಗೂಬೇ
@GaneshKaje-wl1sz12 күн бұрын
Aalibaba and chalis chor
@keshavah65957 күн бұрын
Batta ramayanaede
@sumar8418Ай бұрын
Wrong justification. If that would have been the case, Rama should have set the context of husband too by punishing his father who had 16k wives and his step mother for playing dirty game... Ridiculous justification.
@Mayursubhash26 күн бұрын
It's not justification it's clarification for foolish people like you. He's explaining the thing sensitively that commoners like us can understand, Lord Shrirama look his people above than his family it's actually duty of every King or today's politician that he must give more preference to People more than his family, This is what Lord Shrirama did his duty perfectly by Giving respect to His Kingdom's People, u foolish minded people should know it's clarification not justification.

Rama is obsolutely wrong, after ramayan also it's there , here seetha wins Rama goes to his own created hell , I am here ✋️ to prove, I can provide you th proof 👍💪☝️💥🔥🔥🔥
@ShivaramH14 күн бұрын
useless and illogical argument because of preoccupied views and interpretations