ಸುರುಳಿ ಪೈಪ್ ಬಳಸಿ ಕಡಿಮೆ ಖರ್ಚಿನಲ್ಲಿ ಹನಿ ನೀರಾವರಿ & ತುಂತುರು ನೀರಾವರಿ | drip irrigation | rain irrigation

  Рет қаралды 141,795

Rangu kasturi

Rangu kasturi

Күн бұрын

ಸುರುಳಿ ಪೈಪ್ ಬಳಸಿ ಕಡಿಮೆ ಖರ್ಚಿನಲ್ಲಿ ಹನಿ ನೀರಾವರಿ & ತುಂತುರು ನೀರಾವರಿ | drip irrigation | rain irrigation
#rangukasturi
#dripirrigationsystem
#rainpipeirrigation
#haniniravari
#dripirrigation
#rainirrigation
#drippipe
#rainpipe
#agriculture
#sprinklerirrigation
#agriculturefarming
#dripirrigationworkingmodEl
#ಹನಿನೀರಾವರಿ
#ತುಂತುರುನೀರಾವರಿ
#ಸುರುಳಿಪೈಪ್
ಸುರುಳಿ ಪೈಪ್ ಮತ್ತು ಇತರ
ಬಿಡಿ ಭಾಗಗಳಿಗಾಗಿ ಸಂಪರ್ಕಿಸಿ :-
FPO ನಾಗನೂರು
ತಾ. ಮೂಡಲಗಿ
ಜಿ. ಗೋಕಾಕ
ಮೊ. 7551100999
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
ಸಿದ್ದಪ್ಪ ಬಸವಣ್ಣೆಪ್ಪ ಹೊಳೆಯಾಚಿ
ನಿವೃತ್ತ ಶಿಕ್ಷಕರು
ಅಕ್ಕತಂಗೆರಹಾಳ
ತಾ. ಗೋಕಾಕ
ಜಿ. ಬೆಳಗಾವಿ
ಮೊ. 9742187589

Пікірлер: 74
@praveenkumar.takkalaki9506
@praveenkumar.takkalaki9506 Жыл бұрын
ತುಂಬಾ ಉಪಯುಕ್ತ ಮಾಹಿತಿ ರಂಗು ಕಸ್ತೂರಿ ಸರ🙏💐 ಹೊಳಯಾಚಿ ಸರ ತುಂಬಾ ವಿಸ್ತರವಗಿ ನೀಡಿದರೂ ತುಂಬಾ ಧನ್ಯವಾದಗಳು ಸರ ಇಬ್ಬರಿಗೂ
@yoganandagm2397
@yoganandagm2397 11 ай бұрын
ರಂಗ ಕಸ್ತೂರಿ ಸರ್ ತುಂಬಾ ಧನ್ಯವಾದಗಳು❤
@indiaindia7517
@indiaindia7517 Жыл бұрын
ನೀವು ಕೇಳುವ ಮಾಹಿತಿ ತುಂಬಾ ಸರಳ ಪ್ರತಿ ಮಾಹಿತಿ ಸಹಾಯವಾಗುತ್ತೆ ನಮಗೆ ತುಂಬು ಹ್ರದಯದ ಧನ್ಯವಾದಗಳು ಸರ್ 🙏🙏🙏🌹❤
@anilmalagond5779
@anilmalagond5779 Жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು
@vijuahah1697
@vijuahah1697 9 ай бұрын
Super practical skills work sir 🙏🙏💐💐
@shivarajmarutipochi1100
@shivarajmarutipochi1100 Жыл бұрын
ಇದೆ ವಿಡಿಯೂ ನೋಡತ ಇದ್ದೆ ಉಪಯೂಕ್ತ ಮಾಹೀತಿ ಧನ್ಯವಾದ‍‌ಳು ಸರ್🙏🙏🙏
@Rangukasturi
@Rangukasturi Жыл бұрын
🙏🙏
@renukaprasadkn8743
@renukaprasadkn8743 6 ай бұрын
Sir thanks for your information..❤
@ambuambu9380
@ambuambu9380 Жыл бұрын
ನೀವು ಕೇಳುವ ಮಾಹಿತಿ ತುಂಬಾ ಸರಳ ಪ್ರತಿ ಮಾಹಿತಿ ಸಾಯವಾಗುತ್ತೆ ನಮಗ ತುಂಬು ಪ್ರದಯದ ಧನ್ಯವಾದಗಳು ಅಣ್ಣಯ್ಯ
@Rangukasturi
@Rangukasturi Жыл бұрын
🙏🙏🇮🇳
@manjunathas1560
@manjunathas1560 Жыл бұрын
Super information vlog 👌
@girishgirim2957
@girishgirim2957 5 ай бұрын
Sir paip cuttadaga idara jaint maduva vidana tilisi sir and Redus kallar attachments methed tilisikode sir
@Rangukasturi
@Rangukasturi 5 ай бұрын
ಇನ್ನೊಂದು ವಿಡಿಯೋದಲ್ಲಿ ಮಾಹಿತಿ ಇದೆ ನೋಡಿ ಸರ್
@mallikarjunchalikar4398
@mallikarjunchalikar4398 Жыл бұрын
Good information sir thank you
@Manavi_IAS
@Manavi_IAS 11 ай бұрын
Sir show how they connect to the middle of long pipe
@nagarajak8969
@nagarajak8969 5 ай бұрын
❤❤
@AnandaDoranahalli
@AnandaDoranahalli 9 ай бұрын
Super Star ⭐
@motagibasavaraj1054
@motagibasavaraj1054 Жыл бұрын
ಸರ್ ಮಳೆಗಾಲದ ಅತ್ಯಂತ ದುಬಾರಿ ಬೆಲೆ ಬಾಳುವ ಬೆಳೆ ಗುರಲ್ಲು ಅಥವಾ ಕುಸಿರಿನಿ ಕಳು ಅದರ ಬಗ್ಗೆಯೇ ವಿಡಿಯೋ ಮಾಡಿ
@santoshsinghrajaput9798
@santoshsinghrajaput9798 Жыл бұрын
Super sir
@brahmakaran9429
@brahmakaran9429 Жыл бұрын
Nice sir
@kb.boraiahboraiah7064
@kb.boraiahboraiah7064 Жыл бұрын
Thankyou sir
@shankark837
@shankark837 Жыл бұрын
10:43
@ajithapg711
@ajithapg711 Жыл бұрын
Very good information ❤❤
@LaxmanLaxman-fq6on
@LaxmanLaxman-fq6on Жыл бұрын
ರೈನ್.ಪೈಪ್.ಎಲ್ಲಿಸಿಗುತ್ತೆ.ಏಗೇ.ತರಿಸೂದು.ತೀಳಿಸಿ
@renukaprasadkn8743
@renukaprasadkn8743 6 ай бұрын
But when i asked in formar office, they telling not having that material??
@Rangukasturi
@Rangukasturi 6 ай бұрын
ಅದಕ್ಕಾಗಿ ವಿಡಿಯೋ discription box ನಲ್ಲಿ ಮಾಹಿತಿ ಹಾಕಿದ್ದೇನೆ ವಿಡಿಯೋದಲ್ಲಿ ಹೇಳಿದ್ದೇನೆ ಪೂರ್ತಿ ವಿಡಿಯೋ ನೋಡಿ
@murgeshgunturu6817
@murgeshgunturu6817 Жыл бұрын
ಸರ್ ಈ ಪೈಪ್ ನಮ್ಮ ದಾವಣಗೆರೆ ಜಿಲ್ಲೆ ಯಲ್ಲಿ ಆರ್ ಎಸ್ ಕೆ ಯಲ್ಲಿ ಬಂದಿಲ್ಲ ಎಲ್ಲಿ ಸಿಗುತ್ತೆ
@Rangukasturi
@Rangukasturi Жыл бұрын
Discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ
@basavarajbadagannavar7658
@basavarajbadagannavar7658 11 ай бұрын
Oorumallige kasakke parihaar tolisi
@AshokCutinha-qe6zq
@AshokCutinha-qe6zq 8 ай бұрын
ಸರ್, ಮಂಗಳೂರಿಗೆ ಹತ್ತಿರ ಎಲ್ಲಿ ಈ ಸುರುಳಿ ಪೈಪ್ ಸಿಗುತ್ತದೆ.
@Rangukasturi
@Rangukasturi 8 ай бұрын
ವಿಡಿಯೋ discription box ನಲ್ಲಿ ಮಾಹಿತಿ ಇದೆ
@satishshivanagi6076
@satishshivanagi6076 Жыл бұрын
How to put puncher on pipes please give material name
@Rangukasturi
@Rangukasturi Жыл бұрын
See discription box and contact
@shankarlugare5252
@shankarlugare5252 Жыл бұрын
ರಂಗು ಕಸ್ತೂರಿ, Facebook inda ನಿಮ್ಮ ವಿಡಿಯೋ download agta illa sooooo good bye 👋
@Rangukasturi
@Rangukasturi Жыл бұрын
ಅದರ ಬಗ್ಗೆ ನನಗೂ ಗೊತ್ತಿಲ್ಲ ಹೊಸದಾಗಿ create ಮಾಡಿದ್ದೇನೆ KZbin ನಲ್ಲಿ ಡೌನ್ಲೋಡ್ ಮಾಡಿ ಸರ್
@benjens5052
@benjens5052 Жыл бұрын
​@@Rangukasturiii 😅mo
@ManuAaryan-xb8ch
@ManuAaryan-xb8ch 11 ай бұрын
Sir leakages problem edya edralli
@Rangukasturi
@Rangukasturi 11 ай бұрын
Svlpa ಇರುತ್ತೆ ಅದಕ್ಕೆ ಪಂಚರ್ ಹಾಕಬಹುದು
@vickypatil9585
@vickypatil9585 Жыл бұрын
Sir idu pipe est feet ide and enu price ?
@Rangukasturi
@Rangukasturi Жыл бұрын
ಸರ್ ಇದು ಪೈಪ್ 200 ಫೀಟ್ ವರೆಗೆ ಬರುತ್ತೆ 1065 ರೂಪಾಯಿ ಸಬ್ಸಿಡಿ ಸಹಿತ rsk ನಲ್ಲಿ ಸಿಗುತ್ತೆ
@vickypatil9585
@vickypatil9585 Жыл бұрын
Sir subsidy rahit vagi estak sigabahud ?
@vickypatil9585
@vickypatil9585 Жыл бұрын
Est inch sir idu
@Rangukasturi
@Rangukasturi Жыл бұрын
@vickypatil9585 ಸರ್ ವೀಡಿಯೋದಲ್ಲಿ ನಂಬರ್ ಇದೆ ಸಂಪರ್ಕಿಸಿ
@Rangukasturi
@Rangukasturi Жыл бұрын
@vickypatil9585 2" ಮತ್ತು 2 1/2" ಇರುತ್ತೆ
@beerubbm4662
@beerubbm4662 Жыл бұрын
Nivibru elliyavru
@Rangukasturi
@Rangukasturi Жыл бұрын
ವೀಡಿಯೋ ಪೂರ್ತಿಯಾಗಿ ನೋಡಿ ಹೆಸರು ವಿಳಾಸ ಸಮೇತ ನಂಬರ್ ಇದೆ
@manojnuchin9783
@manojnuchin9783 Жыл бұрын
Yav company pipes antha heli. Yela kade agri department nalli idu available illa
@Rangukasturi
@Rangukasturi Жыл бұрын
ಅದಕ್ಕಾಗಿ ವಿಡಿಯೋದಲ್ಲಿ ವಿಳಾಸ ಮತ್ತು ನಂಬರ್ ಹಾಕಿದ್ದು ಮೊದಲು ಸಮಾಧಾನದಿಂದ ಪೂರ್ತಿ ವಿಡಿಯೋ ನೋಡಿ ಮಾಹಿತಿ ಸಿಗುತ್ತೆ ಸರ್
@sadiqwakil
@sadiqwakil Жыл бұрын
I Want This Pipe Sir
@hasenguttedar2158
@hasenguttedar2158 Жыл бұрын
ಪಾಚಿ ಬರುತ್ತೆ ಪೈಪು
@tnoor6138
@tnoor6138 Жыл бұрын
Reply maadi sir
@atithanthony8157
@atithanthony8157 9 ай бұрын
Plz don't take this pipes I am facing more problems from sun light
@trueadmirer
@trueadmirer Жыл бұрын
ಕಳೆ ಜಾಸ್ತಿಯಾಗಬೇಕಿದ್ದರೆ ಈ ಕಡಿಮೆ ಖರ್ಚಿನ ರೈನ್‌ಪೈಪ್ ಬಳಸಿ. ಹೊಲದ‌ ತುಂಬಾ ಕಳೆ ಉಚಿತ.😂
@ShialingappaPatilPatil
@ShialingappaPatilPatil 11 ай бұрын
Yes you are right
@MalasajrjaPavadeppanavar
@MalasajrjaPavadeppanavar Ай бұрын
Sir nima mobile number kodi sir
@rak366
@rak366 7 ай бұрын
Namaste sir. Idaralli drip madidare yeshtu karchu barabohudu? Acre ge?
@Rangukasturi
@Rangukasturi 7 ай бұрын
ಕರೆ ಮಾಡಿ ಸರ್ ಮಾಹಿತಿ ನೀಡುತ್ತಾರೆ
@rak366
@rak366 7 ай бұрын
@@Rangukasturi thank you sir
@keshvashruthii-be1ef
@keshvashruthii-be1ef Жыл бұрын
Number send madi sir
@Rangukasturi
@Rangukasturi Жыл бұрын
ಸರ್ ವೀಡಿಯೋ ಪೂರ್ತಿಯಾಗಿ ನೋಡಿ ನಂಬರ್ ಇದೆ
@tnoor6138
@tnoor6138 Жыл бұрын
Sir nimmanu contact maduvudu hege number kodi sir
@Rangukasturi
@Rangukasturi Жыл бұрын
ಸರ್ ನಿಮ್ಮ ನಂಬರ್ ಕೊಡಿ ನಾನೇ ಕಾಂಟ್ಯಾಕ್ಟ್ ಮಾಡುವೆ 🙏🙏
@shrinivastubaki1886
@shrinivastubaki1886 Жыл бұрын
Sir mobile number kodi
pumpkins #shorts
00:39
Mr DegrEE
Рет қаралды 123 МЛН
龟兔赛跑:好可爱的小乌龟#short #angel #clown
01:00
Super Beauty team
Рет қаралды 67 МЛН
Mom had to stand up for the whole family!❤️😍😁
00:39
ಕಸದಿಂದ ರಸ! ನೀವೂ ಗೊಬ್ಬರ ತಯಾರಿಸಿ
23:50
pumpkins #shorts
00:39
Mr DegrEE
Рет қаралды 123 МЛН