ಹೌದು ಮೊದ್ಲು ಕರ್ನಾಟಕದ ಉತ್ಪನ್ನಗಳ ಮಾಹಿತಿ ಕನ್ನಡದಲ್ಲಿ ಇರ್ಬೇಕು, ಇರಲೇಬೇಕು ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ರಮ್ಯಕ್ಕ 🤗🙏🏼😘 ಬಹಳ ಚೆನ್ನಾಗಿ ಎಲ್ಲವನ್ನೂ ನಮಗೆಲ್ಲಾ ತಿಳಿಸಿಕೊಡ್ತೀರ
ನೀವು ದೋಸೆ ಮಾಡಿ ಚೆನ್ನಾಗಿ ಇದೆ ಅಂತ ಹೇಳ್ದಾಗ ಸಂತೋಷ ಆಯ್ತು. ಎಷ್ಟು ದಿನ ಇಡಬಹುದು ಅಂತ ನಾವೇ ತಿಳೀಬೇಕು( Shelf life) ನಿಮ್ಗೂ ಅಭಿನಂದನೆಗಳು
@_nanda_kulkarniКүн бұрын
ಖಂಡಿತ ಕನ್ನಡದಲ್ಲಿಯೇ ಮಾಹಿತಿ ಇರಲೇಬೇಕು. ಇದು ನಂದಿನಿ ಹಾಲಿನ ಕಂಪನಿಯವರಿಗೆ ತಿಳಿಯದಿರುವದು ವಿಪರ್ಯಾಸ. ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಜೈ ಕನ್ನಡಾಂಬೆ❤❤
@anandjoshi53972 сағат бұрын
ಕನ್ನಡ. ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ. ಬರೆದು ಹಾಕಿದ ರೆ. ಉತ್ತಮ ಆರೋಗ್ಯಕ್ಕೆ ಸಮತೋಲನ ಆಹಾರ ಶುದ್ಧ. ಆಹಾರ ಪದಾರ್ಥಗಳು ಇರಲಿ ಎಂದು ಆಶಿಸುತ್ತಾ
@shashankshashank32632 күн бұрын
ನಂದಿನಿ ನಮ್ಮ ಕರ್ನಾಟಕದ ಉತ್ಪನ್ನ. ಅದನ್ನು ನಾವು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮದು. ಒಳ್ಳೆಯದಾಗಲಿ.
@sheshadrimayur6206Күн бұрын
Very very nice 💯 good in quality of nandini dosa hittu sooooper maga
@manjulakumbi70022 күн бұрын
ನಮ್ಮ ನಂದಿನಿ ದೋಸೆ,ಇಡ್ಲಿ ಹಿಟ್ಟು ತುಂಬಾ ಚೆನ್ನಾಗಿದೆ ನಾನು ಉಪಯೋಗಿಸಿದೆ ಖುಷಿ ಆಯಿತು❤
@muniswamacharyn813321 сағат бұрын
ನಮ್ಮ ಕರ್ನಾಟಕ ಸರಕಾರದ ಬ್ರಾಂಡ್ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟು ತುಂಬಾ ಚನ್ನಾಗಿದೆ. ಇದನ್ನು ಹೀಗೆ ಉಳಿಸಿ ಬೆಳಸಬೇಕಾಗಿದೆ. ಎಲ್ಲರೂ ಇದನ್ನೇ ಉಪಯೋಗಿಸಿ ಸಹಕರಿಸಿ.🙏
@govindrajpoojari12572 күн бұрын
ನಮ್ಮ ನಂದಿನಿ ಎಲ್ಲರೂ ಪ್ರೊತ್ಸಹಿಸಿ 👍
@nagumani3455Күн бұрын
ಹೌದು ಮೇಡಂ ಈಗ ಎಲ್ರೂ ಇಂಗ್ಲಿಷ್ ಬಳಸುತ್ತಾರೆ ನೀವು ಹೇಳಿದ್ದು ಚೆನ್ನಾಗಿ ಆಯಿತು ದನ್ಯವಾದಗಳು 🙏😍
@k.asureshbabu6597Күн бұрын
Thank you madam. Good explanation. Thanks for your research work, time and presentation skills. Jai hind Jai Karnataka Jai shree Ram Jai shree krishna Jai bholenath Jai MODIJI
@anandaacharya3703Күн бұрын
ಪ್ಯಾಕೆಟಿನಲ್ಲಿ ಸೂಚನೆಗಳು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇರಲಿ. ಬೆಂಗಳೂರಿನಲ್ಲಿ ಹೆಚ್ಚು ಮಾರ್ಕೆಟ್ ಆಗ ಬೇಕಾದರೆ ಇಂಗ್ಲಿಷ್ ಅವಶ್ಯ. ಯಾಕೆಂದರೆ ಹೊರ ರಾಜ್ಯದ ಮತ್ತು ದೇಶದ ಕನ್ನಡ ತಿಳಿಯದು ಜನ ತುಂಬಾ ಇದ್ದಾರೆ.
@Mitunjiva2 күн бұрын
Nandini & Sandalwood both are pride of Karnataka always good sister 👌👌
@chandrarajuurs923614 сағат бұрын
ನಿಮ್ಮ ಪ್ರಾಮಾಣಿಕ ಅನ್ನಿಸಿಕೆಗಳಿಗೆ ಧನ್ಯವಾದಗಳು
@amoghvastrad335219 сағат бұрын
Preservatives irute. Better to eat home made dose or idly batter.
@Abbas_abbu2 күн бұрын
ನಾನು ಇಡ್ಲಿ ಮಾಡಿ ತಿಂದಿದ್ದೇನೆ ಮೇಡಂ ತುಂಬಾ ಚೆನ್ನಾಗಿದೆ
@Santhosh_setty2 күн бұрын
100%👌
@pavvmulgund582219 сағат бұрын
We support our nandani we are using nandini milk since many years wont use other brand ❤
Has these products made hygenically? How are you sure of its quality of contents.
@raghanthmkmk81672 күн бұрын
Houdu kannada dalli iddre chenda
@lekhakhslekha39822 күн бұрын
ಸೂಪರ್ 🎉
@balramk6417Күн бұрын
Ramya namage ondu doseyannu kalisi
@shivaramuskariappa50383 сағат бұрын
ಇದು ಒಳ್ಳೆ ಐಡಿಯಾ ಜನರು ಇದಕ್ಕೆ ಉತ್ಹೆಜನ ಕೊಡಿ ಕೆ ಎಂ ಫ್ ಗೆ ಸಹಾಯ ಮಾಡಿ
@trtriveni41202 күн бұрын
ಚೆನ್ನಾಗಿ ಬೇಯಿಸಿ ಮೇಡಂ
@hanokschoolofmusicmysore98522 күн бұрын
Preservatives add ಮಾಡಿರುತಾರೆ ಮೇಡಂ, ಇಲ್ಲಾಂದ್ರೆ ಅದರ texture ಸರಿಯಾಗಿ ಇರುವುದಿಲ್ಲ, ಅಲ್ವಾ ಮೇಡಂ.
@mainabc50732 күн бұрын
Super
@Rajraj-mj4hi2 күн бұрын
People will spoil their health like this. Anything that comes from a factory in plastic package dont consume it. Prepare it fresh in ur home and consume
@sahanaguna618219 сағат бұрын
Akka how to apply PF please heli
@ramnathshetty22Күн бұрын
Whose idea this is. I would like to know if it is possible please nandini
@aravindpise732111 сағат бұрын
ನಮ್ಮ ನಂದಿನಿ
@sarvothamkinig1958Сағат бұрын
Chaty. Powder. Madabahudallave. Chatny
@muralimohangr83962 күн бұрын
Namma janakke mixi ge haki tiruvudakku shombheritanava.
@Kalkikattani17 сағат бұрын
Gas benne enne tuppa ella seri ashte rate aytu bidi
@d-ciner1038Күн бұрын
😂❤😊 these type of videos are good forever..
@dadadhanu92812 күн бұрын
ಹಿಟ್ಟು ತುಂಬಾ ಚೆನ್ನಾಗಿದೆ ಸೋಡಾ ಏನು ಬಳಸಲ್ಲ ನ್ಯಾಚುರಲ್ ಆದ ಹಿಟ್ಟು
@AramanefamilyvlogsARNMvlogs2 күн бұрын
Ma'am namasthe please dayavittu namige ondu help madi pls nam family thumba Andre thumba kastadalli edivi hagagi nanu nanna ondu kidney donet madbeku ankondidini adre hege yarige kidney avashya ede antha gottilla dayavittu nimige edara bagge enadaru thilididdare thilisi namige thumba help agotte plsssssssss